ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   he ‫מילות חיבור 4‬

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

‫97 [תשעים ושבע]‬

97 [tish'im w'sheva]

‫מילות חיבור 4‬

milot xibur 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ‫-וא-נ--- למ-ו--שהט-ו-יזיה---י-- ד--קה-‬ ‫___ נ___ ל____ ש_________ ה____ ד______ ‫-ו- נ-ד- ל-ר-ת ש-ט-ו-י-י- ה-י-ה ד-ו-ה-‬ ---------------------------------------- ‫הוא נרדם למרות שהטלוויזיה הייתה דלוקה.‬ 0
m--ot-----r 4 m____ x____ 4 m-l-t x-b-r 4 ------------- milot xibur 4
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. ‫----נ-אר -מרו- ש-----אוחר-‬ ‫___ נ___ ל____ ש___ מ______ ‫-ו- נ-א- ל-ר-ת ש-י- מ-ו-ר-‬ ---------------------------- ‫הוא נשאר למרות שהיה מאוחר.‬ 0
m-l-t--i--- 4 m____ x____ 4 m-l-t x-b-r 4 ------------- milot xibur 4
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. ‫-ו- -א-ה-י---מ--- -קב--ו-ל--פ--.‬ ‫___ ל_ ה___ ל____ ש_____ ל_______ ‫-ו- ל- ה-י- ל-ר-ת ש-ב-נ- ל-י-ג-.- ---------------------------------- ‫הוא לא הגיע למרות שקבענו להיפגש.‬ 0
h- --rda- -a--o- -heha-el---z-ah--ayta--d-uqah. h_ n_____ l_____ s______________ h_____ d______ h- n-r-a- l-m-o- s-e-a-e-e-i-i-h h-y-a- d-u-a-. ----------------------------------------------- hu nirdam lamrot shehatelewiziah haytah dluqah.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ‫-ט--וי-יה -י--ה -ל-ק---ל------א- --- --ד-.‬ ‫_________ ה____ ד_____ ל____ ז__ ה__ נ_____ ‫-ט-ו-י-י- ה-י-ה ד-ו-ה- ל-ר-ת ז-ת ה-א נ-ד-.- -------------------------------------------- ‫הטלוויזיה הייתה דלוקה. למרות זאת הוא נרדם.‬ 0
h---ir-am--a--o- s-e-atel----i-h-h-y-a--dl-q-h. h_ n_____ l_____ s______________ h_____ d______ h- n-r-a- l-m-o- s-e-a-e-e-i-i-h h-y-a- d-u-a-. ----------------------------------------------- hu nirdam lamrot shehatelewiziah haytah dluqah.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. ‫ה-ה כבר-מאו----ל-ר----א--ה-- --א--‬ ‫___ כ__ מ_____ ל____ ז__ ה__ נ_____ ‫-י- כ-ר מ-ו-ר- ל-ר-ת ז-ת ה-א נ-א-.- ------------------------------------ ‫היה כבר מאוחר. למרות זאת הוא נשאר.‬ 0
h- n-r-a- l--rot--h--a--l-wi-iah hayt-h-d---a-. h_ n_____ l_____ s______________ h_____ d______ h- n-r-a- l-m-o- s-e-a-e-e-i-i-h h-y-a- d-u-a-. ----------------------------------------------- hu nirdam lamrot shehatelewiziah haytah dluqah.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. ‫-בע----ה-פ--.--מ--ת--את --א-ל- --י--‬ ‫_____ ל______ ל____ ז__ ה__ ל_ ה_____ ‫-ב-נ- ל-י-ג-. ל-ר-ת ז-ת ה-א ל- ה-י-.- -------------------------------------- ‫קבענו להיפגש. למרות זאת הוא לא הגיע.‬ 0
h- -ish'-- -a--ot----ha-a- -e'u-a-. h_ n______ l_____ s_______ m_______ h- n-s-'-r l-m-o- s-e-a-a- m-'-x-r- ----------------------------------- hu nish'ar lamrot shehayah me'uxar.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. ‫-וא--ו-ג--מכ-נ-ת ----ת--אי- -ו --שיו--נה-ג-.‬ ‫___ נ___ ב______ ל____ ש___ ל_ ר_____ נ______ ‫-ו- נ-ה- ב-כ-נ-ת ל-ר-ת ש-י- ל- ר-ש-ו- נ-י-ה-‬ ---------------------------------------------- ‫הוא נוהג במכונית למרות שאין לו רישיון נהיגה.‬ 0
