ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   mk Во хотел – поплаки

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [дваесет и осум]

28 [dvayesyet i osoom]

Во хотел – поплаки

Vo khotyel – poplaki

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Ту----н- ра-оти. Т____ н_ р______ Т-ш-т н- р-б-т-. ---------------- Тушот не работи. 0
Vo ---ty-l - ------i V_ k______ – p______ V- k-o-y-l – p-p-a-i -------------------- Vo khotyel – poplaki
ಬಿಸಿ ನೀರು ಬರುತ್ತಿಲ್ಲ. Нема---п-а--ода. Н___ т____ в____ Н-м- т-п-а в-д-. ---------------- Нема топла вода. 0
V---h----l-– p-----i V_ k______ – p______ V- k-o-y-l – p-p-a-i -------------------- Vo khotyel – poplaki
ಅದನ್ನು ಸರಿಪಡಿಸಿ ಕೊಡುವಿರಾ? Мо---е------- -- -о -опр-ви-е? М_____ л_ т__ д_ г_ п_________ М-ж-т- л- т-а д- г- п-п-а-и-е- ------------------------------ Можете ли тоа да го поправите? 0
T--s-o- n-e ---o-i. T______ n__ r______ T-o-h-t n-e r-b-t-. ------------------- Tooshot nye raboti.
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. Во-с--ата н-ма т--еф-н. В_ с_____ н___ т_______ В- с-б-т- н-м- т-л-ф-н- ----------------------- Во собата нема телефон. 0
T--s-ot---e -abot-. T______ n__ r______ T-o-h-t n-e r-b-t-. ------------------- Tooshot nye raboti.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. В- -------н--а ----в--ор. В_ с_____ н___ т_________ В- с-б-т- н-м- т-л-в-з-р- ------------------------- Во собата нема телевизор. 0
T-o--ot-----r-bo--. T______ n__ r______ T-o-h-t n-e r-b-t-. ------------------- Tooshot nye raboti.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. Со--т- -ем--б---он. С_____ н___ б______ С-б-т- н-м- б-л-о-. ------------------- Собата нема балкон. 0
N-em- to--a vo--. N____ t____ v____ N-e-a t-p-a v-d-. ----------------- Nyema topla voda.
ಈ ಕೋಣೆಯಲ್ಲಿ ಶಬ್ದ ಜಾಸ್ತಿ Со-а-а-е п-ем--г--гласн-. С_____ е п_______ г______ С-б-т- е п-е-н-г- г-а-н-. ------------------------- Собата е премногу гласна. 0
N-ema---pl- v--a. N____ t____ v____ N-e-a t-p-a v-d-. ----------------- Nyema topla voda.
ಈ ಕೋಣೆ ತುಂಬ ಚಿಕ್ಕದಾಗಿದೆ. Соб--а е -р--------ал-. С_____ е п_______ м____ С-б-т- е п-е-н-г- м-л-. ----------------------- Собата е премногу мала. 0
Nyem---o-la vo-a. N____ t____ v____ N-e-a t-p-a v-d-. ----------------- Nyema topla voda.
ಈ ಕೋಣೆ ಕತ್ತಲಾಗಿದೆ. С-бата-- -----о-- т----. С_____ е п_______ т_____ С-б-т- е п-е-н-г- т-м-а- ------------------------ Собата е премногу темна. 0
M-ʐyet-e-l- to- -a --o-popr---ty-? M_______ l_ t__ d_ g__ p__________ M-ʐ-e-y- l- t-a d- g-o p-p-a-i-y-? ---------------------------------- Moʐyetye li toa da guo popravitye?
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. П----т--н--ра--ти. П______ н_ р______ П-р-о-о н- р-б-т-. ------------------ Парното не работи. 0
Moʐ-e--- -i-to- d- g-o p-pr--itye? M_______ l_ t__ d_ g__ p__________ M-ʐ-e-y- l- t-a d- g-o p-p-a-i-y-? ---------------------------------- Moʐyetye li toa da guo popravitye?
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. К-има--р-дот не--аб--и. К____ у_____ н_ р______ К-и-а у-е-о- н- р-б-т-. ----------------------- Клима уредот не работи. 0
Mo-----e--i--o- ---g----o-r-vity-? M_______ l_ t__ d_ g__ p__________ M-ʐ-e-y- l- t-a d- g-o p-p-a-i-y-? ---------------------------------- Moʐyetye li toa da guo popravitye?
ಟೆಲಿವಿಷನ್ ಕೆಟ್ಟಿದೆ. Т-л-ви--ро--е р--и--н. Т__________ е р_______ Т-л-в-з-р-т е р-с-п-н- ---------------------- Телевизорот е расипан. 0
V- ----t--ny--a --e---f-n. V_ s_____ n____ t_________ V- s-b-t- n-e-a t-e-y-f-n- -------------------------- Vo sobata nyema tyelyefon.
ಅದು ನನಗೆ ಇಷ್ಟವಾಗುವುದಿಲ್ಲ. Тоа--- -и-с--до--ѓа. Т__ н_ м_ с_ д______ Т-а н- м- с- д-п-ѓ-. -------------------- Тоа не ми се допаѓа. 0
V-----ata ny--a tye-y--on. V_ s_____ n____ t_________ V- s-b-t- n-e-a t-e-y-f-n- -------------------------- Vo sobata nyema tyelyefon.
ಅದು ದುಬಾರಿ. То- -- е --е----о. Т__ м_ е п________ Т-а м- е п-е-к-п-. ------------------ Тоа ми е прескапо. 0
V---obat- -y--a t-e---f--. V_ s_____ n____ t_________ V- s-b-t- n-e-a t-e-y-f-n- -------------------------- Vo sobata nyema tyelyefon.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? Д--и и--т-----т--по-ф--но? Д___ и____ н____ п________ Д-л- и-а-е н-ш-о п-е-т-н-? -------------------------- Дали имате нешто поефтино? 0
V-----a-- ----a t--l-e-i-or. V_ s_____ n____ t___________ V- s-b-t- n-e-a t-e-y-v-z-r- ---------------------------- Vo sobata nyema tyelyevizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? И-а-л---вде в----из-на --ст-л? И__ л_ о___ в_ б______ х______ И-а л- о-д- в- б-и-и-а х-с-е-? ------------------------------ Има ли овде во близина хостел? 0
V- so-at- --e---tye--e-i-or. V_ s_____ n____ t___________ V- s-b-t- n-e-a t-e-y-v-z-r- ---------------------------- Vo sobata nyema tyelyevizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? И-- -и о--е во-б-и--н- ---с--н? И__ л_ о___ в_ б______ п_______ И-а л- о-д- в- б-и-и-а п-н-и-н- ------------------------------- Има ли овде во близина пансион? 0
V- so-----nyem- -y--yev----. V_ s_____ n____ t___________ V- s-b-t- n-e-a t-e-y-v-z-r- ---------------------------- Vo sobata nyema tyelyevizor.
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? И-а ----в-е -- б-изина-р-----а-? И__ л_ о___ в_ б______ р________ И-а л- о-д- в- б-и-и-а р-с-о-а-? -------------------------------- Има ли овде во близина ресторан? 0
Sobata-nye-a b-----. S_____ n____ b______ S-b-t- n-e-a b-l-o-. -------------------- Sobata nyema balkon.

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!