ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   am የመኪና ውድቀት

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

39 [ሰላሣ ዘጠኝ]

39 [ሰላሣ ዘጠኝ]

የመኪና ውድቀት

mekīna mebelasheti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? የ--ጥለው-ነ-- -ደ- -ት---? የ_____ ነ__ ማ__ የ_ ነ__ የ-ቀ-ለ- ነ-ጅ ማ-ያ የ- ነ-? --------------------- የሚቀጥለው ነዳጅ ማደያ የት ነው? 0
m-kī-a---b-lash--i m_____ m__________ m-k-n- m-b-l-s-e-i ------------------ mekīna mebelasheti
ನನ್ನ ವಾಹನದ ಟೈರ್ ತೂತಾಗಿದೆ. ጎ---ተ-ፍሳል ጎ__ ተ____ ጎ-ዬ ተ-ፍ-ል --------- ጎማዬ ተንፍሳል 0
me-īna --be--sheti m_____ m__________ m-k-n- m-b-l-s-e-i ------------------ mekīna mebelasheti
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ጎ- --የር-ይ-ላሉ? ጎ_ መ___ ይ____ ጎ- መ-የ- ይ-ላ-? ------------- ጎማ መቀየር ይችላሉ? 0
yem--’--’il-wi-n--aji -ad-ya-ye-i-ne-i? y_____________ n_____ m_____ y___ n____ y-m-k-e-’-l-w- n-d-j- m-d-y- y-t- n-w-? --------------------------------------- yemīk’et’ilewi nedaji madeya yeti newi?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ጥ-ት-------ፍ- እፈልጋለው። ጥ__ ሌ___ ና__ እ______ ጥ-ት ሌ-ሮ- ና-ጣ እ-ል-ለ-። -------------------- ጥቂት ሌትሮች ናፍጣ እፈልጋለው። 0
y-m--’e--ilewi--ed-j- m--ey--ye-i -ewi? y_____________ n_____ m_____ y___ n____ y-m-k-e-’-l-w- n-d-j- m-d-y- y-t- n-w-? --------------------------------------- yemīk’et’ilewi nedaji madeya yeti newi?
ನನ್ನಲ್ಲಿ ಪೆಟ್ರೋಲ್ ಇಲ್ಲ. ተጨ-ሪ-ቤንዚን ---ም። ተ___ ቤ___ የ____ ተ-ማ- ቤ-ዚ- የ-ኝ-። --------------- ተጨማሪ ቤንዚን የለኝም። 0
yemī--e-’ilewi n-da-- --d-----eti--ew-? y_____________ n_____ m_____ y___ n____ y-m-k-e-’-l-w- n-d-j- m-d-y- y-t- n-w-? --------------------------------------- yemīk’et’ilewi nedaji madeya yeti newi?
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ጀሪካ- ይ----? ጀ___ ይ_____ ጀ-ካ- ይ-ሮ-ል- ----------- ጀሪካን ይኖሮታል? 0
go--yē--e-i-i---i g_____ t_________ g-m-y- t-n-f-s-l- ----------------- gomayē tenifisali
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ስ-- -ት መደወል--ችላ--? ስ__ የ_ መ___ እ_____ ስ-ክ የ- መ-ወ- እ-ላ-ው- ------------------ ስልክ የት መደወል እችላለው? 0
g--ayē-te----s--i g_____ t_________ g-m-y- t-n-f-s-l- ----------------- gomayē tenifisali
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. የ-ኪ- ---ት --ልግሎ- ---ልገ-ል። የ___ ማ___ አ_____ ያ_______ የ-ኪ- ማ-ሳ- አ-ል-ሎ- ያ-ፈ-ገ-ል- ------------------------- የመኪና ማንሳት አገልግሎት ያስፈልገኛል። 0
g--a-- -----i-a-i g_____ t_________ g-m-y- t-n-f-s-l- ----------------- gomayē tenifisali
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ጋ-ዥ -የ-ለኩኝ ነው። ጋ__ እ_____ ነ__ ጋ-ዥ እ-ፈ-ኩ- ነ-። -------------- ጋራዥ እየፈለኩኝ ነው። 0
go-a--ek-e-er--yi--i-a--? g___ m________ y_________ g-m- m-k-e-e-i y-c-i-a-u- ------------------------- goma mek’eyeri yichilalu?
