ಪದಗುಚ್ಛ ಪುಸ್ತಕ

kn ವಿಧಿರೂಪ ೧   »   ar ‫صيغة الأمر 1‬

೮೯ [ಎಂಬತ್ತೊಂಬತ್ತು]

ವಿಧಿರೂಪ ೧

ವಿಧಿರೂಪ ೧

‫89 [تسعة وثمانون]‬

89 [tsieat wathamanun]

‫صيغة الأمر 1‬

ṣīghat al-amr 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀನು ತುಂಬಾ ಸೋಮಾರಿ. ಅಷ್ಟು ಸೋಮಾರಿಯಾಗಿರಬೇಡ ! أ-- كسول -دا- ـ--- ل--تكن-كس-لا- -دا-! أ__ ك___ ج__ ـ___ ل_ ت__ ك____ ج___ أ-ت ك-و- ج-ا- ـ-ـ- ل- ت-ن ك-و-ا- ج-ا-! -------------------------------------- أنت كسول جداً ــــ لا تكن كسولاً جداً! 0
an---kas-l--i---n - -- t-k-- k-sū--- j--da-! a___ k____ j_____ — l_ t____ k______ j______ a-t- k-s-l j-d-a- — l- t-k-n k-s-l-n j-d-a-! -------------------------------------------- anta kasūl jiddan — lā takun kasūlan jiddan!
ನೀನು ತುಂಬಾ ನಿದ್ರೆ ಮಾಡುತ್ತೀಯ. ಅಷ್ಟು ನಿದ್ದೆ ಮಾಡಬೇಡ! أنت-ت-ا--ط---------ـ--- تنا--ط---ا-! أ__ ت___ ط____ ـ___ ل_ ت___ ط_____ أ-ت ت-ا- ط-ي-ا- ـ-ـ- ل- ت-ا- ط-ي-ا-! ------------------------------------ أنت تنام طويلاً ــــ لا تنام طويلاً! 0
a-t---an-m -awī-an —-lā-tan-- -aw--a-! a___ t____ ṭ______ — l_ t____ ṭ_______ a-t- t-n-m ṭ-w-l-n — l- t-n-m ṭ-w-l-n- -------------------------------------- anta tanām ṭawīlan — lā tanām ṭawīlan!
ನೀನು ತುಂಬಾ ತಡವಾಗಿ ಬರುತ್ತೀಯ. ಅಷ್ಟು ತಡವಾಗಿ ಬರಬೇಡ! ل----أخر- --ي-اً -ـ-ـ--- ---خر -----ً! ل__ ت____ ك____ ـ___ ل_ ت____ ك_____ ل-د ت-خ-ت ك-ي-ا- ـ-ـ- ل- ت-أ-ر ك-ي-ا-! -------------------------------------- لقد تأخرت كثيراً ــــ لا تتأخر كثيراً! 0
laqa- t--a-h--ar-a k-t-ī-a----l- --t--ak-kha- ka-h-r--! l____ t___________ k_______ — l_ t___________ k________ l-q-d t-’-k-k-a-t- k-t-ī-a- — l- t-t-’-k-k-a- k-t-ī-a-! ------------------------------------------------------- laqad ta’akhkharta kathīran — lā tata’akhkhar kathīran!
ನೀನು ತುಂಬಾ ಜೋರಾಗಿ ನಗುತ್ತೀಯ. ಅಷ್ಟು ಜೋರಾಗಿ ನಗಬೇಡ ! أنت--ض-ك--ص-- عا-ٍ-ــــ-لا---حك بصوت -الٍ! أ__ ت___ ب___ ع__ ـ___ ل_ ت___ ب___ ع___ أ-ت ت-ح- ب-و- ع-ل- ـ-ـ- ل- ت-ح- ب-و- ع-ل-! ------------------------------------------ أنت تضحك بصوت عالٍ ــــ لا تضحك بصوت عالٍ! 0
a--a-ta---k ---ṣ-wt-‘---- - lā-ta--a--b--ṣaw---ā--n! a___ t_____ b______ ‘____ — l_ t_____ b______ ‘_____ a-t- t-ḍ-a- b---a-t ‘-l-n — l- t-ḍ-a- b---a-t ‘-l-n- ---------------------------------------------------- anta taḍḥak bi-ṣawt ‘ālin — lā taḍḥak bi-ṣawt ‘ālin!
