ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ar ‫ضمائر الملكية 2‬

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

‫67 [سبعة وستون]‬

67 [sbaeat wastun]

‫ضمائر الملكية 2‬

damayir almalakiat 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ال-ظ-رة ا______ ا-ن-ا-ة ------- النظارة 0
al------t a________ a-n-z-r-t --------- alnizarat
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. ‫ل-د-نسي -ظارته. ‫___ ن__ ن______ ‫-ق- ن-ي ن-ا-ت-. ---------------- ‫لقد نسي نظارته. 0
la--- -asi-a-nizara-a-. l____ n_____ n_________ l-q-d n-s-y- n-z-r-t-h- ----------------------- laqad nasiya nizaratah.
ಅವನ ಕನ್ನಡಕ ಎಲ್ಲಿದೆ? أي---ظار-ته؟ أ__ ن_______ أ-ن ن-ا-ا-ه- ------------ أين نظاراته؟ 0
ay-a-n--arata-? a___ n_________ a-n- n-z-r-t-h- --------------- ayna nizaratah?
ಗಡಿಯಾರ. ‫-ل---ة ‫______ ‫-ل-ا-ة ------- ‫الساعة 0
als-et a_____ a-s-e- ------ alsaet
ಅವನ ಗಡಿಯಾರ ಕೆಟ್ಟಿದೆ. س-ع-ه -ك--رة. س____ م______ س-ع-ه م-س-ر-. ------------- ساعته مكسورة. 0
s--a--- ---su--. s______ m_______ s-e-t-h m-k-u-a- ---------------- saeatuh maksura.
ಗಡಿಯಾರ ಗೋಡೆಯ ಮೇಲೆ ಇದೆ. ‫الس--- -ع-قة عل---ل-ا--. ‫______ م____ ع__ ا______ ‫-ل-ا-ة م-ل-ة ع-ى ا-ح-ئ-. ------------------------- ‫الساعة معلقة على الحائط. 0
al-ae--mu--l---- ea-aa a-h-y--. a_____ m________ e____ a_______ a-s-e- m-a-l-q-t e-l-a a-h-y-t- ------------------------------- alsaet muallaqat ealaa alhayit.
ಪಾಸ್ ಪೋರ್ಟ್ ‫---ز الس-ر ‫____ ا____ ‫-و-ز ا-س-ر ----------- ‫جواز السفر 0
j--az--lssafar j____ a_______ j-w-z a-s-a-a- -------------- jawaz alssafar
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. ‫لقد---د -وا- س-ر-. ‫___ ف__ ج___ س____ ‫-ق- ف-د ج-ا- س-ر-. ------------------- ‫لقد فقد جواز سفره. 0
laqa- -aq----aw-z --f--ih. l____ f____ j____ s_______ l-q-d f-q-d j-w-z s-f-r-h- -------------------------- laqad faqad jawaz safarih.
ಅವನ ಪಾಸ್ ಪೋರ್ಟ್ ಎಲ್ಲಿದೆ? ‫أي- جو-ز-سف-ه،--ا ت-ى؟ ‫___ ج___ س____ ي_ ت___ ‫-ي- ج-ا- س-ر-، ي- ت-ى- ----------------------- ‫أين جواز سفره، يا ترى؟ 0
a--- jawaz--afa-ih- ya--a--? a___ j____ s_______ y_ t____ a-n- j-w-z s-f-r-h- y- t-r-? ---------------------------- ayna jawaz safarih, ya tara?
ಅವರು – ಅವರ ‫هم--ـ-ـــ--ـ ---م / -نّ--ـــ-ـ-ـ --ـــ---هنّ ‫__ ـ________ ـ___ / ه_ ـ_______ ـ_________ ‫-م ـ-ـ-ـ-ـ-ـ ـ-ه- / ه-ّ ـ-ـ-ـ-ـ- ـ-ـ-ـ-ـ-ه-ّ --------------------------------------------- ‫هم ـــــــــ ــهم / هنّ ــــــــ ــــــــهنّ 0
hu--—-hu-----u-- — hun h__ — h__ / h___ — h__ h-m — h-m / h-n- — h-n ---------------------- hum — hum / hunn — hun
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ا--------- -س------ العث-ر ع-- وا-د--م. ا______ ل_ ي_______ ا_____ ع__ و_______ ا-أ-ف-ل ل- ي-ت-ي-و- ا-ع-و- ع-ى و-ل-ي-م- --------------------------------------- الأطفال لا يستطيعون العثور على والديهم. 0
