ಪದಗುಚ್ಛ ಪುಸ್ತಕ

kn ಕೆಲಸಗಳು   »   mk Активности

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [тринаесет]

13 [trinayesyet]

Активности

Aktivnosti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? Шт----а----арта? Ш__ п____ М_____ Ш-о п-а-и М-р-а- ---------------- Што прави Марта? 0
A--iv-o-ti A_________ A-t-v-o-t- ---------- Aktivnosti
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Таа---б----в- -ан---а-ија. Т__ р_____ в_ к___________ Т-а р-б-т- в- к-н-е-а-и-а- -------------------------- Таа работи во канцеларија. 0
Ak-i-----i A_________ A-t-v-o-t- ---------- Aktivnosti
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. Таа --б-т---- -о-пјут-р. Т__ р_____ н_ к_________ Т-а р-б-т- н- к-м-ј-т-р- ------------------------ Таа работи на компјутер. 0
Shto p--vi-M-r-a? S___ p____ M_____ S-t- p-a-i M-r-a- ----------------- Shto pravi Marta?
ಮಾರ್ಥ ಎಲ್ಲಿದ್ದಾಳೆ? Ка-е - М-р-а? К___ е М_____ К-д- е М-р-а- ------------- Каде е Марта? 0
S-to -r-vi--a-ta? S___ p____ M_____ S-t- p-a-i M-r-a- ----------------- Shto pravi Marta?
ಚಿತ್ರಮಂದಿರದಲ್ಲಿ ಇದ್ದಾಳೆ. Во --н-. В_ к____ В- к-н-. -------- Во кино. 0
Sh-o p-avi-Ma--a? S___ p____ M_____ S-t- p-a-i M-r-a- ----------------- Shto pravi Marta?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Та- --еда -илм. Т__ г____ ф____ Т-а г-е-а ф-л-. --------------- Таа гледа филм. 0
Ta- -a-oti--o---ntzy--a--јa. T__ r_____ v_ k_____________ T-a r-b-t- v- k-n-z-e-a-i-a- ---------------------------- Taa raboti vo kantzyelariјa.
ಪೀಟರ್ ಏನು ಮಾಡುತ್ತಾನೆ? Ш-о п--ви--етар? Ш__ п____ П_____ Ш-о п-а-и П-т-р- ---------------- Што прави Петар? 0
Taa ra-oti-v--k---z---ar---. T__ r_____ v_ k_____________ T-a r-b-t- v- k-n-z-e-a-i-a- ---------------------------- Taa raboti vo kantzyelariјa.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. То- --у---- -- -н--ер---е-. Т__ с______ н_ у___________ Т-ј с-у-и-а н- у-и-е-з-т-т- --------------------------- Тој студира на универзитет. 0
T---raboti------n--ye--riј-. T__ r_____ v_ k_____________ T-a r-b-t- v- k-n-z-e-a-i-a- ---------------------------- Taa raboti vo kantzyelariјa.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. Т-- сту--ра--ази-и. Т__ с______ ј______ Т-ј с-у-и-а ј-з-ц-. ------------------- Тој студира јазици. 0
Taa r--oti n- ko-pј-o--e-. T__ r_____ n_ k___________ T-a r-b-t- n- k-m-ј-o-y-r- -------------------------- Taa raboti na kompјootyer.
ಪೀಟರ್ ಎಲ್ಲಿದ್ದಾನೆ? Ка-е-е ---а-? К___ е П_____ К-д- е П-т-р- ------------- Каде е Петар? 0
T---rabo-i ---k--pј-o-y-r. T__ r_____ n_ k___________ T-a r-b-t- n- k-m-ј-o-y-r- -------------------------- Taa raboti na kompјootyer.
ಅವನು ಹೋಟೆಲ್ಲಿನಲ್ಲಿ ಇದ್ದಾನೆ. Во ка--ле. В_ к______ В- к-ф-л-. ---------- Во кафуле. 0
T-a--ab--- na ko-pј--t--r. T__ r_____ n_ k___________ T-a r-b-t- n- k-m-ј-o-y-r- -------------------------- Taa raboti na kompјootyer.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Т-- пие -аф-. Т__ п__ к____ Т-ј п-е к-ф-. ------------- Тој пие кафе. 0
K--y---e M----? K____ y_ M_____ K-d-e y- M-r-a- --------------- Kadye ye Marta?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Ка-е-с-каа---а-о-----ие? К___ с_____ д_ о___ т___ К-д- с-к-а- д- о-а- т-е- ------------------------ Каде сакаат да одат тие? 0
K-d-e -e-Mar-a? K____ y_ M_____ K-d-e y- M-r-a- --------------- Kadye ye Marta?
ಸಂಗೀತ ಕಚೇರಿಗೆ. Н--к--ц--т. Н_ к_______ Н- к-н-е-т- ----------- На концерт. 0
K--y-----M--t-? K____ y_ M_____ K-d-e y- M-r-a- --------------- Kadye ye Marta?
ಅವರಿಗೆ ಸಂಗೀತ ಕೇಳಲು ಇಷ್ಟ. Тие-с- -а-о-о------с----ат----и-а. Т__ с_ з__________ с______ м______ Т-е с- з-д-в-л-т-о с-у-а-т м-з-к-. ---------------------------------- Тие со задоволство слушаат музика. 0
Vo--i--. V_ k____ V- k-n-. -------- Vo kino.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Кад--н- -а-а-- -----ат т--? К___ н_ с_____ д_ о___ т___ К-д- н- с-к-а- д- о-а- т-е- --------------------------- Каде не сакаат да одат тие? 0
Vo k---. V_ k____ V- k-n-. -------- Vo kino.
ಡಿಸ್ಕೋಗೆ. В- дис-о. В_ д_____ В- д-с-о- --------- Во диско. 0
Vo--ino. V_ k____ V- k-n-. -------- Vo kino.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Т----е т-н--в-ат со-зад---л---о. Т__ н_ т________ с_ з___________ Т-е н- т-н-у-а-т с- з-д-в-л-т-о- -------------------------------- Тие не танцуваат со задоволство. 0
T-- -----da----m. T__ g______ f____ T-a g-l-e-a f-l-. ----------------- Taa gulyeda film.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!