ಪದಗುಚ್ಛ ಪುಸ್ತಕ

kn ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು   »   he ‫לעשות סידורים‬

೫೧ [ಐವತ್ತೊಂದು]

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು

‫51 [חמישים ואחת]‬

51 [xamishim w'axat]

‫לעשות סידורים‬

la'assot sidurim

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಗ್ರಂಥಾಲಯಕ್ಕೆ ಹೋಗಲು ಇಷ್ಟಪಡುತ್ತೇನೆ. ‫--- -וצ- ---- --פר--.‬ ‫___ ר___ ל___ ל_______ ‫-נ- ר-צ- ל-כ- ל-פ-י-.- ----------------------- ‫אני רוצה ללכת לספריה.‬ 0
a-i rot-e--r-t-a-----e-het -asi--iah. a__ r____________ l_______ l_________ a-i r-t-e-/-o-s-h l-l-k-e- l-s-f-i-h- ------------------------------------- ani rotseh/rotsah lalekhet lasifriah.
ನಾನು ಪುಸ್ತಕದ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ‫--- ר-צ----------ו- -ס-ר-ם.‬ ‫___ ר___ ל___ ל____ ה_______ ‫-נ- ר-צ- ל-כ- ל-נ-ת ה-פ-י-.- ----------------------------- ‫אני רוצה ללכת לחנות הספרים.‬ 0
ani-ro-seh/r--s-h --l-khet-l-si--i--. a__ r____________ l_______ l_________ a-i r-t-e-/-o-s-h l-l-k-e- l-s-f-i-h- ------------------------------------- ani rotseh/rotsah lalekhet lasifriah.
ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗಲು ಇಷ್ಟಪಡುತ್ತೇನೆ. ‫-ני-ר-צה-ל--ת לקי---.‬ ‫___ ר___ ל___ ל_______ ‫-נ- ר-צ- ל-כ- ל-י-ס-.- ----------------------- ‫אני רוצה ללכת לקיוסק.‬ 0
ani -ot-----otsa- lal---e--las-f-ia-. a__ r____________ l_______ l_________ a-i r-t-e-/-o-s-h l-l-k-e- l-s-f-i-h- ------------------------------------- ani rotseh/rotsah lalekhet lasifriah.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳುತ್ತೇನೆ. ‫אנ- -------א-ל---ר-‬ ‫___ ר___ ל____ ס____ ‫-נ- ר-צ- ל-א-ל ס-ר-‬ --------------------- ‫אני רוצה לשאול ספר.‬ 0
a-i-----e---otsa- la-e--et-------t hasfarim. a__ r____________ l_______ l______ h________ a-i r-t-e-/-o-s-h l-l-k-e- l-x-n-t h-s-a-i-. -------------------------------------------- ani rotseh/rotsah lalekhet l'xanut hasfarim.
ನಾನು ಒಂದು ಪುಸ್ತಕವನ್ನು ಕೊಂಡುಕೊಳ್ಳುತ್ತೇನೆ. ‫-נ- רו-ה לקנו- ס-ר.‬ ‫___ ר___ ל____ ס____ ‫-נ- ר-צ- ל-נ-ת ס-ר-‬ --------------------- ‫אני רוצה לקנות ספר.‬ 0
a-i--o--e---o--ah -ale-h-t -a-i---. a__ r____________ l_______ l_______ a-i r-t-e-/-o-s-h l-l-k-e- l-q-o-q- ----------------------------------- ani rotseh/rotsah lalekhet laqiosq.
ನಾನು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ‫--י רוצ---קנ-- -י-ון-‬ ‫___ ר___ ל____ ע______ ‫-נ- ר-צ- ל-נ-ת ע-ת-ן-‬ ----------------------- ‫אני רוצה לקנות עיתון.‬ 0
an- ro-s---r-t-ah-lal---e--l--i---. a__ r____________ l_______ l_______ a-i r-t-e-/-o-s-h l-l-k-e- l-q-o-q- ----------------------------------- ani rotseh/rotsah lalekhet laqiosq.
