ಪದಗುಚ್ಛ ಪುಸ್ತಕ

kn (ಏನನ್ನಾದರು ಮಾಡ) ಬಹುದು   »   he ‫מותר משהו ‬

೭೩ [ಎಪ್ಪತ್ತಮೂರು]

(ಏನನ್ನಾದರು ಮಾಡ) ಬಹುದು

(ಏನನ್ನಾದರು ಮಾಡ) ಬಹುದು

‫73 [שבעים ושלוש]‬

73 [shiv'im w'shalosh]

‫מותר משהו ‬

mutar mashehu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನೀನು ಆಗಲೆ ಕಾರನ್ನು ಓಡಿಸಬಹುದೆ? ‫--- מות- ------וג-ב-כ-----‬ ‫___ מ___ ל_ ל____ ב________ ‫-ב- מ-ת- ל- ל-ה-ג ב-כ-נ-ת-‬ ---------------------------- ‫כבר מותר לך לנהוג במכונית?‬ 0
k-ar--u-ar --kh-/lak- l-nh-g b-m-kho--t? k___ m____ l_________ l_____ b__________ k-a- m-t-r l-k-a-l-k- l-n-o- b-m-k-o-i-? ---------------------------------------- kvar mutar lekha/lakh linhog bamekhonit?
ನೀನು ಆಗಲೆ ಮದ್ಯ ಕುಡಿಯಬಹುದೆ? ‫כ-ר -ו-- ל- לש--- --כ-הול?‬ ‫___ מ___ ל_ ל____ א________ ‫-ב- מ-ת- ל- ל-ת-ת א-כ-ה-ל-‬ ---------------------------- ‫כבר מותר לך לשתות אלכוהול?‬ 0
k-ar ---ar-lekh-/----------g ------on--? k___ m____ l_________ l_____ b__________ k-a- m-t-r l-k-a-l-k- l-n-o- b-m-k-o-i-? ---------------------------------------- kvar mutar lekha/lakh linhog bamekhonit?
ನೀನು ಒಬ್ಬನೆ / ಳೆ ವಿದೇಶಪ್ರವಾಸ ಮಾಡಲು ಆಗಲೇ ಅನುಮತಿ ಇದೆಯೇ? ‫כב--מ--ר-לך--נסו- --ד לחו--‬ ‫___ מ___ ל_ ל____ ל__ ל_____ ‫-ב- מ-ת- ל- ל-ס-ע ל-ד ל-ו-?- ----------------------------- ‫כבר מותר לך לנסוע לבד לחול?‬ 0
kvar mu-a- lek--/l-k---inhog---me-hon--? k___ m____ l_________ l_____ b__________ k-a- m-t-r l-k-a-l-k- l-n-o- b-m-k-o-i-? ---------------------------------------- kvar mutar lekha/lakh linhog bamekhonit?
ಬಹುದು ‫-ו--‬ ‫_____ ‫-ו-ר- ------ ‫מותר‬ 0
kv-r-m---r-l-kha/lakh -is-t-t ---o--l? k___ m____ l_________ l______ a_______ k-a- m-t-r l-k-a-l-k- l-s-t-t a-k-h-l- -------------------------------------- kvar mutar lekha/lakh lishtot alkohol?
ನಾವು ಇಲ್ಲಿ ಧೂಮಪಾನ ಮಾಡಬಹುದೆ? ‫--תר --- -ע-ן--א--‬ ‫____ ל__ ל___ כ____ ‫-ו-ר ל-ו ל-ש- כ-ן-‬ -------------------- ‫מותר לנו לעשן כאן?‬ 0
kv-r --t-r l-kha--akh li---ot-a--oh-l? k___ m____ l_________ l______ a_______ k-a- m-t-r l-k-a-l-k- l-s-t-t a-k-h-l- -------------------------------------- kvar mutar lekha/lakh lishtot alkohol?
ಇಲ್ಲಿ ಧೂಮಪಾನ ಮಾಡಬಹುದೆ? ‫-ותר ל-ש--כא--‬ ‫____ ל___ כ____ ‫-ו-ר ל-ש- כ-ן-‬ ---------------- ‫מותר לעשן כאן?‬ 0
kvar m--a- -e-h--lakh-l---to--al----l? k___ m____ l_________ l______ a_______ k-a- m-t-r l-k-a-l-k- l-s-t-t a-k-h-l- -------------------------------------- kvar mutar lekha/lakh lishtot alkohol?
ಕ್ರೆಡಿಟ್ ಕಾರ್ಡ್ ಮೂಲಕ ಹಣ ಸಂದಾಯ ಮಾಡಬಹುದೆ? ‫--ש- -ש-- --רט-ס אש-א--‬ ‫____ ל___ ב_____ א______ ‫-פ-ר ל-ל- ב-ר-י- א-ר-י-‬ ------------------------- ‫אפשר לשלם בכרטיס אשראי?‬ 0
k-ar -ut------h-/--k- l--s-’----vad-lex--? k___ m____ l_________ l______ l____ l_____ k-a- m-t-r l-k-a-l-k- l-n-o-a l-v-d l-x-l- ------------------------------------------ kvar mutar lekha/lakh linso’a levad lexul?
ಚೆಕ್ ಮೂಲಕ ಹಣ ಸಂದಾಯ ಮಾಡಬಹುದೆ? ‫---ר----ם-ב--ק?‬ ‫____ ל___ ב_____ ‫-פ-ר ל-ל- ב-’-?- ----------------- ‫אפשר לשלם בצ’ק?‬ 0
