ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   bg Задаване на въпроси 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [шейсет и три]

63 [sheyset i tri]

Задаване на въпроси 2

Zadavane na vyprosi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Аз---ам---би. А_ и___ х____ А- и-а- х-б-. ------------- Аз имам хоби. 0
Z-d-v--e----vyp--s--2 Z_______ n_ v______ 2 Z-d-v-n- n- v-p-o-i 2 --------------------- Zadavane na vyprosi 2
ನಾನು ಟೆನ್ನೀಸ್ ಆಡುತ್ತೇನೆ. Аз--грая-т-н--. А_ и____ т_____ А- и-р-я т-н-с- --------------- Аз играя тенис. 0
Z---v-n---a -y----- 2 Z_______ n_ v______ 2 Z-d-v-n- n- v-p-o-i 2 --------------------- Zadavane na vyprosi 2
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Къ-- -ма --р--е -----н--? К___ и__ и_____ з_ т_____ К-д- и-а и-р-щ- з- т-н-с- ------------------------- Къде има игрище за тенис? 0
Az-imam--h--i. A_ i___ k_____ A- i-a- k-o-i- -------------- Az imam khobi.
ನಿನಗೂ ಒಂದು ಹವ್ಯಾಸ ಇದೆಯೆ? Т- и-аш -- хоб-? Т_ и___ л_ х____ Т- и-а- л- х-б-? ---------------- Ти имаш ли хоби? 0
Az---a--kh-bi. A_ i___ k_____ A- i-a- k-o-i- -------------- Az imam khobi.
ನಾನು ಕಾಲ್ಚೆಂಡನ್ನು ಆಡುತ್ತೇನೆ. А--иг--я-ф-тбол. А_ и____ ф______ А- и-р-я ф-т-о-. ---------------- Аз играя футбол. 0
A- -m-- -h---. A_ i___ k_____ A- i-a- k-o-i- -------------- Az imam khobi.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Къ---има ф--бол-о --р-ще? К___ и__ ф_______ и______ К-д- и-а ф-т-о-н- и-р-щ-? ------------------------- Къде има футболно игрище? 0
Az--gr-ya-t--is. A_ i_____ t_____ A- i-r-y- t-n-s- ---------------- Az igraya tenis.
ನನ್ನ ಕೈ ನೋಯುತ್ತಿದೆ. Рък-т- м--бо-и. Р_____ м_ б____ Р-к-т- м- б-л-. --------------- Ръката ме боли. 0
Az----a---t-nis. A_ i_____ t_____ A- i-r-y- t-n-s- ---------------- Az igraya tenis.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Хо-и--то и---т-ат---ъ-- -- бо---. Х_______ и к______ с___ м_ б_____ Х-д-л-т- и к-т-а-а с-щ- м- б-л-т- --------------------------------- Ходилото и китката също ме болят. 0
Az---ray- -en--. A_ i_____ t_____ A- i-r-y- t-n-s- ---------------- Az igraya tenis.
ಇಲ್ಲಿ ವೈದ್ಯರು ಎಲ್ಲಿದ್ದಾರೆ? К-----ма---ка-? К___ и__ л_____ К-д- и-а л-к-р- --------------- Къде има лекар? 0
K-de--m------s--h--za -eni-? K___ i__ i________ z_ t_____ K-d- i-a i-r-s-c-e z- t-n-s- ---------------------------- Kyde ima igrishche za tenis?
ನನ್ನ ಬಳಿ ಒಂದು ಕಾರ್ ಇದೆ. Аз имам-ко--. А_ и___ к____ А- и-а- к-л-. ------------- Аз имам кола. 0
Kyd--i----gr-sh--- ----en--? K___ i__ i________ z_ t_____ K-d- i-a i-r-s-c-e z- t-n-s- ---------------------------- Kyde ima igrishche za tenis?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. Имам-- ---о-. И___ и м_____ И-а- и м-т-р- ------------- Имам и мотор. 0
Ky-e---a-ig----c-e-za -en-s? K___ i__ i________ z_ t_____ K-d- i-a i-r-s-c-e z- t-n-s- ---------------------------- Kyde ima igrishche za tenis?
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? К-д- -м- -арк-н-? К___ и__ п_______ К-д- и-а п-р-и-г- ----------------- Къде има паркинг? 0
Ti--m-sh -i-----i? T_ i____ l_ k_____ T- i-a-h l- k-o-i- ------------------ Ti imash li khobi?
ನನ್ನ ಬಳಿ ಒಂದು ಸ್ವೆಟರ್ ಇದೆ. Аз--м-------в-р. А_ и___ п_______ А- и-а- п-л-в-р- ---------------- Аз имам пуловер. 0
Ti -ma-h----kh--i? T_ i____ l_ k_____ T- i-a-h l- k-o-i- ------------------ Ti imash li khobi?
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. И--- -ъщ----е и-дънки. И___ с___ я__ и д_____ И-а- с-щ- я-е и д-н-и- ---------------------- Имам също яке и дънки. 0
Ti i--sh--- k--b-? T_ i____ l_ k_____ T- i-a-h l- k-o-i- ------------------ Ti imash li khobi?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? К-де-има-п-р-лн-? К___ и__ п_______ К-д- и-а п-р-л-я- ----------------- Къде има пералня? 0
Az igr-ya---t-ol. A_ i_____ f______ A- i-r-y- f-t-o-. ----------------- Az igraya futbol.
ನನ್ನ ಬಳಿ ಒಂದು ತಟ್ಟೆ ಇದೆ. А- -мам--и--я. А_ и___ ч_____ А- и-а- ч-н-я- -------------- Аз имам чиния. 0
Az-i-ra-------o-. A_ i_____ f______ A- i-r-y- f-t-o-. ----------------- Az igraya futbol.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Им-м н-ж, ---иц--- -ъ--ца. И___ н___ в_____ и л______ И-а- н-ж- в-л-ц- и л-ж-ц-. -------------------------- Имам нож, вилица и лъжица. 0
A- --r-y- -u-b-l. A_ i_____ f______ A- i-r-y- f-t-o-. ----------------- Az igraya futbol.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Къ---има с-- - ----н-пи---? К___ и__ с__ и ч____ п_____ К-д- и-а с-л и ч-р-н п-п-р- --------------------------- Къде има сол и черен пипер? 0
K-de i-a fut--l-o-ig-is-c-e? K___ i__ f_______ i_________ K-d- i-a f-t-o-n- i-r-s-c-e- ---------------------------- Kyde ima futbolno igrishche?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.