ಪದಗುಚ್ಛ ಪುಸ್ತಕ

kn ಪಟ್ಟಣದಲ್ಲಿ   »   hy քաղաքում

೨೫ [ಇಪ್ಪತ್ತೈದು]

ಪಟ್ಟಣದಲ್ಲಿ

ಪಟ್ಟಣದಲ್ಲಿ

25 [քսանհինգ]

25 [k’sanhing]

քաղաքում

k’aghak’um

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ರೈಲ್ವೆ ನಿಲ್ದಾಣಕ್ಕೆ ಹೋಗಬೇಕು. Ես -ւզ-ւմ----գնա---ր---ո---յի- --յ-ր--: Ե_ ո_____ ե_ գ___ ե___________ կ_______ Ե- ո-զ-ւ- ե- գ-ա- ե-կ-թ-ւ-ա-ի- կ-յ-ր-ն- --------------------------------------- Ես ուզում եմ գնալ երկաթուղային կայարան: 0
k’ag----um k_________ k-a-h-k-u- ---------- k’aghak’um
ನಾನು ವಿಮಾನ ನಿಲ್ದಾಣಕ್ಕೆ ಹೋಗಬೇಕು. Ես ո-զ-ւմ-----ն-լ օդանավակա-ա-: Ե_ ո_____ ե_ գ___ օ____________ Ե- ո-զ-ւ- ե- գ-ա- օ-ա-ա-ա-ա-ա-: ------------------------------- Ես ուզում եմ գնալ օդանավակայան: 0
k-a---k’um k_________ k-a-h-k-u- ---------- k’aghak’um
ನಾನು ನಗರ ಕೇಂದ್ರಕ್ಕೆ ಹೋಗಬೇಕು. Ե---ւ-ում եմ գն-- -աղ--ի---նտր--: Ե_ ո_____ ե_ գ___ ք_____ կ_______ Ե- ո-զ-ւ- ե- գ-ա- ք-ղ-ք- կ-ն-ր-ն- --------------------------------- Ես ուզում եմ գնալ քաղաքի կենտրոն: 0
Yes uz-m --m --a--y--ka-’ugha-i- k-----n Y__ u___ y__ g___ y_____________ k______ Y-s u-u- y-m g-a- y-r-a-’-g-a-i- k-y-r-n ---------------------------------------- Yes uzum yem gnal yerkat’ughayin kayaran
ನಾನು ರೈಲ್ವೆ ನಿಲ್ದಾಣವನ್ನು ಹೇಗೆ ತಲುಪಬಹುದು? Ինչպ--ս--նամ--ր-աթուղայ-- ------ն: Ի______ գ___ ե___________ կ_______ Ի-չ-ե-ս գ-ա- ե-կ-թ-ւ-ա-ի- կ-յ-ր-ն- ---------------------------------- Ինչպե՞ս գնամ երկաթուղային կայարան: 0
Yes--z-- -em----l y-rkat-u-hayi- -a--ran Y__ u___ y__ g___ y_____________ k______ Y-s u-u- y-m g-a- y-r-a-’-g-a-i- k-y-r-n ---------------------------------------- Yes uzum yem gnal yerkat’ughayin kayaran
ನಾನು ವಿಮಾನ ನಿಲ್ದಾಣವನ್ನು ಹೇಗೆ ತಲುಪಬಹುದು? Ի-չ---ս-գնամ օ---ա-ա-----: Ի______ գ___ օ____________ Ի-չ-ե-ս գ-ա- օ-ա-ա-ա-ա-ա-: -------------------------- Ինչպե՞ս գնամ օդանավակայան: 0
Y-s-uz-- y---gnal-y-r----u-h--i- ------n Y__ u___ y__ g___ y_____________ k______ Y-s u-u- y-m g-a- y-r-a-’-g-a-i- k-y-r-n ---------------------------------------- Yes uzum yem gnal yerkat’ughayin kayaran
ನಾನು ನಗರ ಕೇಂದ್ರವನ್ನು ಹೇಗೆ ತಲುಪಬಹುದು? Ինչպ--- -ն-- քաղա-ի-կե-----: Ի______ գ___ ք_____ կ_______ Ի-չ-ե-ս գ-ա- ք-ղ-ք- կ-ն-ր-ն- ---------------------------- Ինչպե՞ս գնամ քաղաքի կենտրոն: 0
