ಪದಗುಚ್ಛ ಪುಸ್ತಕ

kn ಅಂಗಡಿಗಳು   »   ta கடைகள்

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ஐம்பத்தி மூண்று]

53 [Aimpatti mūṇṟu]

கடைகள்

kaṭaikaḷ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. நாங-கள- ஒர- --ளையாட்-ு-்-ச-மான- கட--தேடிக----டு இர---கி-ோம-. நா___ ஒ_ வி_____ சா__ க_ தே_____ இ______ ந-ங-க-் ஒ-ு வ-ள-ய-ட-ட-ச- ச-ம-ன- க-ை த-ட-க-க-ண-ு இ-ு-்-ி-ோ-்- ------------------------------------------------------------ நாங்கள் ஒரு விளையாட்டுச் சாமான் கடை தேடிக்கொணடு இருக்கிறோம். 0
k-ṭa-kaḷ k_______ k-ṭ-i-a- -------- kaṭaikaḷ
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. நா------ஓர----ை-்சிக-கட--த-ட-க--ொண-ட--இ-ு-்க-ற--். நா___ ஓ_ இ______ தே_____ இ______ ந-ங-க-் ஓ-் இ-ை-்-ி-்-ட- த-ட-க-க-ண-ட- இ-ு-்-ி-ோ-்- -------------------------------------------------- நாங்கள் ஓர் இறைச்சிக்கடை தேடிக்கொண்டு இருக்கிறோம். 0
k-ṭ--k-ḷ k_______ k-ṭ-i-a- -------- kaṭaikaḷ
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ந------ ஒரு--ருந்---்க-ை-தேடிக-கொ---- -ர---கிற-ம-. நா___ ஒ_ ம______ தே_____ இ______ ந-ங-க-் ஒ-ு ம-ு-்-ு-்-ட- த-ட-க-க-ண-ட- இ-ு-்-ி-ோ-்- -------------------------------------------------- நாங்கள் ஒரு மருந்துக்கடை தேடிக்கொண்டு இருக்கிறோம். 0
nā-kaḷ-or- ----iy--ṭu- c-mā- -a--- -ēṭi-k-ṇaṭu---ukk-ṟōm. n_____ o__ v__________ c____ k____ t__________ i_________ n-ṅ-a- o-u v-ḷ-i-ā-ṭ-c c-m-ṉ k-ṭ-i t-ṭ-k-o-a-u i-u-k-ṟ-m- --------------------------------------------------------- nāṅkaḷ oru viḷaiyāṭṭuc cāmāṉ kaṭai tēṭikkoṇaṭu irukkiṟōm.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. நா-்கள் -ரு ---்-ந----வ-ங்க-வ--்ட---. நா___ ஒ_ கா____ வா__ வே____ ந-ங-க-் ஒ-ு க-ல-ப-்-ு வ-ங-க வ-ண-ட-ம-. ------------------------------------- நாங்கள் ஒரு கால்பந்து வாங்க வேண்டும். 0
nāṅ-a--o-- viḷa-y-ṭ--c c---ṉ---ṭ-i tēṭi--oṇ--- -rukki-ō-. n_____ o__ v__________ c____ k____ t__________ i_________ n-ṅ-a- o-u v-ḷ-i-ā-ṭ-c c-m-ṉ k-ṭ-i t-ṭ-k-o-a-u i-u-k-ṟ-m- --------------------------------------------------------- nāṅkaḷ oru viḷaiyāṭṭuc cāmāṉ kaṭai tēṭikkoṇaṭu irukkiṟōm.
