ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೧   »   ti ምኽንያት ምሃብ 1

೭೫ [ಎಪ್ಪತೈದು]

ಕಾರಣ ನೀಡುವುದು ೧

ಕಾರಣ ನೀಡುವುದು ೧

75 [ሰብዓንሓሙሽተን]

75 [sebi‘aniḥamushiteni]

ምኽንያት ምሃብ 1

miẖiniyati mihabi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಏಕೆ ಬರುವುದಿಲ್ಲ? ስለምንታይ-ዘይ-መጹ? ስ_____ ዘ_____ ስ-ም-ታ- ዘ-ት-ጹ- ------------- ስለምንታይ ዘይትመጹ? 0
m-h---iy--i-mi-ab- 1 m_________ m_____ 1 m-h-i-i-a-i m-h-b- 1 -------------------- miẖiniyati mihabi 1
ಹವಾಮಾನ ತುಂಬಾ ಕೆಟ್ಟದಾಗಿದೆ. ኣ---ሕማቕ--ነ-- ኣ-- ኣሎ። ኣ__ ሕ__ ኩ___ ኣ__ ኣ__ ኣ-ዩ ሕ-ቕ ኩ-ታ- ኣ-ር ኣ-። -------------------- ኣዝዩ ሕማቕ ኩነታት ኣየር ኣሎ። 0
mi---ni--ti-mih--i 1 m_________ m_____ 1 m-h-i-i-a-i m-h-b- 1 -------------------- miẖiniyati mihabi 1
ಹವಾಮಾನ ತುಂಬಾ ಕೆಟ್ಟದಾಗಿರುವುದರಿಂದ ನಾನು ಬರುವುದಿಲ್ಲ. ኩ-ታ--ኣየ- -ማ- -ለዘሎ ኣይ-ጽእን-የ-። ኩ___ ኣ__ ሕ__ ስ___ ኣ_______ ። ኩ-ታ- ኣ-ር ሕ-ቕ ስ-ዘ- ኣ-መ-እ-‘- ። ---------------------------- ኩነታት ኣየር ሕማቕ ስለዘሎ ኣይመጽእን‘የ ። 0
si--mi---a---z---t--ets’-? s___________ z____________ s-l-m-n-t-y- z-y-t-m-t-’-? -------------------------- sileminitayi zeyitimets’u?
ಅವನು ಏಕೆ ಬರುವುದಿಲ್ಲ? ን- -ለ-ን-- -- ዘ-መጽ-? ን_ ስ_____ ኢ_ ዘ_____ ን- ስ-ም-ታ- ኢ- ዘ-መ-እ- ------------------- ንሱ ስለምንታይ ኢዩ ዘይመጽእ? 0
s------itayi-----t--ets--? s___________ z____________ s-l-m-n-t-y- z-y-t-m-t-’-? -------------------------- sileminitayi zeyitimets’u?
ಅವನಿಗೆ ಆಹ್ವಾನ ಇಲ್ಲ. ንሱ--ይ-ዓደ-- ። ን_ ኣ______ ። ን- ኣ-ተ-ደ-ን ። ------------ ንሱ ኣይተዓደመን ። 0
si-e-i-it-yi--e-it---t-’-? s___________ z____________ s-l-m-n-t-y- z-y-t-m-t-’-? -------------------------- sileminitayi zeyitimets’u?
ಅವನಿಗೆ ಆಹ್ವಾನ ಇಲ್ಲದಿರುವುದರಿಂದ ಅವನು ಬರುತ್ತಿಲ್ಲ. ስለዘ-ተዓደ- ኣ-መጽእ- -ዩ--። ስ_______ ኣ_____ እ__ ። ስ-ዘ-ተ-ደ- ኣ-መ-እ- እ-፣ ። --------------------- ስለዘይተዓደመ ኣይመጽእን እዩ፣ ። 0
az-----̣im----i-k-n--a-i-ay-ri al-። a____ ḥ______ k_______ a____ a___ a-i-u h-i-a-̱-i k-n-t-t- a-e-i a-o- ----------------------------------- aziyu ḥimaḵ’i kunetati ayeri alo።