ನೀನು ತುಂಬಾ ಮೆದುವಾಗಿ ಮಾತನಾಡುತ್ತೀಯ. ಅಷ್ಟು ಮೆದುವಾಗಿ ಮಾತನಾಡಬೇಡ! أ-ت--تحد--بهد-ء --ي--ـ-ـ-----ت-حدث--ه-و- --يد! أ__ ت____ ب____ ش___ ـ___ ل_ ت____ ب____ ش____ أ-ت ت-ح-ث ب-د-ء ش-ي- ـ-ـ- ل- ت-ح-ث ب-د-ء ش-ي-! ---------------------------------------------- أنت تتحدث بهدوء شديد ــــ لا تتحدث بهدوء شديد! 0
a-ta ta--ḥ---a------hud-- sh-d---— l- t-ta--dda-h bi-h--ū- -had--! a___ t__________ b_______ s_____ — l_ t__________ b_______ s______ a-t- t-t-ḥ-d-a-h b---u-ū- s-a-ī- — l- t-t-ḥ-d-a-h b---u-ū- s-a-ī-! ------------------------------------------------------------------ anta tataḥaddath bi-hudū’ shadīd — lā tataḥaddath bi-hudū’ shadīd!
ನೀನು ತುಂಬಾ ಕುಡಿಯುತ್ತೀಯ. ಅಷ್ಟು ಹೆಚ್ಚು ಕುಡಿಯಬೇಡ!. أ-ت تش-ب---ي--ً---ــ ---ت-ر--ك-ي-اً! أ__ ت___ ك____ ـ___ ل_ ت___ ك_____ أ-ت ت-ر- ك-ي-ا- ـ-ـ- ل- ت-ر- ك-ي-ا-! ------------------------------------ أنت تشرب كثيراً ــــ لا تشرب كثيراً! 0
ant- t--------ath-------l---as-rab ka---r--! a___ t______ k_______ — l_ t______ k________ a-t- t-s-r-b k-t-ī-a- — l- t-s-r-b k-t-ī-a-! -------------------------------------------- anta tashrab kathīran — lā tashrab kathīran!
ನೀನು ತುಂಬಾ ಧೂಮಪಾನ ಮಾಡುತ್ತೀಯ. ಅಷ್ಟು ಧೂಮಪಾನ ಮಾಡಬೇಡ! أنت---خ- كث-------ــ--- -د----ث-راً! أ__ ت___ ك____ ـ___ ل_ ت___ ك_____ أ-ت ت-خ- ك-ي-ا- ـ-ـ- ل- ت-خ- ك-ي-ا-! ------------------------------------ أنت تدخن كثيراً ــــ لا تدخن كثيراً! 0
anta t-d--hin-ka--ī-a- - lā --d----n -at-īra-! a___ t_______ k_______ — l_ t_______ k________ a-t- t-d-k-i- k-t-ī-a- — l- t-d-k-i- k-t-ī-a-! ---------------------------------------------- anta tudakhin kathīran — lā tudakhin kathīran!
ನೀನು ತುಂಬಾ ಕೆಲಸ ಮಾಡುತ್ತೀಯ. ಅಷ್ಟು ಕೆಲಸ ಮಾಡಬೇಡ! أ-- ت-م- -ثير-ً-ــ-- -- تعم- كثي---! أ__ ت___ ك____ ـ___ ل_ ت___ ك_____ أ-ت ت-م- ك-ي-ا- ـ-ـ- ل- ت-م- ك-ي-ا-! ------------------------------------ أنت تعمل كثيراً ــــ لا تعمل كثيراً! 0
ant- ---mal kathīra- ---ā--a-m-l--athīr-n! a___ t_____ k_______ — l_ t_____ k________ a-t- t-‘-a- k-t-ī-a- — l- t-‘-a- k-t-ī-a-! ------------------------------------------ anta ta‘mal kathīran — lā ta‘mal kathīran!
ನೀನು ಗಾಡಿಯನ್ನು ತುಂಬಾ ವೇಗವಾಗಿ ಓಡಿಸುತ್ತೀಯ. ಅಷ್ಟು ವೇಗವಾಗಿ ಓಡಿಸಬೇಡ! أن- ---د بس-عة كبيرة -ـــ ل- -ق-د--سر-ة-----ة! أ__ ت___ ب____ ك____ ـ___ ل_ ت___ ب____ ك_____ أ-ت ت-و- ب-ر-ة ك-ي-ة ـ-ـ- ل- ت-و- ب-ر-ة ك-ي-ة- ---------------------------------------------- أنت تقود بسرعة كبيرة ــــ لا تقود بسرعة كبيرة! 0
