ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   am በ <ግሬስ> ውስጥ

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

46 [አርባ ስድስት]

46 [አርባ ስድስት]

በ <ግሬስ> ውስጥ

bedanisi bēti wisit’i

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ይ---ን---ተይ-ል? ይ_ ወ___ ተ____ ይ- ወ-በ- ተ-ዛ-? ------------- ይሄ ወንበር ተይዛል? 0
b---n-si -ēt--w-sit-i b_______ b___ w______ b-d-n-s- b-t- w-s-t-i --------------------- bedanisi bēti wisit’i
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? ከ-ር-ዎ ጋ- --መጥ-እችላለው? ከ____ ጋ_ መ___ እ_____ ከ-ር-ዎ ጋ- መ-መ- እ-ላ-ው- -------------------- ከእርስዎ ጋር መቀመጥ እችላለው? 0
b--anisi b-----isi-’i b_______ b___ w______ b-d-n-s- b-t- w-s-t-i --------------------- bedanisi bēti wisit’i
ಖಂಡಿತವಾಗಿಯು. በር-ጠኝነት በ______ በ-ግ-ኝ-ት ------- በርግጠኝነት 0
y--ē -e-i-er---ey--ali? y___ w_______ t________ y-h- w-n-b-r- t-y-z-l-? ----------------------- yihē weniberi teyizali?
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? ሙ------ንዴት-አገ--? ሙ____ እ___ አ____ ሙ-ቃ-ን እ-ዴ- አ-ኙ-? ---------------- ሙዚቃውን እንዴት አገኙት? 0
y-h---eni-e-i tey-zal-? y___ w_______ t________ y-h- w-n-b-r- t-y-z-l-? ----------------------- yihē weniberi teyizali?
ಸ್ವಲ್ಪ ಶಬ್ದ ಜಾಸ್ತಿ. ትንሽ --። ት__ ጮ__ ት-ሽ ጮ-። ------- ትንሽ ጮከ። 0
yih--w--ib--i-t---za--? y___ w_______ t________ y-h- w-n-b-r- t-y-z-l-? ----------------------- yihē weniberi teyizali?
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. ግ- --ዱ ጥሩ ----ል። ግ_ ባ__ ጥ_ ይ_____ ግ- ባ-ዱ ጥ- ይ-ወ-ል- ---------------- ግን ባንዱ ጥሩ ይጫወታል። 0
k---ri-iw--ga-i -e---met’i--c-ilale-i? k_________ g___ m_________ i__________ k-’-r-s-w- g-r- m-k-e-e-’- i-h-l-l-w-? -------------------------------------- ke’irisiwo gari mek’emet’i ichilalewi?
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? ቶ- ቶሎ-እዚህ ይ-ጣ-? ቶ_ ቶ_ እ__ ይ____ ቶ- ቶ- እ-ህ ይ-ጣ-? --------------- ቶሎ ቶሎ እዚህ ይመጣሉ? 0
ke-ir--i--------m--’--e-’- i----alew-? k_________ g___ m_________ i__________ k-’-r-s-w- g-r- m-k-e-e-’- i-h-l-l-w-? -------------------------------------- ke’irisiwo gari mek’emet’i ichilalewi?
ಇಲ್ಲ, ಇದೇ ಮೊದಲ ಬಾರಿ. አያ--ይሄ-ለ------ጊዜ---። አ__ ይ_ ለ_____ ጊ_ ነ__ አ-ይ ይ- ለ-ጀ-ሪ- ጊ- ነ-። -------------------- አያይ ይሄ ለመጀመሪያ ጊዜ ነው። 0
ke---i-i---g-------’e-e-’i -------e-i? k_________ g___ m_________ i__________ k-’-r-s-w- g-r- m-k-e-e-’- i-h-l-l-w-? -------------------------------------- ke’irisiwo gari mek’emet’i ichilalewi?