ನೀನು ಏಕೆ ಬರುವುದಿಲ್ಲ? ንስ- ስለ------ኻ-ዘይት-ጽእ? ን__ ስ_____ ኢ_ ዘ______ ን-ኻ ስ-ም-ታ- ኢ- ዘ-ት-ጽ-? --------------------- ንስኻ ስለምንታይ ኢኻ ዘይትመጽእ? 0
a-----h-ima-̱------e-----ayer---lo። a____ ḥ______ k_______ a____ a___ a-i-u h-i-a-̱-i k-n-t-t- a-e-i a-o- ----------------------------------- aziyu ḥimaḵ’i kunetati ayeri alo።
ನನಗೆ ಸಮಯವಿಲ್ಲ. ኣነ -- የብለ--። ኣ_ ግ_ የ_____ ኣ- ግ- የ-ለ-ን- ------------ ኣነ ግዜ የብለይን። 0
az-y--h-i-a-̱’- ku--t-t--a---i --o። a____ ḥ______ k_______ a____ a___ a-i-u h-i-a-̱-i k-n-t-t- a-e-i a-o- ----------------------------------- aziyu ḥimaḵ’i kunetati ayeri alo።
ನನಗೆ ಸಮಯ ಇಲ್ಲದಿರುವುದರಿಂದ ನಾನು ಬರುತ್ತಿಲ್ಲ. ኣ--ግ- ስለ--ብ---ኣ-------- ። ኣ_ ግ_ ስ______ ኣ________ ። ኣ- ግ- ስ-ዘ-ብ-ይ ኣ-መ-እ-‘-፣ ። ------------------------- ኣነ ግዜ ስለዘይብለይ ኣይመጽእን‘የ፣ ። 0
ku-etati-ayeri-h--ma-̱’i-si--zelo ayimets’--i-i--e ። k_______ a____ ḥ______ s_______ a_______________ ። k-n-t-t- a-e-i h-i-a-̱-i s-l-z-l- a-i-e-s-i-i-i-y- ። ---------------------------------------------------- kunetati ayeri ḥimaḵ’i silezelo ayimets’i’ini‘ye ።
ನೀನು ಏಕೆ ಉಳಿದುಕೊಳ್ಳುತ್ತಿಲ್ಲ? ስለምን-ይ ኢ--ዘይትጸን-? ስ_____ ኢ_ ዘ______ ስ-ም-ታ- ኢ- ዘ-ት-ን-? ----------------- ስለምንታይ ኢኻ ዘይትጸንሕ? 0
k---t--i--y--i -̣-m--̱’- -il----o ---m-t-’i-in-‘---። k_______ a____ ḥ______ s_______ a_______________ ። k-n-t-t- a-e-i h-i-a-̱-i s-l-z-l- a-i-e-s-i-i-i-y- ። ---------------------------------------------------- kunetati ayeri ḥimaḵ’i silezelo ayimets’i’ini‘ye ።
ನಾನು ಇನ್ನೂ ಕೆಲಸ ಮಾಡಬೇಕು. ኣነ ጌና -ሰር--ኣለኒ። ኣ_ ጌ_ ክ___ ኣ___ ኣ- ጌ- ክ-ር- ኣ-ኒ- --------------- ኣነ ጌና ክሰርሕ ኣለኒ። 0
k--e-----a-e---ḥimak-’i----------ayime-s’i---i-y- ። k_______ a____ ḥ______ s_______ a_______________ ። k-n-t-t- a-e-i h-i-a-̱-i s-l-z-l- a-i-e-s-i-i-i-y- ። ---------------------------------------------------- kunetati ayeri ḥimaḵ’i silezelo ayimets’i’ini‘ye ።
