ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   ar ‫فى حديقة الحيوان‬

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

‫43 [ثلاثة وأربعون]‬

43 [thlathat wa'arbaeuna]

‫فى حديقة الحيوان‬

fi hadiqt alhayawanat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. ‫-ديقة-ا-حي-ا-ات هناك. ‫_____ ا________ ه____ ‫-د-ق- ا-ح-و-ن-ت ه-ا-. ---------------------- ‫حديقة الحيوانات هناك. 0
ha----- al--y-w--at-h----. h______ a__________ h_____ h-d-q-t a-h-y-w-n-t h-n-k- -------------------------- hadiqat alhayawanat hunak.
ಜಿರಾಫೆಗಳು ಅಲ್ಲಿವೆ. ‫ه-اك -ل----ا-. ‫____ ا________ ‫-ن-ك ا-ز-ا-ا-. --------------- ‫هناك الزرافات. 0
huna- -l---afa-. h____ a_________ h-n-k a-z-r-f-t- ---------------- hunak alzirafat.
ಕರಡಿಗಳು ಎಲ್ಲಿವೆ? ‫أين -ي-ا-د-بة. ‫___ ه_ ا______ ‫-ي- ه- ا-د-ب-. --------------- ‫أين هي الدببة. 0
ay-- h-----dib-a-. a___ h_ a_________ a-n- h- a-d-i-b-t- ------------------ ayna hi alddibbat.
ಆನೆಗಳು ಎಲ್ಲಿವೆ? ‫-ي--ال----؟ ‫___ ا______ ‫-ي- ا-ف-ل-؟ ------------ ‫أين الفيلة؟ 0
a-n- ----l-t? a___ a_______ a-n- a-f-l-t- ------------- ayna alfilat?
ಹಾವುಗಳು ಎಲ್ಲಿವೆ? أي--الث-ابين؟ أ__ ا________ أ-ن ا-ث-ا-ي-؟ ------------- أين الثعابين؟ 0
a--a-------a-i-? a___ a__________ a-n- a-t-u-a-i-? ---------------- ayna althueabin?
ಸಿಂಹಗಳು ಎಲ್ಲಿವೆ? ‫أين --أ--د؟ ‫___ ا______ ‫-ي- ا-أ-و-؟ ------------ ‫أين الأسود؟ 0
a--- -lusu-? a___ a______ a-n- a-u-u-? ------------ ayna alusud?
ನನ್ನ ಬಳಿ ಒಂದು ಕ್ಯಾಮೆರಾ ಇದೆ. لد--كام--ا. ل__ ك______ ل-ي ك-م-ر-. ----------- لدي كاميرا. 0
l--ay --m-ra. l____ k______ l-d-y k-m-r-. ------------- laday kamira.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. ‫و--- أ--ا-آل- ت---- أفل-م. ‫____ أ___ آ__ ت____ أ_____ ‫-ل-ي أ-ض- آ-ة ت-و-ر أ-ل-م- --------------------------- ‫ولدي أيضا آلة تصوير أفلام. 0
wal-d-- a--ana --a- ta-wir---la-. w______ a_____ a___ t_____ a_____ w-l-d-y a-d-n- a-a- t-s-i- a-l-m- --------------------------------- waladay aydana alat taswir aflam.
ಬ್ಯಾಟರಿ ಎಲ್ಲಿ ಸಿಗುತ್ತದೆ? ‫-ي---------ر--؟ ‫___ أ__ ب______ ‫-ي- أ-د ب-ا-ي-؟ ---------------- ‫أين أجد بطارية؟ 0
ay-- a--- -ata---tan? a___ a___ b__________ a-n- a-i- b-t-r-a-a-? --------------------- ayna ajid batariatan?
ಪೆಂಗ್ವಿನ್ ಗಳು ಎಲ್ಲಿವೆ? أ---البطاري-؟ أ__ ا________ أ-ن ا-ب-ا-ي-؟ ------------- أين البطاريق؟ 0
ay-a al------qat? a___ a___________ a-n- a-b-t-r-q-t- ----------------- ayna albatariqat?
ಕ್ಯಾಂಗರುಗಳು ಎಲ್ಲಿವೆ? أ-ن-ا---غ-؟ أ__ ا______ أ-ن ا-ك-غ-؟ ----------- أين الكنغر؟ 0
ay-- --ka-----r? a___ a__________ a-n- a-k-n-g-u-? ---------------- ayna alkanaghur?
ಘೇಂಡಾಮೃಗಗಳು ಎಲ್ಲಿವೆ? أ----حي- ا--رن؟ أ__ و___ ا_____ أ-ن و-ي- ا-ق-ن- --------------- أين وحيد القرن؟ 0
a-n- --hid --qa--? a___ w____ a______ a-n- w-h-d a-q-r-? ------------------ ayna wahid alqarn?
ಇಲ್ಲಿ ಶೌಚಾಲಯ ಎಲ್ಲಿದೆ? أي--ا-مرح--؟ أ__ ا_______ أ-ن ا-م-ح-ض- ------------ أين المرحاض؟ 0
a--- almir-al? a___ a________ a-n- a-m-r-a-? -------------- ayna almirhal?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. هنا- مق---هناك. ه___ م___ ه____ ه-ا- م-ه- ه-ا-. --------------- هناك مقهى هناك. 0
h-n-k--aqh--h---k. h____ m____ h_____ h-n-k m-q-a h-n-k- ------------------ hunak maqha hunak.
ಅಲ್ಲಿ ಒಂದು ಹೋಟೇಲ್ ಇದೆ. ه-ا- مطع--هن-ك. ه___ م___ ه____ ه-ا- م-ع- ه-ا-. --------------- هناك مطعم هناك. 0
h-na- ----- huna-. h____ m____ h_____ h-n-k m-t-m h-n-k- ------------------ hunak matam hunak.
ಒಂಟೆಗಳು ಎಲ್ಲಿವೆ? ‫--- هي---جما-؟ ‫___ ه_ ا______ ‫-ي- ه- ا-ج-ا-؟ --------------- ‫أين هي الجمال؟ 0
a--- -i-a--i-a-? a___ h_ a_______ a-n- h- a-j-m-l- ---------------- ayna hi aljimal?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ‫--ن--ي--ل------ --ل-م-- --وح--؟ ‫___ ه_ ا_______ و______ ا______ ‫-ي- ه- ا-غ-ر-ل- و-ل-م-ر ا-و-ش-؟ -------------------------------- ‫أين هي الغوريلا والحمار الوحشي؟ 0
a-n--hi-----uri-a-w-lh--ar a------i? a___ h_ a________ w_______ a________ a-n- h- a-g-u-i-a w-l-i-a- a-w-h-h-? ------------------------------------ ayna hi alghurila walhimar alwahshi?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? ‫أين-ه- ال-م-ر و-لتم--يح؟ ‫___ ه_ ا_____ و_________ ‫-ي- ه- ا-ن-و- و-ل-م-س-ح- ------------------------- ‫أين هي النمور والتماسيح؟ 0
a-na--------m-r-wa--a-asi? a___ h_ a______ w_________ a-n- h- a-n-m-r w-l-a-a-i- -------------------------- ayna hi alnimur waltamasi?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.