ಪದಗುಚ್ಛ ಪುಸ್ತಕ

kn ಸಾರ್ವಜನಿಕ ಸಾರಿಗೆ ವ್ಯವಸ್ಥೆ   »   hy հանրային տրանսպորտ

೩೬ [ಮೂವತ್ತಾರು]

ಸಾರ್ವಜನಿಕ ಸಾರಿಗೆ ವ್ಯವಸ್ಥೆ

ಸಾರ್ವಜನಿಕ ಸಾರಿಗೆ ವ್ಯವಸ್ಥೆ

36 [երեսունվեց]

36 [yeresunvets’]

հանրային տրանսպորտ

hanrayin transport

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಬಸ್ ನಿಲ್ದಾಣ ಎಲ್ಲಿದೆ? Ո--ե՞ղ ----ն-ա--: Ո_____ է կ_______ Ո-տ-՞- է կ-ն-ա-ը- ----------------- Որտե՞ղ է կանգառը: 0
h-nra-in t-an--o-t h_______ t________ h-n-a-i- t-a-s-o-t ------------------ hanrayin transport
ನಗರಕೇಂದ್ರಕ್ಕೆ ಯಾವ ಬಸ್ ಹೋಗುತ್ತದೆ? Ո-- ավտ--ո-սն է-մ------ դ-պի --ղ--ի կ-ն-րո-: Ո__ ա________ է մ______ դ___ ք_____ կ_______ Ո-ր ա-տ-բ-ւ-ն է մ-կ-ո-մ դ-պ- ք-ղ-ք- կ-ն-ր-ն- -------------------------------------------- Ո՞ր ավտոբուսն է մեկնում դեպի քաղաքի կենտրոն: 0
ha---yin-tra---ort h_______ t________ h-n-a-i- t-a-s-o-t ------------------ hanrayin transport
ನಾನು ಯಾವ ಬಸ್ ತೆಗೆದುಕೊಳ್ಳಬೇಕು? Ո-ր հ-մարի -------ս- է-հ-----ո- վե-ցնե-: Ո__ հ_____ ա________ է հ_______ վ_______ Ո-ր հ-մ-ր- ա-տ-բ-ւ-ն է հ-ր-ա-ո- վ-ր-ն-լ- ---------------------------------------- Ո՞ր համարի ավտոբուսն է հարկավոր վերցնել: 0
V-rt--gh-e ---g-rry V_______ e k_______ V-r-e-g- e k-n-a-r- ------------------- Vorte՞gh e kangarry
ನಾನು ಬಸ್ ಗಳನ್ನು ಬದಲಾಯಿಸಬೇಕೆ? Պ-՞տ- է ------ա---բու--: Պ____ է փ____ ա_________ Պ-՞-ք է փ-խ-լ ա-տ-բ-ւ-ը- ------------------------ Պե՞տք է փոխել ավտոբուսը: 0
Vo-te-g- --k--g-rry V_______ e k_______ V-r-e-g- e k-n-a-r- ------------------- Vorte՞gh e kangarry
ನಾನು ಬಸ್ ಗಳನ್ನು ಎಲ್ಲಿ ಬದಲಾಯಿಸಬೇಕು? Որտե՞-----պ-տք --տոբուս- -ոխե-: Ո____ ղ է պ___ ա________ փ_____ Ո-տ-՞ ղ է պ-տ- ա-տ-բ-ւ-ը փ-խ-լ- ------------------------------- Որտե՞ ղ է պետք ավտոբուսը փոխել: 0
V-rt--g--e k----r-y V_______ e k_______ V-r-e-g- e k-n-a-r- ------------------- Vorte՞gh e kangarry
ಒಂದು ಟಿಕೀಟಿಗೆ ಎಷ್ಟು ಬೆಲೆ? Ի՞---ար---մ-կ--ոմս-: Ի___ ա___ մ__ տ_____ Ի-ն- ա-ժ- մ-կ տ-մ-ը- -------------------- Ի՞նչ արժե մեկ տոմսը: 0
VO՞----t----- e---knum-de-i ----h-k-- k---ron V___ a_______ e m_____ d___ k________ k______ V-՞- a-t-b-s- e m-k-u- d-p- k-a-h-k-i k-n-r-n --------------------------------------------- VO՞r avtobusn e meknum depi k’aghak’i kentron
ನಗರಕೇಂದ್ರಕ್ಕೆ ಮುನ್ನ ಎಷ್ಟು ನಿಲ್ದಾಣಗಳು ಬರುತ್ತವೆ? Ք--ի----ն-ա- է մի-----ա--քի կենտ-ո-: Ք____ կ_____ է մ____ ք_____ կ_______ Ք-ն-՞ կ-ն-ա- է մ-ն-և ք-ղ-ք- կ-ն-ր-ն- ------------------------------------ Քանի՞ կանգառ է մինչև քաղաքի կենտրոն: 0
