ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   hy ինչ որ բան հիմնավորել 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [յոթանասունյոթ]

77 [yot’anasunyot’]

ինչ որ բան հիմնավորել 3

inch’ vor ban himnavorel 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? Ին-ո-՞ -է- -ո-թը-ո-տ--մ: Ի_____ չ__ տ____ ո______ Ի-չ-ւ- չ-ք տ-ր-ը ո-տ-ւ-: ------------------------ Ինչու՞ չէք տորթը ուտում: 0
i-c-’-v-------h-mnav--e--3 i____ v__ b__ h_________ 3 i-c-’ v-r b-n h-m-a-o-e- 3 -------------------------- inch’ vor ban himnavorel 3
ನಾನು ಸಣ್ಣ ಆಗಬೇಕು. Ե--պե---է-նիհ-րե-: Ե_ պ___ է ն_______ Ե- պ-տ- է ն-հ-ր-մ- ------------------ Ես պետք է նիհարեմ: 0
inc-’-vor b-n--imnavo-el-3 i____ v__ b__ h_________ 3 i-c-’ v-r b-n h-m-a-o-e- 3 -------------------------- inch’ vor ban himnavorel 3
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ես--- չէ- -ւ-ու-, որ-վ-ե---պետ- - ն-հար--: Ե_ դ_ չ__ ո______ ո_______ պ___ է ն_______ Ե- դ- չ-մ ո-տ-ւ-, ո-ո-հ-տ- պ-տ- է ն-հ-ր-մ- ------------------------------------------ Ես դա չէմ ուտում, որովհետև պետք է նիհարեմ: 0
In-h--՞ c----- to--’--u-um I______ c_____ t_____ u___ I-c-’-՞ c-’-k- t-r-’- u-u- -------------------------- Inch’u՞ ch’ek’ tort’y utum
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? Ինչո-՞ --ք-----ջ-ւր--խմո--: Ի_____ չ__ գ________ խ_____ Ի-չ-ւ- չ-ք գ-ր-ջ-ւ-ը խ-ո-մ- --------------------------- Ինչու՞ չէք գարեջուրը խմում: 0
In-h’-- -h’-----ort’y-u-um I______ c_____ t_____ u___ I-c-’-՞ c-’-k- t-r-’- u-u- -------------------------- Inch’u՞ ch’ek’ tort’y utum
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. Ե- -ետք է դ----------վա-ե-: Ե_ պ___ է դ__ մ_____ վ_____ Ե- պ-տ- է դ-ռ մ-ք-ն- վ-ր-մ- --------------------------- Ես պետք է դեռ մեքենա վարեմ: 0
I-ch-u՞ c--e-- to-t’---t-m I______ c_____ t_____ u___ I-c-’-՞ c-’-k- t-r-’- u-u- -------------------------- Inch’u՞ ch’ek’ tort’y utum
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. Ես-չ---խմո--, ո--վ-ետ- դ-ռ պե-ք է -----ա վար-մ: Ե_ չ__ խ_____ ո_______ դ__ պ___ է մ_____ վ_____ Ե- չ-մ խ-ո-մ- ո-ո-հ-տ- դ-ռ պ-տ- է մ-ք-ն- վ-ր-մ- ----------------------------------------------- Ես չեմ խմում, որովհետև դեռ պետք է մեքենա վարեմ: 0
Yes petk--e niha-em Y__ p____ e n______ Y-s p-t-’ e n-h-r-m ------------------- Yes petk’ e niharem
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? Ի-չո-՞ -ես --ւր---խ--ւ-: Ի_____ չ__ ս_____ խ_____ Ի-չ-ւ- չ-ս ս-ւ-ճ- խ-ո-մ- ------------------------ Ինչու՞ չես սուրճը խմում: 0
Yes-p-----------rem Y__ p____ e n______ Y-s p-t-’ e n-h-r-m ------------------- Yes petk’ e niharem
ಅದು ತಣ್ಣಗಿದೆ. Ս-ռ---: Ս___ է_ Ս-ռ- է- ------- Սառն է: 0
Y-s pe-k’ ----harem Y__ p____ e n______ Y-s p-t-’ e n-h-r-m ------------------- Yes petk’ e niharem
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. Ես -եմ----ւ-- ո--վհե-----ռն -: Ե_ չ__ խ_____ ո_______ ս___ է_ Ե- չ-մ խ-ո-մ- ո-ո-հ-տ- ս-ռ- է- ------------------------------ Ես չեմ խմում, որովհետև սառն է: 0
Y---da----e------,---r-v-e-ev-----’---niha-em Y__ d_ c____ u____ v_________ p____ e n______ Y-s d- c-’-m u-u-, v-r-v-e-e- p-t-’ e n-h-r-m --------------------------------------------- Yes da ch’em utum, vorovhetev petk’ e niharem
ನೀನು ಚಹ ಏಕೆ ಕುಡಿಯುತ್ತಿಲ್ಲ? Ի-չո---չե- --յ- ----մ: Ի_____ չ__ թ___ խ_____ Ի-չ-ւ- չ-ս թ-յ- խ-ո-մ- ---------------------- Ինչու՞ չես թեյը խմում: 0
