ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   am ምክንያቶችን መስጠት 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [ሰባ ሰባት]

77 [ሰባ ሰባት]

ምክንያቶችን መስጠት 3

mikiniyati mak’irebi 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ለ--ድን-ነ- ኬኩን---ይበሉት? ለ____ ነ_ ኬ__ የ______ ለ-ን-ን ነ- ኬ-ን የ-ይ-ሉ-? -------------------- ለምንድን ነው ኬኩን የማይበሉት? 0
m-k-ni--t- ---’i---- 3 m_________ m________ 3 m-k-n-y-t- m-k-i-e-i 3 ---------------------- mikiniyati mak’irebi 3
ನಾನು ಸಣ್ಣ ಆಗಬೇಕು. ክብደ--መቀነስ ስ-ለ-ኝ ክ___ መ___ ስ____ ክ-ደ- መ-ነ- ስ-ለ-ኝ --------------- ክብደት መቀነስ ስላለብኝ 0
mi---i-a-i-mak-ire-i-3 m_________ m________ 3 m-k-n-y-t- m-k-i-e-i 3 ---------------------- mikiniyati mak’irebi 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. የ---ላ- ክብደ- -ቀነ----ለ-ኝ -ው። የ_____ ክ___ መ___ ስ____ ነ__ የ-ል-ላ- ክ-ደ- መ-ነ- ስ-ለ-ኝ ነ-። -------------------------- የማልበላው ክብደት መቀነስ ስላለብኝ ነው። 0
lem----ini-new- k-k--- --m--i---ut-? l_________ n___ k_____ y____________ l-m-n-d-n- n-w- k-k-n- y-m-y-b-l-t-? ------------------------------------ leminidini newi kēkuni yemayibeluti?
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? ለም-ድ---- -ራው--የማይ-ጡት? ለ____ ነ_ ቢ___ የ______ ለ-ን-ን ነ- ቢ-ው- የ-ይ-ጡ-? --------------------- ለምንድን ነው ቢራውን የማይጠጡት? 0
le-i-i-i-- -ew--kē-u----e--y--e-u--? l_________ n___ k_____ y____________ l-m-n-d-n- n-w- k-k-n- y-m-y-b-l-t-? ------------------------------------ leminidini newi kēkuni yemayibeluti?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. መኪና መን-ት ስ-ለብኝ መ__ መ___ ስ____ መ-ና መ-ዳ- ስ-ለ-ኝ -------------- መኪና መንዳት ስላለብኝ 0
le-ini---i -----kēkuni ye-ayib-l---? l_________ n___ k_____ y____________ l-m-n-d-n- n-w- k-k-n- y-m-y-b-l-t-? ------------------------------------ leminidini newi kēkuni yemayibeluti?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. መ-ና -ለ--ዳ --ለብ--አልጠ--። መ__ ስ____ ስ____ አ_____ መ-ና ስ-ም-ዳ ስ-ለ-ኝ አ-ጠ-ም- ---------------------- መኪና ስለምነዳ ስላለብኝ አልጠጣም። 0
k-bideti-m----nesi sil--e---yi k_______ m________ s__________ k-b-d-t- m-k-e-e-i s-l-l-b-n-i ------------------------------ kibideti mek’enesi silalebinyi
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? ለም-----ው ቡ--- የ-ት---/-ው? ለ____ ነ_ ቡ___ የ_________ ለ-ን-ን ነ- ቡ-ው- የ-ት-ጣ-/-ው- ------------------------ ለምንድን ነው ቡናውን የማትጠጣው/ጪው? 0
k--i-e-- --------i-si--l-binyi k_______ m________ s__________ k-b-d-t- m-k-e-e-i s-l-l-b-n-i ------------------------------ kibideti mek’enesi silalebinyi
ಅದು ತಣ್ಣಗಿದೆ. ቀዝ--ል ቀ____ ቀ-ቅ-ል ----- ቀዝቅዛል 0
kibid--i mek-enesi---lale--n-i k_______ m________ s__________ k-b-d-t- m-k-e-e-i s-l-l-b-n-i ------------------------------ kibideti mek’enesi silalebinyi
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. የማል--ው--ለ-----ነ-። የ_____ ስ_____ ነ__ የ-ል-ጣ- ስ-ቀ-ቀ- ነ-። ----------------- የማልጠጣው ስለቀዘቀዘ ነው። 0
y----i--l--i kibi-et- m--’-nesi--il-l---ny- --w-. y___________ k_______ m________ s__________ n____ y-m-l-b-l-w- k-b-d-t- m-k-e-e-i s-l-l-b-n-i n-w-. ------------------------------------------------- yemalibelawi kibideti mek’enesi silalebinyi newi.
