ಪದಗುಚ್ಛ ಪುಸ್ತಕ

kn ಪಾನೀಯಗಳು   »   am መጠጦች

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [አስራ ሁለት]

12 [አስራ ሁለት]

መጠጦች

met’et’ochi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. እ- ---እ-ጣለው። እ_ ሻ_ እ_____ እ- ሻ- እ-ጣ-ው- ------------ እኔ ሻይ እጠጣለው። 0
met’et--c-i m__________ m-t-e-’-c-i ----------- met’et’ochi
ನಾನು ಕಾಫಿ ಕುಡಿಯುತ್ತೇನೆ. እኔ ቡ---ጠጣለ-። እ_ ቡ_ እ_____ እ- ቡ- እ-ጣ-ው- ------------ እኔ ቡና እጠጣለው። 0
me---t’--hi m__________ m-t-e-’-c-i ----------- met’et’ochi
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. እ- የ------ሃ ----ው። እ_ የ____ ው_ እ_____ እ- የ-አ-ን ው- እ-ጣ-ው- ------------------ እኔ የመአድን ውሃ እጠጣለው። 0
i-ē -h-y-------’---w-. i__ s____ i___________ i-ē s-a-i i-’-t-a-e-i- ---------------------- inē shayi it’et’alewi.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ሻይ -ሎ- -ጠጣለ--ጫለሽ? ሻ_ በ__ ት_________ ሻ- በ-ሚ ት-ጣ-ህ-ጫ-ሽ- ----------------- ሻይ በሎሚ ትጠጣለህ/ጫለሽ? 0
inē s---i -t’--’---w-. i__ s____ i___________ i-ē s-a-i i-’-t-a-e-i- ---------------------- inē shayi it’et’alewi.
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ቡ- በ--ር ትጠጣለህ-ጫለሽ? ቡ_ በ___ ት_________ ቡ- በ-ካ- ት-ጣ-ህ-ጫ-ሽ- ------------------ ቡና በስካር ትጠጣለህ/ጫለሽ? 0
inē s--yi i-’et-al---. i__ s____ i___________ i-ē s-a-i i-’-t-a-e-i- ---------------------- inē shayi it’et’alewi.
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ው-----ዶ-ጋር-ት-ጣለ-/---? ው_ ከ___ ጋ_ ት_________ ው- ከ-ረ- ጋ- ት-ጣ-ህ-ጫ-ሽ- --------------------- ውሃ ከበረዶ ጋር ትጠጣለህ/ጫለሽ? 0
in- ---a it--t---e--. i__ b___ i___________ i-ē b-n- i-’-t-a-e-i- --------------------- inē buna it’et’alewi.
ಇಲ್ಲಿ ಒಂದು ಸಂತೋಷಕೂಟವಿದೆ እ-ህ ድ-- -ለ። እ__ ድ__ አ__ እ-ህ ድ-ስ አ-። ----------- እዚህ ድግስ አለ። 0
i---b--a-i-’-t---ew-. i__ b___ i___________ i-ē b-n- i-’-t-a-e-i- --------------------- inē buna it’et’alewi.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ሰዎች-ሻ-ፓ---ጠጣሉ። ሰ__ ሻ___ ይ____ ሰ-ች ሻ-ፓ- ይ-ጣ-። -------------- ሰዎች ሻምፓኝ ይጠጣሉ። 0
i------a i-’e-’---wi. i__ b___ i___________ i-ē b-n- i-’-t-a-e-i- --------------------- inē buna it’et’alewi.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ሰ-ች የወ-- -ጅ -ና ቢራ ----። ሰ__ የ___ ጠ_ እ_ ቢ_ ይ____ ሰ-ች የ-ይ- ጠ- እ- ቢ- ይ-ጣ-። ----------------------- ሰዎች የወይን ጠጅ እና ቢራ ይጠጣሉ። 0
i---yem--ād-n- wi-a-------alew-. i__ y_________ w___ i___________ i-ē y-m-’-d-n- w-h- i-’-t-a-e-i- -------------------------------- inē yeme’ādini wiha it’et’alewi.
ನೀನು ಆಲ್ಕೋಹಾಲ್ ಕುಡಿಯುತ್ತೀಯ? አ-ኮል ትጠ-ለህ/ጫለ-? አ___ ት_________ አ-ኮ- ት-ጣ-ህ-ጫ-ሽ- --------------- አልኮል ትጠጣለህ/ጫለሽ? 0
i-ē -e---ādin--w--a--t----a----. i__ y_________ w___ i___________ i-ē y-m-’-d-n- w-h- i-’-t-a-e-i- -------------------------------- inē yeme’ādini wiha it’et’alewi.