V-՞r avto--sn-- -e-----d-p- ---ghak-- -en-r-n V___ a_______ e m_____ d___ k________ k______ V-՞- a-t-b-s- e m-k-u- d-p- k-a-h-k-i k-n-r-n --------------------------------------------- VO՞r avtobusn e meknum depi k’aghak’i kentron
ನೀವು ಇಲ್ಲಿ ಇಳಿಯಬೇಕು. Դ-ւ- պե---է-----եղ-ի-նե-: Դ___ պ___ է ա_____ ի_____ Դ-ւ- պ-տ- է ա-ս-ե- ի-ն-ք- ------------------------- Դուք պետք է այստեղ իջնեք: 0
V-՞--a-tobu-----me-num-depi -’-gh-k---ken--on V___ a_______ e m_____ d___ k________ k______ V-՞- a-t-b-s- e m-k-u- d-p- k-a-h-k-i k-n-r-n --------------------------------------------- VO՞r avtobusn e meknum depi k’aghak’i kentron
ನೀವು ಹಿಂದುಗಡೆಯಿಂದ ಇಳಿಯಬೇಕು. Դ--ք -ետ--է--ետևի -ռնի- իջ-եք: Դ___ պ___ է հ____ դ____ ի_____ Դ-ւ- պ-տ- է հ-տ-ի դ-ն-ց ի-ն-ք- ------------------------------ Դուք պետք է հետևի դռնից իջնեք: 0
V--r ha-ar- a-t----n e -a---vo- vert----l V___ h_____ a_______ e h_______ v________ V-՞- h-m-r- a-t-b-s- e h-r-a-o- v-r-s-n-l ----------------------------------------- VO՞r hamari avtobusn e harkavor verts’nel
ಮುಂದಿನ ರೈಲು ಇನ್ನು ಐದು ನಿಮಿಷಗಳಲ್ಲಿ ಬರುತ್ತದೆ. Հ----դ-մ-տր-ն կգ---ի-- րո-ե--: Հ_____ մ_____ կ__ հ___ ր______ Հ-ջ-ր- մ-տ-ո- կ-ա հ-ն- ր-պ-ի-: ------------------------------ Հաջորդ մետրոն կգա հինգ րոպեից: 0
V-՞- -a-ari avt-b-s- ---a-ka--- ve-ts-n-l V___ h_____ a_______ e h_______ v________ V-՞- h-m-r- a-t-b-s- e h-r-a-o- v-r-s-n-l ----------------------------------------- VO՞r hamari avtobusn e harkavor verts’nel
ಮುಂದಿನ ಟ್ರಾಮ್ ಇನ್ನು ಹತ್ತು ನಿಮಿಷಗಳಲ್ಲಿ ಬರುತ್ತದೆ. Հա--րդ--րամ--յը-կ---տասը -ո--ի-: Հ_____ տ_______ կ__ տ___ ր______ Հ-ջ-ր- տ-ա-վ-յ- կ-ա տ-ս- ր-պ-ի-: -------------------------------- Հաջորդ տրամվայը կգա տասը րոպեից: 0
VO-- h--ar---vt----n-e ----avo- ve----nel V___ h_____ a_______ e h_______ v________ V-՞- h-m-r- a-t-b-s- e h-r-a-o- v-r-s-n-l ----------------------------------------- VO՞r hamari avtobusn e harkavor verts’nel
ಮುಂದಿನ ಬಸ್ ಇನ್ನು ಹದಿನೈದು ನಿಮಿಷಗಳಲ್ಲಿ ಬರುತ್ತದೆ. Հա-----ավ-ո--ւ-ը --ա տա-նհի------ե--: Հ_____ ա________ կ__ տ_______ ր______ Հ-ջ-ր- ա-տ-բ-ւ-ը կ-ա տ-ս-հ-ն- ր-պ-ի-: ------------------------------------- Հաջորդ ավտոբուսը կգա տասնհինգ րոպեից: 0
