ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   hy հանձնարարություններ կատարել

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

51 [հիսունմեկ]

51 [hisunmek]

հանձնարարություններ կատարել

handznararut’yunner katarel

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. Ես -ւ-ո-մ--մ-գրա-ար-ն գ-ալ: Ե_ ո_____ ե_ գ_______ գ____ Ե- ո-զ-ւ- ե- գ-ա-ա-ա- գ-ա-: --------------------------- Ես ուզում եմ գրադարան գնալ: 0
h--d-na-a--t’y-n--- ------l h__________________ k______ h-n-z-a-a-u-’-u-n-r k-t-r-l --------------------------- handznararut’yunner katarel
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ես-ուզո----մ -րախան-ւ--գ---: Ե_ ո_____ ե_ գ________ գ____ Ե- ո-զ-ւ- ե- գ-ա-ա-ո-թ գ-ա-: ---------------------------- Ես ուզում եմ գրախանութ գնալ: 0
h-nd---rarut--u-n----a---el h__________________ k______ h-n-z-a-a-u-’-u-n-r k-t-r-l --------------------------- handznararut’yunner katarel
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. Ե--ու--ւ---- -ր-ա---ն--: Ե_ ո_____ ե_ կ____ գ____ Ե- ո-զ-ւ- ե- կ-պ-կ գ-ա-: ------------------------ Ես ուզում եմ կրպակ գնալ: 0
Y----z-m-y-- g-a-a-a---n-l Y__ u___ y__ g_______ g___ Y-s u-u- y-m g-a-a-a- g-a- -------------------------- Yes uzum yem gradaran gnal
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. Ե- --զ-ւ--եմ-մ--գիր- վե-ց--լ: Ե_ ո_____ ե_ մ_ գ___ վ_______ Ե- ո-զ-ւ- ե- մ- գ-ր- վ-ր-ն-լ- ----------------------------- Ես ուզում եմ մի գիրք վերցնել: 0
Y-s-u--- -e--grad--a- ---l Y__ u___ y__ g_______ g___ Y-s u-u- y-m g-a-a-a- g-a- -------------------------- Yes uzum yem gradaran gnal
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. Ե- ուզո-մ -մ--ի-գ-րք --ել: Ե_ ո_____ ե_ մ_ գ___ գ____ Ե- ո-զ-ւ- ե- մ- գ-ր- գ-ե-: -------------------------- Ես ուզում եմ մի գիրք գնել: 0
Y-s -zum--e--gr-d-----gn-l Y__ u___ y__ g_______ g___ Y-s u-u- y-m g-a-a-a- g-a- -------------------------- Yes uzum yem gradaran gnal
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. Ես-ո-զու---- մի-թ--թ գն-լ: Ե_ ո_____ ե_ մ_ թ___ գ____ Ե- ո-զ-ւ- ե- մ- թ-ր- գ-ե-: -------------------------- Ես ուզում եմ մի թերթ գնել: 0
Y-s-u-um -e--gr-kh----’-gn-l Y__ u___ y__ g_________ g___ Y-s u-u- y-m g-a-h-n-t- g-a- ---------------------------- Yes uzum yem grakhanut’ gnal
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ Ես -ւ-ո---ե- գ--դ--ա- --ալ----պեսզ- մ- ----------ե-: Ե_ ո_____ ե_ գ_______ գ____ ո______ մ_ գ___ վ_______ Ե- ո-զ-ւ- ե- գ-ա-ա-ա- գ-ա-, ո-պ-ս-ի մ- գ-ր- վ-ր-ն-մ- ---------------------------------------------------- Ես ուզում եմ գրադարան գնալ, որպեսզի մի գիրք վերցնեմ: 0
Yes--zum y----r-khanut’----l Y__ u___ y__ g_________ g___ Y-s u-u- y-m g-a-h-n-t- g-a- ---------------------------- Yes uzum yem grakhanut’ gnal
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. Ես-ու-ում--մ գրախ-ն-ւ- ----, ո---ս-ի մ--գ-ր--գնեմ: Ե_ ո_____ ե_ գ________ գ____ ո______ մ_ գ___ գ____ Ե- ո-զ-ւ- ե- գ-ա-ա-ո-թ գ-ա-, ո-պ-ս-ի մ- գ-ր- գ-ե-: -------------------------------------------------- Ես ուզում եմ գրախանութ գնալ, որպեսզի մի գիրք գնեմ: 0
Y-s uz-----m ---k---u-’-gnal Y__ u___ y__ g_________ g___ Y-s u-u- y-m g-a-h-n-t- g-a- ---------------------------- Yes uzum yem grakhanut’ gnal
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. Ե- ո--ո-- -- կ---կ գնալ, -ր--սզի-մ--թ-ր- -ն-մ: Ե_ ո_____ ե_ կ____ գ____ ո______ մ_ թ___ գ____ Ե- ո-զ-ւ- ե- կ-պ-կ գ-ա-, ո-պ-ս-ի մ- թ-ր- գ-ե-: ---------------------------------------------- Ես ուզում եմ կրպակ գնալ, որպեսզի մի թերթ գնեմ: 0
Y-- ---m yem---pak --al Y__ u___ y__ k____ g___ Y-s u-u- y-m k-p-k g-a- ----------------------- Yes uzum yem krpak gnal
