ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   bg Подчинени изречения с дали

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [деветдесет и три]

93 [devetdeset i tri]

Подчинени изречения с дали

Podchineni izrecheniya s dali

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Не----- да-- то- м----и--. Н_ з___ д___ т__ м_ о_____ Н- з-а- д-л- т-й м- о-и-а- -------------------------- Не зная дали той ме обича. 0
P---h-ne-- iz--chen-y--- da-i P_________ i__________ s d___ P-d-h-n-n- i-r-c-e-i-a s d-l- ----------------------------- Podchineni izrecheniya s dali
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Не з--я-дал- --- ---се въ-н-. Н_ з___ д___ т__ щ_ с_ в_____ Н- з-а- д-л- т-й щ- с- в-р-е- ----------------------------- Не зная дали той ще се върне. 0
P-d------i-i--e-h-n-ya s ---i P_________ i__________ s d___ P-d-h-n-n- i-r-c-e-i-a s d-l- ----------------------------- Podchineni izrecheniya s dali
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. Не ---я--а-и --- -е----се -б----п---е-ефо--. Н_ з___ д___ т__ щ_ м_ с_ о____ п_ т________ Н- з-а- д-л- т-й щ- м- с- о-а-и п- т-л-ф-н-. -------------------------------------------- Не зная дали той ще ми се обади по телефона. 0
N---na------- -o- -- -b-ch-. N_ z____ d___ t__ m_ o______ N- z-a-a d-l- t-y m- o-i-h-. ---------------------------- Ne znaya dali toy me obicha.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? Д--и-м--о-ича? Д___ м_ о_____ Д-л- м- о-и-а- -------------- Дали ме обича? 0
Ne -naya dal- -oy--- obi-ha. N_ z____ d___ t__ m_ o______ N- z-a-a d-l- t-y m- o-i-h-. ---------------------------- Ne znaya dali toy me obicha.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? Д-ли-ще се въ-не? Д___ щ_ с_ в_____ Д-л- щ- с- в-р-е- ----------------- Дали ще се върне? 0
N---n-y--d-l---o---e--b--ha. N_ z____ d___ t__ m_ o______ N- z-a-a d-l- t-y m- o-i-h-. ---------------------------- Ne znaya dali toy me obicha.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? Д--- щ- м-------ад---о-те--фо--? Д___ щ_ м_ с_ о____ п_ т________ Д-л- щ- м- с- о-а-и п- т-л-ф-н-? -------------------------------- Дали ще ми се обади по телефона? 0
N- z--y- ---- to- -hche-s--v-r--. N_ z____ d___ t__ s____ s_ v_____ N- z-a-a d-l- t-y s-c-e s- v-r-e- --------------------------------- Ne znaya dali toy shche se vyrne.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. Пи--м--е -----т---ми--и-з- -ен. П____ с_ д___ т__ м____ з_ м___ П-т-м с- д-л- т-й м-с-и з- м-н- ------------------------------- Питам се дали той мисли за мен. 0
Ne----y--da-- -o- -h-he s---yrn-. N_ z____ d___ t__ s____ s_ v_____ N- z-a-a d-l- t-y s-c-e s- v-r-e- --------------------------------- Ne znaya dali toy shche se vyrne.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. П-та- -е д--------и-- --уга. П____ с_ д___ т__ и__ д_____ П-т-м с- д-л- т-й и-а д-у-а- ---------------------------- Питам се дали той има друга. 0
N--znay---a-i --y-s--he -e --r--. N_ z____ d___ t__ s____ s_ v_____ N- z-a-a d-l- t-y s-c-e s- v-r-e- --------------------------------- Ne znaya dali toy shche se vyrne.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. Пи--- -е -а---той-лъже. П____ с_ д___ т__ л____ П-т-м с- д-л- т-й л-ж-. ----------------------- Питам се дали той лъже. 0