h- l--h---- l-mr-t s---av-'n----hi-age--. h_ l_ h____ l_____ s_________ l__________ h- l- h-g-a l-m-o- s-e-a-a-n- l-h-p-g-s-. ----------------------------------------- hu lo higia lamrot sheqava'nu lehipagesh.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ‫ה-א--ו-----ר--מר-ת-שה-ב---ח--.‬ ‫___ נ___ מ__ ל____ ש_____ ח____ ‫-ו- נ-ס- מ-ר ל-ר-ת ש-כ-י- ח-ק-‬ -------------------------------- ‫הוא נוסע מהר למרות שהכביש חלק.‬ 0
h---lewi-ia--h-ytah---uq-h.-la--o---o-- -u---rdam. h___________ h_____ d______ l_____ z___ h_ n______ h-t-l-w-z-a- h-y-a- d-u-a-. l-m-o- z-'- h- n-r-a-. -------------------------------------------------- hatelewiziah haytah dluqah. lamrot zo't hu nirdam.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. ‫ה-א ר--- על-א-פ---ם למר-ת--הוא -ת---‬ ‫___ ר___ ע_ א______ ל____ ש___ ש_____ ‫-ו- ר-כ- ע- א-פ-י-ם ל-ר-ת ש-ו- ש-ו-.- -------------------------------------- ‫הוא רוכב על אופניים למרות שהוא שתוי.‬ 0
h---h -v-r---'u--r- -amr-t --'--h- n-sh'a-. h____ k___ m_______ l_____ z___ h_ n_______ h-y-h k-a- m-'-x-r- l-m-o- z-'- h- n-s-'-r- ------------------------------------------- hayah kvar me'uxar. lamrot zo't hu nish'ar.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ‫אי- ל-----יון------ ולמ--- ----ה-א-נוהג--מ--ני-.‬ ‫___ ל_ ר_____ נ____ ו_____ ז__ ה__ נ___ ב________ ‫-י- ל- ר-ש-ו- נ-י-ה ו-מ-ו- ז-ת ה-א נ-ה- ב-כ-נ-ת-‬ -------------------------------------------------- ‫אין לו רישיון נהיגה ולמרות זאת הוא נוהג במכונית.‬ 0
qa----u le---ag-sh--l---ot z-'--hu lo -igi-. q______ l__________ l_____ z___ h_ l_ h_____ q-v-'-u l-h-p-g-s-. l-m-o- z-'- h- l- h-g-a- -------------------------------------------- qava'nu lehipagesh. lamrot zo't hu lo higia.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ‫-כ-----ח--ק--למ--ת--את -וא -וסע-מה--‬ ‫_____ מ____ ו_____ ז__ ה__ נ___ מ____ ‫-כ-י- מ-ל-ק ו-מ-ו- ז-ת ה-א נ-ס- מ-ר-‬ -------------------------------------- ‫הכביש מחליק ולמרות זאת הוא נוסע מהר.‬ 0
hu-nohe- ba-e--o--t--a-rot-s-e--y--l----i--i-n ---ig--. h_ n____ b_________ l_____ s______ l__ r______ n_______ h- n-h-g b-m-k-o-i- l-m-o- s-e-e-n l-w r-s-i-n n-h-g-h- ------------------------------------------------------- hu noheg bamekhonit lamrot she'eyn low rishion n'higah.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ ‫הו- שתוי----רות ----הו- רוכב--ל-----יי-.‬ ‫___ ש___ ו_____ ז__ ה__ ר___ ע_ א________ ‫-ו- ש-ו- ו-מ-ו- ז-ת ה-א ר-כ- ע- א-פ-י-ם-‬ ------------------------------------------ ‫הוא שתוי ולמרות זאת הוא רוכב על אופניים.‬ 0
hu---se'--mah-r ----ot sh--ak---h-xa---/maxli-. h_ n_____ m____ l_____ s_________ x____________ h- n-s-'- m-h-r l-m-o- s-e-a-v-s- x-l-q-m-x-i-. ----------------------------------------------- hu nose'a maher lamrot shehakvish xalaq/maxliq.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ‫ה-א-לא---צאת ----ה למ--ת--------ד-.‬ ‫___ ל_ מ____ ע____ ל____ ש___ ל_____ ‫-י- ל- מ-צ-ת ע-ו-ה ל-ר-ת ש-י- ל-ד-.- ------------------------------------- ‫היא לא מוצאת עבודה למרות שהיא למדה.‬ 0
