ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   bn ছুটির কার্যকলাপ

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

৪৮ [আটচল্লিশ]

48 [āṭacalliśa]

ছুটির কার্যকলাপ

chuṭira kāryakalāpa

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? ত--কি-পর-----র-আ--? ত_ কি প____ আ__ ত- ক- প-ি-্-া- আ-ে- ------------------- তট কি পরিষ্কার আছে? 0
c-uṭ-ra k--yak----a c______ k__________ c-u-i-a k-r-a-a-ā-a ------------------- chuṭira kāryakalāpa
ಅಲ್ಲಿ ಈಜಬಹುದೆ? ওখা-----ন-- --তে---রি? ও__ স্__ ক__ পা__ ও-া-ে স-ন-ন ক-ত- প-র-? ---------------------- ওখানে স্নান করতে পারি? 0
ch--ir---ār-a---ā-a c______ k__________ c-u-i-a k-r-a-a-ā-a ------------------- chuṭira kāryakalāpa
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? সে--নে------র-ক--- -----নক-ন- তো? সে__ সাঁ__ কা_ বি_____ ন_ তো_ স-খ-ন- স-ঁ-া- ক-ট- ব-প-জ-ক ন- ত-? --------------------------------- সেখানে সাঁতার কাটা বিপদজনক নয় তো? 0
ta-a--------ṣ-āra--c-ē? t___ k_ p________ ā____ t-ṭ- k- p-r-ṣ-ā-a ā-h-? ----------------------- taṭa ki pariṣkāra āchē?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? এখান- -- ভাড-ায় --় -ো- --ছ-ত- পাওয়--যায়? এ__ কি ভা__ ব_ রো_ – ছা_ পা__ যা__ এ-া-ে ক- ভ-ড-া- ব-় র-দ – ছ-ত- প-ও-া য-য়- ----------------------------------------- এখানে কি ভাড়ায় বড় রোদ – ছাতা পাওয়া যায়? 0
t----k--pa--ṣk-ra --h-? t___ k_ p________ ā____ t-ṭ- k- p-r-ṣ-ā-a ā-h-? ----------------------- taṭa ki pariṣkāra āchē?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? এ-ান--ড-ক -েয়-র----়া- পা-য়- য-য়? এ__ ডে_ চে__ ভা__ পা__ যা__ এ-া-ে ড-ক চ-য়-র ভ-ড-া- প-ও-া য-য়- --------------------------------- এখানে ডেক চেয়ার ভাড়ায় পাওয়া যায়? 0
t--- -- pa--ṣ--ra -c-ē? t___ k_ p________ ā____ t-ṭ- k- p-r-ṣ-ā-a ā-h-? ----------------------- taṭa ki pariṣkāra āchē?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? এখা-- -া-়-য়---কা পা--- -া-? এ__ ভা__ নৌ_ পা__ যা__ এ-া-ে ভ-ড-া- ন-ক- প-ও-া য-য়- ---------------------------- এখানে ভাড়ায় নৌকা পাওয়া যায়? 0
Ōk--nē--n-n- k------pā--? Ō_____ s____ k_____ p____ Ō-h-n- s-ā-a k-r-t- p-r-? ------------------------- Ōkhānē snāna karatē pāri?
ನನಗೆ ಸರ್ಫ್ ಮಾಡುವ ಆಸೆ ಇದೆ. আমি স---- কর- ৷ আ_ সা__ ক__ ৷ আ-ি স-র-ফ ক-ব ৷ --------------- আমি সার্ফ করব ৷ 0
Ō-h----s-ā-- --r-t--pā-i? Ō_____ s____ k_____ p____ Ō-h-n- s-ā-a k-r-t- p-r-? ------------------------- Ōkhānē snāna karatē pāri?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. আম- ডা-- (----/--া-প----া) --ব-৷ আ_ ডা__ (__ / ঝাঁ_ দে__ দে_ ৷ আ-ি ড-ই- (-ু- / ঝ-ঁ- দ-য়-) দ-ব ৷ -------------------------------- আমি ডাইভ (ডুব / ঝাঁপ দেয়া) দেব ৷ 0
Ōk-ān---n-na -ara-ē----i? Ō_____ s____ k_____ p____ Ō-h-n- s-ā-a k-r-t- p-r-? ------------------------- Ōkhānē snāna karatē pāri?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. আ--------র---ক- ক-ব-৷ আ_ ও___ স্_ ক__ ৷ আ-ি ও-া-া- স-ক- ক-ব ৷ --------------------- আমি ওয়াটার স্কী করব ৷ 0
S-khā---sā--t-r---ā-ā--ip---ja---a---ẏa--ō? S______ s______ k___ b___________ n___ t__ S-k-ā-ē s-m-t-r- k-ṭ- b-p-d-j-n-k- n-ẏ- t-? ------------------------------------------- Sēkhānē sām̐tāra kāṭā bipadajanaka naẏa tō?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? সার্--ো--ড -া-়া- -াও-----য়? সা_____ ভা__ পা__ যা__ স-র-ফ-ো-্- ভ-ড-া- প-ও-া য-য়- ---------------------------- সার্ফবোর্ড ভাড়ায় পাওয়া যায়? 0