Y-s u------- gnal -danavakayan Y__ u___ y__ g___ o___________ Y-s u-u- y-m g-a- o-a-a-a-a-a- ------------------------------ Yes uzum yem gnal odanavakayan
ನನಗೆ ಒಂದು ಟ್ಯಾಕ್ಸಿ ಬೇಕು. Ինձ---քսի է---րկավ-ր: Ի__ տ____ է հ________ Ի-ձ տ-ք-ի է հ-ր-ա-ո-: --------------------- Ինձ տաքսի է հարկավոր: 0
Y-s -zum-y-m -nal--d--a-aka-an Y__ u___ y__ g___ o___________ Y-s u-u- y-m g-a- o-a-a-a-a-a- ------------------------------ Yes uzum yem gnal odanavakayan
ನನಗೆ ನಗರದ ಒಂದು ನಕ್ಷೆ ಬೇಕು. Ինձ--աղա-ի ք-րտ-- - --ր--վո-: Ի__ ք_____ ք_____ է հ________ Ի-ձ ք-ղ-ք- ք-ր-ե- է հ-ր-ա-ո-: ----------------------------- Ինձ քաղաքի քարտեզ է հարկավոր: 0
Ye- uz-m y---gna---da--v-k-y-n Y__ u___ y__ g___ o___________ Y-s u-u- y-m g-a- o-a-a-a-a-a- ------------------------------ Yes uzum yem gnal odanavakayan
ನನಗೆ ಒಂದು ವಸತಿಗೃಹ (ಹೋಟೆಲ್) ಬೇಕು. Ի-ձ հյ---ան---է--ա--ավ--: Ի__ հ________ է հ________ Ի-ձ հ-ո-ր-ն-ց է հ-ր-ա-ո-: ------------------------- Ինձ հյուրանոց է հարկավոր: 0
Yes--z-- ye--gn-l-k’ag----i --n--on Y__ u___ y__ g___ k________ k______ Y-s u-u- y-m g-a- k-a-h-k-i k-n-r-n ----------------------------------- Yes uzum yem gnal k’aghak’i kentron
ನಾನು ಒಂದು ಕಾರ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬೇಕು. Ես--ւզո-մ-եմ--վտ-մ-ք--ա վ--ձ-լ: Ե_ ո_____ ե_ ա_________ վ______ Ե- ո-զ-ւ- ե- ա-տ-մ-ք-ն- վ-ր-ե-: ------------------------------- Ես ուզում եմ ավտոմեքենա վարձել: 0
Ye- --um y-- gn----’----k-i--e----n Y__ u___ y__ g___ k________ k______ Y-s u-u- y-m g-a- k-a-h-k-i k-n-r-n ----------------------------------- Yes uzum yem gnal k’aghak’i kentron
ಇದು ನನ್ನ ಕ್ರೆಡಿಟ್ ಕಾರ್ಡ್. Ս- ---վ-րկ-յի- -արտն--: Ս_ ի_ վ_______ ք____ է_ Ս- ի- վ-ր-ա-ի- ք-ր-ն է- ----------------------- Սա իմ վարկային քարտն է: 0
Y---u-----em gn-----ag------ke---on Y__ u___ y__ g___ k________ k______ Y-s u-u- y-m g-a- k-a-h-k-i k-n-r-n ----------------------------------- Yes uzum yem gnal k’aghak’i kentron
ಇದು ನನ್ನ ವಾಹನ ಚಾಲನಾ ಪರವಾನಿಗೆ . Սա ---վա-որ--կ-ն--ր--ո-ն-ն-է: Ս_ ի_ վ_________ ի________ է_ Ս- ի- վ-ր-ր-ա-ա- ի-ա-ո-ն-ն է- ----------------------------- Սա իմ վարորդական իրավունքն է: 0