ನಾನು ಇನ್ನೂ ಕೆಲಸ ಮಾಡಬೇಕಾಗಿರುವುದರಿಂದ ನಾನು ಉಳಿದುಕೊಳ್ಳುತ್ತಿಲ್ಲ. ኣ- -ይጸንሕን -ኽ-ያቱ -- ክ--ሕ-ስለዘ-ኒ። ኣ_ ኣ_____ መ____ ጌ_ ክ___ ስ_____ ኣ- ኣ-ጸ-ሕ- መ-ን-ቱ ጌ- ክ-ር- ስ-ዘ-ኒ- ------------------------------ ኣነ ኣይጸንሕን መኽንያቱ ጌና ክሰርሕ ስለዘሎኒ። 0
n-su---l---n-t--i-ī-u zeyi------’i? n___ s___________ ī__ z____________ n-s- s-l-m-n-t-y- ī-u z-y-m-t-’-’-? ----------------------------------- nisu sileminitayi īyu zeyimets’i’i?
ನೀವು ಈಗಲೇ ಏಕೆ ಹೊರಟಿರಿ? ስለምን-- ትኸ- -ሎኹም? ስ_____ ት__ ኣ____ ስ-ም-ታ- ት-ዱ ኣ-ኹ-? ---------------- ስለምንታይ ትኸዱ ኣሎኹም? 0
nisu -i---i-i---i ī-- -eyi--ts-i’-? n___ s___________ ī__ z____________ n-s- s-l-m-n-t-y- ī-u z-y-m-t-’-’-? ----------------------------------- nisu sileminitayi īyu zeyimets’i’i?
ನಾನು ದಣಿದಿದ್ದೇನೆ. ደ-መ -ሎ-። ደ__ ኣ___ ደ-መ ኣ-ኹ- -------- ደኺመ ኣሎኹ። 0
n--u------inita-----u--e--m--s--’i? n___ s___________ ī__ z____________ n-s- s-l-m-n-t-y- ī-u z-y-m-t-’-’-? ----------------------------------- nisu sileminitayi īyu zeyimets’i’i?
ನಾನು ದಣಿದಿರುವುದರಿಂದ ಹೊರಟಿದ್ದೇನೆ. ደኺመ ስለዘ-ኹ-ክ-ይ--የ ። ደ__ ስ____ ክ_____ ። ደ-መ ስ-ዘ-ኹ ክ-ይ-‘- ። ------------------ ደኺመ ስለዘሎኹ ክኸይድ‘የ ። 0
ni---a---e-ad-m--- ። n___ a____________ ። n-s- a-i-e-a-e-e-i ። -------------------- nisu ayite‘ademeni ።
ನೀವು ಈಗಲೇ ಏಕೆ ಹೊರಟಿರಿ? ስለም-ታ--ድ- ሕ- ትኸዱ? ስ_____ ድ_ ሕ_ ት___ ስ-ም-ታ- ድ- ሕ- ት-ዱ- ----------------- ስለምንታይ ድኣ ሕጂ ትኸዱ? 0
n--- a-i-e‘-d-meni ። n___ a____________ ። n-s- a-i-e-a-e-e-i ። -------------------- nisu ayite‘ademeni ።
ತುಂಬಾ ಹೊತ್ತಾಗಿದೆ. ግ---ስ---ዩ ። ግ_ መ__ ኢ_ ። ግ- መ-ዩ ኢ- ። ----------- ግዜ መስዩ ኢዩ ። 0
n-su--yi-----emeni-። n___ a____________ ። n-s- a-i-e-a-e-e-i ። -------------------- nisu ayite‘ademeni ።
ತುಂಬಾ ಹೊತ್ತಾಗಿರುವುದರಿಂದ, ನಾನು ಹೊರಟಿದ್ದೇನೆ. መ-ዩ-ስለ--ኾነ---ይ---የ ። መ__ ስ_ ዝ__ ክ___ እ_ ። መ-ዩ ስ- ዝ-ነ ክ-ይ- እ- ። -------------------- መስዩ ስለ ዝኾነ ክኸይድ እየ ። 0
si---e-it--ad-m- ---me-s’i--ni -y---። s_______________ a____________ i___ ። s-l-z-y-t-‘-d-m- a-i-e-s-i-i-i i-u- ። ------------------------------------- silezeyite‘ademe ayimets’i’ini iyu፣ ።

