ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   ti ገለ ምፍቃድ

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [ሰብዓንሰለስተን]

73 [sebi‘aniselesiteni]

ገለ ምፍቃድ

gele mifik’adi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? መኪና ---ዝው- ይ--ደ-ካ--ዩ? መ__ ን_____ ይ_____ ድ__ መ-ና ን-ት-ው- ይ-ቐ-ል- ድ-? --------------------- መኪና ንኽትዝውር ይፍቐደልካ ድዩ? 0
g-le mi-ik---i g___ m________ g-l- m-f-k-a-i -------------- gele mifik’adi
ನೀನು ಆಗಲೆ ಮದ್ಯ ಕುಡಿಯಬಹುದೆ? ኣ-ኮል-ክ--- ይፍ----ድዩ? ኣ___ ክ___ ይ____ ድ__ ኣ-ኮ- ክ-ሰ- ይ-ቐ-ካ ድ-? ------------------- ኣልኮል ክትሰቲ ይፍቐደካ ድዩ? 0
g--e--ifik’adi g___ m________ g-l- m-f-k-a-i -------------- gele mifik’adi
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? በይ-- ኣ--ወጻ- -ገ--ክ-ዝር ይፍ--- ድዩ? በ___ ኣ_ ወ__ ሃ__ ክ___ ይ____ ድ__ በ-ን- ኣ- ወ-ኢ ሃ-ር ክ-ዝ- ይ-ቐ-ካ ድ-? ------------------------------ በይንኻ ኣብ ወጻኢ ሃገር ክትዝር ይፍቐደካ ድዩ? 0
m----- nih-it---w-ri --fik-’-del-k- d---? m_____ n___________ y____________ d____ m-k-n- n-h-i-i-i-i-i y-f-k-’-d-l-k- d-y-? ----------------------------------------- mekīna niẖitiziwiri yifiḵ’edelika diyu?
ಬಹುದು ምፍ-ድ ም___ ም-ቓ- ---- ምፍቓድ 0
m--īn- ----i-izi-i-- -ifiḵ’e-e--ka --yu? m_____ n___________ y____________ d____ m-k-n- n-h-i-i-i-i-i y-f-k-’-d-l-k- d-y-? ----------------------------------------- mekīna niẖitiziwiri yifiḵ’edelika diyu?
ನಾವು ಇಲ್ಲಿ ಧೂಮಪಾನ ಮಾಡಬಹುದೆ? ኣብዚ ክነት-ኽ--ፍ-ድና ዲ-? ኣ__ ክ____ ይ____ ዲ__ ኣ-ዚ ክ-ት-ኽ ይ-ቐ-ና ዲ-? ------------------- ኣብዚ ክነትክኽ ይፍቐድና ዲዩ? 0
me-īn- -------z-w-ri--ifi--’edeli-a-d-y-? m_____ n___________ y____________ d____ m-k-n- n-h-i-i-i-i-i y-f-k-’-d-l-k- d-y-? ----------------------------------------- mekīna niẖitiziwiri yifiḵ’edelika diyu?
ಇಲ್ಲಿ ಧೂಮಪಾನ ಮಾಡಬಹುದೆ? ኣብዚ-ምትኻ- --ቐድ ኣ__ ም___ ይ___ ኣ-ዚ ም-ኻ- ይ-ቐ- ------------- ኣብዚ ምትኻኽ ይፍቐድ 0
al-ko-i---t-se-----fi-̱-edek- -iy-? a______ k_______ y__________ d____ a-i-o-i k-t-s-t- y-f-k-’-d-k- d-y-? ----------------------------------- alikoli kitisetī yifiḵ’edeka diyu?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ብ-ረ-- --ድ ክ--ፍ- -----ዲ-? ብ____ ካ__ ክ____ ይ___ ዲ__ ብ-ረ-ት ካ-ድ ክ-ከ-ል ይ-ቐ- ዲ-? ------------------------ ብክረዲት ካርድ ክትከፍል ይፍቐድ ዲዩ? 0
ali-o---k--is-tī--i-ik---de-a diyu? a______ k_______ y__________ d____ a-i-o-i k-t-s-t- y-f-k-’-d-k- d-y-? ----------------------------------- alikoli kitisetī yifiḵ’edeka diyu?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ብባ-ክ ም-ፋል ይፍቐ----? ብ___ ም___ ይ___ ዲ__ ብ-ን- ም-ፋ- ይ-ቐ- ዲ-? ------------------ ብባንክ ምኽፋል ይፍቐድ ዲዩ? 0
a-ikoli ---isetī-yi----’-deka diyu? a______ k_______ y__________ d____ a-i-o-i k-t-s-t- y-f-k-’-d-k- d-y-? ----------------------------------- alikoli kitisetī yifiḵ’edeka diyu?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? ብጥ---ንዘብ-ም-ፋል-ራ---ዩ ት--ድ-? ብ_______ ም______ ዲ_ ት___ ? ብ-ረ-ገ-ዘ- ም-ፋ-ጥ-ይ ዲ- ት-ቐ- ? -------------------------- ብጥረ-ገንዘብ ምኽፋልጥራይ ዲዩ ትፍቐድ ? 0
b--inih-a a----e-s’-’ī-h-ger--k--i---- --fiḵ--de-a ----? b_______ a__ w_______ h_____ k_______ y__________ d____ b-y-n-h-a a-i w-t-’-’- h-g-r- k-t-z-r- y-f-k-’-d-k- d-y-? --------------------------------------------------------- beyiniẖa abi wets’a’ī hageri kitiziri yifiḵ’edeka diyu?
