ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   am መገናኛዎች 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [ዘጠና ስድስት]

96 [ዘጠና ስድስት]

መገናኛዎች 3

mesitets’amiri 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. ሰ-----ደ-ከ-ወዲያ- ተነ-ው። ሰ__ እ____ ወ___ ተ____ ሰ-ቱ እ-ደ-ከ ወ-ያ- ተ-ሳ-። -------------------- ሰኣቱ እንደጮከ ወዲያው ተነሳው። 0
m----ets--m----3 m_____________ 3 m-s-t-t-’-m-r- 3 ---------------- mesitets’amiri 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. ላ-ና -- --ያው -ደከመኛል። ላ__ ስ_ ው___ ይ______ ላ-ና ስ- ው-ያ- ይ-ከ-ኛ-። ------------------- ላጠና ስል ውዲያው ይደከመኛል። 0
m-si-e-s’am-ri 3 m_____________ 3 m-s-t-t-’-m-r- 3 ---------------- mesitets’amiri 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. 6- -መ--እ---ላኝ-መስ-ት አቆ-ለ-። 6_ አ__ እ_____ መ___ አ_____ 6- አ-ት እ-ደ-ላ- መ-ራ- አ-ማ-ው- ------------------------- 60 አመት እንደሞላኝ መስራት አቆማለው። 0
s-’--- -ni-----ok- w-dīya-- -e-esa-i. s_____ i__________ w_______ t________ s-’-t- i-i-e-h-o-e w-d-y-w- t-n-s-w-. ------------------------------------- se’atu inidech’oke wedīyawi tenesawi.
ಯಾವಾಗ ಫೋನ್ ಮಾಡುತ್ತೀರಾ? መቼ -ደ--ሉ? መ_ ይ_____ መ- ይ-ው-ሉ- --------- መቼ ይደውላሉ? 0
s----u-in-d-c-’-ke --d--awi --------. s_____ i__________ w_______ t________ s-’-t- i-i-e-h-o-e w-d-y-w- t-n-s-w-. ------------------------------------- se’atu inidech’oke wedīyawi tenesawi.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. ወዲ----ዓት --ዳ--ው። ወ___ ሰ__ እ______ ወ-ያ- ሰ-ት እ-ዳ-ኘ-። ---------------- ወዲያው ሰዓት እንዳገኘው። 0
s-’-tu -nidech’-k- we--ya-i t-n-sa-i. s_____ i__________ w_______ t________ s-’-t- i-i-e-h-o-e w-d-y-w- t-n-s-w-. ------------------------------------- se’atu inidech’oke wedīyawi tenesawi.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ ት-- ጊ---ን--ኘ-ይደው--። ት__ ጊ_ እ____ ይ_____ ት-ሽ ጊ- እ-ዳ-ኘ ይ-ው-ል- ------------------- ትንሽ ጊዜ እንዳገኘ ይደውላል። 0
l-t’--- -i-- w--ī-awi----e--m-----i. l______ s___ w_______ y_____________ l-t-e-a s-l- w-d-y-w- y-d-k-m-n-a-i- ------------------------------------ lat’ena sili widīyawi yidekemenyali.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? ምን ያክ--ጊ- ይሰራሉ? ም_ ያ__ ጊ_ ይ____ ም- ያ-ል ጊ- ይ-ራ-? --------------- ምን ያክል ጊዜ ይሰራሉ? 0
l-t’ena -ili widīya-- -i--k-m--ya-i. l______ s___ w_______ y_____________ l-t-e-a s-l- w-d-y-w- y-d-k-m-n-a-i- ------------------------------------ lat’ena sili widīyawi yidekemenyali.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. እ-ከም-ለ--ድ-- እ----። እ______ ድ__ እ_____ እ-ከ-ች-ው ድ-ስ እ-ራ-ው- ------------------ እስከምችለው ድረስ እሰራለው። 0
lat’--a -i-i-w-dī--wi-yi---e----a--. l______ s___ w_______ y_____________ l-t-e-a s-l- w-d-y-w- y-d-k-m-n-a-i- ------------------------------------ lat’ena sili widīyawi yidekemenyali.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. ጤ-----ከሆ--ኝ -ረ--እ---ው። ጤ__ እ______ ድ__ እ_____ ጤ-ማ እ-ከ-ን-ኝ ድ-ስ እ-ራ-ው- ---------------------- ጤናማ እስከሆንኩኝ ድረስ እሰራለው። 0
6--ā--ti--ni-emol---i -e-i-at----’oma--wi. 6_ ā____ i___________ m_______ ā__________ 6- ā-e-i i-i-e-o-a-y- m-s-r-t- ā-’-m-l-w-. ------------------------------------------ 60 āmeti inidemolanyi mesirati āk’omalewi.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. በ-ስራት-ፋን- አ-ጋ-ላ- ተ-ቷ-። በ____ ፋ__ አ__ ላ_ ተ____ በ-ስ-ት ፋ-ታ አ-ጋ ላ- ተ-ቷ-። ---------------------- በመስራት ፋንታ አልጋ ላይ ተኝቷል። 0
