ಪದಗುಚ್ಛ ಪುಸ್ತಕ

kn ಪಾನೀಯಗಳು   »   bn পাণীয় দ্রব্য

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

১২ [বারো]

12 [bārō]

পাণীয় দ্রব্য

pāṇīẏa drabya

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. আম--চ- খা- (-ান---ি) ৷ আ_ চা খা_ (__ ক__ ৷ আ-ি চ- খ-ই (-া- ক-ি- ৷ ---------------------- আমি চা খাই (পান করি) ৷ 0
p-ṇīẏa-dra--a p_____ d_____ p-ṇ-ẏ- d-a-y- ------------- pāṇīẏa drabya
ನಾನು ಕಾಫಿ ಕುಡಿಯುತ್ತೇನೆ. আম--ক-ি খ----প-- -র-- ৷ আ_ ক_ খা_ (__ ক__ ৷ আ-ি ক-ি খ-ই (-া- ক-ি- ৷ ----------------------- আমি কফি খাই (পান করি) ৷ 0
p-ṇ-ẏa-drab-a p_____ d_____ p-ṇ-ẏ- d-a-y- ------------- pāṇīẏa drabya
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. আম- মি----ল ওয়া-া- ----(-া--কর-)-৷ আ_ মি___ ও___ খা_ (__ ক__ ৷ আ-ি ম-ন-র-ল ও-া-া- খ-ই (-া- ক-ি- ৷ ---------------------------------- আমি মিনারেল ওয়াটার খাই (পান করি) ৷ 0
ā-i -ā khā-i --ā-- ka--) ā__ c_ k____ (____ k____ ā-i c- k-ā-i (-ā-a k-r-) ------------------------ āmi cā khā'i (pāna kari)
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? তুম- কি ---ু---য়ে -া-খ-ও? তু_ কি লে_ দি_ চা খা__ ত-ম- ক- ল-ব- দ-য়- চ- খ-ও- ------------------------- তুমি কি লেবু দিয়ে চা খাও? 0
ām--k--hi-k-ā'- -pān- ka--) ā__ k____ k____ (____ k____ ā-i k-p-i k-ā-i (-ā-a k-r-) --------------------------- āmi kaphi khā'i (pāna kari)
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? তুম--ক- চ-নি দিয়ে -ফ--খা----ান -র--? তু_ কি চি_ দি_ ক_ খা_ (__ ক__ ? ত-ম- ক- চ-ন- দ-য়- ক-ি খ-ও (-া- ক-) ? ------------------------------------ তুমি কি চিনি দিয়ে কফি খাও (পান কর) ? 0
āmi min----- ō--ṭ-ra-kh-'i-(--n--kari) ā__ m_______ ō______ k____ (____ k____ ā-i m-n-r-l- ō-ā-ā-a k-ā-i (-ā-a k-r-) -------------------------------------- āmi minārēla ōẏāṭāra khā'i (pāna kari)
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ত----কি -র----য়---ল / প-----া--(প---ক-- ? তু_ কি ব__ দি_ জ_ / পা_ খা_ (__ ক__ ? ত-ম- ক- ব-ফ দ-য়- জ- / প-ন- খ-ও (-া- ক-) ? ----------------------------------------- তুমি কি বরফ দিয়ে জল / পানি খাও (পান কর) ? 0
t-mi ki--ē-u--iẏē--ā-k-ā'-? t___ k_ l___ d___ c_ k_____ t-m- k- l-b- d-ẏ- c- k-ā-ō- --------------------------- tumi ki lēbu diẏē cā khā'ō?
ಇಲ್ಲಿ ಒಂದು ಸಂತೋಷಕೂಟವಿದೆ এখা-ে -ক----ার-ট- --ছে-৷ এ__ এ__ পা__ চ__ ৷ এ-া-ে এ-ট- প-র-ট- চ-ছ- ৷ ------------------------ এখানে একটা পার্টি চলছে ৷ 0
T--i-ki--i-- di-ē-kap----hā-ō (-āna---r-)? T___ k_ c___ d___ k____ k____ (____ k_____ T-m- k- c-n- d-ẏ- k-p-i k-ā-ō (-ā-a k-r-)- ------------------------------------------ Tumi ki cini diẏē kaphi khā'ō (pāna kara)?
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. লোক-র----যাম্পেন -া--ছ--------রছে) ৷ লো__ শ্____ খা__ (__ ক___ ৷ ল-ক-র- শ-য-ম-প-ন খ-চ-ছ- (-া- ক-ছ-) ৷ ------------------------------------ লোকেরা শ্যাম্পেন খাচ্ছে (পান করছে) ৷ 0
Tu-i k- -araph- -iẏē ---- --p-n----ā-- ---na---ra-? T___ k_ b______ d___ j___ / p___ k____ (____ k_____ T-m- k- b-r-p-a d-ẏ- j-l- / p-n- k-ā-ō (-ā-a k-r-)- --------------------------------------------------- Tumi ki barapha diẏē jala / pāni khā'ō (pāna kara)?
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ল-ক--- ও-া---(ম----বং বিয়-- -াচ্ছে--প-ন করছ-) ৷ লো__ ও___ (___ এ_ বি__ খা__ (__ ক___ ৷ ল-ক-র- ও-া-ন (-দ- এ-ং ব-য়-র খ-চ-ছ- (-া- ক-ছ-) ৷ ----------------------------------------------- লোকেরা ওয়াইন (মদ) এবং বিয়ার খাচ্ছে (পান করছে) ৷ 0
Ē-h----ēkaṭ- ------ca--chē Ē_____ ē____ p____ c______ Ē-h-n- ē-a-ā p-r-i c-l-c-ē -------------------------- Ēkhānē ēkaṭā pārṭi calachē