ನಾನು ಒಂದು ಪುಸ್ತಕವನ್ನು ಎರವಲು ತೆಗೆದುಕೊಳ್ಳಲು ಗ್ರಂಥಾಲಯಕ್ಕೆ ಹೋಗುತ್ತೇನೆ ‫-ני--וצ-----ת--ספרי- ל-א---ספ-.‬ ‫___ ר___ ל___ ל_____ ל____ ס____ ‫-נ- ר-צ- ל-כ- ל-פ-י- ל-א-ל ס-ר-‬ --------------------------------- ‫אני רוצה ללכת לספריה לשאול ספר.‬ 0
a-i -otse-/---s-----lek-et--aqi-sq. a__ r____________ l_______ l_______ a-i r-t-e-/-o-s-h l-l-k-e- l-q-o-q- ----------------------------------- ani rotseh/rotsah lalekhet laqiosq.
ನಾನು ಒಂದು ಪುಸ್ತಕವನ್ನು ಕೊಂಡು ಕೊಳ್ಳಲು ಒಂದು ಪುಸ್ತಕದ ಅಂಗಡಿಗೆ ಹೋಗುತ್ತೇನೆ. ‫-------- לל-ת ל---ת -ס---ם-לקנו--ס-ר.‬ ‫___ ר___ ל___ ל____ ה_____ ל____ ס____ ‫-נ- ר-צ- ל-כ- ל-נ-ת ה-פ-י- ל-נ-ת ס-ר-‬ --------------------------------------- ‫אני רוצה ללכת לחנות הספרים לקנות ספר.‬ 0
a-i -o--eh-r---ah li-h'ol -e---. a__ r____________ l______ s_____ a-i r-t-e-/-o-s-h l-s-'-l s-f-r- -------------------------------- ani rotseh/rotsah lish'ol sefer.
ಒಂದು ದಿನಪತ್ರಿಕೆ ಕೊಂಡುಕೊಳ್ಳಲು ನಾನು ದಿನಪತ್ರಿಕೆಗಳ ಅಂಗಡಿಗೆ ಹೋಗುತ್ತೇನೆ. ‫אני רוצה-ל-----ק-ו----ק--ת -י---.‬ ‫___ ר___ ל___ ל_____ ל____ ע______ ‫-נ- ר-צ- ל-כ- ל-י-ס- ל-נ-ת ע-ת-ן-‬ ----------------------------------- ‫אני רוצה ללכת לקיוסק לקנות עיתון.‬ 0
an- -o-s-----tsa----q--t-s---r. a__ r____________ l_____ s_____ a-i r-t-e-/-o-s-h l-q-o- s-f-r- ------------------------------- ani rotseh/rotsah liqnot sefer.
ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ‫--- -----ללכ- -אופ-יקא-.‬ ‫___ ר___ ל___ ל__________ ‫-נ- ר-צ- ל-כ- ל-ו-ט-ק-י-‬ -------------------------- ‫אני רוצה ללכת לאופטיקאי.‬ 0
a-- -ots-h/--t--h -i-not--efer. a__ r____________ l_____ s_____ a-i r-t-e-/-o-s-h l-q-o- s-f-r- ------------------------------- ani rotseh/rotsah liqnot sefer.
ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ‫-ני -ו-ה לל---לס-פ-מ---.‬ ‫___ ר___ ל___ ל__________ ‫-נ- ר-צ- ל-כ- ל-ו-ר-ר-ט-‬ -------------------------- ‫אני רוצה ללכת לסופרמרקט.‬ 0
an- -otse--rot----l-q-o-------. a__ r____________ l_____ s_____ a-i r-t-e-/-o-s-h l-q-o- s-f-r- ------------------------------- ani rotseh/rotsah liqnot sefer.
ನಾನು ಬೇಕರಿಗೆ ಹೋಗುತ್ತೇನೆ. ‫אנ--רוצה---כ--ל-אפ---.‬ ‫___ ר___ ל___ ל________ ‫-נ- ר-צ- ל-כ- ל-א-י-ה-‬ ------------------------ ‫אני רוצה ללכת למאפייה.‬ 0
ani --tseh-r-t--- -i---t--ton. a__ r____________ l_____ i____ a-i r-t-e-/-o-s-h l-q-o- i-o-. ------------------------------ ani rotseh/rotsah liqnot iton.
ನಾನು ಒಂದು ಕನ್ನಡಕವನ್ನು ಕೊಳ್ಳಬೇಕು. ‫-נ--ר--ה -קנ-- מ-------‬ ‫___ ר___ ל____ מ________ ‫-נ- ר-צ- ל-נ-ת מ-ק-י-ם-‬ ------------------------- ‫אני רוצה לקנות משקפיים.‬ 0