Pe՞tk- e p’vok--l-a-t-b-sy P_____ e p_______ a_______ P-՞-k- e p-v-k-e- a-t-b-s- -------------------------- Pe՞tk’ e p’vokhel avtobusy
ಕೊನೆಯ ರೈಲು ಎಷ್ಟು ಹೊತ್ತಿಗೆ ಹೊರಡುತ್ತದೆ? Ե-րբ-- ----ո---վ------մե---յի գ--ց-ը: Ե___ է մ______ վ_____ մ______ գ______ Ե-ր- է մ-կ-ո-մ վ-ր-ի- մ-տ-ո-ի գ-ա-ք-: ------------------------------------- Ե՞րբ է մեկնում վերջին մետրոյի գնացքը: 0
P-՞tk’ e-p’vo--el-av--b--y P_____ e p_______ a_______ P-՞-k- e p-v-k-e- a-t-b-s- -------------------------- Pe՞tk’ e p’vokhel avtobusy
ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ե՞րբ-է---կ-ու- վե--ին տ---վայը: Ե___ է մ______ վ_____ տ________ Ե-ր- է մ-կ-ո-մ վ-ր-ի- տ-ա-վ-յ-: ------------------------------- Ե՞րբ է մեկնում վերջին տրամվայը: 0
Pe՞-k’ e p’v--h-l a-to--sy P_____ e p_______ a_______ P-՞-k- e p-v-k-e- a-t-b-s- -------------------------- Pe՞tk’ e p’vokhel avtobusy
ಕೊನೆಯ ಬಸ್ ಎಷ್ಟು ಹೊತ್ತಿಗೆ ಹೊರಡುತ್ತದೆ? Ե--բ----եկնո-- վ-րջ-- ավտոբ--ս-: Ե___ է մ______ վ_____ ա_________ Ե-ր- է մ-կ-ո-մ վ-ր-ի- ա-տ-բ-ւ-ը- -------------------------------- Ե՞րբ է մեկնում վերջին ավտոբուսը: 0
Vo-te՞-g- - pet----v-ob-s----vokhel V_____ g_ e p____ a_______ p_______ V-r-e- g- e p-t-’ a-t-b-s- p-v-k-e- ----------------------------------- Vorte՞ gh e petk’ avtobusy p’vokhel
ನಿಮ್ಮ ಬಳಿ ಒಂದು ಟಿಕೇಟು ಇದೆಯೆ? Վա--րդակ-- իրավո--ք-ու----: Վ_________ ի_______ ո______ Վ-ր-ր-ա-ա- ի-ա-ո-ն- ո-ն-՞-: --------------------------- Վարորդական իրավունք ունե՞ք: 0
V--t-՞--h-- p--k’--v-ob--- --v-kh-l V_____ g_ e p____ a_______ p_______ V-r-e- g- e p-t-’ a-t-b-s- p-v-k-e- ----------------------------------- Vorte՞ gh e petk’ avtobusy p’vokhel
ಒಂದು ಟಿಕೇಟು? ಇಲ್ಲ, ನನ್ನ ಬಳಿ ಟಿಕೇಟು ಇಲ್ಲ. Տ--մ---ոչ--ուն--: Տ_____ ո_ չ______ Տ-՞-ս- ո- չ-ւ-ե-: ----------------- Տո՞մս, ոչ չունեմ: 0
V---e՞ gh ---e-k- a--obu-- -’vo--el V_____ g_ e p____ a_______ p_______ V-r-e- g- e p-t-’ a-t-b-s- p-v-k-e- ----------------------------------- Vorte՞ gh e petk’ avtobusy p’vokhel
ಹಾಗಿದ್ದರೆ ನೀವು ದಂಡವನ್ನು ತೆರಬೇಕು. Ա----ե-ք-ւմ -ո-գ--- եք վ--րե-ո-: Ա__ դ______ տ______ ե_ վ________ Ա-դ դ-պ-ո-մ տ-ւ-ա-ք ե- վ-ա-ե-ո-: -------------------------------- Այդ դեպքում տուգանք եք վճարելու: 0
I՞nch--ar-h- -e- t-m-y I_____ a____ m__ t____ I-n-h- a-z-e m-k t-m-y ---------------------- I՞nch’ arzhe mek tomsy