ನೀನು ವಿಸ್ಕಿ ಕುಡಿಯುತ್ತೀಯ? ውስ- -ጠጣ--- -ለ-? ው__ ት_____ ጫ___ ው-ኪ ት-ጣ-ህ- ጫ-ሽ- --------------- ውስኪ ትጠጣለህ/ ጫለሽ? 0
i-ē ye-------i-w-ha-it--t’alew-. i__ y_________ w___ i___________ i-ē y-m-’-d-n- w-h- i-’-t-a-e-i- -------------------------------- inē yeme’ādini wiha it’et’alewi.
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ኮ- ከ ራም-ጋ--ት-ጣ-ህ/ጫለሽ? ኮ_ ከ ራ_ ጋ_ ት_________ ኮ- ከ ራ- ጋ- ት-ጣ-ህ-ጫ-ሽ- --------------------- ኮላ ከ ራም ጋር ትጠጣለህ/ጫለሽ? 0
sha-i --lo-- -i----’--eh-/-----e-h-? s____ b_____ t______________________ s-a-i b-l-m- t-t-e-’-l-h-/-h-a-e-h-? ------------------------------------ shayi belomī tit’et’alehi/ch’aleshi?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ሻ--ኝ---ወድ-። ሻ___ አ_____ ሻ-ፓ- አ-ወ-ም- ----------- ሻምፓኝ አልወድም። 0
s---i-be-omī --t’--’-l-----h’-le--i? s____ b_____ t______________________ s-a-i b-l-m- t-t-e-’-l-h-/-h-a-e-h-? ------------------------------------ shayi belomī tit’et’alehi/ch’aleshi?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. የ-ይ--ጠ- አ-ወድም። የ___ ጠ_ አ_____ የ-ይ- ጠ- አ-ወ-ም- -------------- የወይን ጠጅ አልወድም። 0
sh-yi-b--o----i-’et----hi---’--es--? s____ b_____ t______________________ s-a-i b-l-m- t-t-e-’-l-h-/-h-a-e-h-? ------------------------------------ shayi belomī tit’et’alehi/ch’aleshi?
ನಾನು ಬೀರನ್ನು ಇಷ್ಟ ಪಡುವುದಿಲ್ಲ. ቢራ ----ም። ቢ_ አ_____ ቢ- አ-ወ-ም- --------- ቢራ አልወድም። 0
bu-a -e--k-r- -i-------eh---h’-le-h-? b___ b_______ t______________________ b-n- b-s-k-r- t-t-e-’-l-h-/-h-a-e-h-? ------------------------------------- buna besikari tit’et’alehi/ch’aleshi?
ಮಗು ಹಾಲನ್ನು ಇಷ್ಟ ಪಡುತ್ತದೆ. ህ-ኑ--ተት-ይወ--። ህ__ ወ__ ይ____ ህ-ኑ ወ-ት ይ-ዳ-። ------------- ህፃኑ ወተት ይወዳል። 0
bu-- --s-k--i---t--t’a---i/--’----hi? b___ b_______ t______________________ b-n- b-s-k-r- t-t-e-’-l-h-/-h-a-e-h-? ------------------------------------- buna besikari tit’et’alehi/ch’aleshi?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ልጁ-ኮ--እ--የፖ--ጭ------ል። ል_ ኮ_ እ_ የ__ ጭ__ ይ____ ል- ኮ- እ- የ-ም ጭ-ቂ ይ-ዳ-። ---------------------- ልጁ ኮካ እና የፖም ጭማቂ ይወዳል። 0
b--a--es---ri -it-e---lehi---’a-e-hi? b___ b_______ t______________________ b-n- b-s-k-r- t-t-e-’-l-h-/-h-a-e-h-? ------------------------------------- buna besikari tit’et’alehi/ch’aleshi?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ሴቷ የብ--ካ--እ- የወይን---ቂ ትወዳ--። ሴ_ የ_____ እ_ የ___ ጭ__ ት_____ ሴ- የ-ር-ካ- እ- የ-ይ- ጭ-ቂ ት-ዳ-ች- ---------------------------- ሴቷ የብርቱካን እና የወይን ጭማቂ ትወዳለች። 0
w--a-k-ber--- g-ri tit--t--l-hi----a-e-h-? w___ k_______ g___ t______________________ w-h- k-b-r-d- g-r- t-t-e-’-l-h-/-h-a-e-h-? ------------------------------------------ wiha keberedo gari tit’et’alehi/ch’aleshi?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.