ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   am ምግብ ቤቱ 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [ሰላሳ አንድ]

31 [ሰላሳ አንድ]

ምግብ ቤቱ 3

bemigibi bēti wisit’i 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. የምግብ -ላ-- ማነሳሻ--ፈ---ው። የ___ ፍ___ ማ___ እ______ የ-ግ- ፍ-ጎ- ማ-ሳ- እ-ል-ለ-። ---------------------- የምግብ ፍላጎት ማነሳሻ እፈልጋለው። 0
b-m-g--i-bē-- --si-’- 3 b_______ b___ w______ 3 b-m-g-b- b-t- w-s-t-i 3 ----------------------- bemigibi bēti wisit’i 3
ನನಗೆ ಒಂದು ಕೋಸಂಬರಿ ಬೇಕು. ሰላጣ----ጋ--። ሰ__ እ______ ሰ-ጣ እ-ል-ለ-። ----------- ሰላጣ እፈልጋለው። 0
bem--i-- bēti w-si-’--3 b_______ b___ w______ 3 b-m-g-b- b-t- w-s-t-i 3 ----------------------- bemigibi bēti wisit’i 3
ನನಗೆ ಒಂದು ಸೂಪ್ ಬೇಕು. ሾ---እ-ል---። ሾ__ እ______ ሾ-ባ እ-ል-ለ-። ----------- ሾርባ እፈልጋለው። 0
y----i-i---lag--- ----s---------i---e--. y_______ f_______ m________ i___________ y-m-g-b- f-l-g-t- m-n-s-s-a i-e-i-a-e-i- ---------------------------------------- yemigibi filagoti manesasha ifeligalewi.
ನನಗೆ ಒಂದು ಸಿಹಿತಿಂಡಿ ಬೇಕು. ዋና-ም-ብ-ተከታ---ፈ-ጋለው። ዋ_ ም__ ተ___ እ______ ዋ- ም-ብ ተ-ታ- እ-ል-ለ-። ------------------- ዋና ምግብ ተከታይ እፈልጋለው። 0
y-migib---i-ag--i ----s--h--if---galewi. y_______ f_______ m________ i___________ y-m-g-b- f-l-g-t- m-n-s-s-a i-e-i-a-e-i- ---------------------------------------- yemigibi filagoti manesasha ifeligalewi.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. አይ- ------መ- -ር- ጋ---ፈል-ለው። አ__ ክ__ ከ___ እ__ ጋ_ እ______ አ-ስ ክ-ም ከ-መ- እ-ጎ ጋ- እ-ል-ለ-። --------------------------- አይስ ክሬም ከተመታ እርጎ ጋር እፈልጋለው። 0
y--i--bi------oti-manesa-ha---e--g-le-i. y_______ f_______ m________ i___________ y-m-g-b- f-l-g-t- m-n-s-s-a i-e-i-a-e-i- ---------------------------------------- yemigibi filagoti manesasha ifeligalewi.
ನನಗೆ ಹಣ್ಣು ಅಥವಾ ಚೀಸ್ ಬೇಕು. ጥቂ- ፍ-ፍሬ -ይ- -ይብ--ፈ----። ጥ__ ፍ___ ወ__ አ__ እ______ ጥ-ት ፍ-ፍ- ወ-ም አ-ብ እ-ል-ለ-። ------------------------ ጥቂት ፍራፍሬ ወይም አይብ እፈልጋለው። 0
s-----a--feligal-w-. s______ i___________ s-l-t-a i-e-i-a-e-i- -------------------- selat’a ifeligalewi.
ನಾವು ಬೆಳಗಿನ ತಿಂಡಿ ತಿನ್ನಬೇಕು ቁ---------ን-ል-ለ-። ቁ__ መ___ እ_______ ቁ-ስ መ-ላ- እ-ፈ-ጋ-ን- ----------------- ቁርስ መብላት እንፈልጋለን። 0
se-a--a i-eliga-ewi. s______ i___________ s-l-t-a i-e-i-a-e-i- -------------------- selat’a ifeligalewi.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ምሳ መ--- -ንፈልጋ-ን። ም_ መ___ እ_______ ም- መ-ላ- እ-ፈ-ጋ-ን- ---------------- ምሳ መብላት እንፈልጋለን። 0
s-lat---i-----alewi. s______ i___________ s-l-t-a i-e-i-a-e-i- -------------------- selat’a ifeligalewi.
ನಾವು ರಾತ್ರಿ ಊಟ ಮಾಡುತ್ತೇವೆ. እ-ት--ብላት-እ--ል--ን። እ__ መ___ እ_______ እ-ት መ-ላ- እ-ፈ-ጋ-ን- ----------------- እራት መብላት እንፈልጋለን። 0
shorib- -fel--alewi. s______ i___________ s-o-i-a i-e-i-a-e-i- -------------------- shoriba ifeligalewi.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ቁር- ---ይ-ልጋሉ? ቁ__ ም_ ይ_____ ቁ-ስ ም- ይ-ል-ሉ- ------------- ቁርስ ምን ይፈልጋሉ? 0
