ಪದಗುಚ್ಛ ಪುಸ್ತಕ

kn ಅಂಗಡಿಗಳು   »   mk Продавници

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [педесет и три]

53 [pyedyesyet i tri]

Продавници

Prodavnitzi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н---б---м- спорт-ка--рода-ница. Н__ б_____ с_______ п__________ Н-е б-р-м- с-о-т-к- п-о-а-н-ц-. ------------------------------- Ние бараме спортска продавница. 0
P-o--vni-zi P__________ P-o-a-n-t-i ----------- Prodavnitzi
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ни- -араме -е---н---. Н__ б_____ м_________ Н-е б-р-м- м-с-р-и-а- --------------------- Ние бараме месарница. 0
P--da--i--i P__________ P-o-a-n-t-i ----------- Prodavnitzi
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Н-- бара-е--п-е-а. Н__ б_____ а______ Н-е б-р-м- а-т-к-. ------------------ Ние бараме аптека. 0
N-ye---ram-e -por-ska pr-dav--tza. N___ b______ s_______ p___________ N-y- b-r-m-e s-o-t-k- p-o-a-n-t-a- ---------------------------------- Niye baramye sportska prodavnitza.
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Би --к--- и--но-д- куп-ме-една т---а -- ---бал. Б_ с_____ и____ д_ к_____ е___ т____ з_ ф______ Б- с-к-л- и-е-о д- к-п-м- е-н- т-п-а з- ф-д-а-. ----------------------------------------------- Би сакале имено да купиме една топка за фудбал. 0
N--- --r--ye-s-or-sk- p--d-vn--z-. N___ b______ s_______ p___________ N-y- b-r-m-e s-o-t-k- p-o-a-n-t-a- ---------------------------------- Niye baramye sportska prodavnitza.
ನಾವು ಸಲಾಮಿ ಕೊಂಡು ಕೊಳ್ಳಬೇಕು. Би ------ и-ено д--купиме-салама. Б_ с_____ и____ д_ к_____ с______ Б- с-к-л- и-е-о д- к-п-м- с-л-м-. --------------------------------- Би сакале имено да купиме салама. 0
N-y- -a------s--rt-ka-pr--av-i-za. N___ b______ s_______ p___________ N-y- b-r-m-e s-o-t-k- p-o-a-n-t-a- ---------------------------------- Niye baramye sportska prodavnitza.
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Би --к-л- име---------и----е---с-в-. Б_ с_____ и____ д_ к_____ л_________ Б- с-к-л- и-е-о д- к-п-м- л-к-р-т-а- ------------------------------------ Би сакале имено да купиме лекарства. 0
N----b-r-m-e -y-s-rn----. N___ b______ m___________ N-y- b-r-m-e m-e-a-n-t-a- ------------------------- Niye baramye myesarnitza.
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Ба-ам--ед-а--п-ртск----о--вн---, з--да-ку-име една ----а--- ----а-. Б_____ е___ с_______ п__________ з_ д_ к_____ е___ т____ з_ ф______ Б-р-м- е-н- с-о-т-к- п-о-а-н-ц-, з- д- к-п-м- е-н- т-п-а з- ф-д-а-. ------------------------------------------------------------------- Бараме една спортска продавница, за да купиме една топка за фудбал. 0
Ni---b-ram-e--yesar-it--. N___ b______ m___________ N-y- b-r-m-e m-e-a-n-t-a- ------------------------- Niye baramye myesarnitza.
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Ни- бар--- ---а-ни-а--за--- -у---е-----м-. Н__ б_____ м_________ з_ д_ к_____ с______ Н-е б-р-м- м-с-р-и-а- з- д- к-п-м- с-л-м-. ------------------------------------------ Ние бараме месарница, за да купиме салама. 0
Niy---a-amy- m-esarn-t--. N___ b______ m___________ N-y- b-r-m-e m-e-a-n-t-a- ------------------------- Niye baramye myesarnitza.
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Ние-ба--ме---т--а---а-д- ----ме-л--арства. Н__ б_____ а______ з_ д_ к_____ л_________ Н-е б-р-м- а-т-к-, з- д- к-п-м- л-к-р-т-а- ------------------------------------------ Ние бараме аптека, за да купиме лекарства. 0
Ni-- ba-a-ye-ap----a. N___ b______ a_______ N-y- b-r-m-e a-t-e-a- --------------------- Niye baramye aptyeka.
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ј-с-б---- --а-а-. Ј__ б____ з______ Ј-с б-р-м з-а-а-. ----------------- Јас барам златар. 0
Niye-baramy---p-y-k-. N___ b______ a_______ N-y- b-r-m-e a-t-e-a- --------------------- Niye baramye aptyeka.
