ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   ti መስተጻምር 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [ተስዓንሓሙሽተን]

95 [tesi‘aniḥamushiteni]

መስተጻምር 2

mesitets’amiri 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ካ- መዓ- --ሒዛያ ዘ---ር-? ካ_ መ__ ኣ____ ዘ______ ካ- መ-ስ ኣ-ሒ-ያ ዘ-ት-ር-? -------------------- ካብ መዓስ ኣትሒዛያ ዘይትሰርሕ? 0
m--i-et---mi-i 2 m_____________ 2 m-s-t-t-’-m-r- 2 ---------------- mesitets’amiri 2
ಮದುವೆಯ ನಂತರವೆ? ካ- መር--? ካ_ መ____ ካ- መ-ዓ-? -------- ካብ መርዓኣ? 0
m--i--ts--miri 2 m_____________ 2 m-s-t-t-’-m-r- 2 ---------------- mesitets’amiri 2
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. እወ-ካ---መ--- --ሒዛ ኣይት-ርሕ- እያ --። እ_ ካ_ ተ____ ኣ___ ኣ______ እ_ ዘ__ እ- ካ- ተ-ር-ው ኣ-ሒ- ኣ-ት-ር-ን እ- ዘ-። ------------------------------- እወ ካብ ተመርዓው ኣትሒዛ ኣይትሰርሕን እያ ዘላ። 0
kabi --‘a-i----ḥ---y---e---ise-i-̣i? k___ m_____ a________ z____________ k-b- m-‘-s- a-i-̣-z-y- z-y-t-s-r-h-i- ------------------------------------- kabi me‘asi atiḥīzaya zeyitiseriḥi?
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ካብ ተ-ርዓ--ኣትሒ- ኣይትሰ--ን--ያ--ላ። ካ_ ተ____ ኣ___ ኣ______ እ_ ዘ__ ካ- ተ-ር-ው ኣ-ሒ- ኣ-ት-ር-ን እ- ዘ-። ---------------------------- ካብ ተመርዓው ኣትሒዛ ኣይትሰርሕን እያ ዘላ። 0
k----m-‘-si----ḥī--y- -e-itis--ih-i? k___ m_____ a________ z____________ k-b- m-‘-s- a-i-̣-z-y- z-y-t-s-r-h-i- ------------------------------------- kabi me‘asi atiḥīzaya zeyitiseriḥi?
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ ካብ -ፋ-- -ትሒዞም --ሳ--እ--። ካ_ ዝ___ ኣ____ ሕ___ እ___ ካ- ዝ-ል- ኣ-ሒ-ም ሕ-ሳ- እ-ም- ----------------------- ካብ ዝፋልጡ ኣትሒዞም ሕጉሳት እዮም። 0
k-b--m-‘as- a------ay--z-y--i-----̣i? k___ m_____ a________ z____________ k-b- m-‘-s- a-i-̣-z-y- z-y-t-s-r-h-i- ------------------------------------- kabi me‘asi atiḥīzaya zeyitiseriḥi?
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. ደቒ-ካ---ህልዎ---ዙሕ------ እ--። ደ_ ካ_ ዝ____ ብ__ ኣ____ እ___ ደ- ካ- ዝ-ል-ም ብ-ሕ ኣ-ወ-ን እ-ም- -------------------------- ደቒ ካብ ዝህልዎም ብዙሕ ኣይወጹን እዮም። 0
k-bi m--i--’a? k___ m________ k-b- m-r-‘-’-? -------------- kabi meri‘a’a?
ಅವಳು ಯಾವಾಗ ಫೋನ್ ಮಾಡುತ್ತಾಳೆ? መ-ስ ድ--ት----? መ__ ድ_ ት_____ መ-ስ ድ- ት-ዋ-ል- ------------- መዓስ ድያ ትደዋወል? 0
kabi-meri‘a-a? k___ m________ k-b- m-r-‘-’-? -------------- kabi meri‘a’a?