ನಾವು ಸಲಾಮಿ ಕೊಂಡು ಕೊಳ್ಳಬೇಕು. ந-ங்க------ம--வா--க-வ---டு-். நா___ ஸ__ வா__ வே____ ந-ங-க-் ஸ-ா-ி வ-ங-க வ-ண-ட-ம-. ----------------------------- நாங்கள் ஸலாமி வாங்க வேண்டும். 0
nāṅ--ḷ-o---v---i--ṭ----cām-ṉ k-ṭai --ṭik-o-a---i-----ṟōm. n_____ o__ v__________ c____ k____ t__________ i_________ n-ṅ-a- o-u v-ḷ-i-ā-ṭ-c c-m-ṉ k-ṭ-i t-ṭ-k-o-a-u i-u-k-ṟ-m- --------------------------------------------------------- nāṅkaḷ oru viḷaiyāṭṭuc cāmāṉ kaṭai tēṭikkoṇaṭu irukkiṟōm.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. ந--்-ள- --ுந்த- வ-ங-- ---்ட---. நா___ ம___ வா__ வே____ ந-ங-க-் ம-ு-்-ு வ-ங-க வ-ண-ட-ம-. ------------------------------- நாங்கள் மருந்து வாங்க வேண்டும். 0
Nāṅ--ḷ-ōr -ṟ----ik--ṭai ---ikkoṇ-u-i--kkiṟō-. N_____ ō_ i____________ t_________ i_________ N-ṅ-a- ō- i-a-c-i-k-ṭ-i t-ṭ-k-o-ṭ- i-u-k-ṟ-m- --------------------------------------------- Nāṅkaḷ ōr iṟaiccikkaṭai tēṭikkoṇṭu irukkiṟōm.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. நா-்--- க--்-ந்த- -ாங்க-ஒ-ு----ை----டுச- சாம----கட- தே-ு--றோ-். நா___ கா____ வா__ ஒ_ வி_____ சா__ க_ தே_____ ந-ங-க-் க-ல-ப-்-ு வ-ங-க ஒ-ு வ-ள-ய-ட-ட-ச- ச-ம-ன- க-ை த-ட-க-ற-ம-. --------------------------------------------------------------- நாங்கள் கால்பந்து வாங்க ஒரு விளையாட்டுச் சாமான் கடை தேடுகிறோம். 0
N--k-- ō--i---cc--ka-a- tēṭik-oṇ-------k---m. N_____ ō_ i____________ t_________ i_________ N-ṅ-a- ō- i-a-c-i-k-ṭ-i t-ṭ-k-o-ṭ- i-u-k-ṟ-m- --------------------------------------------- Nāṅkaḷ ōr iṟaiccikkaṭai tēṭikkoṇṭu irukkiṟōm.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. நாங்கள- --ா-- வ------ர---ற--்ச--்--- தே-ி---ொண--- இர-----றோம-. நா___ ஸ__ வா__ ஓ_ இ______ தே_____ இ______ ந-ங-க-் ஸ-ா-ி வ-ங-க ஓ-் இ-ை-்-ி-்-ட- த-ட-க-க-ண-ட- இ-ு-்-ி-ோ-்- -------------------------------------------------------------- நாங்கள் ஸலாமி வாங்க ஓர் இறைச்சிக்கடை தேடிக்கொண்டு இருக்கிறோம். 0
Nāṅk-- -r --ai-cikk--a- tē----oṇṭ---r-----ōm. N_____ ō_ i____________ t_________ i_________ N-ṅ-a- ō- i-a-c-i-k-ṭ-i t-ṭ-k-o-ṭ- i-u-k-ṟ-m- --------------------------------------------- Nāṅkaḷ ōr iṟaiccikkaṭai tēṭikkoṇṭu irukkiṟōm.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. நா--க-் -ர---து --ங-க ஒரு -ரு---ு---டை--ே--க-க-ண்டு--ர-க்-ி---். நா___ ம___ வா__ ஒ_ ம______ தே_____ இ______ ந-ங-க-் ம-ு-்-ு வ-ங-க ஒ-ு ம-ு-்-ு-்-ட- த-ட-க-க-ண-ட- இ-ு-்-ி-ோ-்- ---------------------------------------------------------------- நாங்கள் மருந்து வாங்க ஒரு மருந்துக்கடை தேடிக்கொண்டு இருக்கிறோம். 0
