ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ar ‫الجمل الثانوية مع إنْ‬

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

‫93 [ثلاثة وتسعون]

93 [thlatht wataseun]

‫الجمل الثانوية مع إنْ‬

al-jumal al-tābi‘ah ma‘a if

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫-ا----ي-إ- كان -حب--. ‫__ أ___ إ_ ك__ ي_____ ‫-ا أ-ر- إ- ك-ن ي-ب-ي- ---------------------- ‫لا أدري إن كان يحبني. 0
lā--dr- -n-k----yu-i---ī. l_ a___ i_ k___ y________ l- a-r- i- k-n- y-ḥ-b-n-. ------------------------- lā adrī in kāna yuḥibunī.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫لا -د----- --- سي-و-. ‫__ أ___ إ_ ك__ س_____ ‫-ا أ-ر- إ- ك-ن س-ع-د- ---------------------- ‫لا أدري إن كان سيعود. 0
l--a-rī -n----a ---y-‘-d. l_ a___ i_ k___ s________ l- a-r- i- k-n- s---a-ū-. ------------------------- lā adrī in kāna sa-ya‘ūd.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫-ا-أدري--- كان-س--صل--ي. ‫__ أ___ إ_ ك__ س____ ب__ ‫-ا أ-ر- إ- ك-ن س-ت-ل ب-. ------------------------- ‫لا أدري إن كان سيتصل بي. 0
l-----------ā---s--ya-t-ṣi- bī. l_ a___ i_ k___ s__________ b__ l- a-r- i- k-n- s---a-t-ṣ-l b-. ------------------------------- lā adrī in kāna sa-yattaṣil bī.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? أتسا---هل--ح-ن-؟ أ_____ ه_ ي_____ أ-س-ء- ه- ي-ب-ي- ---------------- أتساءل هل يحبني؟ 0
a----’al -a----ḥi--nī? a_______ h__ y________ a-a-ā-a- h-l y-ḥ-b-n-? ---------------------- atasā’al hal yuḥibunī?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? أت-----هل -ي-ود؟ أ_____ ه_ س_____ أ-س-ء- ه- س-ع-د- ---------------- أتساءل هل سيعود؟ 0
atasā’a- --- -a-ya‘ūd? a_______ h__ s________ a-a-ā-a- h-l s---a-ū-? ---------------------- atasā’al hal sa-ya‘ūd?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? أت--ءل -- سي-ص--ب-؟ أ_____ ه_ س____ ب__ أ-س-ء- ه- س-ت-ل ب-؟ ------------------- أتساءل هل سيتصل بي؟ 0
at-----l-h-- -a-y----ṣil --? a_______ h__ s__________ b__ a-a-ā-a- h-l s---a-t-ṣ-l b-? ---------------------------- atasā’al hal sa-yattaṣil bī?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. أت-ا-ل -ن --- -فكر---. أ_____ إ_ ك__ ي___ ب__ أ-س-ء- إ- ك-ن ي-ك- ب-. ---------------------- أتساءل إن كان يفكر بي. 0
a--sā--l----k-n--y--a-k-- -ī. a_______ i_ k___ y_______ b__ a-a-ā-a- i- k-n- y-f-k-i- b-. ----------------------------- atasā’al in kāna yufakkir bī.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. أتسا-ل -ما-إذ- -ا-ت-لد-ه -د--ة -خرى. أ_____ ع__ إ__ ك___ ل___ ص____ أ____ أ-س-ء- ع-ا إ-ا ك-ن- ل-ي- ص-ي-ة أ-ر-. ------------------------------------ أتساءل عما إذا كانت لديه صديقة أخرى. 0
a-as--a--‘---- ---ā-k-na- la-a--i--a---ah u--ra. a_______ ‘____ i___ k____ l______ ṣ______ u_____ a-a-ā-a- ‘-m-ā i-h- k-n-t l-d-y-i ṣ-d-q-h u-h-a- ------------------------------------------------ atasā’al ‘ammā idhā kānat ladayhi ṣadīqah ukhra.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. أ---ءل -م- -ذا---- ي--ب. أ_____ ع__ إ__ ك__ ي____ أ-س-ء- ع-ا إ-ا ك-ن ي-ذ-. ------------------------ أتساءل عما إذا كان يكذب. 0
a---ā’-- ‘-mmā i-hā------y-kdh--. a_______ ‘____ i___ k___ y_______ a-a-ā-a- ‘-m-ā i-h- k-n- y-k-h-b- --------------------------------- atasā’al ‘ammā idhā kāna yakdhib.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? أ-س--- -ل-ي-كر-ب-؟ أ_____ ه_ ي___ ب__ أ-س-ء- ه- ي-ك- ب-؟ ------------------ أتساءل هل يفكر بي؟ 0
