ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   am የሰውነት ክፍሎች

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ሃምሣ ስምንት]

58 [ሃምሣ ስምንት]

የሰውነት ክፍሎች

yesewineti ākalochi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. እ---ው እየ-ልኩኝ ነው። እ_ ሰ_ እ_____ ነ__ እ- ሰ- እ-ሳ-ኩ- ነ-። ---------------- እኔ ሰው እየሳልኩኝ ነው። 0
ye-e-in-ti-------hi y_________ ā_______ y-s-w-n-t- ā-a-o-h- ------------------- yesewineti ākalochi
ಮೊದಲಿಗೆ ತಲೆ. መጀ--- ጭ--ላት መ____ ጭ____ መ-መ-ያ ጭ-ቅ-ት ----------- መጀመሪያ ጭንቅላት 0
yese---e---ākalochi y_________ ā_______ y-s-w-n-t- ā-a-o-h- ------------------- yesewineti ākalochi
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ሰ----ኮ---አ-ር-ል። ሰ___ ኮ__ አ_____ ሰ-የ- ኮ-ያ አ-ር-ል- --------------- ሰውየው ኮፍያ አድርጋል። 0
in- s--i -y-----ku--- newi. i__ s___ i___________ n____ i-ē s-w- i-e-a-i-u-y- n-w-. --------------------------- inē sewi iyesalikunyi newi.
ಅವನ ಕೂದಲುಗಳು ಕಾಣಿಸುವುದಿಲ್ಲ. ፀ-- --ታይ-። ፀ__ አ_____ ፀ-ሩ አ-ታ-ም- ---------- ፀጉሩ አይታይም። 0
i-ē-s----iye-alik---i----i. i__ s___ i___________ n____ i-ē s-w- i-e-a-i-u-y- n-w-. --------------------------- inē sewi iyesalikunyi newi.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ጆ-ው- -ይ---። ጆ___ አ_____ ጆ-ው- አ-ታ-ም- ----------- ጆሮውም አይታይም። 0
inē s--i-iye--l-k-n-i-ne-i. i__ s___ i___________ n____ i-ē s-w- i-e-a-i-u-y- n-w-. --------------------------- inē sewi iyesalikunyi newi.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ጆር-----ይታይ-። ጆ____ አ_____ ጆ-ባ-ም አ-ታ-ም- ------------ ጆርባውም አይታይም። 0
mejeme--ya -h’in-k’-l--i m_________ c____________ m-j-m-r-y- c-’-n-k-i-a-i ------------------------ mejemerīya ch’inik’ilati
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. አ-ኖ-- እና-አፉ--እ--ል-ኝ-ነ-። አ____ እ_ አ__ እ_____ ነ__ አ-ኖ-ን እ- አ-ን እ-ሳ-ኩ- ነ-። ----------------------- አይኖቹን እና አፉን እየሳልኩኝ ነው። 0
meje-er-y--c--i--k’il--i m_________ c____________ m-j-m-r-y- c-’-n-k-i-a-i ------------------------ mejemerīya ch’inik’ilati
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ሰው-- እየ-ነ-ና-እየሳቀ --። ሰ___ እ_____ እ___ ነ__ ሰ-የ- እ-ደ-ሰ- እ-ሳ- ነ-። -------------------- ሰውየው እየደነሰና እየሳቀ ነው። 0
me--m--īy----’--i-’il--i m_________ c____________ m-j-m-r-y- c-’-n-k-i-a-i ------------------------ mejemerīya ch’inik’ilati
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ሰ-የው-----አ-----ለ-። ሰ___ ረ__ አ___ አ___ ሰ-የ- ረ-ም አ-ን- አ-ው- ------------------ ሰውየው ረጅም አፍንጫ አለው። 0