a--- --qū---is-r----k-bīr-h —-----aq---bis--‘----abīra-! a___ t____ b_______ k______ — l_ t____ b_______ k_______ a-t- t-q-d b-s-r-a- k-b-r-h — l- t-q-d b-s-r-a- k-b-r-h- -------------------------------------------------------- anta taqūd bisur‘ah kabīrah — lā taqūd bisur‘ah kabīrah!
ಎದ್ದೇಳಿ, ಮಿಲ್ಲರ್ ಅವರೆ ! ‫-ن-ض- ----يد--ول-! ‫_____ ي_ س__ م____ ‫-ن-ض- ي- س-د م-ل-! ------------------- ‫انهض، يا سيد مولر! 0
i--ad,--ā-----i- -ū---! i_____ y_ s_____ m_____ i-h-d- y- s-y-i- m-l-r- ----------------------- inhad, yā sayyid mūlar!
ಕುಳಿತುಕೊಳ್ಳಿ, ಮಿಲ್ಲರ್ ಅವರೆ ! ‫ا-ل-،----سيد---لر! ‫_____ ي_ س__ م____ ‫-ج-س- ي- س-د م-ل-! ------------------- ‫اجلس، يا سيد مولر! 0
i-li---y--say--d-m-lar! i_____ y_ s_____ m_____ i-l-s- y- s-y-i- m-l-r- ----------------------- ijlis, yā sayyid mūlar!
ಕುಳಿತುಕೊಂಡೇ ಇರಿ, ಮಿಲ್ಲರ್ ಅವರೆ! ابق--ج--سا----ا-سي- م-ل-! ا___ ج_____ ي_ س__ م____ ا-ق- ج-ل-ا-، ي- س-د م-ل-! ------------------------- ابقى جالساً، يا سيد مولر! 0
ib-a-j------------a-yi- mū-ar! i___ j_______ y_ s_____ m_____ i-q- j-l-s-n- y- s-y-i- m-l-r- ------------------------------ ibqa jālisan, yā sayyid mūlar!
ಸ್ವಲ್ಪ ಸಹನೆಯಿಂದಿರಿ! ك- -بورا-! ك_ ص_____ ك- ص-و-ا-! ---------- كن صبوراً! 0
kun--abūr--! k__ ṣ_______ k-n ṣ-b-r-n- ------------ kun ṣabūran!
ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ ! ‫-ذ و-ت-! ‫__ و____ ‫-ذ و-ت-! --------- ‫خذ وقتك! 0
khudh-wa-tak! k____ w______ k-u-h w-q-a-! ------------- khudh waqtak!
ಒಂದು ನಿಮಿಷ ಕಾಯಿರಿ! ‫-ن-ظ------! ‫_____ ل____ ‫-ن-ظ- ل-ظ-! ------------ ‫انتظر لحظة! 0
i-t-ẓir la----! i______ l______ i-t-ẓ-r l-ḥ-a-! --------------- intaẓir laḥẓah!
ಹುಷಾರಾಗಿರಿ ! ‫كن-حذر--! ‫__ ح____ ‫-ن ح-ر-ً- ---------- ‫كن حذراً! 0
kun-ḥa-h-r-n! k__ ḥ________ k-n ḥ-d-i-a-! ------------- kun ḥadhiran!
ಸಮಯಕ್ಕೆ ಸರಿಯಾಗಿ ಬನ್ನಿ ! ‫-ن دقي-ا---ي--ل----يد! ‫__ د____ ف_ ا________ ‫-ن د-ي-ا- ف- ا-م-ا-ي-! ----------------------- ‫كن دقيقاً في المواعيد! 0
kun da-ī-----ī------w-‘ī-! k__ d______ f_ a__________ k-n d-q-q-n f- a---a-ā-ī-! -------------------------- kun daqīqan fī al-mawā‘īd!
ಮೂರ್ಖನಾಗಿರಬೇಡ! ‫---تكن------! ‫__ ت__ غ____ ‫-ا ت-ن غ-ي-ً- -------------- ‫لا تكن غبياً! 0
l- t-k-n g-a-ī-a-! l_ t____ g________ l- t-k-n g-a-ī-a-! ------------------ lā takun ghabīyan!

