ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   sr нешто смети

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

73 [седамдесет и три]

73 [sedamdeset i tri]

нешто смети

nešto smeti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? Смеш-----е--в-зити-----? С___ л_ в__ в_____ а____ С-е- л- в-ћ в-з-т- а-т-? ------------------------ Смеш ли већ возити ауто? 0
ne--o -meti n____ s____ n-š-o s-e-i ----------- nešto smeti
ನೀನು ಆಗಲೆ ಮದ್ಯ ಕುಡಿಯಬಹುದೆ? С--- -и в-ћ ---и--лкохол? С___ л_ в__ п___ а_______ С-е- л- в-ћ п-т- а-к-х-л- ------------------------- Смеш ли већ пити алкохол? 0
ne----s-eti n____ s____ n-š-o s-e-i ----------- nešto smeti
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? С-е--ли ве---ам -ут--а-- - ин-с-----тв-? С___ л_ в__ с__ п_______ у и____________ С-е- л- в-ћ с-м п-т-в-т- у и-о-т-а-с-в-? ---------------------------------------- Смеш ли већ сам путовати у иностранство? 0
Smeš li--ec- vo---i--u--? S___ l_ v__ v_____ a____ S-e- l- v-c- v-z-t- a-t-? ------------------------- Smeš li već voziti auto?
ಬಹುದು см--и с____ с-е-и ----- смети 0
S-eš -i ---- voz-ti-aut-? S___ l_ v__ v_____ a____ S-e- l- v-c- v-z-t- a-t-? ------------------------- Smeš li već voziti auto?
ನಾವು ಇಲ್ಲಿ ಧೂಮಪಾನ ಮಾಡಬಹುದೆ? См-мо л- овде -у-ит-? С____ л_ о___ п______ С-е-о л- о-д- п-ш-т-? --------------------- Смемо ли овде пушити? 0
Sme-----vec- -o-----a-t-? S___ l_ v__ v_____ a____ S-e- l- v-c- v-z-t- a-t-? ------------------------- Smeš li već voziti auto?
ಇಲ್ಲಿ ಧೂಮಪಾನ ಮಾಡಬಹುದೆ? См---- -- --д- -ушити? С__ л_ с_ о___ п______ С-е л- с- о-д- п-ш-т-? ---------------------- Сме ли се овде пушити? 0
S--- -i --c---i-----k----? S___ l_ v__ p___ a_______ S-e- l- v-c- p-t- a-k-h-l- -------------------------- Smeš li već piti alkohol?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? Сме-л- се -ла-и-и к-е-и------а-тиц-м? С__ л_ с_ п______ к________ к________ С-е л- с- п-а-и-и к-е-и-н-м к-р-и-о-? ------------------------------------- Сме ли се платити кредитном картицом? 0
Sm---l----c- p--i alk---l? S___ l_ v__ p___ a_______ S-e- l- v-c- p-t- a-k-h-l- -------------------------- Smeš li već piti alkohol?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? С-е--- -е-пл----и--е-ом? С__ л_ с_ п______ ч_____ С-е л- с- п-а-и-и ч-к-м- ------------------------ Сме ли се платити чеком? 0
Smeš l- ve----it--al--ho-? S___ l_ v__ p___ a_______ S-e- l- v-c- p-t- a-k-h-l- -------------------------- Smeš li već piti alkohol?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? См- -и--е пла--т- --мо--о--в-н--? С__ л_ с_ п______ с___ г_________ С-е л- с- п-а-и-и с-м- г-т-в-н-м- --------------------------------- Сме ли се платити само готовином? 0
S--- l----c- -am p-t--a-i u-in---ran-tvo? S___ l_ v__ s__ p_______ u i____________ S-e- l- v-c- s-m p-t-v-t- u i-o-t-a-s-v-? ----------------------------------------- Smeš li već sam putovati u inostranstvo?
ನಾನು ಒಮ್ಮೆ ಫೋನ್ ಮಾಡಬಹುದೆ? См-м-ли -е--ф---ра-и? С___ л_ т____________ С-е- л- т-л-ф-н-р-т-? --------------------- Смем ли телефонирати? 0
Smeš--i vec--sam --t-va-i u--n--t------o? S___ l_ v__ s__ p_______ u i____________ S-e- l- v-c- s-m p-t-v-t- u i-o-t-a-s-v-? ----------------------------------------- Smeš li već sam putovati u inostranstvo?
ನಾನು ಒಂದು ಪ್ರಶ್ನೆ ಕೇಳಬಹುದೆ? С-----и-нешто-питат-? С___ л_ н____ п______ С-е- л- н-ш-о п-т-т-? --------------------- Смем ли нешто питати? 0
Sme- -i----- sam-put-vati ----o---a-----? S___ l_ v__ s__ p_______ u i____________ S-e- l- v-c- s-m p-t-v-t- u i-o-t-a-s-v-? ----------------------------------------- Smeš li već sam putovati u inostranstvo?
ನಾನು ಏನನ್ನಾದರು ಹೇಳಬಹುದೆ? С--м-л- н-што рећи? С___ л_ н____ р____ С-е- л- н-ш-о р-ћ-? ------------------- Смем ли нешто рећи? 0
s-e-i s____ s-e-i ----- smeti
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. Он-н- см- с-авати-----рку. О_ н_ с__ с______ у п_____ О- н- с-е с-а-а-и у п-р-у- -------------------------- Он не сме спавати у парку. 0
smeti s____ s-e-i ----- smeti
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. Он н--с-- ---ва------уту. О_ н_ с__ с______ у а____ О- н- с-е с-а-а-и у а-т-. ------------------------- Он не сме спавати у ауту. 0
smeti s____ s-e-i ----- smeti
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. О- -- -м- -па-ати н---елез-и-к-ј с--н-ци. О_ н_ с__ с______ н_ ж__________ с_______ О- н- с-е с-а-а-и н- ж-л-з-и-к-ј с-а-и-и- ----------------------------------------- Он не сме спавати на железничкој станици. 0
S---o-li o-de-pu----? S____ l_ o___ p______ S-e-o l- o-d- p-š-t-? --------------------- Smemo li ovde pušiti?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? С-е-- л- с-сти? С____ л_ с_____ С-е-о л- с-с-и- --------------- Смемо ли сести? 0
Smem---- o-de pu-i-i? S____ l_ o___ p______ S-e-o l- o-d- p-š-t-? --------------------- Smemo li ovde pušiti?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? С-ем--л- -----и је------? С____ л_ д_____ ј________ С-е-о л- д-б-т- ј-л-в-и-? ------------------------- Смемо ли добити јеловник? 0
Smemo-li o--- -u-iti? S____ l_ o___ p______ S-e-o l- o-d- p-š-t-? --------------------- Smemo li ovde pušiti?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? Мо---о ---пла--ти-о-воје-о? М_____ л_ п______ о________ М-ж-м- л- п-а-и-и о-в-ј-н-? --------------------------- Можемо ли платити одвојено? 0
Sm- l--s--o--- pu--ti? S__ l_ s_ o___ p______ S-e l- s- o-d- p-š-t-? ---------------------- Sme li se ovde pušiti?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.