ಪದಗುಚ್ಛ ಪುಸ್ತಕ

kn ಅಂಗಡಿಗಳು   »   ru Магазины

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [пятьдесят три]

53 [pyatʹdesyat tri]

Магазины

Magaziny

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М---щ-- спор-и-н-й м-г--и-. М_ и___ с_________ м_______ М- и-е- с-о-т-в-ы- м-г-з-н- --------------------------- Мы ищем спортивный магазин. 0
Ma-a-iny M_______ M-g-z-n- -------- Magaziny
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Мы--щ-----с--й ---а-и-. М_ и___ м_____ м_______ М- и-е- м-с-о- м-г-з-н- ----------------------- Мы ищем мясной магазин. 0
M-g--iny M_______ M-g-z-n- -------- Magaziny
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М- -ще- -п-ек-. М_ и___ а______ М- и-е- а-т-к-. --------------- Мы ищем аптеку. 0
My-ishc-e- -port-v-yy-m-----n. M_ i______ s_________ m_______ M- i-h-h-m s-o-t-v-y- m-g-z-n- ------------------------------ My ishchem sportivnyy magazin.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Д--- --т--, ч------хот--- б- --п----ф--б-льн-- -я-. Д___ в т___ ч__ м_ х_____ б_ к_____ ф_________ м___ Д-л- в т-м- ч-о м- х-т-л- б- к-п-т- ф-т-о-ь-ы- м-ч- --------------------------------------------------- Дело в том, что мы хотели бы купить футбольный мяч. 0
My i-hchem s--rtivnyy ----z--. M_ i______ s_________ m_______ M- i-h-h-m s-o-t-v-y- m-g-z-n- ------------------------------ My ishchem sportivnyy magazin.
ನಾವು ಸಲಾಮಿ ಕೊಂಡು ಕೊಳ್ಳಬೇಕು. Де-- в том,--т- м- х-т-л- б- --п-т---а--ми. Д___ в т___ ч__ м_ х_____ б_ к_____ с______ Д-л- в т-м- ч-о м- х-т-л- б- к-п-т- с-л-м-. ------------------------------------------- Дело в том, что мы хотели бы купить салями. 0
My i-hch-m s--r---n-y--aga-i-. M_ i______ s_________ m_______ M- i-h-h-m s-o-t-v-y- m-g-z-n- ------------------------------ My ishchem sportivnyy magazin.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Дел--в то-,------ы хот--и бы к-п----ле--рс-ва. Д___ в т___ ч__ м_ х_____ б_ к_____ л_________ Д-л- в т-м- ч-о м- х-т-л- б- к-п-т- л-к-р-т-а- ---------------------------------------------- Дело в том, что мы хотели бы купить лекарства. 0
M---s-ch-m -y-s-o---agazi-. M_ i______ m______ m_______ M- i-h-h-m m-a-n-y m-g-z-n- --------------------------- My ishchem myasnoy magazin.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. М--ищ-м спор--в--й ---а---------- -упит---у-бол--ый мяч. М_ и___ с_________ м_______ ч____ к_____ ф_________ м___ М- и-е- с-о-т-в-ы- м-г-з-н- ч-о-ы к-п-т- ф-т-о-ь-ы- м-ч- -------------------------------------------------------- Мы ищем спортивный магазин, чтобы купить футбольный мяч. 0
M- --hch----y-snoy maga--n. M_ i______ m______ m_______ M- i-h-h-m m-a-n-y m-g-z-n- --------------------------- My ishchem myasnoy magazin.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. М--и-ем---с-о- -а-а-и-, --о-ы-куп-т- ---я-и. М_ и___ м_____ м_______ ч____ к_____ с______ М- и-е- м-с-о- м-г-з-н- ч-о-ы к-п-т- с-л-м-. -------------------------------------------- Мы ищем мясной магазин, чтобы купить салями. 0
My-i--c-e----as-o- m----i-. M_ i______ m______ m_______ M- i-h-h-m m-a-n-y m-g-z-n- --------------------------- My ishchem myasnoy magazin.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. М- -щ-- аптеку, ч--бы куп-т-----арст-а. М_ и___ а______ ч____ к_____ л_________ М- и-е- а-т-к-, ч-о-ы к-п-т- л-к-р-т-а- --------------------------------------- Мы ищем аптеку, чтобы купить лекарства. 0
M-----c-e--apt-ku. M_ i______ a______ M- i-h-h-m a-t-k-. ------------------ My ishchem apteku.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я-и-у--вели-а. Я и__ ю_______ Я и-у ю-е-и-а- -------------- Я ищу ювелира. 0
M- -s-ch---ap---u. M_ i______ a______ M- i-h-h-m a-t-k-. ------------------ My ishchem apteku.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я ищу -о-о-ага-ин. Я и__ ф___________ Я и-у ф-т-м-г-з-н- ------------------ Я ищу фотомагазин. 0