I--h-p--s--na--ye-k--’u-h-y-n-kay-r-n I________ g___ y_____________ k______ I-c-’-e-s g-a- y-r-a-’-g-a-i- k-y-r-n ------------------------------------- Inch’pe՞s gnam yerkat’ughayin kayaran
ಈ ನಗರದಲ್ಲಿ ನೋಡಲೇಬೇಕಾದ ವಿಶೇಷಗಳು ಏನಿವೆ? Ի-ն- կա -աղ-քո-մ տե-ն--ո-: Ի___ կ_ ք_______ տ________ Ի-ն- կ- ք-ղ-ք-ւ- տ-ս-ե-ո-: -------------------------- Ի՞նչ կա քաղաքում տեսնելու: 0
In--’p----gnam y----t-u-ha----k--ar-n I________ g___ y_____________ k______ I-c-’-e-s g-a- y-r-a-’-g-a-i- k-y-r-n ------------------------------------- Inch’pe՞s gnam yerkat’ughayin kayaran
ನೀವು ಹಳೆಯ ನಗರಕ್ಕೆ (ಪಟ್ಟಣಕ್ಕೆ) ಹೋಗಿ. Գ-աց---դե-ի-հի--քա--ք: Գ_____ դ___ հ__ ք_____ Գ-ա-ե- դ-պ- հ-ն ք-ղ-ք- ---------------------- Գնացեք դեպի հին քաղաք: 0
I-----e՞s-gna--ye-k-t’u---yin-ka-ar-n I________ g___ y_____________ k______ I-c-’-e-s g-a- y-r-a-’-g-a-i- k-y-r-n ------------------------------------- Inch’pe՞s gnam yerkat’ughayin kayaran
ನೀವು ನಗರ ಪ್ರದಕ್ಷಿಣೆ ಮಾಡಿ. Քա---ու- ---ա-ց -րե-: Ք_______ շ_____ ա____ Ք-ղ-ք-ւ- շ-ջ-յ- ա-ե-: --------------------- Քաղաքում շրջայց արեք: 0
Inc---e-- gn---od-nav-k---n I________ g___ o___________ I-c-’-e-s g-a- o-a-a-a-a-a- --------------------------- Inch’pe՞s gnam odanavakayan
ನೀವು ಬಂದರಿಗೆ ಹೋಗಿ. Գ-ա--ք --պ--նա--հա-գ-ստ: Գ_____ դ___ ն___________ Գ-ա-ե- դ-պ- ն-վ-հ-ն-ի-տ- ------------------------ Գնացեք դեպի նավահանգիստ: 0
In----e՞- -na- od-nav---y-n I________ g___ o___________ I-c-’-e-s g-a- o-a-a-a-a-a- --------------------------- Inch’pe՞s gnam odanavakayan
ನೀವು ಬಂದರಿನ ಪ್ರದಕ್ಷಿಣೆ ಮಾಡಿ. Նավա-ան--տո-- շ--այ---ա---ե-: Ն____________ շ_____ կ_______ Ն-վ-հ-ն-ս-ո-մ շ-ջ-յ- կ-տ-ր-ք- ----------------------------- Նավահանգստում շրջայց կատարեք: 0
Inch-pe--------o-anav-k-y-n I________ g___ o___________ I-c-’-e-s g-a- o-a-a-a-a-a- --------------------------- Inch’pe՞s gnam odanavakayan
ಇವುಗಳನ್ನು ಬಿಟ್ಟು ಬೇರೆ ಯಾವ ಪ್ರೇಕ್ಷಣೀಯ ಸ್ಥಳಗಳಿವೆ? Էլ--------ս-րժ---վ--րեր-կ--: Է_ ի___ տ_______ վ_____ կ___ Է- ի-ն- տ-ս-ր-ա- վ-յ-ե- կ-ն- ---------------------------- Էլ ի՞նչ տեսարժան վայրեր կան: 0
Inc--p--- g-a- ---g-a--i k-nt-on I________ g___ k________ k______ I-c-’-e-s g-a- k-a-h-k-i k-n-r-n -------------------------------- Inch’pe՞s gnam k’aghak’i kentron

