ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   bn সম্বন্ধবাচক সর্বনাম ১

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

৬৬ [ছেষট্টি]

66 [chēṣaṭṭi]

সম্বন্ধবাচক সর্বনাম ১

sambandhabācaka sarbanāma 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ আম- --আম-র আ_ – আ__ আ-ি – আ-া- ---------- আমি – আমার 0
sa--a--ha-ā--k---arb--ā-- 1 s______________ s________ 1 s-m-a-d-a-ā-a-a s-r-a-ā-a 1 --------------------------- sambandhabācaka sarbanāma 1
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. আমি -ম-র-চ----খ---ে-পাচ-ছ- না-৷ আ_ আ__ চা_ খুঁ_ পা__ না ৷ আ-ি আ-া- চ-ব- খ-ঁ-ে প-চ-ছ- ন- ৷ ------------------------------- আমি আমার চাবি খুঁজে পাচ্ছি না ৷ 0
sam---d-ab-c--a--a-ba-ā-a 1 s______________ s________ 1 s-m-a-d-a-ā-a-a s-r-a-ā-a 1 --------------------------- sambandhabācaka sarbanāma 1
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. আম--আ----ট--ি- খু-জে---চ--ি -- ৷ আ_ আ__ টি__ খুঁ_ পা__ না ৷ আ-ি আ-া- ট-ক-ট খ-ঁ-ে প-চ-ছ- ন- ৷ -------------------------------- আমি আমার টিকিট খুঁজে পাচ্ছি না ৷ 0
āmi----mā-a ā__ – ā____ ā-i – ā-ā-a ----------- āmi – āmāra
ನೀನು- ನಿನ್ನ তু-ি-– ----র তু_ – তো__ ত-ম- – ত-ম-র ------------ তুমি – তোমার 0
āmi----māra ā__ – ā____ ā-i – ā-ā-a ----------- āmi – āmāra
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ত-----োমার চ-বি -ুঁজে পে---? তু_ তো__ চা_ খুঁ_ পে___ ত-ম- ত-ম-র চ-ব- খ-ঁ-ে প-য়-ছ- ---------------------------- তুমি তোমার চাবি খুঁজে পেয়েছ? 0
ā-i-– ā-ā-a ā__ – ā____ ā-i – ā-ā-a ----------- āmi – āmāra
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ত-মি -োমার ট-কিট-খ-ঁ-- পে--ছ? তু_ তো__ টি__ খুঁ_ পে___ ত-ম- ত-ম-র ট-ক-ট খ-ঁ-ে প-য়-ছ- ----------------------------- তুমি তোমার টিকিট খুঁজে পেয়েছ? 0
āmi ām--- -ābi k-um-j---āc-hi-nā ā__ ā____ c___ k_____ p_____ n_ ā-i ā-ā-a c-b- k-u-̐-ē p-c-h- n- -------------------------------- āmi āmāra cābi khum̐jē pācchi nā
ಅವನು - ಅವನ সে-–-তার (ছ---) সে – তা_ (___ স- – ত-র (-ে-ে- --------------- সে – তার (ছেলে) 0
ā---ā-ā-a --bi k----j- -ācchi-nā ā__ ā____ c___ k_____ p_____ n_ ā-i ā-ā-a c-b- k-u-̐-ē p-c-h- n- -------------------------------- āmi āmāra cābi khum̐jē pācchi nā
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ত-মি ------ চ----কো-ায়? তু_ জা_ ও_ চা_ কো___ ত-ম- জ-ন ও- চ-ব- ক-থ-য়- ----------------------- তুমি জান ওর চাবি কোথায়? 0
ā---āmā-a c-b---hu-̐j--pāc-----ā ā__ ā____ c___ k_____ p_____ n_ ā-i ā-ā-a c-b- k-u-̐-ē p-c-h- n- -------------------------------- āmi āmāra cābi khum̐jē pācchi nā
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? তুম- -ান ও----কি- --থা-? তু_ জা_ ও_ টি__ কো___ ত-ম- জ-ন ও- ট-ক-ট ক-থ-য়- ------------------------ তুমি জান ওর টিকিট কোথায়? 0
āmi ām--- ---i-- k---̐---p--c-i nā ā__ ā____ ṭ_____ k_____ p_____ n_ ā-i ā-ā-a ṭ-k-ṭ- k-u-̐-ē p-c-h- n- ---------------------------------- āmi āmāra ṭikiṭa khum̐jē pācchi nā
ಅವಳು - ಅವಳ স--- তার (-ে--) সে – তা_ (___ স- – ত-র (-ে-ে- --------------- সে – তার (মেয়ে) 0