s----ew- k--iy- -d---ga-i. s_______ k_____ ā_________ s-w-y-w- k-f-y- ā-i-i-a-i- -------------------------- sewiyewi kofiya ādirigali.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. እሱ በእጆ---ር---ይዟ-። እ_ በ___ ቆ___ ይ___ እ- በ-ጆ- ቆ-ቆ- ይ-ል- ----------------- እሱ በእጆቹ ቆርቆሮ ይዟል። 0
sewiyew---o--ya ā--rigali. s_______ k_____ ā_________ s-w-y-w- k-f-y- ā-i-i-a-i- -------------------------- sewiyewi kofiya ādirigali.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. አንገ-----ሻርብ አ-ርጋ-። አ___ ላ_ ሻ__ አ_____ አ-ገ- ላ- ሻ-ብ አ-ር-ል- ------------------ አንገቱ ላይ ሻርብ አድርጋል። 0
sewi---i kof--a-ā-ir--a-i. s_______ k_____ ā_________ s-w-y-w- k-f-y- ā-i-i-a-i- -------------------------- sewiyewi kofiya ādirigali.
ಈಗ ಚಳಿಗಾಲ ಮತ್ತು ಥಂಡಿ ಇದೆ. ክ-ምት----ቃ--ነው። ክ____ ቀ___ ነ__ ክ-ም-ና ቀ-ቃ- ነ-። -------------- ክረምትና ቀዝቃዛ ነው። 0
t͟--egur- āyi--y---. t͟_______ ā_________ t-s-e-u-u ā-i-a-i-i- -------------------- t͟s’eguru āyitayimi.
ಕೈಗಳು ಶಕ್ತಿಯುತವಾಗಿವೆ. እጆ--ጠ-ካራ ናቸ-። እ__ ጠ___ ና___ እ-ቹ ጠ-ካ- ና-ው- ------------- እጆቹ ጠንካራ ናቸው። 0
t͟s’---------t---mi. t͟_______ ā_________ t-s-e-u-u ā-i-a-i-i- -------------------- t͟s’eguru āyitayimi.
ಕಾಲುಗಳು ಸಹ ಶಕ್ತಿಯುತವಾಗಿವೆ. እግ-ቹ-----ራ ---። እ____ ጠ___ ና___ እ-ሮ-ም ጠ-ካ- ና-ው- --------------- እግሮቹም ጠንካራ ናቸው። 0
t͟s--gu-u-āyit-yimi. t͟_______ ā_________ t-s-e-u-u ā-i-a-i-i- -------------------- t͟s’eguru āyitayimi.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ሰው-ው---ረዶ -ተሰ- --። ሰ___ ከ___ የ___ ነ__ ሰ-የ- ከ-ረ- የ-ሰ- ነ-። ------------------ ሰውየው ከበረዶ የተሰራ ነው። 0
j-----m--āyita-imi. j_______ ā_________ j-r-w-m- ā-i-a-i-i- ------------------- jorowimi āyitayimi.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ሰውየ- ሱ-ም ኮትም-አ-በሰም። ሰ___ ሱ__ ኮ__ አ_____ ሰ-የ- ሱ-ም ኮ-ም አ-በ-ም- ------------------- ሰውየው ሱሪም ኮትም አለበሰም። 0
jo-o-i-i āyita--m-. j_______ ā_________ j-r-w-m- ā-i-a-i-i- ------------------- jorowimi āyitayimi.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ግ- -ውየው----ረ-ው-። ግ_ ሰ___ አ_______ ግ- ሰ-የ- አ-በ-ደ-ም- ---------------- ግን ሰውየው አልበረደውም። 0
jor---m--āy-t----i. j_______ ā_________ j-r-w-m- ā-i-a-i-i- ------------------- jorowimi āyitayimi.
ಅವನು ಮಂಜಿನ ಮನುಷ್ಯ. እሱ ---- -ው ነ-። እ_ የ___ ሰ_ ነ__ እ- የ-ረ- ሰ- ነ-። -------------- እሱ የበረዶ ሰው ነው። 0
jo-iba-im- ā--t---mi. j_________ ā_________ j-r-b-w-m- ā-i-a-i-i- --------------------- joribawimi āyitayimi.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.