ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   am ብልት

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [ዘጠና ዘጠኝ]

99 [ዘጠና ዘጠኝ]

ብልት

āganazabī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. የሴት---ኛ---መት የ__ ጋ___ ድ__ የ-ት ጋ-ኛ- ድ-ት ------------ የሴት ጋደኛዬ ድመት 0
ā-a-a-a-ī ā________ ā-a-a-a-ī --------- āganazabī
ನನ್ನ ಸ್ನೇಹಿತನ ನಾಯಿ. የሴት-ጋ-ኛዬ--ሻ የ__ ጋ___ ው_ የ-ት ጋ-ኛ- ው- ----------- የሴት ጋደኛዬ ውሻ 0
ā---azabī ā________ ā-a-a-a-ī --------- āganazabī
ನನ್ನ ಮಕ್ಕಳ ಆಟಿಕೆಗಳು. የል----ጫወቻዎች የ___ መ_____ የ-ጆ- መ-ወ-ዎ- ----------- የልጆቼ መጫወቻዎች 0
ye---i-g-d-ny--- dim-ti y_____ g________ d_____ y-s-t- g-d-n-a-ē d-m-t- ----------------------- yesēti gadenyayē dimeti
ಅದು ನನ್ನ ಸಹೋದ್ಯೋಗಿಯ ಕೋಟು. ይሄ--ባ---ባ- -ፖ-ት-ነ-። ይ_ የ______ ካ___ ነ__ ይ- የ-ል-ረ-ዬ ካ-ር- ነ-። ------------------- ይሄ የባልደረባዬ ካፖርት ነው። 0
y-s-ti---d-n--y---imeti y_____ g________ d_____ y-s-t- g-d-n-a-ē d-m-t- ----------------------- yesēti gadenyayē dimeti
ಅದು ನನ್ನ ಸಹೋದ್ಯೋಗಿಯ ಕಾರ್. ይሄ-የ-----ደ-ባ- መኪ--ነው። ይ_ የ__ ባ_____ መ__ ነ__ ይ- የ-ት ባ-ደ-ባ- መ-ና ነ-። --------------------- ይሄ የሴት ባልደረባዬ መኪና ነው። 0
ye--t---a-en--y- -----i y_____ g________ d_____ y-s-t- g-d-n-a-ē d-m-t- ----------------------- yesēti gadenyayē dimeti
ಅದು ನನ್ನ ಸಹೋದ್ಯೋಗಿಯ ಕೆಲಸ. ይ----ልደ-ቦ--ስ- ነ-። ይ_ የ______ ስ_ ነ__ ይ- የ-ል-ረ-ቼ ስ- ነ-። ----------------- ይሄ የባልደረቦቼ ስራ ነው። 0
ye---i gaden--y---i--a y_____ g________ w____ y-s-t- g-d-n-a-ē w-s-a ---------------------- yesēti gadenyayē wisha
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. የ--ዙ--ል- ---ል። የ___ ቁ__ ወ____ የ-ሚ- ቁ-ፍ ወ-ቃ-። -------------- የሸሚዙ ቁልፍ ወልቃል። 0
y-s-ti -a-en--y- wi-ha y_____ g________ w____ y-s-t- g-d-n-a-ē w-s-a ---------------------- yesēti gadenyayē wisha
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. የመኪ--ማቆ-ያ--ዥ---- የለ-። የ___ ማ______ ቁ__ የ___ የ-ኪ- ማ-ሚ-ጋ-ዥ ቁ-ፍ የ-ም- --------------------- የመኪና ማቆሚያጋራዥ ቁልፍ የለም። 0
yesēt---a-eny-yē ---ha y_____ g________ w____ y-s-t- g-d-n-a-ē w-s-a ---------------------- yesēti gadenyayē wisha
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. የአለ-----ፒ-- -በ---ል። የ____ ኮ____ ተ______ የ-ለ-ው ኮ-ፒ-ር ተ-ላ-ቷ-። ------------------- የአለቃው ኮምፒተር ተበላሽቷል። 0
y-li-oc-- m--h---e-h-----i y________ m_______________ y-l-j-c-ē m-c-’-w-c-a-o-h- -------------------------- yelijochē mech’awechawochi
ಆ ಹುಡುಗಿಯ ಹೆತ್ತವರು ಯಾರು? የ---ረዶቹ--ላጆች እነ---ናቸ-? የ______ ወ___ እ___ ና___ የ-ጃ-ረ-ቹ ወ-ጆ- እ-ማ- ና-ው- ---------------------- የልጃገረዶቹ ወላጆች እነማን ናቸው? 0
y--ij------e-h---ech-w---i y________ m_______________ y-l-j-c-ē m-c-’-w-c-a-o-h- -------------------------- yelijochē mech’awechawochi
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? እን-ት -- -ደ-ወ--ቿ--ት የ--ርሰው? እ___ ነ_ ወ_ ወ___ ቤ_ የ______ እ-ዴ- ነ- ወ- ወ-ጆ- ቤ- የ-ደ-ሰ-? -------------------------- እንዴት ነው ወደ ወላጆቿ ቤት የምደርሰው? 0