ani r-t--h---tsa- -i--o---ton. a__ r____________ l_____ i____ a-i r-t-e-/-o-s-h l-q-o- i-o-. ------------------------------ ani rotseh/rotsah liqnot iton.
ನಾನು ಹಣ್ಣು, ತರಕಾರಿಗಳನ್ನು ಕೊಳ್ಳಬೇಕು. ‫-נ--------ק-ו--פי--- ו-ר--ת-‬ ‫___ ר___ ל____ פ____ ו_______ ‫-נ- ר-צ- ל-נ-ת פ-ר-ת ו-ר-ו-.- ------------------------------ ‫אני רוצה לקנות פירות וירקות.‬ 0
a-i r-t-eh/-ot-ah---q-ot iton. a__ r____________ l_____ i____ a-i r-t-e-/-o-s-h l-q-o- i-o-. ------------------------------ ani rotseh/rotsah liqnot iton.
ನಾನು ಬ್ರೆಡ್ ಮತ್ತು ಬನ್ ಗಳನ್ನು ಕೊಳ್ಳಬೇಕು. ‫אנ-----ה -------חמ-י-ת-ו--ם.‬ ‫___ ר___ ל____ ל______ ו_____ ‫-נ- ר-צ- ל-נ-ת ל-מ-י-ת ו-ח-.- ------------------------------ ‫אני רוצה לקנות לחמניות ולחם.‬ 0
an-----s-h/r---ah -alek--t l---f---h l---'o- -ef--. a__ r____________ l_______ l________ l______ s_____ a-i r-t-e-/-o-s-h l-l-k-e- l-s-f-i-h l-s-'-l s-f-r- --------------------------------------------------- ani rotseh/rotsah lalekhet lasifriah lish'ol sefer.
ಒಂದು ಕನ್ನಡಕವನ್ನು ಕೊಳ್ಳಲು ನಾನು ಕನ್ನಡಕದ ಅಂಗಡಿಗೆ ಹೋಗುತ್ತೇನೆ. ‫-----ו-- לל-ת-ל--פ-יקאי ---ות-מ--פיי-.‬ ‫___ ר___ ל___ ל________ ל____ מ________ ‫-נ- ר-צ- ל-כ- ל-ו-ט-ק-י ל-נ-ת מ-ק-י-ם-‬ ---------------------------------------- ‫אני רוצה ללכת לאופטיקאי לקנות משקפיים.‬ 0
ani-ro-s--/-otsa- -a--kh-- l'----t-------im l-qn-- ---er. a__ r____________ l_______ l______ h_______ l_____ s_____ a-i r-t-e-/-o-s-h l-l-k-e- l-x-n-t h-s-a-i- l-q-o- s-f-r- --------------------------------------------------------- ani rotseh/rotsah lalekhet l'xanut hasfarim liqnot sefer.
ಹಣ್ಣು, ತರಕಾರಿಗಳನ್ನು ಕೊಳ್ಳಲು ನಾನು ಸೂಪರ್ ಮಾರ್ಕೆಟ್ ಗೆ ಹೋಗುತ್ತೇನೆ. ‫א---רוצה לל-ת -ס--ר--ק- -ק--ת-פ-ר-- ---ק---‬ ‫___ ר___ ל___ ל________ ל____ פ____ ו_______ ‫-נ- ר-צ- ל-כ- ל-ו-ר-ר-ט ל-נ-ת פ-ר-ת ו-ר-ו-.- --------------------------------------------- ‫אני רוצה ללכת לסופרמרקט לקנות פירות וירקות.‬ 0
a-i-r-----/------ ---ek--t l--i--- --qnot ito-. a__ r____________ l_______ l______ l_____ i____ a-i r-t-e-/-o-s-h l-l-k-e- l-q-o-q l-q-o- i-o-. ----------------------------------------------- ani rotseh/rotsah lalekhet laqiosq liqnot iton.
ಬ್ರೆಡ್ ಮತ್ತು ಬನ್ನ್ ಗಳನ್ನು ಕೊಳ್ಳಲು ನಾನು ಬೇಕರಿಗೆ ಹೋಗುತ್ತೇನೆ. ‫--י----ה-ללכת -מאפיי--לקנ---לחמ---ת-ול---‬ ‫___ ר___ ל___ ל______ ל____ ל______ ו_____ ‫-נ- ר-צ- ל-כ- ל-א-י-ה ל-נ-ת ל-מ-י-ת ו-ח-.- ------------------------------------------- ‫אני רוצה ללכת למאפייה לקנות לחמניות ולחם.‬ 0
a-- rotseh/-o-s-- -al-kh-t-l--i-sq-----o-----n. a__ r____________ l_______ l______ l_____ i____ a-i r-t-e-/-o-s-h l-l-k-e- l-q-o-q l-q-o- i-o-. ----------------------------------------------- ani rotseh/rotsah lalekhet laqiosq liqnot iton.