ಇಲ್ಲಿ ಒಂದು ಅಪಘಾತ ಸಂಭವಿಸಿದೆ. የ-ኪ- -ጭ- ደ-- -ው። የ___ ግ__ ደ__ ነ__ የ-ኪ- ግ-ት ደ-ሶ ነ-። ---------------- የመኪና ግጭት ደርሶ ነው። 0
g-ma-m--’--e-i--ic--l--u? g___ m________ y_________ g-m- m-k-e-e-i y-c-i-a-u- ------------------------- goma mek’eyeri yichilalu?
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? የሚቀጥ-- ስ-- -ት--ው የ_____ ስ__ የ_ ነ_ የ-ቀ-ለ- ስ-ክ የ- ነ- ---------------- የሚቀጥለው ስልክ የት ነው 0
gom--m----ye-i yic--lalu? g___ m________ y_________ g-m- m-k-e-e-i y-c-i-a-u- ------------------------- goma mek’eyeri yichilalu?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ሞ--ል-ይ-ዋል? ሞ___ ይ____ ሞ-ይ- ይ-ዋ-? ---------- ሞባይል ይዘዋል? 0
t--k’īti l-tir-c-i n---t’- --e-igalew-. t_______ l________ n______ i___________ t-i-’-t- l-t-r-c-i n-f-t-a i-e-i-a-e-i- --------------------------------------- t’ik’īti lētirochi nafit’a ifeligalewi.
ನಮಗೆ ಸಹಾಯ ಬೇಕು. እር-ታ -ን---ለን። እ___ እ_______ እ-ዳ- እ-ፈ-ጋ-ን- ------------- እርዳታ እንፈልጋለን። 0
t’i-’īt- lē-iroc-----fit-- i-e------w-. t_______ l________ n______ i___________ t-i-’-t- l-t-r-c-i n-f-t-a i-e-i-a-e-i- --------------------------------------- t’ik’īti lētirochi nafit’a ifeligalewi.
ಒಬ್ಬ ವೈದ್ಯರನ್ನು ಕರೆಯಿರಿ. ዶ-ተር-ጋር---ውሉ! ዶ___ ጋ_ ይ____ ዶ-ተ- ጋ- ይ-ው-! ------------- ዶክተር ጋር ይደውሉ! 0
t’---ī-i---t-roc-- -afit’a if-------w-. t_______ l________ n______ i___________ t-i-’-t- l-t-r-c-i n-f-t-a i-e-i-a-e-i- --------------------------------------- t’ik’īti lētirochi nafit’a ifeligalewi.
ಪೋಲಿಸರನ್ನು ಕರೆಯಿರಿ. ለፖሊስ-----! ለ___ ይ____ ለ-ሊ- ይ-ው-! ---------- ለፖሊስ ይደውሉ! 0
t--h-e--r- bēn---ni-ye---yi-i. t_________ b_______ y_________ t-c-’-m-r- b-n-z-n- y-l-n-i-i- ------------------------------ tech’emarī bēnizīni yelenyimi.
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. እባክህ-ሽ-ወ-------ን እ_____ ወ________ እ-ክ-/- ወ-ቀ-ህ-/-ን ---------------- እባክህ/ሽ ወረቀትህን/ሽን 0
te-h’em-r- ---izīni y----yimi. t_________ b_______ y_________ t-c-’-m-r- b-n-z-n- y-l-n-i-i- ------------------------------ tech’emarī bēnizīni yelenyimi.
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. መን----ድ-ን/ሽን ----/ሽ መ__ ፈ_______ እ_____ መ-ጃ ፈ-ድ-ን-ሽ- እ-ክ-/- ------------------- መንጃ ፈቃድህን/ሽን እባክህ/ሽ 0
t-----ma-- bē-i-ī-i -e--n-im-. t_________ b_______ y_________ t-c-’-m-r- b-n-z-n- y-l-n-i-i- ------------------------------ tech’emarī bēnizīni yelenyimi.
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. የተ---ብክ---/---- -ባ---ሽ የ______________ እ_____ የ-መ-ገ-ክ-ት-/-በ-ን እ-ክ-/- ---------------------- የተመዘገብክበትን/ሽበትን እባክህ/ሽ 0
j------- y----o-a--? j_______ y__________ j-r-k-n- y-n-r-t-l-? -------------------- jerīkani yinorotali?

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.