atas-’al---l y--------b-? a_______ h__ y_______ b__ a-a-ā-a- h-l y-f-k-i- b-? ------------------------- atasā’al hal yufakkir bī?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? أ-س----هل----ه ش-ص--خ-؟ أ_____ ه_ ل___ ش__ آ___ أ-س-ء- ه- ل-ي- ش-ص آ-ر- ----------------------- أتساءل هل لديه شخص آخر؟ 0
at---’-- -al l--a--i s-ak-- ā----? a_______ h__ l______ s_____ ā_____ a-a-ā-a- h-l l-d-y-i s-a-h- ā-h-r- ---------------------------------- atasā’al hal ladayhi shakhṣ ākhar?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? أ-ساءل--ل -ق-- ال-ق---؟ أ_____ ه_ ي___ ا_______ أ-س-ء- ه- ي-و- ا-ح-ي-ة- ----------------------- أتساءل هل يقول الحقيقة؟ 0
atas-’-l h-- -aqūl--l-ḥ--īq--? a_______ h__ y____ a__________ a-a-ā-a- h-l y-q-l a---a-ī-a-? ------------------------------ atasā’al hal yaqūl al-ḥaqīqah?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. أنا-أ-- -ي أنه ي-ب-ي -ق-ً. أ__ أ__ ف_ أ__ ي____ ح___ أ-ا أ-ك ف- أ-ه ي-ب-ي ح-ا-. -------------------------- أنا أشك في أنه يحبني حقاً. 0
ana a---k--fī----a-- -uḥ--unī--aq--n. a__ a_____ f_ a_____ y_______ ḥ______ a-a a-h-k- f- a-n-h- y-ḥ-b-n- ḥ-q-a-. ------------------------------------- ana ashukk fī annahu yuḥibunī ḥaqqan.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. أن--أ-ك-في أ-ه--و- -كتب لي. أ__ أ__ ف_ أ__ س__ ي___ ل__ أ-ا أ-ك ف- أ-ه س-ف ي-ت- ل-. --------------------------- أنا أشك في أنه سوف يكتب لي. 0
a-- -sh--k-----n--hu-s-w-a-----u- -ī. a__ a_____ f_ a_____ s____ y_____ l__ a-a a-h-k- f- a-n-h- s-w-a y-k-u- l-. ------------------------------------- ana ashukk fī annahu sawfa yaktub lī.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. أن- -ش-----أ-ه ---زو---. أ__ أ__ ف_ أ__ س________ أ-ا أ-ك ف- أ-ه س-ت-و-ن-. ------------------------ أنا أشك في أنه سيتزوجني. 0
a-a-as---k ---a----u--a---tazaww-----. a__ a_____ f_ a_____ s________________ a-a a-h-k- f- a-n-h- s---a-a-a-w-j-n-. -------------------------------------- ana ashukk fī annahu sa-yatazawwajunī.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? ‫--س-----ن ك-- ---ً---جب-. ‫______ إ_ ك__ ح__ أ_____ ‫-ت-ا-ل إ- ك-ت ح-ا- أ-ج-ه- -------------------------- ‫أتساءل إن كنت حقاً أعجبه. 0
atasā’al--n -u--a ḥ----- a--ib--. a_______ i_ k____ ḥ_____ a_______ a-a-ā-a- i- k-n-a ḥ-q-a- a-j-b-h- --------------------------------- atasā’al in kunta ḥaqqan a‘jibuh.
ಅವನು ನನಗೆ ಬರೆಯುತ್ತಾನಾ? أ--ا-- إ----- -قاً ‫--كتب---. أ_____ إ_ ك__ ح__ ‫_____ ل__ أ-س-ء- إ- ك-ن ح-ا- ‫-ي-ت- ل-. ----------------------------- أتساءل إن كان حقاً ‫سيكتب لي. 0
a---ā’---in---n- ḥ-q--n-----ak-ub-lī. a_______ i_ k___ ḥ_____ s________ l__ a-a-ā-a- i- k-n- ḥ-q-a- s---a-t-b l-. ------------------------------------- atasā’al in kāna ḥaqqan sa-yaktub lī.
ಅವನು ನನ್ನನ್ನು ಮದುವೆ ಆಗುತ್ತಾನಾ? ‫-تس-ءل ----ان ح-----يتز-ج-ي. ‫______ إ_ ك__ ح__ س________ ‫-ت-ا-ل إ- ك-ن ح-ا- س-ت-و-ن-. ----------------------------- ‫أتساءل إن كان حقاً سيتزوجني. 0
a---ā--l -n---n- --qq------y-----ww-junī. a_______ i_ k___ ḥ_____ s________________ a-a-ā-a- i- k-n- ḥ-q-a- s---a-a-a-w-j-n-. ----------------------------------------- atasā’al in kāna ḥaqqan sa-yatazawwajunī.

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.