hu rok-e--al--fan-im l--r-- sh-hu--ha---. h_ r_____ a_ o______ l_____ s____ s______ h- r-k-e- a- o-a-a-m l-m-o- s-e-u s-a-u-. ----------------------------------------- hu rokhev al ofanaim lamrot shehu shatuy.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ‫ה-א-ל- ה---ת לר-פ- ל-------ש-ל-------.‬ ‫___ ל_ ה____ ל____ ל____ ש__ ל_ כ______ ‫-י- ל- ה-ל-ת ל-ו-א ל-ר-ת ש-ש ל- כ-ב-ם-‬ ---------------------------------------- ‫היא לא הולכת לרופא למרות שיש לה כאבים.‬ 0
hu ro--e- al of-na-- lamr-------u sh---y. h_ r_____ a_ o______ l_____ s____ s______ h- r-k-e- a- o-a-a-m l-m-o- s-e-u s-a-u-. ----------------------------------------- hu rokhev al ofanaim lamrot shehu shatuy.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ‫היא ק---------- --ר-- -אי- לה-כ---‬ ‫___ ק___ מ_____ ל____ ש___ ל_ כ____ ‫-י- ק-נ- מ-ו-י- ל-ר-ת ש-י- ל- כ-ף-‬ ------------------------------------ ‫היא קונה מכונית למרות שאין לה כסף.‬ 0
h- ro---v--- ---n-im -a-r---s-ehu -h-t-y. h_ r_____ a_ o______ l_____ s____ s______ h- r-k-e- a- o-a-a-m l-m-o- s-e-u s-a-u-. ----------------------------------------- hu rokhev al ofanaim lamrot shehu shatuy.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. ‫היא -מ-ה -----ת ז-ת --א-ל- מו-את ---ד--‬ ‫___ ל___ ו_____ ז__ ה__ ל_ מ____ ע______ ‫-י- ל-ד- ו-מ-ו- ז-ת ה-א ל- מ-צ-ת ע-ו-ה-‬ ----------------------------------------- ‫היא למדה ולמרות זאת היא לא מוצאת עבודה.‬ 0
e-- l- ri--yon-n--i----w--a---t -o't-h---o--g b---k-o-it. e__ l_ r______ n______ w_______ z___ h_ n____ b__________ e-n l- r-s-y-n n-h-g-h w-l-m-o- z-'- h- n-h-g b-m-k-o-i-. --------------------------------------------------------- eyn lo rishyon n'higah w'lamrot zo't hu noheg bamekhonit.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ‫-- -ה-כ--ים--ל-רו- --ת -יא--א---לכת-לרו--.‬ ‫__ ל_ כ____ ו_____ ז__ ה__ ל_ ה____ ל______ ‫-ש ל- כ-ב-ם ו-מ-ו- ז-ת ה-א ל- ה-ל-ת ל-ו-א-‬ -------------------------------------------- ‫יש לה כאבים ולמרות זאת היא לא הולכת לרופא.‬ 0
h--vi-- -a-l----'--m-o----'- -u ---e-a-m----. h______ m_____ w_______ z___ h_ n_____ m_____ h-k-i-h m-x-i- w-l-m-o- z-'- h- n-s-'- m-h-r- --------------------------------------------- hakvish maxliq w'lamrot zo't hu nose'a maher.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ‫-ין ל- כ---ול-ר-ת -את -י--קונה-מכו-י-.‬ ‫___ ל_ כ__ ו_____ ז__ ה__ ק___ מ_______ ‫-י- ל- כ-ף ו-מ-ו- ז-ת ה-א ק-נ- מ-ו-י-.- ---------------------------------------- ‫אין לה כסף ולמרות זאת היא קונה מכונית.‬ 0
h- shatuy-w'l-mrot--o----u r-khev-------n-im. h_ s_____ w_______ z___ h_ r_____ a_ o_______ h- s-a-u- w-l-m-o- z-'- h- r-k-e- a- o-a-a-m- --------------------------------------------- hu shatuy w'lamrot zo't hu rokhev al ofanaim.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.