ಚೈನೀಸ್ ಭಾಷೆ.

ಚೈನೀಸ್ ಭಾಷೆ ಪ್ರಪಂಚದಲ್ಲಿ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆ. ಆದರೆ ಕೇವಲ ಒಂದೆ ಒಂದು ಚೈನೀಸ್ ಭಾಷೆ ಇಲ್ಲ. ಹಲವಾರು ಚೈನೀಸ್ ಭಾಷೆಗಳು ಅಸ್ತಿತ್ವದಲ್ಲಿ ಇವೆ. ಅವುಗಳೆಲ್ಲಾ ಚೈನೀಸ್-ಟಿಬೇಟಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಒಟ್ಟಿನಲ್ಲಿ ಸುಮಾರು ೧೩೦ ಕೋಟಿ ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಅತಿ ಹೆಚ್ಚು ಜನರು ಚೀನಾದಲ್ಲಿ ಮತ್ತು ತೈವಾನ್ ನಲ್ಲಿ ವಾಸಿಸುತ್ತಾರೆ. ಇನ್ನೂ ಹಲವಾರು ದೇಶಗಳಲ್ಲಿ ಚೈನೀಸ್ ಮಾತನಾಡುವವರು ಅಲ್ಪ ಸಂಖ್ಯೆಯಲ್ಲಿ ಇದ್ದಾರೆ. ಇವುಗಳಲ್ಲಿ ಮುಖ್ಯವಾದದ್ದು ಪ್ರಬುದ್ಧ ಚೈನೀಸ್ ಭಾಷೆ ಈ ಪ್ರಮಾಣೀಕೃತ ಭಾಷೆಯನ್ನು ಮಂಡಾರಿನ್ ಎಂದು ಕರೆಯಲಾಗುವುದು. ಮಂಡಾರಿನ್ ಚೀನಾದ ಅಧಿಕೃತ ಭಾಷೆ. ಮಿಕ್ಕ ಚೈನೀಸ್ ಭಾಷೆಗಳನ್ನು ಆಡು ಭಾಷೆಗಳು ಎಂದು ವಿಂಗಡಿಸಲಾಗಿದೆ. ತೈವಾನ್ ಮತ್ತು ಸಿಂಗಪೂರ್ ನಲ್ಲಿ ಸಹ ಮಂಡಾರಿನ್ ಬಳಸಲಾಗುತ್ತದೆ. ಮಂಡಾರಿನ್ ೮೫ ಕೋಟಿ ಚೀನಿಯರ ಮಾತೃಭಾಷೆ. ಅದನ್ನು ಹೆಚ್ಚು ಕಡಿಮೆ ಚೈನೀಸ್ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬಲ್ಲರು. ವಿವಿಧ ಆಡುಭಾಷೆಗಳನ್ನು ಮಾತಾಡುವವರು ಇತರರನ್ನು ಅರ್ಥ ಮಾಡಿಕೊಳ್ಳಲು ಅದನ್ನು ಬಳಸುತ್ತಾರೆ. ಎಲ್ಲಾ ಚೀನಿಯರು ಒಂದೆ ಲಿಪಿಯನ್ನು ಹೊಂದಿದ್ದಾರೆ. ಚೈನೀಸ್ ಲಿಪಿ ೪೦೦೦ ದಿಂದ ೫೦೦೦ ವರ್ಷಗಳಷ್ಟು ಪುರಾತನವಾದದ್ದು. ಇದರಿಂದ ಚೈನೀಸ್ ಭಾಷೆ ದೀರ್ಘವಾದ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಏಷ್ಯಾದ ಇನ್ನಿತರ ದೇಶಗಳು ಚೈನೀಸ್ ಲಿಪಿಯನ್ನು ಎರವಲು ಪಡೆದಿವೆ. ಚೈನೀಸ್ ನ ಲಿಪಿಸಂಕೇತಗಳು ವರ್ಣಾನುಕ್ರಮಕ್ಕಿಂತ ಕ್ಲಿಷ್ಟವಾದದ್ದು. ಚೈನೀಸ್ ಭಾಷೆ ಮಾತನಾಡಲು ಅಷ್ಟು ಕಷ್ಟಕರವಲ್ಲ. ವ್ಯಾಕರಣವನ್ನು ಸಹ ಹೆಚ್ಚು ಕಡಿಮೆ ಸುಲಭವಾಗಿ ಕಲಿಯಬಹುದು. ಆದ್ದರಿಂದ ಕಲಿಯುವವರು ಶೀಘ್ರವಾಗಿ ಮುನ್ನಡೆ ಸಾಧಿಸಬಹುದು. ಈಗ ಹೆಚ್ಚು ಹೆಚ್ಚು ಜನರು ಚೈನೀಸ್ ಭಾಷೆಯನ್ನು ಕಲಿಯಲು ಬಯಸುತ್ತಾರೆ. ಅದು ಒಂದು ಮುಖ್ಯವಾದ ಪರಭಾಷೆ ಎಂದು ಪ್ರಾಮುಖ್ಯತೆ ಪಡೆಯುತ್ತಿದೆ. ಈ ಮಧ್ಯೆ ಎಲ್ಲೆಡೆ ಚೈನೀಸ್ ಭಾಷಾ ತರಗತಿಗಳನ್ನು ನಡೆಸಲಾಗುತ್ತಿವೆ. ನಿಮ್ಮಲ್ಲಿ ನೀವು ನಂಬಿಕೆ ಇಟ್ಟುಕೊಳ್ಳಿ! ಚೈನೀಸ್ ಭಾಷೆ ಭವಿಷ್ಯತ್ತಿನ ಭಾಷೆಯಾಗಲಿದೆ...