ಪದಗುಚ್ಛ ಪುಸ್ತಕ

kn ಭೂತಕಾಲ ೧   »   mk Минато време 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [осумдесет и еден]

81 [osoomdyesyet i yedyen]

Минато време 1

Minato vryemye 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. п-ш-ва п_____ п-ш-в- ------ пишува 0
M---to v-y--ye-1 M_____ v______ 1 M-n-t- v-y-m-e 1 ---------------- Minato vryemye 1
ಅವನು ಒಂದು ಪತ್ರವನ್ನು ಬರೆದಿದ್ದ. То- -апи---е-н---ис--. Т__ н_____ е___ п_____ Т-ј н-п-ш- е-н- п-с-о- ---------------------- Тој напиша едно писмо. 0
Minat---ryem-e 1 M_____ v______ 1 M-n-t- v-y-m-e 1 ---------------- Minato vryemye 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು А---а -а-иш--едн--кар--ч--. А т__ н_____ е___ к________ А т-а н-п-ш- е-н- к-р-и-к-. --------------------------- А таа напиша една картичка. 0
p-s----a p_______ p-s-o-v- -------- pishoova
ಓದುವುದು. чи-а ч___ ч-т- ---- чита 0
p----ova p_______ p-s-o-v- -------- pishoova
ಅವನು ಒಂದು ನಿಯತಕಾಲಿಕವನ್ನು ಓದಿದ್ದ. Т----ит--- едн- --и--н-е. Т__ ч_____ е___ с________ Т-ј ч-т-ш- е-н- с-и-а-и-. ------------------------- Тој читаше едно списание. 0
pi--o-va p_______ p-s-o-v- -------- pishoova
ಅವಳು ಒಂದು ಪುಸ್ತಕವನ್ನು ಓದಿದ್ದಳು. А-та- ч---ше -д-а-кни-а. А т__ ч_____ е___ к_____ А т-а ч-т-ш- е-н- к-и-а- ------------------------ А таа читаше една книга. 0
T---nap-sha y-----pism-. T__ n______ y____ p_____ T-ј n-p-s-a y-d-o p-s-o- ------------------------ Toј napisha yedno pismo.
ತೆಗೆದು ಕೊಳ್ಳುವುದು зема з___ з-м- ---- зема 0
T-ј-n--ish--yedn--p-s-o. T__ n______ y____ p_____ T-ј n-p-s-a y-d-o p-s-o- ------------------------ Toј napisha yedno pismo.
ಅವನು ಒಂದು ಸಿಗರೇಟ್ ತೆಗೆದುಕೊಂಡ. Т-ј --де---н- ---ара. Т__ з___ е___ ц______ Т-ј з-д- е-н- ц-г-р-. --------------------- Тој зеде една цигара. 0
T-ј --pish- -e-n--pi--o. T__ n______ y____ p_____ T-ј n-p-s-a y-d-o p-s-o- ------------------------ Toј napisha yedno pismo.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. Таа -е-- едно парч--чок-ла-о. Т__ з___ е___ п____ ч________ Т-а з-д- е-н- п-р-е ч-к-л-д-. ----------------------------- Таа зеде едно парче чоколадо. 0
A-------pisha -e--a -a-t-ch--. A t__ n______ y____ k_________ A t-a n-p-s-a y-d-a k-r-i-h-a- ------------------------------ A taa napisha yedna kartichka.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. Т---б--- -е-----, -- -а-----е в-р--. Т__ б___ н_______ н_ т__ б___ в_____ Т-ј б-ш- н-в-р-н- н- т-а б-ш- в-р-а- ------------------------------------ Тој беше неверен, но таа беше верна. 0
A -a- nap-----y-dn- k-rti-hk-. A t__ n______ y____ k_________ A t-a n-p-s-a y-d-a k-r-i-h-a- ------------------------------ A taa napisha yedna kartichka.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. То---е---м-зелив- ----аа бе-е --е--а. Т__ б___ м_______ н_ т__ б___ в______ Т-ј б-ш- м-з-л-в- н- т-а б-ш- в-е-н-. ------------------------------------- Тој беше мрзелив, но таа беше вредна. 0
A--a--napi--- y--n- kar-ic-k-. A t__ n______ y____ k_________ A t-a n-p-s-a y-d-a k-r-i-h-a- ------------------------------ A taa napisha yedna kartichka.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. То- ---е с--о--------о--аа---ше -ог-та. Т__ б___ с_________ н_ т__ б___ б______ Т-ј б-ш- с-р-м-ш-н- н- т-а б-ш- б-г-т-. --------------------------------------- Тој беше сиромашен, но таа беше богата. 0
ch-ta c____ c-i-a ----- chita
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. Т-ј--е---е-------ту-у -ол-о-и. Т__ н_____ п____ т___ д_______ Т-ј н-м-ш- п-р-, т-к- д-л-о-и- ------------------------------ Тој немаше пари, туку долгови. 0
c---a c____ c-i-a ----- chita
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು То----м--е----ќа- т-к--м-лер. Т__ н_____ с_____ т___ м_____ Т-ј н-м-ш- с-е-а- т-к- м-л-р- ----------------------------- Тој немаше среќа, туку малер. 0
c--ta c____ c-i-a ----- chita
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. То-------е-у-пех- --к----ус--х. Т__ н_____ у_____ т___ н_______ Т-ј н-м-ш- у-п-х- т-к- н-у-п-х- ------------------------------- Тој немаше успех, туку неуспех. 0
T---ch-t--h------no --is--i--. T__ c________ y____ s_________ T-ј c-i-a-h-e y-d-o s-i-a-i-e- ------------------------------ Toј chitashye yedno spisaniye.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. Т-- н- беше-задо-олен,----у --з--ово-ен. Т__ н_ б___ з_________ т___ н___________ Т-ј н- б-ш- з-д-в-л-н- т-к- н-з-д-в-л-н- ---------------------------------------- Тој не беше задоволен, туку незадоволен. 0
T-ј-c-----hye-y-d-- -p-----ye. T__ c________ y____ s_________ T-ј c-i-a-h-e y-d-o s-i-a-i-e- ------------------------------ Toј chitashye yedno spisaniye.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. Тој--е-б-----реќен--т----н--ре-е-. Т__ н_ б___ с______ т___ н________ Т-ј н- б-ш- с-е-е-, т-к- н-с-е-е-. ---------------------------------- Тој не беше среќен, туку несреќен. 0
T-----ita-hye ye--o ------iy-. T__ c________ y____ s_________ T-ј c-i-a-h-e y-d-o s-i-a-i-e- ------------------------------ Toј chitashye yedno spisaniye.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. Т-- -е-беш--сим-ат---н-----у --си--а---ен. Т__ н_ б___ с__________ т___ н____________ Т-ј н- б-ш- с-м-а-и-е-, т-к- н-с-м-а-и-е-. ------------------------------------------ Тој не беше симпатичен, туку несимпатичен. 0
A--aa--h--ashye-y-d----ni-ua. A t__ c________ y____ k______ A t-a c-i-a-h-e y-d-a k-i-u-. ----------------------------- A taa chitashye yedna knigua.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.