k-ar mu-ar-l-k---lak- li--o’- -e-ad --x--? k___ m____ l_________ l______ l____ l_____ k-a- m-t-r l-k-a-l-k- l-n-o-a l-v-d l-x-l- ------------------------------------------ kvar mutar lekha/lakh linso’a levad lexul?
ಬರಿ ನಗದು ಮೂಲಕ ಹಣ ಸಂದಾಯ ಮಾಡಬಹುದೆ? ‫---ר-ל-ל- ב--ומן--לבד-‬ ‫____ ל___ ב_____ ב_____ ‫-ו-ר ל-ל- ב-ז-מ- ב-ב-?- ------------------------ ‫מותר לשלם במזומן בלבד?‬ 0
kv----u--- l--h--lak- --n-o’a--eva---e-u-? k___ m____ l_________ l______ l____ l_____ k-a- m-t-r l-k-a-l-k- l-n-o-a l-v-d l-x-l- ------------------------------------------ kvar mutar lekha/lakh linso’a levad lexul?
ನಾನು ಒಮ್ಮೆ ಫೋನ್ ಮಾಡಬಹುದೆ? ‫--ת- ל- ל---ן-‬ ‫____ ל_ ל______ ‫-ו-ר ל- ל-ל-ן-‬ ---------------- ‫מותר לי לטלפן?‬ 0
mu-ar m____ m-t-r ----- mutar
ನಾನು ಒಂದು ಪ್ರಶ್ನೆ ಕೇಳಬಹುದೆ? ‫-פש- ל-אול -----‬ ‫____ ל____ מ_____ ‫-פ-ר ל-א-ל מ-ה-?- ------------------ ‫אפשר לשאול משהו?‬ 0
m---r m____ m-t-r ----- mutar
ನಾನು ಏನನ್ನಾದರು ಹೇಳಬಹುದೆ? ‫-פ-----מ- -ש-ו?‬ ‫____ ל___ מ_____ ‫-פ-ר ל-מ- מ-ה-?- ----------------- ‫אפשר לומר משהו?‬ 0
m-tar m____ m-t-r ----- mutar
ಅವನು ಉದ್ಯಾನವನದಲ್ಲಿ ನಿದ್ರೆ ಮಾಡುವಂತಿಲ್ಲ. ‫--ור -ו ---ו- -פ-רק.‬ ‫____ ל_ ל____ ב______ ‫-ס-ר ל- ל-ש-ן ב-א-ק-‬ ---------------------- ‫אסור לו לישון בפארק.‬ 0
m---- -an- ----sh-- -a'-? m____ l___ l_______ k____ m-t-r l-n- l-'-s-e- k-'-? ------------------------- mutar lanu le'ashen ka'n?
ಅವನು ಕಾರಿನೊಳಗೆ ನಿದ್ರೆ ಮಾಡುವಂತಿಲ್ಲ. ‫-סו- -ו ----ן במכוני--‬ ‫____ ל_ ל____ ב________ ‫-ס-ר ל- ל-ש-ן ב-כ-נ-ת-‬ ------------------------ ‫אסור לו לישון במכונית.‬ 0
mu-a--l---she- ka-n? m____ l_______ k____ m-t-r l-'-s-e- k-'-? -------------------- mutar le'ashen ka'n?
ಅವನು ರೈಲುನಿಲ್ದಾಣದಲ್ಲಿ ನಿದ್ರೆ ಮಾಡುವಂತಿಲ್ಲ. ‫אס----ו----ון -ת-נת--רכ-ת.‬ ‫____ ל_ ל____ ב____ ה______ ‫-ס-ר ל- ל-ש-ן ב-ח-ת ה-כ-ת-‬ ---------------------------- ‫אסור לו לישון בתחנת הרכבת.‬ 0
e-sha--l---a-em -ek--t-s a---a-i? e_____ l_______ b_______ a_______ e-s-a- l-s-a-e- b-k-r-i- a-h-a-i- --------------------------------- efshar leshalem bekartis ashra'i?
ನಾವು ಇಲ್ಲಿ ಕುಳಿತುಕೊಳ್ಳಬಹುದೆ? ‫א--נו-י--ל-- --בת?‬ ‫_____ י_____ ל_____ ‫-נ-נ- י-ו-י- ל-ב-?- -------------------- ‫אנחנו יכולים לשבת?‬ 0
e-sha---e--a----b-c--q? e_____ l_______ b______ e-s-a- l-s-a-e- b-c-e-? ----------------------- efshar leshalem b'cheq?
ನಾವು ತಿಂಡಿಗಳ ಪಟ್ಟಿಯನ್ನು ಪಡೆಯಬಹುದೆ? ‫-פ-- -קבל א----פ--ט-‬ ‫____ ל___ א_ ה_______ ‫-פ-ר ל-ב- א- ה-פ-י-?- ---------------------- ‫אפשר לקבל את התפריט?‬ 0
m---r--e--al-- --m---a- ---va-? m____ l_______ b_______ b______ m-t-r l-s-a-e- b-m-u-a- b-l-a-? ------------------------------- mutar leshalem bimzuman bilvad?
ನಾವು ಬೇರೆ ಬೇರೆಯಾಗಿ ಹಣ ಸಂದಾಯ ಮಾಡಬಹುದೆ? ‫-פ-- --ל---נפ---‬ ‫____ ל___ ב______ ‫-פ-ר ל-ל- ב-פ-ד-‬ ------------------ ‫אפשר לשלם בנפרד?‬ 0
mu-ar l---a-e- b-m-u-an-b--va-? m____ l_______ b_______ b______ m-t-r l-s-a-e- b-m-u-a- b-l-a-? ------------------------------- mutar leshalem bimzuman bilvad?