ಮಾತೃಭಾಷೆ=ಭಾವುಕತೆ, ಪರಭಾಷೆ=ತರ್ಕಾಧಾರಿತ?

ನಾವು ಪರಭಾಷೆಯನ್ನು ಕಲಿಯುವಾಗ ನಮ್ಮ ಮಿದುಳನ್ನು ಚುರುಕುಗೊಳಿಸುತ್ತೇವೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಸೃಜನಶೀಲರೂ ಹಾಗೂ ಹೊಂದಿಕೊಳ್ಳುವವರೂ ಆಗುತ್ತೇವೆ. ಬಹುಭಾಷಿಗಳಿಗೆ ಗೊಂದಲದ ಸಮಸ್ಯೆಗಳ ಬಗ್ಗೆ ಆಲೋಚಿಸುವುದು ಸುಲಭ. ಕಲಿಯುವಾಗ ನಮ್ಮ ಜ್ಞಾಪಕಶಕ್ತಿ ಕೂಡ ತರಬೇತಿ ಹೊಂದುತ್ತದೆ. ನಾವು ಎಷ್ಟು ಹೆಚ್ಚು ಕಲಿಯುತ್ತೇವೆಯೊ ಅಷ್ಟು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ. ಯಾರು ಅನೇಕ ಭಾಷೆಗಳನ್ನು ಕಲಿತಿರುತ್ತಾರೊ ಅವರು ಬೇರೆ ವಿಷಯಗಳನ್ನೂ ಬೇಗ ಕಲಿಯುತ್ತಾರೆ. ಅವರು ಒಂದು ವಿಷಯದ ಬಗ್ಗೆ ಹೆಚ್ಚು ಸಮಯ ಗಾಢವಾಗಿ ಆಲೋಚಿಸಬಲ್ಲರು . ಹಾಗೆಯೆ ಸಮಸ್ಯೆಗಳನ್ನು ಸುಲಭವಾಗಿ ಬಿಡಿಸಬಲ್ಲರು. ಬಹುಭಾಷಿಗಳು ಹೆಚ್ಚು ಸರಿಯಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು. ಆದರೆ ಅವರು ಹೇಗೆ ನಿರ್ಣಯಿಸುತ್ತಾರೆ ಎನ್ನುವುದು ಭಾಷೆಗಳನ್ನೂ ಅವಲಂಬಿಸಿರುತ್ತದೆ. ನಾವು ಯಾವ ಭಾಷೆಯಲ್ಲಿ ಆಲೋಚಿಸತ್ತೇವೆಯೊ, ಅದು ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಮನೋವಿಜ್ಞಾನಿಗಳು ಒಂದು ಅಧ್ಯಯನಕ್ಕೆ ಅನೇಕ ಪ್ರಯೋಗಪುರುಷರನ್ನು ಬಳಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಎರಡು ಭಾಷೆಗಳನ್ನು ಬಲ್ಲವರು. ಅವರ ಮಾತೃಭಾಷೆಯಲ್ಲದೆ ಇನ್ನೊಂದು ಭಾಷೆಯನ್ನು ಮಾತನಾಡುತ್ತಿದ್ದರು. ಅವರು ಒಂದು ಪ್ರಶ್ನೆಗೆ ಉತ್ತರ ನೀಡಬೇಕಾಗಿತ್ತು. ಆ ಪ್ರಶ್ನೆ ಒಂದು ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿತ್ತು. ಪ್ರಯೋಗ ಪುರುಷರು ಎರಡು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಅವುಗಳಲ್ಲಿ ಒಂದು ಆಯ್ಕೆ ಹೆಚ್ಚು ಅಪಾಯಕಾರಿ. ಪ್ರಯೋಗ ಪುರುಷರು ಪ್ರಶ್ನೆಯನ್ನು ಎರಡೂ ಭಾಷೆಗಳಲ್ಲಿ ಉತ್ತರಿಸಬೇಕಿತ್ತು. ಉತ್ತರಗಳು ಭಾಷೆಗಳ ಬದಲಾವಣೆಯ ಜೊತೆಗೆ ಬದಲಾದವು. ಅವರು ಮಾತೃಭಾಷೆಯಲ್ಲಿ ಉತ್ತರ ಕೊಟ್ಟಾಗ ಅಪಾಯವನ್ನು ಆರಿಸಿಕೊಂಡರು. ಪರಭಾಷೆಯಲ್ಲಿ ಉತ್ತರಿಸುವಾಗ ಸುರಕ್ಷಿತ ಆಯ್ಕೆ ಮಾಡಿಕೊಂಡರು. ಈ ಪ್ರಯೋಗ ಮುಗಿದ ನಂತರ ಅವರು ಪಣವನ್ನು ಕಟ್ಟಬೇಕಾಗಿತ್ತು. ಇದರಲ್ಲೂ ಸ್ಪಷ್ಟವಾದ ವ್ಯತ್ಯಾಸ ಕಂಡು ಬಂತು. ಅವರು ಪರಭಾಷೆಯನ್ನು ಬಳಸುತ್ತಿದ್ದಾಗ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದರು. ನಾವು ಪರಭಾಷೆಯನ್ನು ಬಳಸುವಾಗ ಹೆಚ್ಚು ಏಕಾಗ್ರಚಿತ್ತರಾಗಿರುತ್ತೇವೆ ಎನ್ನುತ್ತಾರೆಸಂಶೋಧಕರು. ನಾವು ನಿರ್ಧಾರಗಳನ್ನು ತರ್ಕಾಧಾರಿತವಾಗಿ ತೆಗೆದುಕೊಳ್ಳುತ್ತೇವೆ,ಭಾವುಕತೆಯಿಂದ ಅಲ್ಲ.