ನಾನು ಒಮ್ಮೆ ಫೋನ್ ಮಾಡಬಹುದೆ? ሓጻ- ---ል --ቐ----? ሓ__ ክ___ እ___ ዲ__ ሓ-ር ክ-ው- እ-ቐ- ዲ-? ----------------- ሓጻር ክድውል እፍቐድ ዲዩ? 0
be---i-̱a -----e-s-a-- hageri--itiz-r--y--ik--ed-k- d--u? b_______ a__ w_______ h_____ k_______ y__________ d____ b-y-n-h-a a-i w-t-’-’- h-g-r- k-t-z-r- y-f-k-’-d-k- d-y-? --------------------------------------------------------- beyiniẖa abi wets’a’ī hageri kitiziri yifiḵ’edeka diyu?
ನಾನು ಒಂದು ಪ್ರಶ್ನೆ ಕೇಳಬಹುದೆ? ኣሕ-ር ኣቢ- --ት- --ቐ- ዲዩ? ኣ___ ኣ__ ክ___ እ___ ዲ__ ኣ-ጽ- ኣ-ለ ክ-ት- እ-ቐ- ዲ-? ---------------------- ኣሕጽር ኣቢለ ክሓትት እፍቐድ ዲዩ? 0
bey--i-̱--a-i-----’--ī----eri k--izi----i--ḵ’-deka-----? b_______ a__ w_______ h_____ k_______ y__________ d____ b-y-n-h-a a-i w-t-’-’- h-g-r- k-t-z-r- y-f-k-’-d-k- d-y-? --------------------------------------------------------- beyiniẖa abi wets’a’ī hageri kitiziri yifiḵ’edeka diyu?
ನಾನು ಏನನ್ನಾದರು ಹೇಳಬಹುದೆ? ኣሕ-- --- ---ብ እፍቐ---ዩ? ኣ___ ኣ__ ክ___ እ___ ዲ__ ኣ-ጽ- ኣ-ለ ክ-ረ- እ-ቐ- ዲ-? ---------------------- ኣሕጽር ኣቢለ ክዛረብ እፍቐድ ዲዩ? 0
m--i-̱--di m________ m-f-k-’-d- ---------- mifiḵ’adi
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ኣብ ፓርክ --ቃ----ፍቐዶን እ-። ኣ_ ፓ__ ም___ ኣ_____ እ__ ኣ- ፓ-ክ ም-ቃ- ኣ-ፍ-ዶ- እ-። ---------------------- ኣብ ፓርክ ምድቃስ ኣይፍቐዶን እዩ። 0
mifiḵ’-di m________ m-f-k-’-d- ---------- mifiḵ’adi
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. ኣብ -ኪ- -ድ-- ኣ-ፍ--- --። ኣ_ መ__ ክ___ ኣ_____ እ__ ኣ- መ-ና ክ-ቕ- ኣ-ፍ-ዶ- እ-። ---------------------- ኣብ መኪና ክድቕስ ኣይፍቐዶን እዩ። 0
m-------di m________ m-f-k-’-d- ---------- mifiḵ’adi
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ኣብ-መ--ር---ቡ--ክድቕስ--ይ-ቐዶን-እዩ። ኣ_ መ___ -___ ክ___ ኣ_____ እ__ ኣ- መ-ብ- --ቡ- ክ-ቕ- ኣ-ፍ-ዶ- እ-። ---------------------------- ኣብ መደብር -ባቡር ክድቕስ ኣይፍቐዶን እዩ። 0
a-izī --n----i--i-y---ḵ-----a--īyu? a____ k_________ y__________ d____ a-i-ī k-n-t-k-h-i y-f-k-’-d-n- d-y-? ------------------------------------ abizī kinetikiẖi yifiḵ’edina dīyu?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? ኮ- ---ል--ፍ-ድ ዲዩ-? ኮ_ ከ___ ይ___ ዲ_ ? ኮ- ከ-ብ- ይ-ቐ- ዲ- ? ----------------- ኮፍ ከነብል ይፍቐድ ዲዩ ? 0
abi-ī-----t---ẖi-y-fi-------a-----? a____ k_________ y__________ d____ a-i-ī k-n-t-k-h-i y-f-k-’-d-n- d-y-? ------------------------------------ abizī kinetikiẖi yifiḵ’edina dīyu?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? ናይ-ምግ--ካር- -ንርኢ------ዲዩ? ና_ ም______ ክ___ ይ___ ዲ__ ና- ም-ቢ-ካ-ተ ክ-ር- ይ-ቐ- ዲ-? ------------------------ ናይ ምግቢ-ካርተ ክንርኢ ይፍቐድ ዲዩ? 0
a-----k-n-t---ẖ- --fi---edi---d-yu? a____ k_________ y__________ d____ a-i-ī k-n-t-k-h-i y-f-k-’-d-n- d-y-? ------------------------------------ abizī kinetikiẖi yifiḵ’edina dīyu?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ፈላሊና -ንከፍ- ይ-ቐ----? ፈ___ ክ____ ይ___ ዲ__ ፈ-ሊ- ክ-ከ-ል ይ-ቐ- ዲ-? ------------------- ፈላሊና ክንከፍል ይፍቐድ ዲዩ? 0
a---ī mit-ẖa-̱i yif-ḵ’e-i a____ m_______ y________ a-i-ī m-t-h-a-̱- y-f-k-’-d- --------------------------- abizī mitiẖaẖi yifiḵ’edi

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.