ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ru В зоопарке

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [сорок три]

43 [sorok tri]

В зоопарке

V zooparke

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ರಷಿಯನ್ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. Зо-парк--от там. З______ в__ т___ З-о-а-к в-т т-м- ---------------- Зоопарк вот там. 0
V -oo----e V z_______ V z-o-a-k- ---------- V zooparke
ಜಿರಾಫೆಗಳು ಅಲ್ಲಿವೆ. В-т---м --р-ф-. В__ т__ ж______ В-т т-м ж-р-ф-. --------------- Вот там жирафы. 0
V----pa-ke V z_______ V z-o-a-k- ---------- V zooparke
ಕರಡಿಗಳು ಎಲ್ಲಿವೆ? Г-е ме---ди? Г__ м_______ Г-е м-д-е-и- ------------ Где медведи? 0
Zoo-ar- -o- ---. Z______ v__ t___ Z-o-a-k v-t t-m- ---------------- Zoopark vot tam.
ಆನೆಗಳು ಎಲ್ಲಿವೆ? Где-сл-н-? Г__ с_____ Г-е с-о-ы- ---------- Где слоны? 0
Zoo-ark v-- -a-. Z______ v__ t___ Z-o-a-k v-t t-m- ---------------- Zoopark vot tam.
ಹಾವುಗಳು ಎಲ್ಲಿವೆ? Где зме-? Г__ з____ Г-е з-е-? --------- Где змеи? 0
Zoopar- vo-----. Z______ v__ t___ Z-o-a-k v-t t-m- ---------------- Zoopark vot tam.
ಸಿಂಹಗಳು ಎಲ್ಲಿವೆ? Г----ьвы? Г__ л____ Г-е л-в-? --------- Где львы? 0
V-- t-m ------y. V__ t__ z_______ V-t t-m z-i-a-y- ---------------- Vot tam zhirafy.
ನನ್ನ ಬಳಿ ಒಂದು ಕ್ಯಾಮೆರಾ ಇದೆ. У-ме-- ес-----т---п-рат. У м___ е___ ф___________ У м-н- е-т- ф-т-а-п-р-т- ------------------------ У меня есть фотоаппарат. 0
Vo---a- zhir--y. V__ t__ z_______ V-t t-m z-i-a-y- ---------------- Vot tam zhirafy.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. У ме-- е--- виде-ка--р-. У м___ е___ в___________ У м-н- е-т- в-д-о-а-е-а- ------------------------ У меня есть видеокамера. 0
V-t ----z-ira--. V__ t__ z_______ V-t t-m z-i-a-y- ---------------- Vot tam zhirafy.
ಬ್ಯಾಟರಿ ಎಲ್ಲಿ ಸಿಗುತ್ತದೆ? Гд---атарейка? Г__ б_________ Г-е б-т-р-й-а- -------------- Где батарейка? 0
G-e m---e--? G__ m_______ G-e m-d-e-i- ------------ Gde medvedi?
ಪೆಂಗ್ವಿನ್ ಗಳು ಎಲ್ಲಿವೆ? Гд- -ин--ины? Г__ п________ Г-е п-н-в-н-? ------------- Где пингвины? 0
Gde -e---d-? G__ m_______ G-e m-d-e-i- ------------ Gde medvedi?
ಕ್ಯಾಂಗರುಗಳು ಎಲ್ಲಿವೆ? Где кенгу--? Г__ к_______ Г-е к-н-у-у- ------------ Где кенгуру? 0
G-- -ed-edi? G__ m_______ G-e m-d-e-i- ------------ Gde medvedi?
ಘೇಂಡಾಮೃಗಗಳು ಎಲ್ಲಿವೆ? Гд- -о-оро-и? Г__ н________ Г-е н-с-р-г-? ------------- Где носороги? 0
G-e -lony? G__ s_____ G-e s-o-y- ---------- Gde slony?
ಇಲ್ಲಿ ಶೌಚಾಲಯ ಎಲ್ಲಿದೆ? Г-е-з-есь-ту-л--? Г__ з____ т______ Г-е з-е-ь т-а-е-? ----------------- Где здесь туалет? 0
G-e-s---y? G__ s_____ G-e s-o-y- ---------- Gde slony?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. Т-м-ка-е. Т__ к____ Т-м к-ф-. --------- Там кафе. 0
Gd-----ny? G__ s_____ G-e s-o-y- ---------- Gde slony?
ಅಲ್ಲಿ ಒಂದು ಹೋಟೇಲ್ ಇದೆ. Та----сторан. Т__ р________ Т-м р-с-о-а-. ------------- Там ресторан. 0
Gde-z---? G__ z____ G-e z-e-? --------- Gde zmei?
ಒಂಟೆಗಳು ಎಲ್ಲಿವೆ? Г-е в--бл--ы? Г__ в________ Г-е в-р-л-д-? ------------- Где верблюды? 0
Gd---m-i? G__ z____ G-e z-e-? --------- Gde zmei?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? Где г-р-ллы и --б-ы? Г__ г______ и з_____ Г-е г-р-л-ы и з-б-ы- -------------------- Где гориллы и зебры? 0
Gde zmei? G__ z____ G-e z-e-? --------- Gde zmei?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? Где ти-ры - --о-одил-? Г__ т____ и к_________ Г-е т-г-ы и к-о-о-и-ы- ---------------------- Где тигры и крокодилы? 0
G-e--ʹv-? G__ l____ G-e l-v-? --------- Gde lʹvy?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.