60-ām-t- --idemol-ny--m--i---i ā-’--alewi. 6_ ā____ i___________ m_______ ā__________ 6- ā-e-i i-i-e-o-a-y- m-s-r-t- ā-’-m-l-w-. ------------------------------------------ 60 āmeti inidemolanyi mesirati āk’omalewi.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. እ------- ፋ-ታ-----ታ-ባለ-። እ_ በ____ ፋ__ ጋ__ ታ_____ እ- በ-ብ-ል ፋ-ታ ጋ-ጣ ታ-ባ-ች- ----------------------- እሷ በማብሰል ፋንታ ጋዜጣ ታነባለች። 0
6- --e-i -n--e-olanyi me----ti--k-oma-ewi. 6_ ā____ i___________ m_______ ā__________ 6- ā-e-i i-i-e-o-a-y- m-s-r-t- ā-’-m-l-w-. ------------------------------------------ 60 āmeti inidemolanyi mesirati āk’omalewi.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. ወደ--- በመሄድ -ን--መ----- ተቀም--። ወ_ ቤ_ በ___ ፋ__ መ__ ቤ_ ተ_____ ወ- ቤ- በ-ሄ- ፋ-ታ መ-ጥ ቤ- ተ-ም-ል- ---------------------------- ወደ ቤት በመሄድ ፋንታ መጠጥ ቤት ተቀምጧል። 0
mec-- yidew-l---? m____ y__________ m-c-ē y-d-w-l-l-? ----------------- mechē yidewilalu?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. እስከማ--ው-ድ-ስ -ሱ የ-ኖረው-እዚህ ነው። እ______ ድ__ እ_ የ____ እ__ ነ__ እ-ከ-ው-ው ድ-ስ እ- የ-ኖ-ው እ-ህ ነ-። ---------------------------- እስከማውቀው ድረስ እሱ የሚኖረው እዚህ ነው። 0
me-hē ---e---a--? m____ y__________ m-c-ē y-d-w-l-l-? ----------------- mechē yidewilalu?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. እስ---ቀ- --ስ-ሚስ--ታማለ-። እ______ ድ__ ሚ__ ታ____ እ-ከ-ው-ው ድ-ስ ሚ-ቱ ታ-ለ-። --------------------- እስከማውቀው ድረስ ሚስቱ ታማለች። 0
me-hē y--ewi----? m____ y__________ m-c-ē y-d-w-l-l-? ----------------- mechē yidewilalu?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. እስ-ማ-ቀው ድረስ እሱ -ራ-አጥ-ነ-። እ______ ድ__ እ_ ስ_ አ_ ነ__ እ-ከ-ው-ው ድ-ስ እ- ስ- አ- ነ-። ------------------------ እስከማውቀው ድረስ እሱ ስራ አጥ ነው። 0
w--ī-awi----a-i i---age-y-w-. w_______ s_____ i____________ w-d-y-w- s-‘-t- i-i-a-e-y-w-. ----------------------------- wedīyawi se‘ati inidagenyewi.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. በጣም-ተ---፤ አ--ያ ል- በ-ዓቱ--ደርስ-ነበር። በ__ ተ__ ፤ አ___ ል_ በ___ እ___ ነ___ በ-ም ተ-ው ፤ አ-ዚ- ል- በ-ዓ- እ-ር- ነ-ር- -------------------------------- በጣም ተኛው ፤ አለዚያ ልክ በሰዓቱ እደርስ ነበር። 0
w-dīy-w- -e‘at- --ida-en--w-. w_______ s_____ i____________ w-d-y-w- s-‘-t- i-i-a-e-y-w-. ----------------------------- wedīyawi se‘ati inidagenyewi.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. አ-----አመ-ጠ- ፤ -ለዚ- ል- በ--ቱ እ-ርስ -በር። አ____ አ____ ፤ አ___ ል_ በ___ እ___ ነ___ አ-ቶ-ስ አ-ለ-ኝ ፤ አ-ዚ- ል- በ-ዓ- እ-ር- ነ-ር- ------------------------------------ አውቶቢስ አመለጠኝ ፤ አለዚያ ልክ በሰዓቱ እደርስ ነበር። 0
wedī-a-i se-at- i-id-gen--w-. w_______ s_____ i____________ w-d-y-w- s-‘-t- i-i-a-e-y-w-. ----------------------------- wedīyawi se‘ati inidagenyewi.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. መንገዱን--ላገ---ም - አ----ል- -ሰዓቱ-እደ-ስ ነበር። መ____ አ______ ፤ አ___ ል_ በ___ እ___ ነ___ መ-ገ-ን አ-ገ-ሁ-ም ፤ አ-ዚ- ል- በ-ዓ- እ-ር- ነ-ር- -------------------------------------- መንገዱን አላገኘሁትም ፤ አለዚያ ልክ በሰዓቱ እደርስ ነበር። 0
tin---i gīz---nid-g--ye -i-e-i-a--. t______ g___ i_________ y__________ t-n-s-i g-z- i-i-a-e-y- y-d-w-l-l-. ----------------------------------- tinishi gīzē inidagenye yidewilali.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.