ಪದಗುಚ್ಛ ಪುಸ್ತಕ

kn ಅಂಗಡಿಗಳು   »   ti ዱኳውንቲ

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [ሓምሳንሰለስተን]

53 [ḥamisaniselesiteni]

ዱኳውንቲ

dukwawinitī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ናይ-ስ-ር----- ን-ሊ ኣ--። ና_ ስ___ ዱ__ ን__ ኣ___ ና- ስ-ር- ዱ-ን ን-ሊ ኣ-ና- -------------------- ናይ ስፖርት ዱኳን ንደሊ ኣሎና። 0
duk-----itī d__________ d-k-a-i-i-ī ----------- dukwawinitī
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. እ----ጋ ን-- ኣሎና። እ__ ስ_ ን__ ኣ___ እ-ዳ ስ- ን-ሊ ኣ-ና- --------------- እንዳ ስጋ ንድሊ ኣሎና። 0
d--wawinitī d__________ d-k-a-i-i-ī ----------- dukwawinitī
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. ቤት--ድ-ኒት ፋ-ማሲ ን-ሊ--ሎ-። ቤ_______ ፋ___ ን__ ኣ___ ቤ---ድ-ኒ- ፋ-ማ- ን-ሊ ኣ-ና- ---------------------- ቤት-መድሃኒት ፋርማሲ ንደሊ ኣሎና። 0
na-i-----r----dukwa-----d--- -l-n-። n___ s_______ d______ n_____ a_____ n-y- s-p-r-t- d-k-a-i n-d-l- a-o-a- ----------------------------------- nayi siporiti dukwani nidelī alona።
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. ሓደ-ኩ---ክ---- -ደ----ና ። ሓ_ ኩ__ ክ____ ን__ ኣ__ ። ሓ- ኩ-ሶ ክ-ገ-እ ን-ሊ ኣ-ና ። ---------------------- ሓደ ኩዑሶ ክንገዝእ ንደሊ ኣሎና ። 0
n-y--s-poriti--uk--ni---del--a-on-። n___ s_______ d______ n_____ a_____ n-y- s-p-r-t- d-k-a-i n-d-l- a-o-a- ----------------------------------- nayi siporiti dukwani nidelī alona።
ನಾವು ಸಲಾಮಿ ಕೊಂಡು ಕೊಳ್ಳಬೇಕು. ስ-----ነት-ስ-)-ክን------ና እ-። ስ_______ ስ__ ክ____ ደ__ እ__ ስ-ሚ-ዓ-ነ- ስ-) ክ-ገ-እ ደ-ና እ-። -------------------------- ስላሚ(ዓይነት ስጋ) ክንገዝእ ደሊና እኮ። 0
n-yi-si--ri-i-d----ni-nid-l- --o--። n___ s_______ d______ n_____ a_____ n-y- s-p-r-t- d-k-a-i n-d-l- a-o-a- ----------------------------------- nayi siporiti dukwani nidelī alona።
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. መ---ታት-ክ---- -ሊና -ኮ። መ_____ ክ____ ደ__ እ__ መ-ሃ-ታ- ክ-ገ-እ ደ-ና እ-። -------------------- መድሃኒታት ክንገዝእ ደሊና እኮ። 0
i--da--i-- ni-ilī -lon-። i____ s___ n_____ a_____ i-i-a s-g- n-d-l- a-o-a- ------------------------ inida siga nidilī alona።
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. ሓደ-ኩ----ክን--እ -- --ር- ዱኳን-ንደ- ኣሎና-። ሓ_ ኩ__ ን_____ ና_ ስ___ ዱ__ ን__ ኣ__ ። ሓ- ኩ-ሶ ን-ን-ዝ- ና- ስ-ር- ዱ-ን ን-ሊ ኣ-ና ። ----------------------------------- ሓደ ኩዑሶ ንክንገዝእ ናይ ስፖርት ዱኳን ንደሊ ኣሎና ። 0
in-da s-g--nid--ī-al---። i____ s___ n_____ a_____ i-i-a s-g- n-d-l- a-o-a- ------------------------ inida siga nidilī alona።
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. ሳላ---ታ--ን-ንገዝ---ንዳ--ጋ -ደሊ-ኣሎና--። ሳ__ መ__ ን_____ እ__ ስ_ ን__ ኣ___ ። ሳ-ሚ መ-ን ን-ን-ዝ- እ-ዳ ስ- ን-ሊ ኣ-ና- ። -------------------------------- ሳላሚ መታን ንክንገዝእ እንዳ ስጋ ንደሊ ኣሎና፣ ። 0
in-d--------idilī-----a። i____ s___ n_____ a_____ i-i-a s-g- n-d-l- a-o-a- ------------------------ inida siga nidilī alona።
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. መ----ት መታን-ን--ገዝእ--ት---ሃኒ---ደሊ-ኣ-ና- ። መ_____ መ__ ን_____ ቤ_______ ን__ ኣ___ ። መ-ሃ-ታ- መ-ን ን-ን-ዝ- ቤ---ድ-ኒ- ን-ሊ ኣ-ና- ። ------------------------------------- መድሃኒታት መታን ንክንገዝእ ቤት-መድሃኒት ንደሊ ኣሎና፣ ። 0
bēti-me-----ī-i--a---asī-n-d-lī al-n-። b______________ f_______ n_____ a_____ b-t---e-i-a-ī-i f-r-m-s- n-d-l- a-o-a- -------------------------------------- bēti-medihanīti farimasī nidelī alona።
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. እንዳ --ቂ -ደ- ኣሎኹ። እ__ ወ__ እ__ ኣ___ እ-ዳ ወ-ቂ እ-ሊ ኣ-ኹ- ---------------- እንዳ ወርቂ እደሊ ኣሎኹ። 0