N- --a----a-i-----shche-mi ---o---i -o-t-----na. N_ z____ d___ t__ s____ m_ s_ o____ p_ t________ N- z-a-a d-l- t-y s-c-e m- s- o-a-i p- t-l-f-n-. ------------------------------------------------ Ne znaya dali toy shche mi se obadi po telefona.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? Д-л---ис-и з---ен? Д___ м____ з_ м___ Д-л- м-с-и з- м-н- ------------------ Дали мисли за мен? 0
Ne -n--a da-i-toy ---h--mi ---ob-di-p--tel-fo-a. N_ z____ d___ t__ s____ m_ s_ o____ p_ t________ N- z-a-a d-l- t-y s-c-e m- s- o-a-i p- t-l-f-n-. ------------------------------------------------ Ne znaya dali toy shche mi se obadi po telefona.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? Дали-т----м----уг-? Д___ т__ и__ д_____ Д-л- т-й и-а д-у-а- ------------------- Дали той има друга? 0
N- ---ya --l- -o- shch- -- s---b--i--o---l---na. N_ z____ d___ t__ s____ m_ s_ o____ p_ t________ N- z-a-a d-l- t-y s-c-e m- s- o-a-i p- t-l-f-n-. ------------------------------------------------ Ne znaya dali toy shche mi se obadi po telefona.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? Д-ли --з-а -с-ин-т-? Д___ к____ и________ Д-л- к-з-а и-т-н-т-? -------------------- Дали казва истината? 0
Da-- m- -b----? D___ m_ o______ D-l- m- o-i-h-? --------------- Dali me obicha?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. С-мн--а- -е-----о----ис--н--м- х-ре-ва. С_______ с_ ч_ т__ н_______ м_ х_______ С-м-я-а- с- ч- т-й н-и-т-н- м- х-р-с-а- --------------------------------------- Съмнявам се че той наистина ме харесва. 0
D-l- me o--ch-? D___ m_ o______ D-l- m- o-i-h-? --------------- Dali me obicha?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. С-мняв-м -- ч--ще ми---ш-. С_______ с_ ч_ щ_ м_ п____ С-м-я-а- с- ч- щ- м- п-ш-. -------------------------- Съмнявам се че ще ми пише. 0
D--i m----icha? D___ m_ o______ D-l- m- o-i-h-? --------------- Dali me obicha?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. С-мняв-м-се че щ- -- ---ни-----е-. С_______ с_ ч_ щ_ с_ о____ з_ м___ С-м-я-а- с- ч- щ- с- о-е-и з- м-н- ---------------------------------- Съмнявам се че ще се ожени за мен. 0
D-li-sh--e--e v-rne? D___ s____ s_ v_____ D-l- s-c-e s- v-r-e- -------------------- Dali shche se vyrne?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? Д--и---и-т-на м- х-р-св-? Д___ н_______ м_ х_______ Д-л- н-и-т-н- м- х-р-с-а- ------------------------- Дали наистина ме харесва? 0
D-l- s---e -- v-rne? D___ s____ s_ v_____ D-l- s-c-e s- v-r-e- -------------------- Dali shche se vyrne?
ಅವನು ನನಗೆ ಬರೆಯುತ್ತಾನಾ? Да-и--е -- пиш-? Д___ щ_ м_ п____ Д-л- щ- м- п-ш-? ---------------- Дали ще ми пише? 0
D----s-c-e-se-vy-ne? D___ s____ s_ v_____ D-l- s-c-e s- v-r-e- -------------------- Dali shche se vyrne?
ಅವನು ನನ್ನನ್ನು ಮದುವೆ ಆಗುತ್ತಾನಾ? Да---ще се о--н------е-? Д___ щ_ с_ о____ з_ м___ Д-л- щ- с- о-е-и з- м-н- ------------------------ Дали ще се ожени за мен? 0
Dal--s--h- ---------d---o ---e-o--? D___ s____ m_ s_ o____ p_ t________ D-l- s-c-e m- s- o-a-i p- t-l-f-n-? ----------------------------------- Dali shche mi se obadi po telefona?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.