ಸ್ಲಾವಿಕ್ ಭಾಷೆಗಳು.

೩೦ ಕೋಟಿ ಜನರಿಗೆ ಸ್ಲಾವಿಕ್ ಭಾಷೆ ಮಾತೃಭಾಷೆ. ಸ್ಲಾವಿಕ್ ಭಾಷೆಗಳು ಇಂಡೊ-ಯುರೋಪಿಯನ್ ಭಾಷೆಗಳ ಕುಟುಂಬಕ್ಕೆ ಸೇರುತ್ತದೆ. ಸುಮಾರು ೨೦ ಸ್ಲಾವಿಕ್ ಭಾಷೆಗಳಿವೆ. ಇವುಗಳಲ್ಲಿ ಅತಿ ಮುಖ್ಯವಾದದ್ದು ರಷ್ಯನ್. ೧೫ ಕೋಟಿಗೂ ಹೆಚ್ಚು ಜನ ರಷ್ಯನ್ ಅನ್ನು ಮಾತೃಭಾಷೆಯನ್ನಾಗಿ ಹೊಂದಿದ್ದಾರೆ. ಅದರ ನಂತರ ಪೋಲಿಷ್ ಮತ್ತು ಉಕ್ರೇನಿಯನ್ ಭಾಷೆಗಳು ಬರುತ್ತವೆ. ಭಾಷಾವಿಜ್ಞಾನದಲ್ಲಿ ಸ್ಲಾವಿಕ್ ಭಾಷೆಗಳನ್ನು ಉಪವರ್ಗಗಳಲ್ಲಿ ವಿಂಗಡಿಸಲಾಗುತ್ತದೆ. ಪಶ್ಚಿಮ-, ಪೂರ್ವ- ಮತ್ತು ಉತ್ತರ ಸ್ಲಾವಿಕ್ ಭಾಷೆಗಳಿವೆ. ಪಶ್ಚಿಮ ಸ್ಲಾವಿಕ್ ಭಾಷೆಗಳಿಗೆ ಪೋಲಿಷ್, ಝೆಕ್ ಮತ್ತು ಸ್ಲೊವಾಕ್ ಭಾಷೆಗಳು ಸೇರುತ್ತವೆ. ರಶ್ಯನ್, ಉಕ್ರೇನಿಯನ್ ಮತ್ತು ಬಿಳಿ ರಶ್ಯನ್ ಭಾಷೆಗಳು ಪೂರ್ವ ಸ್ಲಾವಿಕ್ ಭಾಷೆಗಳು. ದಕ್ಷಿಣ ಸ್ಲಾವಿಕ್ ಭಾಷೆಗೆ ಸೆರ್ಬಿಯನ್, ಕ್ರೊಯೇಶಿಯನ್ ಮತ್ತು ಬಲ್ಗೇರಿಯನ್ ಸೇರುತ್ತವೆ. ಇವಷ್ಟೆ ಅಲ್ಲದೆ ಬೇರಬೇರೆ ಸ್ಲಾವಿಕ್ ಭಾಷೆಗಳಿವೆ . ಆದರೆ ಕೇವಲ ಕೆಲವೆ ಜನರು ಈ ಭಾಷೆಗಳನ್ನು ಉಪಯೋಗಿಸುತ್ತಾರೆ. ಸ್ಲಾವಿಕ್ ಭಾಷೆಗಳು ಒಂದು ಸಾಮಾನ್ಯ ಮೂಲಭಾಷೆಯಿಂದ ಜನ್ಮ ಪಡೆದಿವೆ. ಒಂದೊಂದೆ ಭಾಷೆಗಳು ಸುಮಾರು ತಡವಾಗಿ ಹುಟ್ಟಿಕೊಂಡವು. ಅಂದರೆ ಈ ಭಾಷೆಗಳು ಜರ್ಮಾನಿಕ್ ಹಾಗೂ ರೊಮಾನಿಕ್ ಭಾಷೆಗಳಿಗಿಂತ ಹೊಸದು. ಸ್ಲಾವಿಕ್ ಭಾಷೆಗಳ ಪದ ಸಂಪತ್ತುಗಳು ಬಹು ಪಾಲು ಒಂದರೊನ್ನೊಂದು ಹೋಲುತ್ತವೆ. ಇದಕ್ಕೆ ಕಾರಣ ಏನೆಂದರೆ ಸ್ಲಾವಿಕ್ ಭಾಷೆಗಳು ತಡವಾಗಿ ತಮ್ಮನ್ನು ವಿಭಜಿಸಿಕೊಂಡವು. ವೈಜ್ಞಾನಿಕ ದೃಷ್ಠಿಕೋಣದಿಂದ ಸ್ಲಾವಿಕ್ ಭಾಷೆಗಳು ಸಂಪ್ರದಾಯವಾದಿ. ಅಂದರೆ ಅವುಗಳು ಇನ್ನೂ ಅನೇಕ ಹಳೆಯ ವಿನ್ಯಾಸಗಳನ್ನು ಹೊಂದಿವೆ. ಬೇರೆ ಇಂಡೊಯುರೋಪಿಯನ್ ಭಾಷೆಗಳಿಂದ ಈ ಹಳೆಯ ರಚನೆಗಳು ಕಳಚಿ ಹೋಗಿವೆ. ಹೀಗಾಗಿ ಸ್ಲಾವಿಕ್ ಭಾಷೆಗಳು ಸಂಶೊಧನೆಗೆ ಬಹು ಸ್ವಾರಸ್ಯಕರವಾಗಿವೆ. ಇವುಗಳ ಸಹಾಯದಿಂದ ನಾವು ಮುಂಚಿನ ಭಾಷೆಗಳ ಬಗ್ಗೆ ನಿರ್ಣಯಗಳಿಗೆ ಬರಬಹುದು. ಇಂಡೊಯುರೋಪಿಯನ್ ಭಾಷೆಗಳನ್ನು ಸಂಶೋಧಕರು ಈ ರೀತಿಯಲ್ಲಿ ಪುನರ್ನಿರ್ಮಿಸ ಬಹುದು. ಸ್ಲಾವಿಕ್ ಭಾಷೆಗಳ ವಿಶೇಷ ಏನೆಂದರೆ ಅವುಗಳಲ್ಲಿ ಕಡಿಮೆ ಸ್ವರಗಳಿವೆ. ಇಷ್ಟೆ ಅಲ್ಲದೆ ಬಹಳಷ್ಟು ಜನರು ಬೇರೆ ಭಾಷೆಗಳನ್ನು ಕಲಿಯುವುದರಲ್ಲಿ ಮುನ್ನಡೆ ಸಾಧಿಸುವುದಿಲ್ಲ. ವಿಶೇಷವಾಗಿ ಪಶ್ಚಿಮ ಯುರೋಪಿಯನ್ನರಿಗೆ ಉಚ್ಚಾರಣೆಯಲ್ಲಿ ತೊಂದರೆ ಆಗುತ್ತದೆ. ಅಂಜಿಕೆಗೆ ಕಾರಣವಿಲ್ಲ- ಎಲ್ಲವೂ ಸರಿಯಾಗುತ್ತದೆ.ಪೋಲಿಷ್ ನಲ್ಲಿ: Wszystko będzie dobrze!