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ከዚ---ፊት --ህ -ጥ- አ--ቅ-። ከ__ በ__ እ__ መ__ አ_____ ከ-ህ በ-ት እ-ህ መ-ቼ አ-ው-ም- ---------------------- ከዚህ በፊት እዚህ መጥቼ አላውቅም። 0
be-igi----y-ne-i b_______________ b-r-g-t-e-y-n-t- ---------------- berigit’enyineti
ನೀವು ನೃತ್ಯ ಮಾಡುತ್ತೀರಾ? መ-ነስ-ይ----? መ___ ይ_____ መ-ነ- ይ-ል-ሉ- ----------- መደነስ ይፈልጋሉ? 0
b--igit’e------i b_______________ b-r-g-t-e-y-n-t- ---------------- berigit’enyineti
ಬಹುಶಃ ನಂತರ. ድን----ደ--ላ ድ___ ወ____ ድ-ገ- ወ-በ-ላ ---------- ድንገት ወደበኋላ 0
beri-----nyin-ti b_______________ b-r-g-t-e-y-n-t- ---------------- berigit’enyineti
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. ዳንስ -በ- አይ----። ዳ__ ጎ__ አ______ ዳ-ስ ጎ-ዝ አ-ደ-ሁ-። --------------- ዳንስ ጎበዝ አይደለሁም። 0
m-z-k---in- i-i---- --en-u--? m__________ i______ ā________ m-z-k-a-i-i i-i-ē-i ā-e-y-t-? ----------------------------- muzīk’awini inidēti āgenyuti?
ಅದು ಬಹಳ ಸುಲಭ. በ-ም-ቀ-- -ው ። በ__ ቀ__ ነ_ ። በ-ም ቀ-ል ነ- ። ------------ በጣም ቀላል ነው ። 0
muzīk-a--ni i-i--t--āg-n-uti? m__________ i______ ā________ m-z-k-a-i-i i-i-ē-i ā-e-y-t-? ----------------------------- muzīk’awini inidēti āgenyuti?
ನಾನು ನಿಮಗೆ ತೋರಿಸಿ ಕೊಡುತ್ತೇನೆ. እኔ-አሳ-ታለው። እ_ አ______ እ- አ-ዮ-ለ-። ---------- እኔ አሳዮታለው። 0
m-z--’-wi---i---ēti -g-n-u--? m__________ i______ ā________ m-z-k-a-i-i i-i-ē-i ā-e-y-t-? ----------------------------- muzīk’awini inidēti āgenyuti?
ಬೇಡ, ಬಹುಶಃ ಮತ್ತೊಮ್ಮೆ. አ-ይ --ሌ- -ዜ ይሻ---። አ__ ፤ ሌ_ ጊ_ ይ_____ አ-ይ ፤ ሌ- ጊ- ይ-ለ-ል- ------------------ አያይ ፤ ሌላ ጊዜ ይሻለኛል። 0
ti-ish---h-ok-. t______ c______ t-n-s-i c-’-k-. --------------- tinishi ch’oke.
ಯಾರಿಗಾದರು ಕಾಯುತ್ತಿರುವಿರಾ? ሰው --ጠበ--ነ-? ሰ_ እ____ ነ__ ሰ- እ-ጠ-ቁ ነ-? ------------ ሰው እየጠበቁ ነው? 0
t-ni--i-------. t______ c______ t-n-s-i c-’-k-. --------------- tinishi ch’oke.
ಹೌದು, ನನ್ನ ಸ್ನೇಹಿತನಿಗಾಗಿ. አ- ፤ --ድ-ጋ---ን አ_ ፤ ወ__ ጋ____ አ- ፤ ወ-ድ ጋ-ኛ-ን -------------- አዎ ፤ ወንድ ጋደኛዬን 0
t-nish--ch’o--. t______ c______ t-n-s-i c-’-k-. --------------- tinishi ch’oke.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. ይሄ- -- ከ-ላ። ይ__ መ_ ከ___ ይ-ው መ- ከ-ላ- ----------- ይሄው መጣ ከኋላ። 0
gini bani-u t’i-u-y------et---. g___ b_____ t____ y____________ g-n- b-n-d- t-i-u y-c-’-w-t-l-. ------------------------------- gini banidu t’iru yich’awetali.

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!