a-a-f----- y--ta--eu- -le--h-- e-laa--a-idihim. a______ l_ y_________ a_______ e____ w_________ a-a-f-l l- y-s-a-i-u- a-e-t-u- e-l-a w-l-d-h-m- ----------------------------------------------- alatfal la yastatieun aleuthur ealaa walidihim.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. و-ك- --ا-------ا---ه-! و___ ه__ ي___ و_______ و-ك- ه-ا ي-ت- و-ل-ا-ا- ---------------------- ولكن هنا يأتي والداها! 0
w-lak-----n- -a---w---da--! w______ h___ y___ w________ w-l-k-n h-n- y-t- w-l-d-h-! --------------------------- walakun huna yati waladaha!
ನೀವು - ನಿಮ್ಮ. ‫-ض-ت- -ــ-ــ-ـ-ـ--ـــ--ك- / --ت -ــ-ـ--ـ -ــ--ـ-ـ-َ ‫_____ ـ_______ ـ________ / أ__ ـ_______ ـ________ ‫-ض-ت- ـ-ـ-ـ-ـ- ـ-ـ-ـ-ـ-ك- / أ-ت ـ-ـ-ـ-ـ- ـ-ـ-ـ-ـ-ك- ---------------------------------------------------- ‫حضرتك ــــــــ ــــــــكَ / أنت ــــــــ ــــــــكَ 0
hadr-t-----ka-/-a---—-ka h_______ — k_ / a__ — k_ h-d-a-u- — k- / a-t — k- ------------------------ hadratuk — ka / ant — ka
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? ‫كيف ---- رحلت-،-س-- -ول-؟ ‫___ ك___ ر_____ س__ م____ ‫-ي- ك-ن- ر-ل-ك- س-د م-ل-؟ -------------------------- ‫كيف كانت رحلتك، سيد مولر؟ 0
kay- -a-at--i-l--u-- --yid m--a-? k___ k____ r________ s____ m_____ k-y- k-n-t r-h-a-u-, s-y-d m-l-r- --------------------------------- kayf kanat rihlatuk, sayid mular?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ‫أ-- زوجت-- س-د---ل-؟ ‫___ ز_____ س__ م____ ‫-ي- ز-ج-ك- س-د م-ل-؟ --------------------- ‫أين زوجتك، سيد مولر؟ 0
ay---z-w--tu-, --yid mul--? a___ z________ s____ m_____ a-n- z-w-a-u-, s-y-d m-l-r- --------------------------- ayna zawjatuk, sayid mular?
ನೀವು - ನಿಮ್ಮ. ‫--رت-كِ ـ-ـ-ـ-ــ ـ-ـــ-ـكِ-/ أنت ــ----ــ ---ـ--ـ-كَ ‫_____ ـ_______ ـ_______ / أ__ ـ_______ ـ________ ‫-ض-ت-ك- ـ-ـ-ـ-ـ- ـ-ـ-ـ-ـ-ِ / أ-ت ـ-ـ-ـ-ـ- ـ-ـ-ـ-ـ-ك- ----------------------------------------------------- ‫حضرتُكِ ــــــــ ـــــــكِ / أنت ــــــــ ــــــــكَ 0
h-d-a-u-i — -i - a-ti - ki h________ — k_ / a___ — k_ h-d-a-u-i — k- / a-t- — k- -------------------------- hadratuki — ki / anti — ki
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ‫ك---ك--- ر-لت---سيد---م--؟ ‫___ ك___ ر_____ س___ ش____ ‫-ي- ك-ن- ر-ل-ك- س-د- ش-ي-؟ --------------------------- ‫كيف كانت رحلتك، سيدة شميت؟ 0
kayf k--at----l-tu---sayid---s-a-it? k___ k____ r________ s______ s______ k-y- k-n-t r-h-a-u-, s-y-d-t s-a-i-? ------------------------------------ kayf kanat rihlatuk, sayidat shamit?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ‫--ن --ج-- -ي----م-ت؟ ‫___ ز____ س___ ش____ ‫-ي- ز-ج-، س-د- ش-ي-؟ --------------------- ‫أين زوجك، سيدة شميت؟ 0
ayn---a-j---------a- -h--it? a___ z______ s______ s______ a-n- z-w-u-, s-y-d-t s-a-i-? ---------------------------- ayna zawjuk, sayidat shamit?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.