ಪದಗುಚ್ಛ ಪುಸ್ತಕ

kn ಕೆಲಸಗಳು   »   ti ተግባራት

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [ዓሰርተሰለስተ]

13 [‘aseriteselesite]

ተግባራት

tegibarati

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ማ-ታ--ን-ይ -- ----? ማ__ እ___ ድ_ ት____ ማ-ታ እ-ታ- ድ- ት-ብ-? ----------------- ማርታ እንታይ ድያ ትገብር? 0
t-g---r-ti t_________ t-g-b-r-t- ---------- tegibarati
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ኣ--ቤ---ሕፈ--እ- ት-ርሕ። ኣ_ ቤ______ እ_ ት____ ኣ- ቤ---ሕ-ት እ- ት-ር-። ------------------- ኣብ ቤት-ጽሕፈት እያ ትሰርሕ። 0
t-gi-a-ati t_________ t-g-b-r-t- ---------- tegibarati
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ኣ- --ፒ----ያ ትሰ-ሕ። ኣ_ ኮ____ እ_ ት____ ኣ- ኮ-ፒ-ር እ- ት-ር-። ----------------- ኣብ ኮምፒተር እያ ትሰርሕ። 0
m--i-a---i--y- d--a-t-g-b--i? m_____ i______ d___ t________ m-r-t- i-i-a-i d-y- t-g-b-r-? ----------------------------- marita initayi diya tigebiri?
ಮಾರ್ಥ ಎಲ್ಲಿದ್ದಾಳೆ? ማ---ኣ-- ኣላ? ማ__ ኣ__ ኣ__ ማ-ታ ኣ-ይ ኣ-? ----------- ማርታ ኣበይ ኣላ? 0
mari-a---it--i d--- -i----ri? m_____ i______ d___ t________ m-r-t- i-i-a-i d-y- t-g-b-r-? ----------------------------- marita initayi diya tigebiri?
ಚಿತ್ರಮಂದಿರದಲ್ಲಿ ಇದ್ದಾಳೆ. ኣብ-ሲነ-። ኣ_ ሲ___ ኣ- ሲ-ማ- ------- ኣብ ሲነማ። 0
m-ri-a-in-tay- -iya----ebir-? m_____ i______ d___ t________ m-r-t- i-i-a-i d-y- t-g-b-r-? ----------------------------- marita initayi diya tigebiri?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ንሳ--- --ም---ኢ-ኣላ። ን_ ሓ_ ፊ__ ት__ ኣ__ ን- ሓ- ፊ-ም ት-ኢ ኣ-። ----------------- ንሳ ሓደ ፊልም ትርኢ ኣላ። 0
a-- b--i-t--iḥi-e---i-- -i-er----። a__ b______________ i__ t________ a-i b-t---s-i-̣-f-t- i-a t-s-r-h-i- ----------------------------------- abi bēti-ts’iḥifeti iya tiseriḥi።
ಪೀಟರ್ ಏನು ಮಾಡುತ್ತಾನೆ? ጰ-----ንታይ -ዩ-----? ጰ___ እ___ ድ_ ዝ____ ጰ-ሮ- እ-ታ- ድ- ዝ-ብ-? ------------------ ጰጥሮስ እንታይ ድዩ ዝገብር? 0
a-i bēt--t----̣i-e-- -y- ----r--̣-። a__ b______________ i__ t________ a-i b-t---s-i-̣-f-t- i-a t-s-r-h-i- ----------------------------------- abi bēti-ts’iḥifeti iya tiseriḥi።
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. ንሱ-ኣ- ----ስቲ---ሃ-። ን_ ኣ_ ዩ_____ ይ____ ን- ኣ- ዩ-ቨ-ስ- ይ-ሃ-። ------------------ ንሱ ኣብ ዩኒቨርስቲ ይመሃር። 0
a-- b---------̣---ti -y- t-seri-̣i። a__ b______________ i__ t________ a-i b-t---s-i-̣-f-t- i-a t-s-r-h-i- ----------------------------------- abi bēti-ts’iḥifeti iya tiseriḥi።
