ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ti ሕሉፍ 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [ሰማንያንሰለስተን]

83 [semaniyaniselesiteni]

ሕሉፍ 3

ḥilufi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ደ--፣--ድዋል ደ___ ም___ ደ-ለ- ም-ዋ- --------- ደወለ፣ ምድዋል 0
h--luf--3 ḥ_____ 3 h-i-u-i 3 --------- ḥilufi 3
ನಾನು ಫೋನ್ ಮಾಡಿದೆ. ኣነ-ደዊለ --። ኣ_ ደ__ ኔ__ ኣ- ደ-ለ ኔ-። ---------- ኣነ ደዊለ ኔረ። 0
h---u-i 3 ḥ_____ 3 h-i-u-i 3 --------- ḥilufi 3
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ብ-ሕ-ግ--ክድ-ል ው--። ብ__ ግ_ ክ___ ው___ ብ-ሕ ግ- ክ-ው- ው-ለ- ---------------- ብዙሕ ግዜ ክድውል ውዒለ። 0
de-e-e- -id-w--i d______ m_______ d-w-l-፣ m-d-w-l- ---------------- dewele፣ midiwali
ಪ್ರಶ್ನಿಸುವುದು. ሓተ-፣-ቶ ሓ_____ ሓ-ተ-ሕ- ------ ሓተተ፣ሕቶ 0
de----፣-m-d----i d______ m_______ d-w-l-፣ m-d-w-l- ---------------- dewele፣ midiwali
ನಾನು ಪ್ರಶ್ನೆ ಕೇಳಿದೆ. ሓቲ- --። ሓ__ ኔ__ ሓ-ተ ኔ-። ------- ሓቲተ ኔረ። 0
de-e------diwa-i d______ m_______ d-w-l-፣ m-d-w-l- ---------------- dewele፣ midiwali
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. ብ-- ----ቲተ---። ብ__ ግ_ ሓ__ ኔ__ ብ-ሕ ግ- ሓ-ተ ኔ-። -------------- ብዙሕ ግዜ ሓቲተ ኔረ። 0
a-- d-w--e-nē-e። a__ d_____ n____ a-e d-w-l- n-r-። ---------------- ane dewīle nēre።
ಹೇಳುವುದು ነገረ-ኣዘ-ተ-፣--ዝን-ው ነ_________ ም____ ነ-ረ-ኣ-ን-ወ- ም-ን-ው ---------------- ነገረ፣ኣዘንተወ፣ ምዝንታው 0
ane de-ī-e -ēre። a__ d_____ n____ a-e d-w-l- n-r-። ---------------- ane dewīle nēre።
ನಾನು ಹೇಳಿದೆ. ኣን--ነ-- ኔ-። ኣ_ እ___ ኔ__ ኣ- እ-ግ- ኔ-። ----------- ኣን እነግር ኔረ። 0
a-- -ew-le-nē-e። a__ d_____ n____ a-e d-w-l- n-r-። ---------------- ane dewīle nēre።
ನಾನು ಸಂಪೂರ್ಣ ಕಥೆ ಹೇಳಿದೆ. ኣ- ኩ--ጊዜ---ኽ እ--ር---። ኣ_ ኩ_ ጊ_ ታ__ እ___ ኔ__ ኣ- ኩ- ጊ- ታ-ኽ እ-ግ- ኔ-። --------------------- ኣነ ኩሉ ጊዜ ታሪኽ እነግር ኔረ። 0
b-z-ḥi giz- -i---il- --‘īle። b_____ g___ k_______ w______ b-z-h-i g-z- k-d-w-l- w-‘-l-። ----------------------------- bizuḥi gizē kidiwili wi‘īle።
ಕಲಿಯುವುದು ምጽ--; ---ር ም____ ም___ ም-ና-; ም-ሃ- ---------- ምጽናዕ; ምምሃር 0
biz--̣i-giz- -i-i--li-----l-። b_____ g___ k_______ w______ b-z-h-i g-z- k-d-w-l- w-‘-l-። ----------------------------- bizuḥi gizē kidiwili wi‘īle።
ನಾನು ಕಲಿತೆ. ኣነ-እመሃር-ኔረ። ኣ_ እ___ ኔ__ ኣ- እ-ሃ- ኔ-። ----------- ኣነ እመሃር ኔረ። 0
bi----i-gi-- k--i-ili-w-‘ī--። b_____ g___ k_______ w______ b-z-h-i g-z- k-d-w-l- w-‘-l-። ----------------------------- bizuḥi gizē kidiwili wi‘īle።
ನಾನು ಇಡೀ ಸಾಯಂಕಾಲ ಕಲಿತೆ. ኣ- ም-እ-ም-ት ክመ----ዒ-። ኣ_ ም__ ም__ ክ___ ው___ ኣ- ም-እ ም-ት ክ-ሃ- ው-ለ- -------------------- ኣነ ምሉእ ምሸት ክመሃር ውዒለ። 0
h---------ito ḥ__________ h-a-e-e-h-i-o ------------- ḥatete፣ḥito
ಕೆಲಸ ಮಾಡುವುದು. ስራሕ፣-ስራሕ ስ_______ ስ-ሕ-ም-ራ- -------- ስራሕ፣ምስራሕ 0
h-atet-፣-̣--o ḥ__________ h-a-e-e-h-i-o ------------- ḥatete፣ḥito
ನಾನು ಕೆಲಸ ಮಾಡಿದೆ. ኣ- -ሰርሕ-ኔረ። ኣ_ እ___ ኔ__ ኣ- እ-ር- ኔ-። ----------- ኣነ እሰርሕ ኔረ። 0
ḥa---e፣ḥi-o ḥ__________ h-a-e-e-h-i-o ------------- ḥatete፣ḥito
ನಾನು ಇಡೀ ದಿವಸ ಕೆಲಸ ಮಾಡಿದೆ. ኣነ--ሉእ -ዓ-- ---ሕ--ረ። ኣ_ ም__ መ___ እ___ ኔ__ ኣ- ም-እ መ-ል- እ-ር- ኔ-። -------------------- ኣነ ምሉእ መዓልቲ እሰርሕ ኔረ። 0
ḥ--ī-- -ē--። ḥ_____ n____ h-a-ī-e n-r-። ------------- ḥatīte nēre።
ತಿನ್ನುವುದು. በል-፣ -ብ-ዕ በ___ ም___ በ-ዐ- ም-ላ- --------- በልዐ፣ ምብላዕ 0
h-a-īt- n---። ḥ_____ n____ h-a-ī-e n-r-። ------------- ḥatīte nēre።
ನಾನು ತಿಂದೆ. ኣ- ---። ኣ_ ብ___ ኣ- ብ-ዐ- ------- ኣነ ብሊዐ። 0
ḥa-ī----ē-e። ḥ_____ n____ h-a-ī-e n-r-። ------------- ḥatīte nēre።
ನಾನು ಊಟವನ್ನು ಪೂರ್ತಿಯಾಗಿ ತಿಂದೆ. ኣነ-ብ--- እቲ-ም-ቢ-በ-ዐ- ። ኣ_ ብ___ እ_ ም__ በ___ ። ኣ- ብ-ሉ- እ- ም-ቢ በ-ዐ- ። --------------------- ኣነ ብምሉኡ እቲ ምግቢ በሊዐዮ ። 0
b-z-ḥi gizē-h--tīte--ēre። b_____ g___ ḥ_____ n____ b-z-h-i g-z- h-a-ī-e n-r-። -------------------------- bizuḥi gizē ḥatīte nēre።

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.