ನೀನು ಚಹ ಏಕೆ ಕುಡಿಯುತ್ತಿಲ್ಲ? ለምንድን-ነ- ሻ-- የ-ትጠጣ----? ለ____ ነ_ ሻ__ የ_________ ለ-ን-ን ነ- ሻ-ን የ-ት-ጣ-/-ው- ----------------------- ለምንድን ነው ሻዩን የማትጠጣው/ጪው? 0
yem-lib-l--- k-bi-----m-k-e-e-i silale---y--n-wi. y___________ k_______ m________ s__________ n____ y-m-l-b-l-w- k-b-d-t- m-k-e-e-i s-l-l-b-n-i n-w-. ------------------------------------------------- yemalibelawi kibideti mek’enesi silalebinyi newi.
ನನ್ನ ಬಳಿ ಸಕ್ಕರೆ ಇಲ್ಲ. ስ-ር-የለኝ-። ስ__ የ____ ስ-ር የ-ኝ-። --------- ስካር የለኝም። 0
y---libe-a-- ---i-eti-mek’e---i -i-------y--n-wi. y___________ k_______ m________ s__________ n____ y-m-l-b-l-w- k-b-d-t- m-k-e-e-i s-l-l-b-n-i n-w-. ------------------------------------------------- yemalibelawi kibideti mek’enesi silalebinyi newi.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. የ---ጣው ስ---ስለሌ-- --። የ_____ ስ__ ስ____ ነ__ የ-ል-ጣ- ስ-ር ስ-ሌ-ኝ ነ-። -------------------- የማልጠጣው ስካር ስለሌለኝ ነው። 0
l-m----i-i n------r-w-ni-yem---t-e---t-? l_________ n___ b_______ y______________ l-m-n-d-n- n-w- b-r-w-n- y-m-y-t-e-’-t-? ---------------------------------------- leminidini newi bīrawini yemayit’et’uti?
ನೀವು ಸೂಪ್ ಏಕೆ ತಿನ್ನುತ್ತಿಲ್ಲ? ለምንድን -ው ----- የማ--ሉት? ለ____ ነ_ ሾ____ የ______ ለ-ን-ን ነ- ሾ-ባ-ን የ-ይ-ሉ-? ---------------------- ለምንድን ነው ሾርባውን የማይበሉት? 0
l--inid-n----w- --ra-i-- y-may-t--t-ut-? l_________ n___ b_______ y______________ l-m-n-d-n- n-w- b-r-w-n- y-m-y-t-e-’-t-? ---------------------------------------- leminidini newi bīrawini yemayit’et’uti?
ನಾನು ಅದನ್ನು ಕೇಳಿರಲಿಲ್ಲ. አ-ዘ--ትም አ______ አ-ዘ-ኩ-ም ------- አላዘዝኩትም 0
le-in-di----e-i bī----n- y--ayit-et’-ti? l_________ n___ b_______ y______________ l-m-n-d-n- n-w- b-r-w-n- y-m-y-t-e-’-t-? ---------------------------------------- leminidini newi bīrawini yemayit’et’uti?
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. የማልበ-ው-ስላላዘዝ-ት -ው። የ_____ ስ______ ነ__ የ-ል-ላ- ስ-ላ-ዝ-ት ነ-። ------------------ የማልበላው ስላላዘዝኩት ነው። 0
m-kī-- ---i-ati-s----e-inyi m_____ m_______ s__________ m-k-n- m-n-d-t- s-l-l-b-n-i --------------------------- mekīna menidati silalebinyi
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? ለምን-ን -----ውን-የ--በ--? ለ____ ነ_ ስ___ የ______ ለ-ን-ን ነ- ስ-ው- የ-ይ-ሉ-? --------------------- ለምንድን ነው ስጋውን የማይበሉት? 0
m--īn- meni--t----l------yi m_____ m_______ s__________ m-k-n- m-n-d-t- s-l-l-b-n-i --------------------------- mekīna menidati silalebinyi
ನಾನು ಸಸ್ಯಾಹಾರಿ. የአ-ክል- ዘ- -ቻ -መ-ቢ-ነኝ። የ_____ ዘ_ ብ_ ተ___ ነ__ የ-ት-ል- ዘ- ብ- ተ-ጋ- ነ-። --------------------- የአትክልት ዘር ብቻ ተመጋቢ ነኝ። 0
me--na-m----at--s-lal-b---i m_____ m_______ s__________ m-k-n- m-n-d-t- s-l-l-b-n-i --------------------------- mekīna menidati silalebinyi
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. የማ-------ትክ-- ዘር-ብ- -መጋቢ ስ-ሆ--ኝ ነ-። የ_____ የ_____ ዘ_ ብ_ ተ___ ስ_____ ነ__ የ-ል-ላ- የ-ት-ል- ዘ- ብ- ተ-ጋ- ስ-ሆ-ኩ- ነ-። ----------------------------------- የማልበላው የአትክልት ዘር ብቻ ተመጋቢ ስለሆነኩኝ ነው። 0
mekī-a s-l--in-------al--in-- ā----e--a--. m_____ s_________ s__________ ā___________ m-k-n- s-l-m-n-d- s-l-l-b-n-i ā-i-’-t-a-i- ------------------------------------------ mekīna silemineda silalebinyi ālit’et’ami.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.