Sē----- -ām--āra---ṭ--bip---j--ak---aẏ- tō? S______ s______ k___ b___________ n___ t__ S-k-ā-ē s-m-t-r- k-ṭ- b-p-d-j-n-k- n-ẏ- t-? ------------------------------------------- Sēkhānē sām̐tāra kāṭā bipadajanaka naẏa tō?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? ডা-ভ ক---ব-যন-ত-রপ--ি-ভা--ায়-প--য়া -া-? ডা__ ক___ য_____ ভা__ পা__ যা__ ড-ই- ক-ব-ব য-্-্-প-ত- ভ-ড-া- প-ও-া য-য়- --------------------------------------- ডাইভ করবাব যন্ত্রপাতি ভাড়ায় পাওয়া যায়? 0
Sē--ā-ē sām--ā-a kāṭ--bi-ad--------n--- -ō? S______ s______ k___ b___________ n___ t__ S-k-ā-ē s-m-t-r- k-ṭ- b-p-d-j-n-k- n-ẏ- t-? ------------------------------------------- Sēkhānē sām̐tāra kāṭā bipadajanaka naẏa tō?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? ওয়াট-র স--- ভ----য় পা-য়--যায়? ও___ স্_ ভা__ পা__ যা__ ও-া-া- স-ক- ভ-ড-া- প-ও-া য-য়- ----------------------------- ওয়াটার স্কী ভাড়ায় পাওয়া যায়? 0
Ē--ā-- -- bh----a baṛa-rō---–-c-āt--pā---- -ā--? Ē_____ k_ b______ b___ r___ – c____ p_____ y____ Ē-h-n- k- b-ā-ā-a b-ṛ- r-d- – c-ā-ā p-'-ẏ- y-ẏ-? ------------------------------------------------ Ēkhānē ki bhāṛāẏa baṛa rōda – chātā pā'ōẏā yāẏa?
ನಾನು ಹೊಸಬ. আম----ন --ে /----- ------৷ আ_ এ__ স_ / ন__ শি__ ৷ আ-ি এ-ন স-ে / ন-ু- শ-খ-ি ৷ -------------------------- আমি এখন সবে / নতুন শিখছি ৷ 0
Ē----ē -ē-a ---ār- --āṛā----ā-ōẏ----ẏa? Ē_____ ḍ___ c_____ b______ p_____ y____ Ē-h-n- ḍ-k- c-ẏ-r- b-ā-ā-a p-'-ẏ- y-ẏ-? --------------------------------------- Ēkhānē ḍēka cēẏāra bhāṛāẏa pā'ōẏā yāẏa?
ನನಗೆ ಸುಮಾರಾಗಿ ಬರುತ್ತದೆ. আ----োট-ম--ি--াল ৷ আ_ মো___ ভা_ ৷ আ-ি ম-ট-ম-ট- ভ-ল ৷ ------------------ আমি মোটামুটি ভাল ৷ 0
Ē---nē-b-ā--ẏa --uk--p--ōẏā---ẏa? Ē_____ b______ n____ p_____ y____ Ē-h-n- b-ā-ā-a n-u-ā p-'-ẏ- y-ẏ-? --------------------------------- Ēkhānē bhāṛāẏa naukā pā'ōẏā yāẏa?
ನಾನು ಇದರಲ್ಲಿ ಚೆನ್ನಾಗಿ ನುರಿತವನು. আমি---া-খ-ব------ার- ৷ আ_ এ_ খু_ ভা_ পা_ ৷ আ-ি এ-া খ-ব ভ-ল প-র- ৷ ---------------------- আমি এটা খুব ভাল পারি ৷ 0
Ā------p-- k-raba Ā__ s_____ k_____ Ā-i s-r-h- k-r-b- ----------------- Āmi sārpha karaba
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? স-কী –-লিফ-ট-কোথ--? স্_ – লি__ কো___ স-ক- – ল-ফ-ট ক-থ-য়- ------------------- স্কী – লিফ্ট কোথায়? 0
Ām- s------kar--a Ā__ s_____ k_____ Ā-i s-r-h- k-r-b- ----------------- Āmi sārpha karaba
ನಿನ್ನ ಬಳಿ ಸ್ಕೀಸ್ ಇದೆಯೆ? ত---র কাছ--স-ক--আ-ে? তো__ কা_ স্_ আ__ ত-ম-র ক-ছ- স-ক- আ-ে- -------------------- তোমার কাছে স্কী আছে? 0
Ām---ārph----r--a Ā__ s_____ k_____ Ā-i s-r-h- k-r-b- ----------------- Āmi sārpha karaba
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? ত-মা- -া-- -্ক--ব----ছ-? তো__ কা_ স্_ বু_ আ__ ত-ম-র ক-ছ- স-ক- ব-ট আ-ে- ------------------------ তোমার কাছে স্কী বুট আছে? 0
ā-i -ā---h---ḍu-a-/ -h-------ēẏā- dēba ā__ ḍ______ (____ / j_____ d____ d___ ā-i ḍ-'-b-a (-u-a / j-ā-̐-a d-ẏ-) d-b- -------------------------------------- āmi ḍā'ibha (ḍuba / jhām̐pa dēẏā) dēba

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.