s-or-ba--fe----le-i. s______ i___________ s-o-i-a i-e-i-a-e-i- -------------------- shoriba ifeligalewi.
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ዳ--በ-ር-ላታ--ና--ማር? ዳ_ በ_____ እ_ በ___ ዳ- በ-ር-ላ- እ- በ-ር- ----------------- ዳቦ በማርመላታ እና በማር? 0
s-ori-a-ifel-gal--i. s______ i___________ s-o-i-a i-e-i-a-e-i- -------------------- shoriba ifeligalewi.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? የተጠበሰ-ዳቦ -ቋሊማ እና አይ-? የ____ ዳ_ በ___ እ_ አ___ የ-ጠ-ሰ ዳ- በ-ሊ- እ- አ-ብ- --------------------- የተጠበሰ ዳቦ በቋሊማ እና አይብ? 0
wana-m----i -ek--ayi ife-----ewi. w___ m_____ t_______ i___________ w-n- m-g-b- t-k-t-y- i-e-i-a-e-i- --------------------------------- wana migibi teketayi ifeligalewi.
ಒಂದು ಬೇಯಿಸಿದ ಮೊಟ್ಟೆ? የ--ቀ----ቁ--? የ____ እ_____ የ-ቀ-ለ እ-ቁ-ል- ------------ የተቀቀለ እንቁላል? 0
wana mig-bi --k-tay- i-eli-a-ew-. w___ m_____ t_______ i___________ w-n- m-g-b- t-k-t-y- i-e-i-a-e-i- --------------------------------- wana migibi teketayi ifeligalewi.
ಒಂದು ಕರಿದ ಮೊಟ್ಟೆ? ተጠ-ሰ እን-ላል? ተ___ እ_____ ተ-በ- እ-ቁ-ል- ----------- ተጠበሰ እንቁላል? 0
wan- m-gib- te---a-i-i-eli--lewi. w___ m_____ t_______ i___________ w-n- m-g-b- t-k-t-y- i-e-i-a-e-i- --------------------------------- wana migibi teketayi ifeligalewi.
ಒಂದು ಆಮ್ಲೆಟ್? የእንቁላል ቂጣ? የ_____ ቂ__ የ-ን-ላ- ቂ-? ---------- የእንቁላል ቂጣ? 0
ā-isi-k---mi ket-m--- -ri------i-i-e-igal-wi. ā____ k_____ k_______ i____ g___ i___________ ā-i-i k-r-m- k-t-m-t- i-i-o g-r- i-e-i-a-e-i- --------------------------------------------- āyisi kirēmi ketemeta irigo gari ifeligalewi.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ሌላ -ር--እባክ-/-። ሌ_ እ__ እ______ ሌ- እ-ጎ እ-ክ-/-። -------------- ሌላ እርጎ እባክህ/ሽ። 0
āyis----rē-i ke--met--i--go ---i -feli-a---i. ā____ k_____ k_______ i____ g___ i___________ ā-i-i k-r-m- k-t-m-t- i-i-o g-r- i-e-i-a-e-i- --------------------------------------------- āyisi kirēmi ketemeta irigo gari ifeligalewi.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ተጨ-- ----ና----ሬም-እባ-ህ/-። ተ___ ጨ_ እ_ በ____ እ______ ተ-ማ- ጨ- እ- በ-በ-ም እ-ክ-/-። ------------------------ ተጨማሪ ጨው እና በርበሬም እባክህ/ሽ። 0
ā-i-- --r--i---te-eta iri---gari ife-i--l---. ā____ k_____ k_______ i____ g___ i___________ ā-i-i k-r-m- k-t-m-t- i-i-o g-r- i-e-i-a-e-i- --------------------------------------------- āyisi kirēmi ketemeta irigo gari ifeligalewi.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ተጨ-ሪ አ----ርጭ- ውሃ -ባክ---። ተ___ አ__ ብ___ ው_ እ______ ተ-ማ- አ-ድ ብ-ጭ- ው- እ-ክ-/-። ------------------------ ተጨማሪ አንድ ብርጭቆ ውሃ እባክህ/ሽ። 0
t--k---- f-rafi-ē -ey-m- ā-i-i ---li------. t_______ f_______ w_____ ā____ i___________ t-i-’-t- f-r-f-r- w-y-m- ā-i-i i-e-i-a-e-i- ------------------------------------------- t’ik’īti firafirē weyimi āyibi ifeligalewi.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....