My -shc-e- a-tek-. M_ i______ a______ M- i-h-h-m a-t-k-. ------------------ My ishchem apteku.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Я--щ--к--ди--рскую. Я и__ к____________ Я и-у к-н-и-е-с-у-. ------------------- Я ищу кондитерскую. 0
Delo v----- cht- m- k---e-i -- -upi-- f-tb---ny- m---h. D___ v t___ c___ m_ k______ b_ k_____ f_________ m_____ D-l- v t-m- c-t- m- k-o-e-i b- k-p-t- f-t-o-ʹ-y- m-a-h- ------------------------------------------------------- Delo v tom, chto my khoteli by kupitʹ futbolʹnyy myach.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Де-- в -ом, чт-----о-и-аю-ь----и-ь-к-льцо. Д___ в т___ ч__ я с________ к_____ к______ Д-л- в т-м- ч-о я с-б-р-ю-ь к-п-т- к-л-ц-. ------------------------------------------ Дело в том, что я собираюсь купить кольцо. 0
De-o---t----c-t-----k-ote-i--- ----tʹ f--b--ʹnyy-m-a--. D___ v t___ c___ m_ k______ b_ k_____ f_________ m_____ D-l- v t-m- c-t- m- k-o-e-i b- k-p-t- f-t-o-ʹ-y- m-a-h- ------------------------------------------------------- Delo v tom, chto my khoteli by kupitʹ futbolʹnyy myach.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Де-о---т-м, -то-я--оби-аю------и-ь -о-опл-н--. Д___ в т___ ч__ я с________ к_____ ф__________ Д-л- в т-м- ч-о я с-б-р-ю-ь к-п-т- ф-т-п-ё-к-. ---------------------------------------------- Дело в том, что я собираюсь купить фотоплёнку. 0
D-l----t-m, cht--m- kho-el---- k-p--- --t-o-ʹ-yy -y-ch. D___ v t___ c___ m_ k______ b_ k_____ f_________ m_____ D-l- v t-m- c-t- m- k-o-e-i b- k-p-t- f-t-o-ʹ-y- m-a-h- ------------------------------------------------------- Delo v tom, chto my khoteli by kupitʹ futbolʹnyy myach.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Д-л- в-то-----о --соб---ю-- -----ь-т--т. Д___ в т___ ч__ я с________ к_____ т____ Д-л- в т-м- ч-о я с-б-р-ю-ь к-п-т- т-р-. ---------------------------------------- Дело в том, что я собираюсь купить торт. 0
De-o-- t-m-----o m- kh-te-i--y --p------l-a--. D___ v t___ c___ m_ k______ b_ k_____ s_______ D-l- v t-m- c-t- m- k-o-e-i b- k-p-t- s-l-a-i- ---------------------------------------------- Delo v tom, chto my khoteli by kupitʹ salyami.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Я ищ- -ве-и--,-ч--б- к---т- ко---о. Я и__ ю_______ ч____ к_____ к______ Я и-у ю-е-и-а- ч-о-ы к-п-т- к-л-ц-. ----------------------------------- Я ищу ювелира, чтобы купить кольцо. 0
De-- v tom, c-to-m- ------i by-kupit- sa--a--. D___ v t___ c___ m_ k______ b_ k_____ s_______ D-l- v t-m- c-t- m- k-o-e-i b- k-p-t- s-l-a-i- ---------------------------------------------- Delo v tom, chto my khoteli by kupitʹ salyami.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Я-----ф---м----и-,-ч--бы----и-ь фо-о--ё-ку. Я и__ ф___________ ч____ к_____ ф__________ Я и-у ф-т-м-г-з-н- ч-о-ы к-п-т- ф-т-п-ё-к-. ------------------------------------------- Я ищу фотомагазин, чтобы купить фотоплёнку. 0
D-lo-v--o-, --to my --o-e-- -- -upi-ʹ----y---. D___ v t___ c___ m_ k______ b_ k_____ s_______ D-l- v t-m- c-t- m- k-o-e-i b- k-p-t- s-l-a-i- ---------------------------------------------- Delo v tom, chto my khoteli by kupitʹ salyami.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Я ищу-к-н--те---у-- -тоб- к-пи-ь-то-т. Я и__ к____________ ч____ к_____ т____ Я и-у к-н-и-е-с-у-, ч-о-ы к-п-т- т-р-. -------------------------------------- Я ищу кондитерскую, чтобы купить торт. 0
D-lo v-t-------o ------tel- -y kup-tʹ----ar-t-a. D___ v t___ c___ m_ k______ b_ k_____ l_________ D-l- v t-m- c-t- m- k-o-e-i b- k-p-t- l-k-r-t-a- ------------------------------------------------ Delo v tom, chto my khoteli by kupitʹ lekarstva.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.