ಪದಗುಚ್ಛ ಪುಸ್ತಕ

kn ಭೂತಕಾಲ – ೩   »   bg Минало време 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [осемдесет и три]

83 [osemdeset i tri]

Минало време 3

Minalo vreme 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. зв-ня /-о--жд-м--е-по т-л--о-а з____ / о______ с_ п_ т_______ з-ъ-я / о-а-д-м с- п- т-л-ф-н- ------------------------------ звъня / обаждам се по телефона 0
Minal- vr--e-3 M_____ v____ 3 M-n-l- v-e-e 3 -------------- Minalo vreme 3
ನಾನು ಫೋನ್ ಮಾಡಿದೆ. А- з--ня---о-т--ефон-. А_ з_____ п_ т________ А- з-ъ-я- п- т-л-ф-н-. ---------------------- Аз звънях по телефона. 0
Min-lo vre-- 3 M_____ v____ 3 M-n-l- v-e-e 3 -------------- Minalo vreme 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. Го--ри- -- --ле-о-а----з--ял-то -р-м-. Г______ п_ т_______ п___ ц_____ в_____ Г-в-р-х п- т-л-ф-н- п-е- ц-л-т- в-е-е- -------------------------------------- Говорих по телефона през цялото време. 0
z-y--a-- -ba-hda--s---o-t--e-o-a z_____ / o_______ s_ p_ t_______ z-y-y- / o-a-h-a- s- p- t-l-f-n- -------------------------------- zvynya / obazhdam se po telefona
ಪ್ರಶ್ನಿಸುವುದು. П---м П____ П-т-м ----- Питам 0
zv-n-a ---b-z-dam-se-p- -e--f-na z_____ / o_______ s_ p_ t_______ z-y-y- / o-a-h-a- s- p- t-l-f-n- -------------------------------- zvynya / obazhdam se po telefona
ನಾನು ಪ್ರಶ್ನೆ ಕೇಳಿದೆ. Аз-п-та-. А_ п_____ А- п-т-х- --------- Аз питах. 0
zv-----/---a-hda- s--p- -el----a z_____ / o_______ s_ p_ t_______ z-y-y- / o-a-h-a- s- p- t-l-f-n- -------------------------------- zvynya / obazhdam se po telefona
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. А- постоя-н- --та-. А_ п________ п_____ А- п-с-о-н-о п-т-х- ------------------- Аз постоянно питах. 0
Az zv-nyakh--o--e----na. A_ z_______ p_ t________ A- z-y-y-k- p- t-l-f-n-. ------------------------ Az zvynyakh po telefona.
ಹೇಳುವುದು Р-зк-звам Р________ Р-з-а-в-м --------- Разказвам 0
A- -v--y--h p- tele----. A_ z_______ p_ t________ A- z-y-y-k- p- t-l-f-n-. ------------------------ Az zvynyakh po telefona.
ನಾನು ಹೇಳಿದೆ. Аз-р--каз-ах. А_ р_________ А- р-з-а-в-х- ------------- Аз разказвах. 0
Az ----y-kh po-t--ef---. A_ z_______ p_ t________ A- z-y-y-k- p- t-l-f-n-. ------------------------ Az zvynyakh po telefona.
ನಾನು ಸಂಪೂರ್ಣ ಕಥೆ ಹೇಳಿದೆ. А--р-з--зах-ц-лата-и---р--. А_ р_______ ц_____ и_______ А- р-з-а-а- ц-л-т- и-т-р-я- --------------------------- Аз разказах цялата история. 0
G--o--kh-po telef-n---rez-t------o --em-. G_______ p_ t_______ p___ t_______ v_____ G-v-r-k- p- t-l-f-n- p-e- t-y-l-t- v-e-e- ----------------------------------------- Govorikh po telefona prez tsyaloto vreme.
ಕಲಿಯುವುದು У-а У__ У-а --- Уча 0
G--o-ikh-po te-efo-- prez ts-al-to vre-e. G_______ p_ t_______ p___ t_______ v_____ G-v-r-k- p- t-l-f-n- p-e- t-y-l-t- v-e-e- ----------------------------------------- Govorikh po telefona prez tsyaloto vreme.
ನಾನು ಕಲಿತೆ. А- уч--. А_ у____ А- у-и-. -------- Аз учих. 0
Govo--k---o-te-e-o-a -re---s--lo----rem-. G_______ p_ t_______ p___ t_______ v_____ G-v-r-k- p- t-l-f-n- p-e- t-y-l-t- v-e-e- ----------------------------------------- Govorikh po telefona prez tsyaloto vreme.
ನಾನು ಇಡೀ ಸಾಯಂಕಾಲ ಕಲಿತೆ. Аз-у-и--ця-а--еч--. А_ у___ ц___ в_____ А- у-и- ц-л- в-ч-р- ------------------- Аз учих цяла вечер. 0
P--am P____ P-t-m ----- Pitam
ಕೆಲಸ ಮಾಡುವುದು. Ра-отя Р_____ Р-б-т- ------ Работя 0
P---m P____ P-t-m ----- Pitam
ನಾನು ಕೆಲಸ ಮಾಡಿದೆ. Аз-раб-ти-. А_ р_______ А- р-б-т-х- ----------- Аз работих. 0
P-t-m P____ P-t-m ----- Pitam
ನಾನು ಇಡೀ ದಿವಸ ಕೆಲಸ ಮಾಡಿದೆ. Аз-р-боти--ця- -ен. А_ р______ ц__ д___ А- р-б-т-х ц-л д-н- ------------------- Аз работих цял ден. 0
Az-p--a--. A_ p______ A- p-t-k-. ---------- Az pitakh.
ತಿನ್ನುವುದು. Я- Я_ Я- -- Ям 0
Az pi--kh. A_ p______ A- p-t-k-. ---------- Az pitakh.
ನಾನು ತಿಂದೆ. А- --о-. А_ я____ А- я-о-. -------- Аз ядох. 0
Az p--a-h. A_ p______ A- p-t-k-. ---------- Az pitakh.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. А- изя-о-----ч-а-а-х---а. А_ и_____ в_______ х_____ А- и-я-о- в-и-к-т- х-а-а- ------------------------- Аз изядох всичката храна. 0
A-----to-a--o--i-akh. A_ p_________ p______ A- p-s-o-a-n- p-t-k-. --------------------- Az postoyanno pitakh.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.