ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   bg Задаване на въпроси 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [шейсет и две]

62 [sheyset i dve]

Задаване на въпроси 1

Zadavane na vyprosi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. у-а у__ у-а --- уча 0
Za--v-ne-na-vy--osi 1 Z_______ n_ v______ 1 Z-d-v-n- n- v-p-o-i 1 --------------------- Zadavane na vyprosi 1
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? У-ен---т--у-----и--н-го? У________ у___ л_ м_____ У-е-и-и-е у-а- л- м-о-о- ------------------------ Учениците учат ли много? 0
Za--vane----vy--os--1 Z_______ n_ v______ 1 Z-d-v-n- n- v-p-o-i 1 --------------------- Zadavane na vyprosi 1
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Не,--- -чат-----о. Н__ т_ у___ м_____ Н-, т- у-а- м-л-о- ------------------ Не, те учат малко. 0
u--a u___ u-h- ---- ucha
ಪ್ರಶ್ನಿಸುವುದು питам п____ п-т-м ----- питам 0
u-ha u___ u-h- ---- ucha
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? Ч-с----- п-та-------еля? Ч____ л_ п_____ у_______ Ч-с-о л- п-т-т- у-и-е-я- ------------------------ Често ли питате учителя? 0
u--a u___ u-h- ---- ucha
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Н-- а--н- -- п-та- ч-с--. Н__ а_ н_ г_ п____ ч_____ Н-, а- н- г- п-т-м ч-с-о- ------------------------- Не, аз не го питам често. 0
U-h--its-te-uc--t-l- --og-? U__________ u____ l_ m_____ U-h-n-t-i-e u-h-t l- m-o-o- --------------------------- Uchenitsite uchat li mnogo?
ಉತ್ತರಿಸುವುದು. отгова-ям о________ о-г-в-р-м --------- отговарям 0
U--en-ts-te-uc----l- ---go? U__________ u____ l_ m_____ U-h-n-t-i-e u-h-t l- m-o-o- --------------------------- Uchenitsite uchat li mnogo?
ದಯವಿಟ್ಟು ಉತ್ತರ ನೀಡಿ. О-г-в-ре------ля. О__________ м____ О-г-в-р-т-, м-л-. ----------------- Отговорете, моля. 0
U-heni-s--e -c-a- l- -no-o? U__________ u____ l_ m_____ U-h-n-t-i-e u-h-t l- m-o-o- --------------------------- Uchenitsite uchat li mnogo?
ನಾನು ಉತ್ತರಿಸುತ್ತೇನೆ. Аз--т-о-ар-м. А_ о_________ А- о-г-в-р-м- ------------- Аз отговарям. 0
Ne, t- --hat m--k-. N__ t_ u____ m_____ N-, t- u-h-t m-l-o- ------------------- Ne, te uchat malko.
ಕೆಲಸ ಮಾಡುವುದು р---тя р_____ р-б-т- ------ работя 0
N----e-u-ha--m---o. N__ t_ u____ m_____ N-, t- u-h-t m-l-o- ------------------- Ne, te uchat malko.
ಈಗ ಅವನು ಕೆಲಸ ಮಾಡುತ್ತಿದ್ದಾನಾ? Т-й-р-боти-л--се--? Т__ р_____ л_ с____ Т-й р-б-т- л- с-г-? ------------------- Той работи ли сега? 0
N-,-t- u-hat ---ko. N__ t_ u____ m_____ N-, t- u-h-t m-l-o- ------------------- Ne, te uchat malko.
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Да, той-р---т--се--. Д__ т__ р_____ с____ Д-, т-й р-б-т- с-г-. -------------------- Да, той работи сега. 0
pit-m p____ p-t-m ----- pitam
ಬರುವುದು. и---м и____ и-в-м ----- идвам 0
p-tam p____ p-t-m ----- pitam
ನೀವು ಬರುತ್ತೀರಾ? Идв-т--ли? И_____ л__ И-в-т- л-? ---------- Идвате ли? 0
p-t-m p____ p-t-m ----- pitam
ಹೌದು, ನಾವು ಬೇಗ ಬರುತ್ತೇವೆ. Да,-в--на-а---в-ме. Д__ в______ и______ Д-, в-д-а-а и-в-м-. ------------------- Да, веднага идваме. 0
Ch-st--l--pi-ate --hi--lya? C_____ l_ p_____ u_________ C-e-t- l- p-t-t- u-h-t-l-a- --------------------------- Chesto li pitate uchitelya?
ವಾಸಿಸುವುದು. ж--ея ж____ ж-в-я ----- живея 0
Ch-sto--i--it--e u-h------? C_____ l_ p_____ u_________ C-e-t- l- p-t-t- u-h-t-l-a- --------------------------- Chesto li pitate uchitelya?
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? В Берл---л- --веет-? В Б_____ л_ ж_______ В Б-р-и- л- ж-в-е-е- -------------------- В Берлин ли живеете? 0
C--s-o-li-p--at- -ch-tel--? C_____ l_ p_____ u_________ C-e-t- l- p-t-t- u-h-t-l-a- --------------------------- Chesto li pitate uchitelya?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Д-- аз-жив-я в--ерл--. Д__ а_ ж____ в Б______ Д-, а- ж-в-я в Б-р-и-. ---------------------- Да, аз живея в Берлин. 0
Ne--az--e -o--i-a--che---. N__ a_ n_ g_ p____ c______ N-, a- n- g- p-t-m c-e-t-. -------------------------- Ne, az ne go pitam chesto.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.