y-li---hē-me--’----ha-o--i y________ m_______________ y-l-j-c-ē m-c-’-w-c-a-o-h- -------------------------- yelijochē mech’awechawochi
ಮನೆ ರಸ್ತೆಯ ಕೊನೆಯಲ್ಲಿದೆ. ቤቱ -ሚ--ው የ--ገዱ-መ-ረሻ -- -ው። ቤ_ የ____ የ____ መ___ ላ_ ነ__ ቤ- የ-ገ-ው የ-ን-ዱ መ-ረ- ላ- ነ-። -------------------------- ቤቱ የሚገኘው የመንገዱ መጨረሻ ላይ ነው። 0
yih- y-ba-i--r-bayē---p---t- -ew-. y___ y_____________ k_______ n____ y-h- y-b-l-d-r-b-y- k-p-r-t- n-w-. ---------------------------------- yihē yebaliderebayē kaporiti newi.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? የስዊዘር-ንድ ዋና------ም ም- ይ-ላል? የ_______ ዋ_ ከ__ ስ_ ም_ ይ____ የ-ዊ-ር-ን- ዋ- ከ-ማ ስ- ም- ይ-ላ-? --------------------------- የስዊዘርላንድ ዋና ከተማ ስም ምን ይባላል? 0
yihē-y-b---d--eb--ē--ap--i-i---wi. y___ y_____________ k_______ n____ y-h- y-b-l-d-r-b-y- k-p-r-t- n-w-. ---------------------------------- yihē yebaliderebayē kaporiti newi.
ಆ ಪುಸ್ತಕದ ಹೆಸರೇನು? የ--ሐፉ --እ- ምን --ላል? የ____ እ___ ም_ ይ____ የ-ፅ-ፉ እ-እ- ም- ይ-ላ-? ------------------- የመፅሐፉ እርእስ ምን ይባላል? 0
yih- -eba-id-r--a-ē -ap--it- ---i. y___ y_____________ k_______ n____ y-h- y-b-l-d-r-b-y- k-p-r-t- n-w-. ---------------------------------- yihē yebaliderebayē kaporiti newi.
ಪಕ್ಕದ ಮನೆಯವರ ಮಕ್ಕಳ ಹೆಸರೇನು? የ----ቹ -ጆች --ቸው -- -ባላል? የ_____ ል__ ስ___ ማ_ ይ____ የ-ረ-ቶ- ል-ች ስ-ቸ- ማ- ይ-ላ-? ------------------------ የጎረቤቶቹ ልጆች ስማቸው ማን ይባላል? 0
y-h--y--ēti--a--d--eb-yē-m-k-na n-w-. y___ y_____ b___________ m_____ n____ y-h- y-s-t- b-l-d-r-b-y- m-k-n- n-w-. ------------------------------------- yihē yesēti baliderebayē mekīna newi.
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? የል-- -ረ--ች መ-----? የ___ እ____ መ_ ና___ የ-ጆ- እ-ፍ-ች መ- ና-ው- ------------------ የልጆች እረፍቶች መቼ ናቸው? 0
yi-----s-ti--a-idere-a---m----a -e--. y___ y_____ b___________ m_____ n____ y-h- y-s-t- b-l-d-r-b-y- m-k-n- n-w-. ------------------------------------- yihē yesēti baliderebayē mekīna newi.
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ዶክ-ሮች-----የ-ሰጡ------ቶች---ኞቹ ናቸ-? ዶ____ ም__ የ______ ሰ___ የ___ ና___ ዶ-ተ-ች ም-ር የ-ሰ-ባ-ው ሰ-ቶ- የ-ኞ- ና-ው- -------------------------------- ዶክተሮች ምክር የሚሰጡባቸው ሰኣቶች የትኞቹ ናቸው? 0
y--ē-y-sē---b--i-ereba-ē-m---na new-. y___ y_____ b___________ m_____ n____ y-h- y-s-t- b-l-d-r-b-y- m-k-n- n-w-. ------------------------------------- yihē yesēti baliderebayē mekīna newi.
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ቤተ--ዘ-ሩ --ት --ሆ-ባ-- ሰዓ---የት-- -ቸው? ቤ______ ክ__ የ______ ሰ___ የ___ ና___ ቤ---ዘ-ሩ ክ-ት የ-ሆ-ባ-ው ሰ-ቶ- የ-ኞ- ና-ው- ---------------------------------- ቤተ-መዘክሩ ክፍት የሚሆንባቸው ሰዓቶች የትኞቹ ናቸው? 0
y--ē --ba-ide----ch- ------ewi. y___ y______________ s___ n____ y-h- y-b-l-d-r-b-c-ē s-r- n-w-. ------------------------------- yihē yebaliderebochē sira newi.

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.