ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   am የእረፍት እንቅስቃሴዎች

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [አርባ ስምንት]

48 [አርባ ስምንት]

የእረፍት እንቅስቃሴዎች

ye’irefiti gīzē tegidaroti( kiniwunochi)

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? የባ-- -ር- --- --? የ___ ዳ__ ን__ ነ__ የ-ህ- ዳ-ቻ ን-ህ ነ-? ---------------- የባህሩ ዳርቻ ንፁህ ነው? 0
ye’i--fit--gīz---e-----ot-( --n-wunoch-) y_________ g___ t__________ k___________ y-’-r-f-t- g-z- t-g-d-r-t-( k-n-w-n-c-i- ---------------------------------------- ye’irefiti gīzē tegidaroti( kiniwunochi)
ಅಲ್ಲಿ ಈಜಬಹುದೆ? መዋ----ችላል? መ___ ይ____ መ-ኘ- ይ-ላ-? ---------- መዋኘት ይችላል? 0
ye’i--fit-------teg-dar-t-( --n--un-chi) y_________ g___ t__________ k___________ y-’-r-f-t- g-z- t-g-d-r-t-( k-n-w-n-c-i- ---------------------------------------- ye’irefiti gīzē tegidaroti( kiniwunochi)
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? እ--ጋር መ------ጋ -ለ--? እ_ ጋ_ መ___ አ__ የ____ እ- ጋ- መ-ኘ- አ-ጋ የ-ው-? -------------------- እዛ ጋር መዋኘት አደጋ የለውም? 0
y--a-ir--darich---i--s’--i-new-? y_______ d______ n_______ n____ y-b-h-r- d-r-c-a n-t-s-u-i n-w-? -------------------------------- yebahiru daricha nit͟s’uhi newi?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? የ-ሐ---ን-- መ---- --ላ-? የ___ ጃ___ መ____ ይ____ የ-ሐ- ጃ-ጥ- መ-ራ-ት ይ-ላ-? --------------------- የፀሐይ ጃንጥላ መከራየት ይቻላል? 0
ye-a-ir--da-i-----it͟s’-h----w-? y_______ d______ n_______ n____ y-b-h-r- d-r-c-a n-t-s-u-i n-w-? -------------------------------- yebahiru daricha nit͟s’uhi newi?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? የ-ህር --ቻ-ወን---መከ-የ----ላል? የ___ ዳ__ ወ___ መ____ ይ____ የ-ህ- ዳ-ቻ ወ-በ- መ-ራ-ት ይ-ላ-? ------------------------- የባህር ዳርቻ ወንበር መከራየት ይቻላል? 0
y-bahir- -aric-----t͟-’-h--ne-i? y_______ d______ n_______ n____ y-b-h-r- d-r-c-a n-t-s-u-i n-w-? -------------------------------- yebahiru daricha nit͟s’uhi newi?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ጀ-- መከ-የት ይቻላል? ጀ__ መ____ ይ____ ጀ-ባ መ-ራ-ት ይ-ላ-? --------------- ጀልባ መከራየት ይቻላል? 0
m-w---et----ch-l--i? m________ y_________ m-w-n-e-i y-c-i-a-i- -------------------- mewanyeti yichilali?
ನನಗೆ ಸರ್ಫ್ ಮಾಡುವ ಆಸೆ ಇದೆ. የው---ይ --ረ---ንሸ--ት -ፈ-ጋለ-። የ__ ላ_ በ___ መ_____ እ______ የ-ሃ ላ- በ-ረ- መ-ሸ-ተ- እ-ል-ለ-። -------------------------- የውሃ ላይ በደረት መንሸራተት እፈልጋለው። 0
me-a--e-i --ch-la-i? m________ y_________ m-w-n-e-i y-c-i-a-i- -------------------- mewanyeti yichilali?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. ከ----ዘልዬ -ሃ--ስ- -ዋ-ት---ልጋ-ው። ከ___ ዘ__ ው_ ው__ መ___ እ______ ከ-ፍ- ዘ-ዬ ው- ው-ጥ መ-ኘ- እ-ል-ለ-። ---------------------------- ከከፍታ ዘልዬ ውሃ ውስጥ መዋኘት እፈልጋለው። 0
m-w---et---ich-lali? m________ y_________ m-w-n-e-i y-c-i-a-i- -------------------- mewanyeti yichilali?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. በ-- ላይ---ሸራ-- --ል---። በ__ ላ_ መ_____ እ______ በ-ሃ ላ- መ-ሸ-ተ- እ-ል-ለ-። --------------------- በውሃ ላይ መንሸራተት እፈልጋለው። 0
iza ---i m-wany-t- ād-g--ye-ew-mi? i__ g___ m________ ā____ y________ i-a g-r- m-w-n-e-i ā-e-a y-l-w-m-? ---------------------------------- iza gari mewanyeti ādega yelewimi?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? የ-ሃ--ይ በደረት -ንሸ-ተ----ራ-ት-ይቻላል? የ__ ላ_ በ___ መ_____ መ____ ይ____ የ-ሃ ላ- በ-ረ- መ-ሸ-ተ- መ-ራ-ት ይ-ላ-? ------------------------------ የውሃ ላይ በደረት መንሸራተቻ መከራየት ይቻላል? 0
