ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   he ‫בבנק‬

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

‫60 [שישים]‬

60 [shishim]

‫בבנק‬

babanq

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ‫-נ---ו---ל---ח----ו-.‬ ‫___ ר___ ל____ ח______ ‫-נ- ר-צ- ל-ת-ח ח-ב-ן-‬ ----------------------- ‫אני רוצה לפתוח חשבון.‬ 0
b---nq b_____ b-b-n- ------ babanq
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ‫-ה---רכ-ן -ל-.‬ ‫__ ה_____ ש____ ‫-ה ה-ר-ו- ש-י-‬ ---------------- ‫זה הדרכון שלי.‬ 0
ba-anq b_____ b-b-n- ------ babanq
ಇದು ನನ್ನ ವಿಳಾಸ. ‫וז--ה---בת ש-י.‬ ‫___ ה_____ ש____ ‫-ז- ה-ת-ב- ש-י-‬ ----------------- ‫וזו הכתובת שלי.‬ 0
a-- --t-e-/--t--h-------x-x--hbo--ban-. a__ r____________ l______ x______ b____ a-i r-t-e-/-o-s-h l-f-o-x x-s-b-n b-n-. --------------------------------------- ani rotseh/rotsah liftoax xeshbon banq.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ‫-ני-------- /---ל-פ-יד כסף-לח-בון-ש---‬ ‫___ מ______ / ת ל_____ כ__ ל_____ ש____ ‫-נ- מ-ו-י-ן / ת ל-פ-י- כ-ף ל-ש-ו- ש-י-‬ ---------------------------------------- ‫אני מעוניין / ת להפקיד כסף לחשבון שלי.‬ 0
a-i---tse--r--sah l---o-- xeshbon ba--. a__ r____________ l______ x______ b____ a-i r-t-e-/-o-s-h l-f-o-x x-s-b-n b-n-. --------------------------------------- ani rotseh/rotsah liftoax xeshbon banq.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ‫-נ- -ע-ניין --ת ---וך כ-ף מה-שבון--ל--‬ ‫___ מ______ / ת ל____ כ__ מ______ ש____ ‫-נ- מ-ו-י-ן / ת ל-ש-ך כ-ף מ-ח-ב-ן ש-י-‬ ---------------------------------------- ‫אני מעוניין / ת למשוך כסף מהחשבון שלי.‬ 0
ani rot-e-/r-tsah-lif---x x-----n -a-q. a__ r____________ l______ x______ b____ a-i r-t-e-/-o-s-h l-f-o-x x-s-b-n b-n-. --------------------------------------- ani rotseh/rotsah liftoax xeshbon banq.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ‫א-- --ונ-י----ת--קב- ----י-חש----‬ ‫___ מ______ / ת ל___ ד____ ח______ ‫-נ- מ-ו-י-ן / ת ל-ב- ד-ו-י ח-ב-ן-‬ ----------------------------------- ‫אני מעוניין / ת לקבל דפוסי חשבון.‬ 0
zeh-h--a---n --el-. z__ h_______ s_____ z-h h-d-r-o- s-e-i- ------------------- zeh hadarkon sheli.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. ‫א-י מע--יין-/-ת-ל---ת---חא----ס-י-.‬ ‫___ מ______ / ת ל____ ה____ נ_______ ‫-נ- מ-ו-י-ן / ת ל-ד-ת ה-ח-ת נ-ס-י-.- ------------------------------------- ‫אני מעוניין / ת לפדות המחאת נוסעים.‬ 0
z-h--a-ar-o- --e--. z__ h_______ s_____ z-h h-d-r-o- s-e-i- ------------------- zeh hadarkon sheli.
ಎಷ್ಟು ಶುಲ್ಕ ನೀಡಬೇಕು? ‫מ- ג--- ---לה-‬ ‫__ ג___ ה______ ‫-ה ג-ב- ה-מ-ה-‬ ---------------- ‫מה גובה העמלה?‬ 0
z-- ----rk------l-. z__ h_______ s_____ z-h h-d-r-o- s-e-i- ------------------- zeh hadarkon sheli.
ನಾನು ಎಲ್ಲಿ ಸಹಿ ಹಾಕಬೇಕು? ‫---ן על--לח---?‬ ‫____ ע__ ל______ ‫-י-ן ע-י ל-ת-ם-‬ ----------------- ‫היכן עלי לחתום?‬ 0
w-zo-h---o-e- -h-l-. w___ h_______ s_____ w-z- h-k-o-e- s-e-i- -------------------- w'zo haktovet sheli.
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ‫אנ--מ--ה ל--ב-----פים---רמ--ה-‬ ‫___ מ___ ל_____ כ____ מ________ ‫-נ- מ-פ- ל-ע-ר- כ-פ-ם מ-ר-נ-ה-‬ -------------------------------- ‫אני מצפה להעברת כספים מגרמניה.‬ 0