N----ḷ oru-ma----ukkaṭa---ē-i-k-ṇ-- -rukki-ōm. N_____ o__ m____________ t_________ i_________ N-ṅ-a- o-u m-r-n-u-k-ṭ-i t-ṭ-k-o-ṭ- i-u-k-ṟ-m- ---------------------------------------------- Nāṅkaḷ oru maruntukkaṭai tēṭikkoṇṭu irukkiṟōm.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ந-ன் ஒரு --ை-்கடை -ே--க--------இ-ுக-கி-ேன். நா_ ஒ_ ந____ தே_____ இ______ ந-ன- ஒ-ு ந-ை-்-ட- த-ட-க-க-ண-ட- இ-ு-்-ி-ே-்- ------------------------------------------- நான் ஒரு நகைக்கடை தேடிக்கொண்டு இருக்கிறேன். 0
Nāṅk---o----a-u--uk-a-a- t--i-k--ṭ- --u-ki---. N_____ o__ m____________ t_________ i_________ N-ṅ-a- o-u m-r-n-u-k-ṭ-i t-ṭ-k-o-ṭ- i-u-k-ṟ-m- ---------------------------------------------- Nāṅkaḷ oru maruntukkaṭai tēṭikkoṇṭu irukkiṟōm.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. நா-் ஒர- ப-க--்----க--க- கட---ேட-க்க---ட-- இர--்கிறேன். நா_ ஒ_ பு__________ க_ தே______ இ______ ந-ன- ஒ-ு ப-க-ப-ப-உ-க-ண-் க-ை த-ட-க-க-ண-ட-. இ-ு-்-ி-ே-்- ------------------------------------------------------- நான் ஒரு புகைப்படஉபகரணக் கடை தேடிக்கொண்டு. இருக்கிறேன். 0
Nā-ka--o-u ---untu----a---ēṭ--k---u-i-ukk--ō-. N_____ o__ m____________ t_________ i_________ N-ṅ-a- o-u m-r-n-u-k-ṭ-i t-ṭ-k-o-ṭ- i-u-k-ṟ-m- ---------------------------------------------- Nāṅkaḷ oru maruntukkaṭai tēṭikkoṇṭu irukkiṟōm.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. ந--்---- ம---ட----் கட--தேடி-்க-ண்ட--இர--்கி----. நா_ ஒ_ மி____ க_ தே_____ இ______ ந-ன- ஒ-ு ம-ட-ட-ய-க- க-ை த-ட-க-க-ண-ட- இ-ு-்-ி-ே-்- ------------------------------------------------- நான் ஒரு மிட்டாய்க் கடை தேடிக்கொண்டு இருக்கிறேன். 0
Nā-k-- -r--kālpa--u-v--k--vē----. N_____ o__ k_______ v____ v______ N-ṅ-a- o-u k-l-a-t- v-ṅ-a v-ṇ-u-. --------------------------------- Nāṅkaḷ oru kālpantu vāṅka vēṇṭum.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. நான- ஒரு மோதி-ம---ாங-- -ின----ி-ேன-. நா_ ஒ_ மோ___ வா__ நி______ ந-ன- ஒ-ு ம-த-ர-் வ-ங-க ந-ன-க-க-ற-ன-. ------------------------------------ நான் ஒரு மோதிரம் வாங்க நினைக்கிறேன். 0
Nāṅka--oru kā----t--v-ṅ-- v---um. N_____ o__ k_______ v____ v______ N-ṅ-a- o-u k-l-a-t- v-ṅ-a v-ṇ-u-. --------------------------------- Nāṅkaḷ oru kālpantu vāṅka vēṇṭum.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ந--- -ரு-----்ம--------ாங்--ந---க்-ி---். நா_ ஒ_ ஃ___ ரோ_ வா__ நி______ ந-ன- ஒ-ு ஃ-ி-்-் ர-ல- வ-ங-க ந-ன-க-க-ற-ன-. ----------------------------------------- நான் ஒரு ஃபில்ம் ரோல் வாங்க நினைக்கிறேன். 0
N---a--or---ālpa--- -āṅ-- v--ṭum. N_____ o__ k_______ v____ v______ N-ṅ-a- o-u k-l-a-t- v-ṅ-a v-ṇ-u-. --------------------------------- Nāṅkaḷ oru kālpantu vāṅka vēṇṭum.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. நான்-ஒர- க------ங்க நினை-்கி-ேன-. நா_ ஒ_ கே_ வா__ நி______ ந-ன- ஒ-ு க-க- வ-ங-க ந-ன-க-க-ற-ன-. --------------------------------- நான் ஒரு கேக் வாங்க நினைக்கிறேன். 0
N--ka--s--ām- --ṅk- -ē-ṭu-. N_____ s_____ v____ v______ N-ṅ-a- s-l-m- v-ṅ-a v-ṇ-u-. --------------------------- Nāṅkaḷ salāmi vāṅka vēṇṭum.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ந----ஒரு ம-தி--- ---்- ஒரு--கை------ை-தே-ி--க----- -ருக்கிற--். நா_ ஒ_ மோ___ வா__ ஒ_ ந_____ தே_____ இ______ ந-ன- ஒ-ு ம-த-ர-் வ-ங-க ஒ-ு ந-ை-்-்-ட- த-ட-க-க-ண-ட- இ-ு-்-ி-ே-்- --------------------------------------------------------------- நான் ஒரு மோதிரம் வாங்க ஒரு நகைக்க்கடை தேடிக்கொண்டு இருக்கிறேன். 0
Nāṅka--sa-ā-i-v-ṅ-- v--ṭum. N_____ s_____ v____ v______ N-ṅ-a- s-l-m- v-ṅ-a v-ṇ-u-. --------------------------- Nāṅkaḷ salāmi vāṅka vēṇṭum.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ஒரு -ப----- --ல்-வ---க---ன- -----ுக-ப--ட-பகரணக--கடை---டு-----். ஒ_ ஃ___ ரோ_ வா__ நா_ ஒ_ பு__________ க_ தே_____ ஒ-ு ஃ-ி-்-் ர-ல- வ-ங-க ந-ன- ஒ-ு ப-க-ப-ப-உ-க-ண-் க-ை த-ட-க-ற-ன-. --------------------------------------------------------------- ஒரு ஃபில்ம் ரோல் வாங்க நான் ஒரு புகைப்படஉபகரணக் கடை தேடுகிறேன். 0
N--k-- -a-ām- v-ṅka--ēṇ-u-. N_____ s_____ v____ v______ N-ṅ-a- s-l-m- v-ṅ-a v-ṇ-u-. --------------------------- Nāṅkaḷ salāmi vāṅka vēṇṭum.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. நா---ஒ-ு --க் -ாங்- -----ி-்----க- கட- தேட-க-கொ---.-இருக-கி--ன-. நா_ ஒ_ கே_ வா__ ஒ_ மி____ க_ தே______ இ______ ந-ன- ஒ-ு க-க- வ-ங-க ஒ-ு ம-ட-ட-ய-க- க-ை த-ட-க-க-ண-ு- இ-ு-்-ி-ே-்- ---------------------------------------------------------------- நான் ஒரு கேக் வாங்க ஒரு மிட்டாய்க் கடை தேடிக்கொணடு. இருக்கிறேன். 0
N-ṅ------r------ā-k- -ēṇṭu-. N_____ m______ v____ v______ N-ṅ-a- m-r-n-u v-ṅ-a v-ṇ-u-. ---------------------------- Nāṅkaḷ maruntu vāṅka vēṇṭum.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.