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ј-- ба-ам--о-----одавни-а. Ј__ б____ ф___ п__________ Ј-с б-р-м ф-т- п-о-а-н-ц-. -------------------------- Јас барам фото продавница. 0
N-ye bar-m-- -pt-e-a. N___ b______ a_______ N-y- b-r-m-e a-t-e-a- --------------------- Niye baramye aptyeka.
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Ј-с б--а- ----к--ни--. Ј__ б____ с___________ Ј-с б-р-м с-а-к-р-и-а- ---------------------- Јас барам слаткарница. 0
Bi -ak-lye i-y-n--d- koo-imye-yed-- --pk- -a-f-----l. B_ s______ i_____ d_ k_______ y____ t____ z_ f_______ B- s-k-l-e i-y-n- d- k-o-i-y- y-d-a t-p-a z- f-o-b-l- ----------------------------------------------------- Bi sakalye imyeno da koopimye yedna topka za foodbal.
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. И--но има---а-ер-,--а к--а--ед---прст--. И____ и___ н______ д_ к____ е___ п______ И-е-о и-а- н-м-р-, д- к-п-м е-е- п-с-е-. ---------------------------------------- Имено имам намера, да купам еден прстен. 0
Bi s--al-e--m-en- d-----pim-- y--n--topk- -- f-od-al. B_ s______ i_____ d_ k_______ y____ t____ z_ f_______ B- s-k-l-e i-y-n- d- k-o-i-y- y-d-a t-p-a z- f-o-b-l- ----------------------------------------------------- Bi sakalye imyeno da koopimye yedna topka za foodbal.
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. И-е-о -----наме-а,----куп-м--ден ----. И____ и___ н______ д_ к____ е___ ф____ И-е-о и-а- н-м-р-, д- к-п-м е-е- ф-л-. -------------------------------------- Имено имам намера, да купам еден филм. 0
B- ---aly--i-ye-- da k--pi--e-y-d-- -op-a -a-----b--. B_ s______ i_____ d_ k_______ y____ t____ z_ f_______ B- s-k-l-e i-y-n- d- k-o-i-y- y-d-a t-p-a z- f-o-b-l- ----------------------------------------------------- Bi sakalye imyeno da koopimye yedna topka za foodbal.
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. И-е----ма----м--а, -а -у--м ед-а-т-рта. И____ и___ н______ д_ к____ е___ т_____ И-е-о и-а- н-м-р-, д- к-п-м е-н- т-р-а- --------------------------------------- Имено имам намера, да купам една торта. 0
Bi------y- imyeno--- k--p--y---a-am-. B_ s______ i_____ d_ k_______ s______ B- s-k-l-e i-y-n- d- k-o-i-y- s-l-m-. ------------------------------------- Bi sakalye imyeno da koopimye salama.
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ј-----р-м -лат--,-з- д- -у-а-----т-н. Ј__ б____ з______ з_ д_ к____ п______ Ј-с б-р-м з-а-а-, з- д- к-п-м п-с-е-. ------------------------------------- Јас барам златар, за да купам прстен. 0
Bi -a------im---o----ko--i-ye -a-am-. B_ s______ i_____ d_ k_______ s______ B- s-k-l-e i-y-n- d- k-o-i-y- s-l-m-. ------------------------------------- Bi sakalye imyeno da koopimye salama.
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Јас-бара----то--род-в-и--- ----- к-п-м-филм. Ј__ б____ ф___ п__________ з_ д_ к____ ф____ Ј-с б-р-м ф-т- п-о-а-н-ц-, з- д- к-п-м ф-л-. -------------------------------------------- Јас барам фото продавница, за да купам филм. 0
B--sak-l-- im--n- da -oo--m---s-----. B_ s______ i_____ d_ k_______ s______ B- s-k-l-e i-y-n- d- k-o-i-y- s-l-m-. ------------------------------------- Bi sakalye imyeno da koopimye salama.
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Ј---барам --атк-рн--а- за-----у-----о-т-. Ј__ б____ с___________ з_ д_ к____ т_____ Ј-с б-р-м с-а-к-р-и-а- з- д- к-п-м т-р-а- ----------------------------------------- Јас барам слаткарница, за да купам торта. 0
B- --ka--e i-y-no -----o-i-y- lyeka-s---. B_ s______ i_____ d_ k_______ l__________ B- s-k-l-e i-y-n- d- k-o-i-y- l-e-a-s-v-. ----------------------------------------- Bi sakalye imyeno da koopimye lyekarstva.

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.