ಮಿದುಳು ಹೊಸ ಪದಗಳನ್ನು ಹೇಗೆ ಕಲಿಯುತ್ತದೆ?

ನಾವು ಹೊಸ ಪದಗಳನ್ನು ಕಲಿತಾಗ ನಮ್ಮ ಮಿದುಳು ಹೊಸ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಲಿಕೆ ಕೇವಲ ಸತತ ಪುನರಾವೃತ್ತಿಯಿಂದ ಮಾತ್ರ ನೆರವೇರುತ್ತದೆ. ನಮ್ಮ ಮಿದುಳು ಎಷ್ಟು ಚೆನ್ನಾಗಿ ಪದಗಳನ್ನು ಶೇಖರಿಸುತ್ತದೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಬಹು ಮುಖ್ಯವೆಂದರೆ ನಾವು ಪದಗಳನ್ನು ನಿಯಮಾನುಸಾರ ಪುನರಾವೃತ್ತಿ ಮಾಡಬೇಕು. ನಾವು ಅನೇಕ ಬಾರಿ ಓದುವ ಅಥವಾ ಬರೆಯವ ಪದಗಳು ಮಾತ್ರ ನೆನಪಿನಲ್ಲಿರುತ್ತವೆ. ಈ ಪದಗಳು ಚಿತ್ರಗಳಂತೆ ಸಂಗ್ರಹವಾಗಿರುತ್ತದೆ ಎಂದು ಹೇಳಬಹುದು.. ಈ ಮೂಲತತ್ವ ಮಂಗಗಳಲ್ಲೂ ಸಾಬೀತಾಗಿದೆ. ಮಂಗಗಳು ಪದಗಳನ್ನು ಸಾಕಷ್ಟು ಬಾರಿ ನೋಡುತ್ತಿದ್ದರೆ ಅವುಗಳನ್ನು “ಓದಲು” ಕಲಿಯುತ್ತವೆ. ಅವುಗಳಿಗೆ ಪದಗಳನ್ನು ಅರ್ಥ ಮಾಡಿಕೊಳ್ಳಲು ಆಗದಿದ್ದರೂ ಅವುಗಳ ಆಕೃತಿಯಿಂದ ಗುರುತಿಸುತ್ತವೆ. ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬೇಕಾದರೆ ನಮಗೆ ಅನೇಕ ಪದಗಳು ಅವಶ್ಯ. ಅದಕ್ಕೆ ಪದಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿ ಇಡಬೇಕಾಗುತ್ತದೆ. ಏಕೆಂದರೆ ನಮ್ಮ ಜ್ಞಾಪಕ ಶಕ್ತಿ ಒಂದು ಸಂಗ್ರಹಾಗಾರದ ತರಹ ಕೆಲಸ ಮಾಡುತ್ತದೆ ಒಂದು ಪದ ಬೇಗ ದೊರೆಯ ಬೇಕಾದರೆ ಅದನ್ನು ಎಲ್ಲಿ ಹುಡುಕಬೇಕು ಎಂದು ಗೊತ್ತಿರಬೇಕು. ಆದ್ದರಿಂದ ಪದಗಳನ್ನು ನಿರ್ದಿಷ್ಟ ಸನ್ನಿವೇಶಗಳಲ್ಲಿ ಕಲಿಯುವುದು ಹೆಚ್ಚು ಸೂಕ್ತ. ಆವಾಗ ನಮ್ಮ ನೆನಪಿಗೆ ಸದಾ ಕಾಲ ಸರಿಯಾದ ಸುರುಳಿಯನ್ನು ಬಿಚ್ಚಲು ಆಗುತ್ತದೆ. ಆದರೆ ನಾವು ಏನನ್ನು ಚೆನ್ನಾಗಿ ಕಲಿತಿದ್ದೆವೊ ಅದನ್ನು ಪುನಃ ಮರೆಯುವ ಸಾಧ್ಯತೆಗಳಿರುತ್ತದೆ. ತಿಳಿವಳಿಕೆ ಕಾರ್ಯಕಾರಿ ನೆನಪಿನಿಂದ ನಿಷ್ಕ್ರಿಯ ನೆನಪಿಗೆ ವರ್ಗಾಯಿಸಲಾಗುತ್ತದೆ. ಮರೆಯುವುದರ ಮೂಲಕ ನಮಗೆ ಅವಶ್ಯಕವಿಲ್ಲದ ಜ್ಞಾನದಿಂದ ನಮ್ಮನ್ನು ಬಿಡಿಸಿಕೊಳ್ಳುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಮತ್ತು ಮುಖ್ಯ ವಿಷಯಗಳಿಗೆ ಸ್ಥಳ ಮಾಡಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಜ್ಞಾನವನ್ನು ನಿಯಮಾನುಸಾರ ಚುರುಕುಗೊಳಿಸುವುದು ಅತ್ಯವಶ್ಯಕ. ನಿಷ್ಕ್ರಿಯ ನೆನಪಿನಲ್ಲಿ ಶೇಖರಣೆಯಾಗಿರುವ ವಿಷಯ ಸಂಪೂರ್ಣವಾಗಿ ಕಳೆದು ಹೋಗಿರುವುದಲ್ಲ. ನಾವು ಮರೆತು ಹೋದ ಪದವನ್ನು ನೋಡಿದ ತಕ್ಷಣ ನೆನಪು ಮರುಕಳಿಸುತ್ತದೆ. ಮನುಷ್ಯ ಒಮ್ಮೆ ಕಲಿತಿದ್ದನ್ನು ಎರಡನೆ ಬಾರಿ ಸುಲಭವಾಗಿ ಗ್ರಹಿಸಬಲ್ಲ. ತನ್ನ ಶಬ್ದಕೋಶವನ್ನು ವಿಸ್ತರಿಸಲು ಬಯಸುವವನು ತನ್ನ ಹವ್ಯಾಸಗಳನ್ನು ಹೆಚ್ಚಿಸಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರಿಗೂ ನಿಶ್ಚಿತ ಆಸಕ್ತಿಗಳಿರುತ್ತವೆ. ಆದ್ದರಿಂದ ನಾವು ಸಾಮಾನ್ಯವಾಗಿ ಅದೇ ವಿಷಯಗಳೊಡನೆ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ. ಆದರೆ ಒಂದು ಭಾಷೆ ಹಲವಾರು ಪದಗಳ ಸಮುದಾಯಗಳನ್ನು ಒಳಗೊಂಡಿರುತ್ತದೆ. ಯಾರು ರಾಜಕೀಯದಲ್ಲಿ ಆಸಕ್ತಿ ಹೊಂದಿರುತ್ತಾರೊ ಒಮ್ಮೊಮ್ಮೆ ಯಾದರೂ ಕ್ರೀಡಾಪತ್ರಿಕೆ ಓದಬೇಕು.