ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   sr Придеви 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [седамдесет и осам]

78 [sedamdeset i osam]

Придеви 1

Pridevi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. с---а-ж-на с____ ж___ с-а-а ж-н- ---------- стара жена 0
Pridevi-1 P______ 1 P-i-e-i 1 --------- Pridevi 1
ಒಬ್ಬ ದಪ್ಪ ಮಹಿಳೆ. деб-ла же-а д_____ ж___ д-б-л- ж-н- ----------- дебела жена 0
Pr--evi-1 P______ 1 P-i-e-i 1 --------- Pridevi 1
ಒಬ್ಬ ಕುತೂಹಲವುಳ್ಳ ಮಹಿಳೆ. р-дозна-- же-а р________ ж___ р-д-з-а-а ж-н- -------------- радознала жена 0
s-ar- --na s____ ž___ s-a-a ž-n- ---------- stara žena
ಒಂದು ಹೊಸ ಗಾಡಿ. но----у-о н___ а___ н-в- а-т- --------- ново ауто 0
s-a------a s____ ž___ s-a-a ž-n- ---------- stara žena
ಒಂದು ವೇಗವಾದ ಗಾಡಿ. брз-----о б___ а___ б-з- а-т- --------- брзо ауто 0
s--ra ž-na s____ ž___ s-a-a ž-n- ---------- stara žena
ಒಂದು ಹಿತಕರವಾದ ಗಾಡಿ. удоб-о---то у_____ а___ у-о-н- а-т- ----------- удобно ауто 0
d--ela----a d_____ ž___ d-b-l- ž-n- ----------- debela žena
ಒಂದು ನೀಲಿ ಅಂಗಿ. п--в- х-љ-на п____ х_____ п-а-а х-љ-н- ------------ плава хаљина 0
de--la--e-a d_____ ž___ d-b-l- ž-n- ----------- debela žena
ಒಂದು ಕೆಂಪು ಅಂಗಿ. црве-----љи-а ц_____ х_____ ц-в-н- х-љ-н- ------------- црвена хаљина 0
d----a --na d_____ ž___ d-b-l- ž-n- ----------- debela žena
ಒಂದು ಹಸಿರು ಅಂಗಿ. зе---а-ха-и-а з_____ х_____ з-л-н- х-љ-н- ------------- зелена хаљина 0
r-doznal--ž-na r________ ž___ r-d-z-a-a ž-n- -------------- radoznala žena
ಒಂದು ಕಪ್ಪು ಚೀಲ. ц-на торба ц___ т____ ц-н- т-р-а ---------- црна торба 0
r-do-na-----na r________ ž___ r-d-z-a-a ž-n- -------------- radoznala žena
ಒಂದು ಕಂದು ಚೀಲ. с-е-а-т---а с____ т____ с-е-а т-р-а ----------- смеђа торба 0
r-do--al- --na r________ ž___ r-d-z-a-a ž-n- -------------- radoznala žena
ಒಂದು ಬಿಳಿ ಚೀಲ. бел--торба б___ т____ б-л- т-р-а ---------- бела торба 0
n--- a-to n___ a___ n-v- a-t- --------- novo auto
ಒಳ್ಳೆಯ ಜನ. д-а------и д____ љ___ д-а-и љ-д- ---------- драги људи 0
novo---to n___ a___ n-v- a-t- --------- novo auto
ವಿನೀತ ಜನ. к------и људи к_______ љ___ к-л-у-н- љ-д- ------------- културни људи 0
n-vo ---o n___ a___ n-v- a-t- --------- novo auto
ಸ್ವಾರಸ್ಯಕರ ಜನ. инт--есан--- -уди и___________ љ___ и-т-р-с-н-н- љ-д- ----------------- интересантни људи 0
b-zo auto b___ a___ b-z- a-t- --------- brzo auto
ಮುದ್ದು ಮಕ್ಕಳು. д--га ---а д____ д___ д-а-а д-ц- ---------- драга деца 0
brzo au-o b___ a___ b-z- a-t- --------- brzo auto
ನಿರ್ಲಜ್ಜ ಮಕ್ಕಳು безо--а--а-де-а б_________ д___ б-з-б-а-н- д-ц- --------------- безобразна деца 0
b-zo-a-to b___ a___ b-z- a-t- --------- brzo auto
ಒಳ್ಳೆಯ ಮಕ್ಕಳು. д--ра деца д____ д___ д-б-а д-ц- ---------- добра деца 0
u-ob---au-o u_____ a___ u-o-n- a-t- ----------- udobno auto

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......