Y-s d--c--e--u------o-o-h-tev--etk--e--iha-em Y__ d_ c____ u____ v_________ p____ e n______ Y-s d- c-’-m u-u-, v-r-v-e-e- p-t-’ e n-h-r-m --------------------------------------------- Yes da ch’em utum, vorovhetev petk’ e niharem
ನನ್ನ ಬಳಿ ಸಕ್ಕರೆ ಇಲ್ಲ. Ես-շա-ա-ա-ա---ո---մ: Ե_ շ________ չ______ Ե- շ-ք-ր-վ-զ չ-ւ-ե-: -------------------- Ես շաքարավազ չունեմ: 0
Yes--a c-----ut-m--v-r--h---- --t-’-- ---ar-m Y__ d_ c____ u____ v_________ p____ e n______ Y-s d- c-’-m u-u-, v-r-v-e-e- p-t-’ e n-h-r-m --------------------------------------------- Yes da ch’em utum, vorovhetev petk’ e niharem
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. Ես-չեմ-խմ--մ,--ր----տ---աքարա--զ --ւնեմ: Ե_ չ__ խ_____ ո_______ շ________ չ______ Ե- չ-մ խ-ո-մ- ո-ո-հ-տ- շ-ք-ր-վ-զ չ-ւ-ե-: ---------------------------------------- Ես չեմ խմում, որովհետև շաքարավազ չունեմ: 0
I-c-’u-----ek- ga--ju------um I______ c_____ g_______ k____ I-c-’-՞ c-’-k- g-r-j-r- k-m-m ----------------------------- Inch’u՞ ch’ek’ garejury khmum
ನೀವು ಸೂಪ್ ಏಕೆ ತಿನ್ನುತ್ತಿಲ್ಲ? Ինչո-- չ-- -------ու---մ: Ի_____ չ__ ա_____ ո______ Ի-չ-ւ- չ-ք ա-ո-ր- ո-տ-ւ-: ------------------------- Ինչու՞ չեք ապուրը ուտում: 0
In--’u- ---ek----re-u-y--hmum I______ c_____ g_______ k____ I-c-’-՞ c-’-k- g-r-j-r- k-m-m ----------------------------- Inch’u՞ ch’ek’ garejury khmum
ನಾನು ಅದನ್ನು ಕೇಳಿರಲಿಲ್ಲ. Ե- դ- չ----ատ-----: Ե_ դ_ չ__ պ________ Ե- դ- չ-մ պ-տ-ի-ե-: ------------------- Ես դա չեմ պատվիրել: 0
I-ch’-----’e---gar-j-ry-----m I______ c_____ g_______ k____ I-c-’-՞ c-’-k- g-r-j-r- k-m-m ----------------------------- Inch’u՞ ch’ek’ garejury khmum
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. Ե--չե- -ւտ-ւմ--ո-ո--ետև-ես -ա չե--պ-տվի--լ: Ե_ չ__ ո______ ո_______ ե_ դ_ չ__ պ________ Ե- չ-մ ո-տ-ւ-, ո-ո-հ-տ- ե- դ- չ-մ պ-տ-ի-ե-: ------------------------------------------- Ես չեմ ուտում, որովհետև ես դա չեմ պատվիրել: 0
Y-s---tk--e-d--r ---’--n--var-m Y__ p____ e d___ m_______ v____ Y-s p-t-’ e d-r- m-k-y-n- v-r-m ------------------------------- Yes petk’ e derr mek’yena varem
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? Ի-չո-՞--եք ---ը ուտ-ւ-: Ի_____ չ__ մ___ ո______ Ի-չ-ւ- չ-ք մ-ս- ո-տ-ւ-: ----------------------- Ինչու՞ չեք միսը ուտում: 0
Y-s--et-’-e-d-rr--e---e-a var-m Y__ p____ e d___ m_______ v____ Y-s p-t-’ e d-r- m-k-y-n- v-r-m ------------------------------- Yes petk’ e derr mek’yena varem
ನಾನು ಸಸ್ಯಾಹಾರಿ. Ե- բո-սա--- եմ: Ե_ բ_______ ե__ Ե- բ-ւ-ա-ե- ե-: --------------- Ես բուսակեր եմ: 0
Ye----tk’ - d-rr---k--ena-v---m Y__ p____ e d___ m_______ v____ Y-s p-t-’ e d-r- m-k-y-n- v-r-m ------------------------------- Yes petk’ e derr mek’yena varem
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. Ես միս--չեմ-ո----մ---ր-վհ--- -- բ--ս-կ-- չեմ: Ե_ մ___ չ__ ո______ ո_______ ե_ բ_______ չ___ Ե- մ-ս- չ-մ ո-տ-ւ-, ո-ո-հ-տ- ե- բ-ւ-ա-ե- չ-մ- --------------------------------------------- Ես միսը չեմ ուտում, որովհետև ես բուսակեր չեմ: 0
Y-s----y-- -h--m- v-rovh---v-de---p--k’ ---e---e-- v--em Y__ c_____ k_____ v_________ d___ p____ e m_______ v____ Y-s c-’-e- k-m-m- v-r-v-e-e- d-r- p-t-’ e m-k-y-n- v-r-m -------------------------------------------------------- Yes ch’yem khmum, vorovhetev derr petk’ e mek’yena varem

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.