a---m-'--i---me'-ni-n-t-l--afqi----s-----xa--b-- -he-i. a__ m__________________ l_______ k____ l________ s_____ a-i m-'-n-a-/-e-u-i-n-t l-h-f-i- k-s-f l-x-s-b-n s-e-i- ------------------------------------------------------- ani me'unian/me'unienet l'hafqid kesef laxashbon sheli.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ‫זה מ-פ- ח-ב---ה-נ----י.‬ ‫__ מ___ ח____ ה___ ש____ ‫-ה מ-פ- ח-ב-ן ה-נ- ש-י-‬ ------------------------- ‫זה מספר חשבון הבנק שלי.‬ 0
an--m--un-a----'-n-en-t l-ms---- -esef meh-x-shb-n--h-l-. a__ m__________________ l_______ k____ m__________ s_____ a-i m-'-n-a-/-e-u-i-n-t l-m-h-k- k-s-f m-h-x-s-b-n s-e-i- --------------------------------------------------------- ani me'unian/me'unienet limshokh kesef mehaxashbon sheli.
ಹಣ ಬಂದಿದೆಯೆ? ‫הא--ה--ף -----‬ ‫___ ה___ ה_____ ‫-א- ה-ס- ה-י-?- ---------------- ‫האם הכסף הגיע?‬ 0
a-- m-'un-an/m---n---et--'-abel-dfuse---a-h--n. a__ m__________________ l______ d_____ x_______ a-i m-'-n-a-/-e-u-i-n-t l-q-b-l d-u-e- x-s-b-n- ----------------------------------------------- ani me'unian/me'unienet l'qabel dfusey xashbon.
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ‫--י מ---יין-/-- -הח--- א- ה-ט-------ו.‬ ‫___ מ______ / ת ל_____ א_ ה_____ ה_____ ‫-נ- מ-ו-י-ן / ת ל-ח-י- א- ה-ט-ו- ה-ל-.- ---------------------------------------- ‫אני מעוניין / ת להחליף את השטרות הללו.‬ 0
a-- me'un-a--m---n-e-e---i---- h-mx---t ---'im. a__ m__________________ l_____ h_______ n______ a-i m-'-n-a-/-e-u-i-n-t l-f-o- h-m-a-a- n-s-i-. ----------------------------------------------- ani me'unian/me'unienet lifdot hamxa'at nos'im.
ನನಗೆ ಅಮೆರಿಕದ ಡಾಲರ್ ಗಳು ಬೇಕು. ‫אנ- זקו--/ - -דול-י--‬ ‫___ ז___ / ה ל________ ‫-נ- ז-ו- / ה ל-ו-ר-ם-‬ ----------------------- ‫אני זקוק / ה לדולרים.‬ 0
m-- g--ah-h-'-mla-? m__ g____ h________ m-h g-v-h h-'-m-a-? ------------------- mah govah ha'amlah?
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ‫-- / י ל- -בקש--שטר----ט-ים.‬ ‫__ / י ל_ ב____ ש____ ק______ ‫-ן / י ל- ב-ק-ה ש-ר-ת ק-נ-ם-‬ ------------------------------ ‫תן / י לי בבקשה שטרות קטנים.‬ 0
he---a- -l- -axat-m? h______ a__ l_______ h-y-h-n a-y l-x-t-m- -------------------- heykhan aly laxatom?
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ‫----א- כספו-ט?‬ ‫__ כ__ כ_______ ‫-ש כ-ן כ-פ-מ-?- ---------------- ‫יש כאן כספומט?‬ 0
hey-h-n-a-y-l-xato-? h______ a__ l_______ h-y-h-n a-y l-x-t-m- -------------------- heykhan aly laxatom?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ‫כמ--כס- --שר -מ-ו--‬ ‫___ כ__ א___ ל______ ‫-מ- כ-ף א-ש- ל-ש-ך-‬ --------------------- ‫כמה כסף אפשר למשוך?‬ 0
h-y-han-a---laxatom? h______ a__ l_______ h-y-h-n a-y l-x-t-m- -------------------- heykhan aly laxatom?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ‫ב--ו -רט--- אשרא---פ----השתמש?‬ ‫____ כ_____ א____ א___ ל_______ ‫-א-ו כ-ט-ס- א-ר-י א-ש- ל-ש-מ-?- -------------------------------- ‫באלו כרטיסי אשראי אפשר להשתמש?‬ 0
a-i m--sapeh/--tsap-h l---'-var-t-ksafim -ige-m--iah. a__ m________________ l__________ k_____ m___________ a-i m-t-a-e-/-e-s-p-h l-h-'-v-r-t k-a-i- m-g-r-a-i-h- ----------------------------------------------------- ani metsapeh/metsapah leha'avarat ksafim migermaniah.

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.