i-- ga-i------y-ti ā--g- yele-i--? i__ g___ m________ ā____ y________ i-a g-r- m-w-n-e-i ā-e-a y-l-w-m-? ---------------------------------- iza gari mewanyeti ādega yelewimi?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? የጠ-ቂ -ናተኛ -ቃ-ች--ከ-የት--ቻላል? የ___ ዋ___ እ___ መ____ ይ____ የ-ላ- ዋ-ተ- እ-ዎ- መ-ራ-ት ይ-ላ-? -------------------------- የጠላቂ ዋናተኛ እቃዎች መከራየት ይቻላል? 0
i-a -a----e---y-t---de-- -e-ew-mi? i__ g___ m________ ā____ y________ i-a g-r- m-w-n-e-i ā-e-a y-l-w-m-? ---------------------------------- iza gari mewanyeti ādega yelewimi?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? የ-ሃ--ይ -መድ---- መንሸራተ--------ይቻላል? የ__ ላ_ ገ__ ተ__ መ_____ መ____ ይ____ የ-ሃ ላ- ገ-ድ ተ-ዞ መ-ሸ-ተ- መ-ራ-ት ይ-ላ-? --------------------------------- የውሃ ላይ ገመድ ተይዞ መንሸራተቻ መከራየት ይቻላል? 0
yet͟s-eḥ--i--a----i-a -e----y-t- yichala--? y_________ j________ m_________ y_________ y-t-s-e-̣-y- j-n-t-i-a m-k-r-y-t- y-c-a-a-i- -------------------------------------------- yet͟s’eḥāyi janit’ila mekerayeti yichalali?
ನಾನು ಹೊಸಬ. እኔ -ማሪ--ኝ። እ_ ጀ__ ነ__ እ- ጀ-ሪ ነ-። ---------- እኔ ጀማሪ ነኝ። 0
yet---eḥ-yi j--i---la-me-e--y--i yic-a--li? y_________ j________ m_________ y_________ y-t-s-e-̣-y- j-n-t-i-a m-k-r-y-t- y-c-a-a-i- -------------------------------------------- yet͟s’eḥāyi janit’ila mekerayeti yichalali?
ನನಗೆ ಸುಮಾರಾಗಿ ಬರುತ್ತದೆ. እኔ---ከ-ኛ-ነ-። እ_ መ____ ነ__ እ- መ-ከ-ኛ ነ-። ------------ እኔ መካከለኛ ነኝ። 0
ye-͟s’-----i-jan--’i-a -e-e-a-e-- y--h-l-li? y_________ j________ m_________ y_________ y-t-s-e-̣-y- j-n-t-i-a m-k-r-y-t- y-c-a-a-i- -------------------------------------------- yet͟s’eḥāyi janit’ila mekerayeti yichalali?
ನಾನು ಇದರಲ್ಲಿ ಚೆನ್ನಾಗಿ ನುರಿತವನು. እ- ጎ---ነ-። እ_ ጎ__ ነ__ እ- ጎ-ዝ ነ-። ---------- እኔ ጎበዝ ነኝ። 0
y-ba-i-i-da-ic-a-wen-b-----eke--yet----c-a---i? y_______ d______ w_______ m_________ y_________ y-b-h-r- d-r-c-a w-n-b-r- m-k-r-y-t- y-c-a-a-i- ----------------------------------------------- yebahiri daricha weniberi mekerayeti yichalali?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? በማማ-ች ላ- --ወጠ- ገመድ----ድ-ሊፍ--የ--ነው? በ____ ላ_ በ____ ገ__ የ___ ሊ__ የ_ ነ__ በ-ማ-ች ላ- በ-ወ-ረ ገ-ድ የ-ሄ- ሊ-ት የ- ነ-? ---------------------------------- በማማዎች ላይ በተወጠረ ገመድ የሚሄድ ሊፍት የት ነው? 0
y--a--r--d---ch---e----r--m-kerayeti yic-a-a--? y_______ d______ w_______ m_________ y_________ y-b-h-r- d-r-c-a w-n-b-r- m-k-r-y-t- y-c-a-a-i- ----------------------------------------------- yebahiri daricha weniberi mekerayeti yichalali?
ನಿನ್ನ ಬಳಿ ಸ್ಕೀಸ್ ಇದೆಯೆ? የ--ዶ -ይ -ን-ራ-ቻ አለህ/ሽ? የ___ ላ_ መ_____ አ_____ የ-ረ- ላ- መ-ሸ-ተ- አ-ህ-ሽ- --------------------- የበረዶ ላይ መንሸራተቻ አለህ/ሽ? 0
y-b---r- ----c-a-w--ib-----ekera-eti -i--ala--? y_______ d______ w_______ m_________ y_________ y-b-h-r- d-r-c-a w-n-b-r- m-k-r-y-t- y-c-a-a-i- ----------------------------------------------- yebahiri daricha weniberi mekerayeti yichalali?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? በበ---ላ-------ቻ ጫማ--ለህ/ሽ? በ___ ላ_ መ_____ ጫ_ አ_____ በ-ረ- ላ- መ-ሸ-ተ- ጫ- አ-ህ-ሽ- ------------------------ በበረዶ ላይ መንሸራተቻ ጫማ አለህ/ሽ? 0
je-i---m-ke-ayeti y--ha-a--? j_____ m_________ y_________ j-l-b- m-k-r-y-t- y-c-a-a-i- ---------------------------- jeliba mekerayeti yichalali?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.