ಗಾಡಿ ಓಡಿಸುತ್ತಿರುವಾಗಲೆ? ኣ---ዕዞ? ኣ_ ጉ___ ኣ- ጉ-ዞ- ------- ኣብ ጉዕዞ? 0
ka----e--‘-’a? k___ m________ k-b- m-r-‘-’-? -------------- kabi meri‘a’a?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. እ-፣-መኪና-----ር-ከ-። እ__ መ__ ክ____ ከ__ እ-፣ መ-ና ክ-ዝ-ር ከ-። ----------------- እወ፣ መኪና ክትዝውር ከላ። 0
i-e k-bi -e----‘-----t-h-ī---ay-t-se---̣-ni i-a -el-። i__ k___ t_________ a______ a____________ i__ z____ i-e k-b- t-m-r-‘-w- a-i-̣-z- a-i-i-e-i-̣-n- i-a z-l-። ----------------------------------------------------- iwe kabi temeri‘awi atiḥīza ayitiseriḥini iya zela።
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. መ-ና ክ-ዝውር-ከ- -ደ--- --። መ__ ክ____ ከ_ ት____ እ__ መ-ና ክ-ዝ-ር ከ- ት-ዋ-ል እ-። ---------------------- መኪና ክትዝውር ከላ ትደዋወል እያ። 0
iw--k-b--tem--i-awi a-ih--za ---t---ri-̣i---iy--ze--። i__ k___ t_________ a______ a____________ i__ z____ i-e k-b- t-m-r-‘-w- a-i-̣-z- a-i-i-e-i-̣-n- i-a z-l-። ----------------------------------------------------- iwe kabi temeri‘awi atiḥīza ayitiseriḥini iya zela።
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ከ-ስ-ርር ከ- ተ-------ኢ-እያ። ከ_____ ከ_ ተ____ ት__ እ__ ከ-ስ-ር- ከ- ተ-ቪ-ን ት-ኢ እ-። ----------------------- ከተስታርር ከላ ተለቪዥን ትርኢ እያ። 0
iwe k-----em-r--aw- a----īza -y-t-s-ri-̣ini-iya --l-። i__ k___ t_________ a______ a____________ i__ z____ i-e k-b- t-m-r-‘-w- a-i-̣-z- a-i-i-e-i-̣-n- i-a z-l-። ----------------------------------------------------- iwe kabi temeri‘awi atiḥīza ayitiseriḥini iya zela።
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ዕዮ--ት--ሕ-ከ--ሙ-ቃ-ት-ምዕ። ዕ_ ክ____ ከ_ ሙ__ ት____ ዕ- ክ-ሰ-ሕ ከ- ሙ-ቃ ት-ም-። --------------------- ዕዮ ክትሰርሕ ከላ ሙዚቃ ትስምዕ። 0
ka-- teme-i‘aw- at-h--za---i---e--ḥi------ --l-። k___ t_________ a______ a____________ i__ z____ k-b- t-m-r-‘-w- a-i-̣-z- a-i-i-e-i-̣-n- i-a z-l-። ------------------------------------------------- kabi temeri‘awi atiḥīza ayitiseriḥini iya zela።
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ መ----እ----ኣ ዘይ--ይ ዋላ-ሓንቲ ኣይር------ ። መ___ እ__ ደ_ ዘ____ ዋ_ ሓ__ ኣ____ እ__ ። መ-ጽ- እ-ተ ደ- ዘ-ብ-ይ ዋ- ሓ-ቲ ኣ-ር-ን እ-፣ ። ------------------------------------ መነጽር እንተ ደኣ ዘይብለይ ዋላ ሓንቲ ኣይርኢን እየ፣ ። 0
ka-i-te---i--wi ------za ayi---er--̣-n--iy- z-l-። k___ t_________ a______ a____________ i__ z____ k-b- t-m-r-‘-w- a-i-̣-z- a-i-i-e-i-̣-n- i-a z-l-። ------------------------------------------------- kabi temeri‘awi atiḥīza ayitiseriḥini iya zela።