ನೀನು ಆಲ್ಕೋಹಾಲ್ ಕುಡಿಯುತ್ತೀಯ? তুম---ি-ম-্-প-ন-ক-? তু_ কি ম____ ক__ ত-ম- ক- ম-্-প-ন ক-? ------------------- তুমি কি মদ্যপান কর? 0
Ēkh--- ē--ṭā--ā--i cala--ē Ē_____ ē____ p____ c______ Ē-h-n- ē-a-ā p-r-i c-l-c-ē -------------------------- Ēkhānē ēkaṭā pārṭi calachē
ನೀನು ವಿಸ್ಕಿ ಕುಡಿಯುತ್ತೀಯ? ত-মি -ি--ু-স--ি--া--(পান -র)-? তু_ কি হু___ খা_ (__ ক__ ? ত-ম- ক- হ-ই-্-ি খ-ও (-া- ক-) ? ------------------------------ তুমি কি হুইস্কি খাও (পান কর) ? 0
Ēkh-n- ē--ṭ- -ā--i c-lachē Ē_____ ē____ p____ c______ Ē-h-n- ē-a-ā p-r-i c-l-c-ē -------------------------- Ēkhānē ēkaṭā pārṭi calachē
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? তু-- ক--কো-ের--া---র-ম -------ন -র) ? তু_ কি কো__ সা_ রা_ খা_ (__ ক__ ? ত-ম- ক- ক-ক-র স-থ- র-ম খ-ও (-া- ক-) ? ------------------------------------- তুমি কি কোকের সাথে রাম খাও (পান কর) ? 0
l-k--ā -yāmpēna -hācch- --ā-- ka--chē) l_____ ś_______ k______ (____ k_______ l-k-r- ś-ā-p-n- k-ā-c-ē (-ā-a k-r-c-ē- -------------------------------------- lōkērā śyāmpēna khācchē (pāna karachē)
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. আমার-শ্যাম-প-ন---- --গ---- ৷ আ__ শ্____ ভা_ লা_ না ৷ আ-া- শ-য-ম-প-ন ভ-ল ল-গ- ন- ৷ ---------------------------- আমার শ্যাম্পেন ভাল লাগে না ৷ 0
lōk-r- ś--mp-----h----ē (---a--ar--hē) l_____ ś_______ k______ (____ k_______ l-k-r- ś-ā-p-n- k-ā-c-ē (-ā-a k-r-c-ē- -------------------------------------- lōkērā śyāmpēna khācchē (pāna karachē)
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. আমার-----ন (ম----াল ল--- না ৷ আ__ ও___ (___ ভা_ লা_ না ৷ আ-া- ও-া-ন (-দ- ভ-ল ল-গ- ন- ৷ ----------------------------- আমার ওয়াইন (মদ) ভাল লাগে না ৷ 0
lō-ē------m-ēna-k-āc--ē (p--a karac-ē) l_____ ś_______ k______ (____ k_______ l-k-r- ś-ā-p-n- k-ā-c-ē (-ā-a k-r-c-ē- -------------------------------------- lōkērā śyāmpēna khācchē (pāna karachē)
ನಾನು ಬೀರನ್ನು ಇಷ್ಟ ಪಡುವುದಿಲ್ಲ. আম---বীয়---ভ-ল ল-গে ন- ৷ আ__ বী__ ভা_ লা_ না ৷ আ-া- ব-য়-র ভ-ল ল-গ- ন- ৷ ------------------------ আমার বীয়ার ভাল লাগে না ৷ 0
lōkēr- ō--'--a (--da- --aṁ---ẏ--- -h-cc----pān--ka-achē) l_____ ō______ (_____ ē___ b_____ k______ (____ k_______ l-k-r- ō-ā-i-a (-a-a- ē-a- b-ẏ-r- k-ā-c-ē (-ā-a k-r-c-ē- -------------------------------------------------------- lōkērā ōẏā'ina (mada) ēbaṁ biẏāra khācchē (pāna karachē)
ಮಗು ಹಾಲನ್ನು ಇಷ್ಟ ಪಡುತ್ತದೆ. শিশু--দুধ--াল-ল--- ৷ শি__ দু_ ভা_ লা_ ৷ শ-শ-র দ-ধ ভ-ল ল-গ- ৷ -------------------- শিশুর দুধ ভাল লাগে ৷ 0
tumi-ki m-dy--ā---k-r-? t___ k_ m________ k____ t-m- k- m-d-a-ā-a k-r-? ----------------------- tumi ki madyapāna kara?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. শি-ুর-কোক- -বং আপ--ে--র------লা-- ৷ শি__ কো_ এ_ আ___ র_ ভা_ লা_ ৷ শ-শ-র ক-ক- এ-ং আ-ে-ে- র- ভ-ল ল-গ- ৷ ----------------------------------- শিশুর কোকো এবং আপেলের রস ভাল লাগে ৷ 0
t-m--k- -ad----n----ra? t___ k_ m________ k____ t-m- k- m-d-a-ā-a k-r-? ----------------------- tumi ki madyapāna kara?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ভ-্র ম--ল-র কমলা-ে-ু---ং-আ--গ-রের--স-ভাল লা-- ৷ ভ__ ম___ ক____ এ_ আ____ র_ ভা_ লা_ ৷ ভ-্- ম-ি-া- ক-ল-ল-ব- এ-ং আ-্-ু-ে- র- ভ-ল ল-গ- ৷ ----------------------------------------------- ভদ্র মহিলার কমলালেবু এবং আঙ্গুরের রস ভাল লাগে ৷ 0
t----ki--a-y-p--- -a-a? t___ k_ m________ k____ t-m- k- m-d-a-ā-a k-r-? ----------------------- tumi ki madyapāna kara?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.