ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   sr Делови тела

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [педесет и осам]

58 [pedeset i osam]

Делови тела

Delovi tela

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Ја-цр-а- --шкарц-. Ј_ ц____ м________ Ј- ц-т-м м-ш-а-ц-. ------------------ Ја цртам мушкарца. 0
D-l-v--t--a D_____ t___ D-l-v- t-l- ----------- Delovi tela
ಮೊದಲಿಗೆ ತಲೆ. Прв- -лаву. П___ г_____ П-в- г-а-у- ----------- Прво главу. 0
D-lov--t-la D_____ t___ D-l-v- t-l- ----------- Delovi tela
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Му----а------ шеши-. М_______ н___ ш_____ М-ш-а-а- н-с- ш-ш-р- -------------------- Мушкарац носи шешир. 0
Ja ----m m-škarc-. J_ c____ m________ J- c-t-m m-š-a-c-. ------------------ Ja crtam muškarca.
ಅವನ ಕೂದಲುಗಳು ಕಾಣಿಸುವುದಿಲ್ಲ. Ко---с- н---и-и. К___ с_ н_ в____ К-с- с- н- в-д-. ---------------- Коса се не види. 0
J--crt-m m-škarc-. J_ c____ m________ J- c-t-m m-š-a-c-. ------------------ Ja crtam muškarca.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. Уш- се-такођ- ----ид-. У__ с_ т_____ н_ в____ У-и с- т-к-ђ- н- в-д-. ---------------------- Уши се такође не виде. 0
Ja cr--- -u---r-a. J_ c____ m________ J- c-t-m m-š-a-c-. ------------------ Ja crtam muškarca.
ಅವನ ಬೆನ್ನು ಸಹ ಕಾಣಿಸುವುದಿಲ್ಲ. Ле-а-с--т-ко----- -ид-. Л___ с_ т_____ н_ в____ Л-ђ- с- т-к-ђ- н- в-д-. ----------------------- Леђа се такође не виде. 0
P-vo -la-u. P___ g_____ P-v- g-a-u- ----------- Prvo glavu.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Ј- црта- оч- - у--а. Ј_ ц____ о__ и у____ Ј- ц-т-м о-и и у-т-. -------------------- Ја цртам очи и уста. 0
P-vo---a-u. P___ g_____ P-v- g-a-u- ----------- Prvo glavu.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. М--к-рац ----е - сме-е --. М_______ п____ и с____ с__ М-ш-а-а- п-е-е и с-е-е с-. -------------------------- Мушкарац плеше и смеје се. 0
P----g--v-. P___ g_____ P-v- g-a-u- ----------- Prvo glavu.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. М-ш-ар-- и-а д---но-. М_______ и__ д__ н___ М-ш-а-а- и-а д-г н-с- --------------------- Мушкарац има дуг нос. 0
M-š-ar-- --si --š--. M_______ n___ š_____ M-š-a-a- n-s- š-š-r- -------------------- Muškarac nosi šešir.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. О- н--- -т-п у -----а. О_ н___ ш___ у р______ О- н-с- ш-а- у р-к-м-. ---------------------- Он носи штап у рукама. 0
Mu-k-r-- --s- -eši-. M_______ n___ š_____ M-š-a-a- n-s- š-š-r- -------------------- Muškarac nosi šešir.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. О------ђ- --с--ш------ --ат-. О_ т_____ н___ ш__ о__ в_____ О- т-к-ђ- н-с- ш-л о-о в-а-а- ----------------------------- Он такође носи шал око врата. 0
Mu----ac-nos----šir. M_______ n___ š_____ M-š-a-a- n-s- š-š-r- -------------------- Muškarac nosi šešir.
ಈಗ ಚಳಿಗಾಲ ಮತ್ತು ಥಂಡಿ ಇದೆ. З-м---е и х-ад-о -е. З___ ј_ и х_____ ј__ З-м- ј- и х-а-н- ј-. -------------------- Зима је и хладно је. 0
Kosa--e--e-vidi. K___ s_ n_ v____ K-s- s- n- v-d-. ---------------- Kosa se ne vidi.
ಕೈಗಳು ಶಕ್ತಿಯುತವಾಗಿವೆ. Ру-- -у --аж--. Р___ с_ с______ Р-к- с- с-а-н-. --------------- Руке су снажне. 0
Ko-- se -e vi--. K___ s_ n_ v____ K-s- s- n- v-d-. ---------------- Kosa se ne vidi.
ಕಾಲುಗಳು ಸಹ ಶಕ್ತಿಯುತವಾಗಿವೆ. Н--е--- ---ођ- --ажн-. Н___ с_ т_____ с______ Н-г- с- т-к-ђ- с-а-н-. ---------------------- Ноге су такође снажне. 0
K----se--- vi-i. K___ s_ n_ v____ K-s- s- n- v-d-. ---------------- Kosa se ne vidi.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Му--ара--је о- сн-га. М_______ ј_ о_ с_____ М-ш-а-а- ј- о- с-е-а- --------------------- Мушкарац је од снега. 0
U-i-se tak-đe--e--i--. U__ s_ t_____ n_ v____ U-i s- t-k-đ- n- v-d-. ---------------------- Uši se takođe ne vide.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Он--е-н-си ---т-лоне - -ан---. О_ н_ н___ п________ и м______ О- н- н-с- п-н-а-о-е и м-н-и-. ------------------------------ Он не носи панталоне и мантил. 0
U---se-t-k-------v--e. U__ s_ t_____ n_ v____ U-i s- t-k-đ- n- v-d-. ---------------------- Uši se takođe ne vide.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. А-и м-шк-р-ц -е не --рза-а. А__ м_______ с_ н_ с_______ А-и м-ш-а-а- с- н- с-р-а-а- --------------------------- Али мушкарац се не смрзава. 0
Uši-s-----ođ---- -ide. U__ s_ t_____ n_ v____ U-i s- t-k-đ- n- v-d-. ---------------------- Uši se takođe ne vide.
ಅವನು ಮಂಜಿನ ಮನುಷ್ಯ. Он-је---ешко-Бел--. О_ ј_ С_____ Б_____ О- ј- С-е-к- Б-л-ћ- ------------------- Он је Снешко Белић. 0
L--- -- ----đ---e v--e. L___ s_ t_____ n_ v____ L-đ- s- t-k-đ- n- v-d-. ----------------------- Leđa se takođe ne vide.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.