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. ሙዚቃ---ድቲ--ው-እንተኢሉ ዋ----ቲ-ኣይ-ድእን-እዩ፣ ። ሙ__ ክ___ ዓ_ እ____ ዋ_ ሓ__ ኣ_____ እ__ ። ሙ-ቃ ክ-ድ- ዓ- እ-ተ-ሉ ዋ- ሓ-ቲ ኣ-ር-እ- እ-፣ ። ------------------------------------- ሙዚቃ ክንድቲ ዓው እንተኢሉ ዋላ ሓንቲ ኣይርድእን እዩ፣ ። 0
k--- t-m-ri‘-wi a--ḥ--- a----se-i-̣-n- -ya ---a። k___ t_________ a______ a____________ i__ z____ k-b- t-m-r-‘-w- a-i-̣-z- a-i-i-e-i-̣-n- i-a z-l-። ------------------------------------------------- kabi temeri‘awi atiḥīza ayitiseriḥini iya zela።
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. ሰ-ል እን-----ዋ--ሓ--ኣይሽትት----፣ ። ሰ__ እ_____ ዋ_ ሓ_ ኣ_____ እ__ ። ሰ-ል እ-ተ-ዙ- ዋ- ሓ- ኣ-ሽ-ት- እ-፣ ። ----------------------------- ሰዓል እንተሒዙኒ ዋላ ሓደ ኣይሽትትን እየ፣ ። 0
kab- -i-a-i-’- --i----om- ḥi---a-- i---i። k___ z________ a________ ḥ_______ i_____ k-b- z-f-l-t-u a-i-̣-z-m- h-i-u-a-i i-o-i- ------------------------------------------ kabi zifalit’u atiḥīzomi ḥigusati iyomi።
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. ማ--እ------ታክሲ ክ-ወ---ኢ- ፣ ። ማ_ እ_____ ታ__ ክ____ ኢ_ ፣ ። ማ- እ-ተ-ሪ- ታ-ሲ ክ-ወ-ድ ኢ- ፣ ። -------------------------- ማይ እንተሃሪሙ ታክሲ ክንወስድ ኢና ፣ ። 0
k--- z--a-i--u----ḥī-o-i-h----sa-i ----i። k___ z________ a________ ḥ_______ i_____ k-b- z-f-l-t-u a-i-̣-z-m- h-i-u-a-i i-o-i- ------------------------------------------ kabi zifalit’u atiḥīzomi ḥigusati iyomi።
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. ሎ---እ-ተ --ዊትና--- ---ቲ-----ን-ን-ይሽ ኢ--። ሎ__ እ__ ተ____ ና_ ም___ ዓ__ ን_____ ኢ_ ። ሎ-ሪ እ-ተ ተ-ዊ-ና ና- ም-እ- ዓ-ም ን-ን-ይ- ኢ- ። ------------------------------------- ሎቶሪ እንተ ተዓዊትና ናብ ምልእቲ ዓለም ንክንገይሽ ኢና ። 0
k--i zif-li-’- --ih-ī---i --i---a-- i-omi። k___ z________ a________ ḥ_______ i_____ k-b- z-f-l-t-u a-i-̣-z-m- h-i-u-a-i i-o-i- ------------------------------------------ kabi zifalit’u atiḥīzomi ḥigusati iyomi።
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. ሕጂ ---ዘ-መጺ- ፣-ብ---ክ-ጅ-ር ---። ሕ_ እ_______ ፣____ ክ____ ኢ_ ። ሕ- እ-ተ-ይ-ጺ- ፣-ብ-ዕ ክ-ጅ-ር ኢ- ። ---------------------------- ሕጂ እንተዘይመጺኡ ፣ምብላዕ ክንጅምር ኢና ። 0
d-k-----a---z-hi-i-o---bi--ḥi --i-ets-u-- i--m-። d____ k___ z_________ b_____ a__________ i_____ d-k-’- k-b- z-h-l-w-m- b-z-h-i a-i-e-s-u-i i-o-i- ------------------------------------------------- deḵ’ī kabi zihiliwomi bizuḥi ayiwets’uni iyomi።

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!