ಭಾಷೆಯ ಬೆಳವಣಿಗೆ.

ನಾವು ಮತ್ತೊಬ್ಬರೊಡನೆ ಏಕೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿದೆ. ನಾವು ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಆದರೆ ಭಾಷೆ ಹೇಗೆ ಹುಟ್ಟಿತು ಎನ್ನುವುದುಅಸ್ಪಷ್ಟವಾಗಿ ಉಳಿದಿದೆ. ಹೀಗಾಗಿ ವಿಧವಿಧವಾದ ಸಿದ್ಧಾಂತಗಳಿವೆ. ಭಾಷೆ ಒಂದು ಬಹಳ ಹಳೆಯ ಮತ್ತು ಅಪೂರ್ವ ಘಟನೆ. ಮಾತನಾಡಲು ದೇಹದ ಹಲವು ಖಚಿತ ಲಕ್ಷಣಗಳು ಪೂರ್ವಭಾವಿ ಅವಶ್ಯಕತೆಗಳು. ಶಬ್ಧಗಳನ್ನು ಹೊರಡಿಸಲು ಅವುಗಳು ಅವಶ್ಯಕವಾಗಿದ್ದವು. ನಿಯಾಂಡರ್ ಟಾಲರ್ ಆಗಲೆ ತಮ್ಮ ಧ್ವನಿಗಳನ್ನು ಉಪಯೋಗಿಸುವ ಶಕ್ತಿಯನ್ನು ಹೊಂದಿದ್ದರು. ತನ್ಮೂಲಕ ಅವರು ತಮ್ಮನ್ನು ಪ್ರಾಣಿಗಳಿಂದ ಬೇರ್ಪಡಿಸಿಕೊಳ್ಳಲು ಸಾಧ್ಯವಾಯಿತು. ಇಷ್ಟೆ ಅಲ್ಲದೆ ರಕ್ಷಣೆಗೆ ದೊಡ್ಡ ಮತ್ತು ಧೃಡವಾದ ಧ್ವನಿ ಮುಖ್ಯವಾಗಿತ್ತು. ಅದರ ಮೂಲಕ ಒಬ್ಬರಿಗೆ ವೈರಿಗಳನ್ನು ಬೆದರಿಸಲು ಮತ್ತು ಹೆದರಿಸಲು ಆಗುತ್ತಿತ್ತು. ಆ ಕಾಲದಲ್ಲೆ ಸಲಕರಣೆಗಳನ್ನು ಮತ್ತು ಬೆಂಕಿಯನ್ನು ಕಂಡು ಹಿಡಿಯಲಾಗಿತ್ತು. ಈ ಜ್ಞಾನವನ್ನು ಹೇಗಾದರು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿತ್ತು. ಗುಂಪಿನಲ್ಲಿ ಬೇಟೆಯಾಡುವುದಕ್ಕೂ ಭಾಷೆ ಅವಶ್ಯಕವಾಗಿತ್ತು. ೨೦ ಲಕ್ಷ ವರ್ಷಗಳ ಹಿಂದೆಯೆ ಒಂದು ಅತಿ ಸರಳವಾದ ಗ್ರಹಣಶಕ್ತಿ ಇತ್ತು. ಭಾಷೆಯ ಮೂಲಾಂಶಗಳು ಚಿಹ್ನೆಗಳು ಮತ್ತು ಸನ್ನೆಗಳಾಗಿದ್ದವು. ಮನುಷ್ಯರು ಕತ್ತಲಿನಲ್ಲು ಸಹ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಒಬ್ಬರನ್ನೊಬ್ಬರು ನೋಡದೆ ತಮ್ಮೊಳಗೆ ಮಾತನಾಡುವುದು ಅವಶ್ಯಕವಾಗಿತ್ತು. ಅದಕ್ಕೋಸ್ಕರ ಧ್ವನಿ ಕ್ರಮವಾಗಿ ಬೆಳೆದು ಚಿಹ್ನೆಗಳ ಸ್ಥಾನವನ್ನು ಆಕ್ರಮಿಸಿಕೊಂಡವು.. ಭಾಷೆ ನಮಗೆ ತಿಳಿದಿರುವಂತೆ ಕಡೆಯಪಕ್ಷ ೫೦೦೦೦ ವರ್ಷ ಹಳೆಯದು. ಮೂಲ ಮಾನವ ಆಫ್ರಿಕಾವನ್ನು ತೊರೆದ ಮೇಲೆ ಪ್ರಪಂಚದ ಎಲ್ಲೆಡೆಗೆ ವಲಸೆ ಹೋದ. ವಿವಿಧ ಬಾಗಗಳಲ್ಲಿ ಭಾಷೆಗಳು ತಮ್ಮನ್ನು ಒಂದೊಂದರಿಂದ ಬೇರ್ಪಡಿಸಿಕೊಂಡವು. ಅಂದರೆ ವಿವಿಧ ಭಾಷಾ ಕುಟುಂಬಗಳು ಉದ್ಭವವಾದವು. ಅವುಗಳು ಕೇವಲ ಭಾಷಾಪದ್ಧತಿಯ ತಳಹದಿಯನ್ನು ಮಾತ್ರ ಹೊಂದಿದ್ದವು. ಮೊದಲನೆಯ ಭಾಷೆಗಳು ಇಂದಿನ ಭಾಷೆಗಳಿಗಿಂತ ಕಡಿಮೆ ಜಟಿಲವಾಗಿದ್ದವು. ವ್ಯಾಕರಣ, ಧ್ವನಿ- ಮತ್ತು ಶಬ್ದಾರ್ಥ ವಿಜ್ಞಾನಗಳ ಮೂಲಕ ಅದರ ಬೆಳವಣಿಗೆ ಮುಂದುವರೆಯಿತು. ಬೇರೆ ಬೇರೆ ಭಾಷೆಗಳು ವಿವಿಧ ಪರಿಹಾರಗಳು ಎಂದು ಹೇಳ ಬಹುದು. ಸಮಸ್ಯೆ ಮಾತ್ರ ಸದಾಕಾಲಕ್ಕೂ ಒಂದೆ ಆಗಿದೆ : ನನ್ನ ಆಲೋಚನೆಗಳನ್ನು ಹೇಗೆ ತೋರ್ಪಡಿಸಲಿ?