ām---mār---iki-a k-----ē --cc-i nā ā__ ā____ ṭ_____ k_____ p_____ n_ ā-i ā-ā-a ṭ-k-ṭ- k-u-̐-ē p-c-h- n- ---------------------------------- āmi āmāra ṭikiṭa khum̐jē pācchi nā
ಅವಳ ಹಣ ಕಳೆದು ಹೋಗಿದೆ. ত-র--াকা-চু-ি -য়ে গে-ে - হ--িয়ে গে--৤ তা_ টা_ চু_ হ_ গে_ / হা__ গে__ ত-র ট-ক- চ-র- হ-ে গ-ছ- / হ-র-য়- গ-ছ-৤ ------------------------------------- তার টাকা চুরি হয়ে গেছে / হারিয়ে গেছে৤ 0
ām----ār--ṭ-kiṭa -h-m-j- p--c-- -ā ā__ ā____ ṭ_____ k_____ p_____ n_ ā-i ā-ā-a ṭ-k-ṭ- k-u-̐-ē p-c-h- n- ---------------------------------- āmi āmāra ṭikiṭa khum̐jē pācchi nā
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. এবং -া--ক-র---- -া-্------ি হয়ে --ছে-/ -া-িয়- ---ে৤ এ_ তা_ ক্___ কা___ চু_ হ_ গে_ / হা__ গে__ এ-ং ত-র ক-র-ড-ট ক-র-ড- চ-র- হ-ে গ-ছ- / হ-র-য়- গ-ছ-৤ --------------------------------------------------- এবং তার ক্রেডিট কার্ডও চুরি হয়ে গেছে / হারিয়ে গেছে৤ 0
t-m- – -ōm--a t___ – t_____ t-m- – t-m-r- ------------- tumi – tōmāra
ನಾವು - ನಮ್ಮ আ--া---আমা--র আ__ – আ___ আ-র- – আ-া-ে- ------------- আমরা – আমাদের 0
tum- – ---āra t___ – t_____ t-m- – t-m-r- ------------- tumi – tōmāra
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. আ-া-ে-----ুর-া---দ-দু অস--্--৷ আ___ ঠা___ / দা_ অ___ ৷ আ-া-ে- ঠ-ক-র-া / দ-দ- অ-ু-্- ৷ ------------------------------ আমাদের ঠাকুরদা / দাদু অসুস্থ ৷ 0
tu-i-– -ō-āra t___ – t_____ t-m- – t-m-r- ------------- tumi – tōmāra
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. আ----র-ঠ--ুর-া---দ-দা-সু-্- -ছ-ন-৷ আ___ ঠা___ / দি_ সু__ আ__ ৷ আ-া-ে- ঠ-ক-র-া / দ-দ- স-স-থ আ-ে- ৷ ---------------------------------- আমাদের ঠাকুরমা / দিদা সুস্থ আছেন ৷ 0
tum- tōm-r- c--i kh--̐j--pēẏ-ch-? t___ t_____ c___ k_____ p_______ t-m- t-m-r- c-b- k-u-̐-ē p-ẏ-c-a- --------------------------------- tumi tōmāra cābi khum̐jē pēẏēcha?
ನೀವು – ನಿಮ್ಮ ত---- - ---াদের তো__ – তো___ ত-ম-া – ত-ম-দ-র --------------- তোমরা – তোমাদের 0
t-mi----āra---bi khu--jē pēẏē--a? t___ t_____ c___ k_____ p_______ t-m- t-m-r- c-b- k-u-̐-ē p-ẏ-c-a- --------------------------------- tumi tōmāra cābi khum̐jē pēẏēcha?
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? বা--চারা,---ম--ে- -াবা----া-? বা____ তো___ বা_ কো___ ব-চ-চ-র-, ত-ম-দ-র ব-ব- ক-থ-য়- ----------------------------- বাচ্চারা, তোমাদের বাবা কোথায়? 0
t-mi t--ār--cā-i -h--̐j- ---ē---? t___ t_____ c___ k_____ p_______ t-m- t-m-r- c-b- k-u-̐-ē p-ẏ-c-a- --------------------------------- tumi tōmāra cābi khum̐jē pēẏēcha?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? বাচ্--র-- তো-াদে---া--ো--য়? বা____ তো___ মা কো___ ব-চ-চ-র-, ত-ম-দ-র ম- ক-থ-য়- --------------------------- বাচ্চারা, তোমাদের মা কোথায়? 0
T-mi t-mār----kiṭ--khu-̐----ēẏ-c-a? T___ t_____ ṭ_____ k_____ p_______ T-m- t-m-r- ṭ-k-ṭ- k-u-̐-ē p-ẏ-c-a- ----------------------------------- Tumi tōmāra ṭikiṭa khum̐jē pēẏēcha?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!