ಯುರೋಪ್ ನಲ್ಲಿ ಅಲ್ಪಸಂಖ್ಯಾತರ ಭಾಷೆಗಳು.

ಯುರೋಪ್ ನಲ್ಲಿ ಹತ್ತು ಹಲವಾರು ಭಾಷೆಗಳನ್ನು ಬಳಸಲಾಗುತ್ತವೆ. ಅವುಗಳಲ್ಲಿ ಹೆಚ್ಚಿನವು ಇಂಡೊ-ಯುರೋಪಿಯನ್ ಭಾಷೆಗಳು. ದೊಡ್ಡ ರಾಷ್ಟ್ರ ಭಾಷೆಗಳ ಜೊತೆಗೆ ಸಮಾರು ಅಲ್ಪ ಭಾಷೆಗಳು ಬಳಕೆಯಲ್ಲಿವೆ. ಅವು ಅಲ್ಪಸಂಖ್ಯಾತರ ಭಾಷೆಗಳು. ಅಲ್ಪಸಂಖ್ಯಾತರ ಭಾಷೆಗಳು ಆಡಳಿತ ಭಾಷೆಗಳಿಗಿಂತ ವಿಭಿನ್ನವಾಗಿರುತ್ತವೆ. ಆದರೆ ಅವುಗಳು ಆಡುಭಾಷೆಗಳಲ್ಲ. ಹಾಗೆಯೆ ಅಲ್ಪಸಂಖ್ಯಾತರ ಭಾಷೆಗಳು ವಲಸೆಗಾರರ ಭಾಷೆಗಳೂ ಅಲ್ಲ. ಅಲ್ಪಸಂಖ್ಯಾತರ ಭಾಷೆಗಳು ಒಂದು ಬುಡಕಟ್ಟಿನಿಂದ ಪ್ರಭಾವಿತವಾಗಿರುತ್ತವೆ. ಅಂದರೆ ಅವು ನಿರ್ದಿಷ್ಟವಾದ ಬುಡಕಟ್ಟಿನ ಭಾಷೆಗಳು. ಯುರೋಪ್ ನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ಭಾಷೆಗಳಿವೆ. ಅದು ಯುರೋಪ್ ಒಕ್ಕೂಟದಲ್ಲಿ ಸುಮಾರು ೪೦ ಭಾಷೆಗಳಾಗುತ್ತವೆ. ಹಲವು ಅಲ್ಪಸಂಖ್ಯಾತರ ಭಾಷೆಗಳು ಕೇವಲ ಒಂದು ದೇಶದಲ್ಲಿ ಮಾತ್ರ ಮಾತನಾಡಲಾಗುವುದು. ಈ ಗುಂಪಿಗೆ ಜರ್ಮನಿಯ ಸೋರ್ಬಿಷ್ ಸೇರುತ್ತದೆ. ರೊಮಾನಿ ಭಾಷೆಯನ್ನು ಯುರೋಪ್ ನ ಹಲವಾರು ದೇಶಗಳಲ್ಲಿ ಜನರು ಬಳಸುತ್ತಾರೆ. ಅಲ್ಪಸಂಖ್ಯಾತರ ಭಾಷೆಗಳಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಏಕಂದರೆ ಅವುಗಳನ್ನು ತುಲನಾತ್ಮಕವಾಗಿ ಕೇವಲ ಸಣ್ಣ ಗುಂಪುಗಳು ಮಾತ್ರ ಮಾತನಾಡುತ್ತವೆ. ಈ ಗುಂಪುಗಳಿಗೆ ತಮ್ಮದೆ ಆದ ಶಾಲೆಗಳನ್ನು ಸ್ಥಾಪಿಸುವ ಸಾಮರ್ಥ್ಯ ಇರುವುದಿಲ್ಲ. ಮತ್ತು ತಮ್ಮ ಸಾಹಿತ್ಯವನ್ನು ಪ್ರಕಾಶನ ಮಾಡುವುದು ಕಷ್ಟಕರ. ಈ ಕಾರಣಗಳಿಂದ ಅಲ್ಪಸಂಖ್ಯಾತರ ಭಾಷೆಗಳು ನಶಿಸಿ ಹೋಗುವ ಅಪಾಯವಿದೆ. ಯುರೋಪ್ ಒಕ್ಕೂಟ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಆಶಿಸುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆ ಸಂಸ್ಕೃತಿಯ ಅಥವಾ ಸ್ವವ್ಯಕ್ತಿತ್ವದ ಒಂದು ಮುಖ್ಯ ಭಾಗ. ಹಲವು ಜನರಿಗೆ ತಮ್ಮದೆ ರಾಜ್ಯ ಇರುವುದಿಲ್ಲ ಮತ್ತು ಕೇವಲ ಅಲ್ಪಸಂಖ್ಯಾತರ ಸ್ಥಾನವನ್ನು ಹೊಂದಿರುತ್ತಾರೆ. ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳು ಅವರ ಭಾಷೆಗಳನ್ನು ಪ್ರೋತ್ಸಾಹಿಸಬೇಕು. ಹೀಗೆ ಸಣ್ಣ ಬುಡಕಟ್ಟಿನ ಜನಾಂಗದ ಸಂಸ್ಕೃತಿಯನ್ನೂ ಕಾಪಾಡಬಹುದು. ಆದರೂ ಸಹ ಹಲವು ಅಲ್ಪಸಂಖ್ಯಾತರ ಭಾಷೆಗಳು ಶೀಘ್ರದಲ್ಲೆ ಕಳೆದು ಹೋಗಬಹುದು. ಈ ಗುಂಪಿಗೆ ಲೆಟ್ಟ್ ಲ್ಯಾಂಡ್ ನ ಒಂದು ಭಾಗದಲ್ಲಿ ಬಳಸಲಾಗುವ ಲಿವಿಷ್ ಭಾಷೆ ಸೇರುತ್ತದೆ. ಕೇವಲ ೨೦ ಜನರು ಮಾತ್ರ ಲಿವಿಷ್ ಅನ್ನು ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಇದರಿಂದ ಲಿವಿಷ್ ಯುರೋಪ್ ನ ಅತ್ಯಂತ ಅಲ್ಪ ಭಾಷೆ.