bēt---e--han-ti ----m--ī n-d--ī-alo--። b______________ f_______ n_____ a_____ b-t---e-i-a-ī-i f-r-m-s- n-d-l- a-o-a- -------------------------------------- bēti-medihanīti farimasī nidelī alona።
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ዱኳን-ፎቶ---ሊ --ኹ። ዱ__ ፎ_ እ__ ኣ___ ዱ-ን ፎ- እ-ሊ ኣ-ኹ- --------------- ዱኳን ፎቶ እደሊ ኣሎኹ። 0
bē-i-m--i-a-īti f-r---sī ---e-- alon-። b______________ f_______ n_____ a_____ b-t---e-i-a-ī-i f-r-m-s- n-d-l- a-o-a- -------------------------------------- bēti-medihanīti farimasī nidelī alona።
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. እ---ዶ-ሺ --ሊ--ሎ-። እ______ እ__ ኣ___ እ-ዳ-ዶ-ሺ እ-ሊ ኣ-ኹ- ---------------- እንዳ-ዶልሺ እደሊ ኣሎኹ። 0
ḥ--e ku‘--o-kin------- n-del--alon--። ḥ___ k_____ k_________ n_____ a____ ። h-a-e k-‘-s- k-n-g-z-’- n-d-l- a-o-a ። -------------------------------------- ḥade ku‘uso kinigezi’i nidelī alona ።
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. ቀለ-ት----ዝእ መዲበ ኣሎ-። ቀ___ ን____ መ__ ኣ___ ቀ-ቤ- ን-ገ-እ መ-በ ኣ-ኹ- ------------------- ቀለቤት ንኽገዝእ መዲበ ኣሎኹ። 0
ḥade---‘uso--i---ez-’- -id-lī-al--- ። ḥ___ k_____ k_________ n_____ a____ ። h-a-e k-‘-s- k-n-g-z-’- n-d-l- a-o-a ። -------------------------------------- ḥade ku‘uso kinigezi’i nidelī alona ።
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. ፊልም ---ዝእ-መ-በ--ሎኹ። ፊ__ ኝ____ መ__ ኣ___ ፊ-ም ኝ-ገ-እ መ-በ ኣ-ኹ- ------------------ ፊልም ኝክገዝእ መዲበ ኣሎኹ። 0
h-a-- -u‘us- -ini--z-’--n--e-ī----na-። ḥ___ k_____ k_________ n_____ a____ ። h-a-e k-‘-s- k-n-g-z-’- n-d-l- a-o-a ። -------------------------------------- ḥade ku‘uso kinigezi’i nidelī alona ።
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. ቶ-- ንክ-ዝእ መ------። ቶ__ ን____ መ__ ኣ___ ቶ-ታ ን-ገ-እ መ-በ ኣ-ኹ- ------------------ ቶርታ ንክገዝእ መዲበ ኣሎኹ። 0
s---mī(‘--in----si-----in---zi’i de--n- ik-። s______________ s____ k_________ d_____ i___ s-l-m-(-a-i-e-i s-g-) k-n-g-z-’- d-l-n- i-o- -------------------------------------------- silamī(‘ayineti siga) kinigezi’i delīna iko።
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. ቀ-ቤ- -ታን--ገ--ሓደ እ-ዳ ወር- -ደ--ኣሎ-፣-። ቀ___ መ__ ክ_____ እ__ ወ__ እ__ ኣ___ ። ቀ-ቤ- መ-ን ክ-ዝ-ሓ- እ-ዳ ወ-ቂ እ-ሊ ኣ-ኹ- ። ---------------------------------- ቀለቤት መታን ክገዝእሓደ እንዳ ወርቂ እደሊ ኣሎኹ፣ ። 0
s--a-ī(‘ayine----i----k-ni-ezi’i-del--a i--። s______________ s____ k_________ d_____ i___ s-l-m-(-a-i-e-i s-g-) k-n-g-z-’- d-l-n- i-o- -------------------------------------------- silamī(‘ayineti siga) kinigezi’i delīna iko።
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. ፊልም መታን ክገዝእ-ደ እ-ዳ ፎቶ---ሊ ኣሎ-፣-። ፊ__ መ__ ክ_____ እ__ ፎ_ እ__ ኣ___ ። ፊ-ም መ-ን ክ-ዝ-ሓ- እ-ዳ ፎ- እ-ሊ ኣ-ኹ- ። -------------------------------- ፊልም መታን ክገዝእሓደ እንዳ ፎቶ እደሊ ኣሎኹ፣ ። 0
s--a---‘-y--e-i----a--k---g-zi-- d--ī-a i--። s______________ s____ k_________ d_____ i___ s-l-m-(-a-i-e-i s-g-) k-n-g-z-’- d-l-n- i-o- -------------------------------------------- silamī(‘ayineti siga) kinigezi’i delīna iko።
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. ቶር- -ታ--ክገ----ደ-እን- ዶልሺ -ደሊ---ኹ፣ ቶ__ መ__ ክ___ ሓ_ እ__ ዶ__ እ__ ኣ___ ቶ-ታ መ-ን ክ-ዝ- ሓ- እ-ዳ ዶ-ሺ እ-ሊ ኣ-ኹ- -------------------------------- ቶርታ መታን ክገዝእ ሓደ እንዳ ዶልሺ እደሊ ኣሎኹ፣ 0
m---han-ta-i --n-ge---i-----n--i--። m___________ k_________ d_____ i___ m-d-h-n-t-t- k-n-g-z-’- d-l-n- i-o- ----------------------------------- medihanītati kinigezi’i delīna iko።

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.