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ንሱ-ቋ--ታ--ይ-ሃ- -ሎ። ን_ ቋ____ ይ___ ኣ__ ን- ቋ-ቋ-ት ይ-ሃ- ኣ-። ----------------- ንሱ ቋንቋታት ይመሃር ኣሎ። 0
abi k--i----r--iy- ti-e-ih-i። a__ k_________ i__ t________ a-i k-m-p-t-r- i-a t-s-r-h-i- ----------------------------- abi komipīteri iya tiseriḥi።
ಪೀಟರ್ ಎಲ್ಲಿದ್ದಾನೆ? ጰጥ-ስ---- -ዩ---? ጰ___ ኣ__ ድ_ ዘ__ ጰ-ሮ- ኣ-ይ ድ- ዘ-? --------------- ጰጥሮስ ኣበይ ድዩ ዘሎ? 0
ab- --mi-īter----a-ti--riḥ-። a__ k_________ i__ t________ a-i k-m-p-t-r- i-a t-s-r-h-i- ----------------------------- abi komipīteri iya tiseriḥi።
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ኣብ-እንዳ ሻሂ። ኣ_ እ__ ሻ__ ኣ- እ-ዳ ሻ-። ---------- ኣብ እንዳ ሻሂ። 0
ab--komi--teri--ya-t-s-r----። a__ k_________ i__ t________ a-i k-m-p-t-r- i-a t-s-r-h-i- ----------------------------- abi komipīteri iya tiseriḥi።
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ን-----ይ-ቲ --። ን_ ቡ_ ይ__ ኣ__ ን- ቡ- ይ-ቲ ኣ-። ------------- ንሱ ቡን ይሰቲ ኣሎ። 0
ma---a-abeyi ---? m_____ a____ a___ m-r-t- a-e-i a-a- ----------------- marita abeyi ala?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ናበይ ድ-ም-ዝያዳ----? ና__ ድ__ ዝ__ ዝ___ ና-ይ ድ-ም ዝ-ዳ ዝ-ዱ- ---------------- ናበይ ድዮም ዝያዳ ዝኸዱ? 0
m---t- -b-yi --a? m_____ a____ a___ m-r-t- a-e-i a-a- ----------------- marita abeyi ala?
ಸಂಗೀತ ಕಚೇರಿಗೆ. ና- -ን-ርት። ና_ ኮ_____ ና- ኮ-ሰ-ት- --------- ናብ ኮንሰርት። 0
m--it--ab--i---a? m_____ a____ a___ m-r-t- a-e-i a-a- ----------------- marita abeyi ala?
ಅವರಿಗೆ ಸಂಗೀತ ಕೇಳಲು ಇಷ್ಟ. ሙ-ቃ---ማ- ደ- ይ--ም ። ሙ__ ም___ ደ_ ይ___ ። ሙ-ቃ ም-ማ- ደ- ይ-ሎ- ። ------------------ ሙዚቃ ምስማዕ ደስ ይብሎም ። 0
a-i --n---። a__ s______ a-i s-n-m-። ----------- abi sīnema።
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ናበ----- -ብ---ዘ-ከዱ? ና__ ኢ__ ብ___ ዘ____ ና-ይ ኢ-ም ብ-ዝ- ዘ-ከ-? ------------------ ናበይ ኢዮም ብብዝሒ ዘይከዱ? 0
abi s-n--a። a__ s______ a-i s-n-m-። ----------- abi sīnema።
ಡಿಸ್ಕೋಗೆ. ናብ --ኮ። ና_ ዲ___ ና- ዲ-ኮ- ------- ናብ ዲስኮ። 0
ab- -ī---a። a__ s______ a-i s-n-m-። ----------- abi sīnema።
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. ንሳ---ክስ-ስዑ -ይደልዩ-። ን___ ክ____ ኣ______ ን-ቶ- ክ-ዕ-ዑ ኣ-ደ-ዩ-። ------------------ ንሳቶም ክስዕስዑ ኣይደልዩን። 0
n--a----de fī--m---ir-’ī a-a። n___ ḥ___ f_____ t_____ a___ n-s- h-a-e f-l-m- t-r-’- a-a- ----------------------------- nisa ḥade fīlimi tiri’ī ala።

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!