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Ես ո----մ--մ օ-տիկ--գն-մ: Ե_ ո_____ ե_ օ_____ գ____ Ե- ո-զ-ւ- ե- օ-տ-կ- գ-ա-: ------------------------- Ես ուզում եմ օպտիկա գնամ: 0
Y---uz-m -e----pak g--l Y__ u___ y__ k____ g___ Y-s u-u- y-m k-p-k g-a- ----------------------- Yes uzum yem krpak gnal
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ես -ւզում----պ--մարկե- գ-ա-: Ե_ ո_____ ս___________ գ____ Ե- ո-զ-ւ- ս-ւ-ե-մ-ր-ե- գ-ա-: ---------------------------- Ես ուզում սուպերմարկետ գնամ: 0
Y-s -z-- --m -r----g--l Y__ u___ y__ k____ g___ Y-s u-u- y-m k-p-k g-a- ----------------------- Yes uzum yem krpak gnal
ನಾನು ಬೇಕರಿಗೆ ಹೋಗುತ್ತೇನೆ. Ե- -ւ-----ե---ացի -ա-ութ ---մ: Ե_ ո_____ ե_ հ___ խ_____ գ____ Ե- ո-զ-ւ- ե- հ-ց- խ-ն-ւ- գ-ա-: ------------------------------ Ես ուզում եմ հացի խանութ գնամ: 0
Yes -zum---- m---i-k-----t----l Y__ u___ y__ m_ g____ v________ Y-s u-u- y-m m- g-r-’ v-r-s-n-l ------------------------------- Yes uzum yem mi girk’ verts’nel
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. Ես ո--ո-- եմ--ի-ա--ոց-գն-մ: Ե_ ո_____ ե_ մ_ ա____ գ____ Ե- ո-զ-ւ- ե- մ- ա-ն-ց գ-ե-: --------------------------- Ես ուզում եմ մի ակնոց գնեմ: 0
Yes---u- -e- -i-g-r-’ ver--’n-l Y__ u___ y__ m_ g____ v________ Y-s u-u- y-m m- g-r-’ v-r-s-n-l ------------------------------- Yes uzum yem mi girk’ verts’nel
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. Ե- -ւ-----եմ մ-ր--- -ան--րե--ն -նե-: Ե_ ո_____ ե_ մ___ և բ_________ գ____ Ե- ո-զ-ւ- ե- մ-ր- և բ-ն-ա-ե-ե- գ-ե-: ------------------------------------ Ես ուզում եմ միրգ և բանջարեղեն գնեմ: 0
Y-s-uzu-------i gi-k’-v--t-’nel Y__ u___ y__ m_ g____ v________ Y-s u-u- y-m m- g-r-’ v-r-s-n-l ------------------------------- Yes uzum yem mi girk’ verts’nel
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. Ե- -ւզում ե--հ-ց -նեմ: Ե_ ո_____ ե_ հ__ գ____ Ե- ո-զ-ւ- ե- հ-ց գ-ե-: ---------------------- Ես ուզում եմ հաց գնեմ: 0
Y-s--z-- ye---i ----’----l Y__ u___ y__ m_ g____ g___ Y-s u-u- y-m m- g-r-’ g-e- -------------------------- Yes uzum yem mi girk’ gnel
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. Ես ուզու- -մ--պտիկ--գ-ա---որպե-զի ակն-- ----: Ե_ ո_____ ե_ օ_____ գ____ ո______ ա____ գ____ Ե- ո-զ-ւ- ե- օ-տ-կ- գ-ա-, ո-պ-ս-ի ա-ն-ց գ-ե-: --------------------------------------------- Ես ուզում եմ օպտիկա գնամ, որպեսզի ակնոց գնեմ: 0
Ye- u--m -e- -i --rk--g-el Y__ u___ y__ m_ g____ g___ Y-s u-u- y-m m- g-r-’ g-e- -------------------------- Yes uzum yem mi girk’ gnel
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. Ես--ւզո-մ-ս---ե--արկ-տ-գնա----րպ-սզ- --րգ ---ա-ջա-եղ-ն----մ: Ե_ ո_____ ս___________ գ____ ո______ մ___ և բ_________ գ____ Ե- ո-զ-ւ- ս-ւ-ե-մ-ր-ե- գ-ա-, ո-պ-ս-ի մ-ր- և բ-ն-ա-ե-ե- գ-ե-: ------------------------------------------------------------ Ես ուզում սուպերմարկետ գնամ, որպեսզի միրգ և բանջարեղեն գնեմ: 0
Yes -zum--e-----g--k’-g--l Y__ u___ y__ m_ g____ g___ Y-s u-u- y-m m- g-r-’ g-e- -------------------------- Yes uzum yem mi girk’ gnel
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. Ես ու-ո-մ--մ -ացի--ան-ւթ-գն--,---պ---- -ա------: Ե_ ո_____ ե_ հ___ խ_____ գ____ ո______ հ__ գ____ Ե- ո-զ-ւ- ե- հ-ց- խ-ն-ւ- գ-ա-, ո-պ-ս-ի հ-ց գ-ե-: ------------------------------------------------ Ես ուզում եմ հացի խանութ գնամ, որպեսզի հաց գնեմ: 0
Yes -z-- ye---i-t---------el Y__ u___ y__ m_ t______ g___ Y-s u-u- y-m m- t-y-r-’ g-e- ---------------------------- Yes uzum yem mi t’yert’ gnel

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.