ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   he ‫שלילה 1‬

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

‫64 [שישים וארבע]‬

64 [shishim w'arba]

‫שלילה 1‬

shlilah 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ‫-ני--- --ין /----- המ----‬ ‫___ ל_ מ___ / ה א_ ה______ ‫-נ- ל- מ-י- / ה א- ה-י-ה-‬ --------------------------- ‫אני לא מבין / ה את המילה.‬ 0
s--il-- 1 s______ 1 s-l-l-h 1 --------- shlilah 1
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. ‫א-י ------- / ה את---ש---‬ ‫___ ל_ מ___ / ה א_ ה______ ‫-נ- ל- מ-י- / ה א- ה-ש-ט-‬ --------------------------- ‫אני לא מבין / ה את המשפט.‬ 0
s---l-h-1 s______ 1 s-l-l-h 1 --------- shlilah 1
ನನಗೆ ಅರ್ಥ ಗೊತ್ತಾಗುತ್ತಿಲ್ಲ ‫אנ- לא-מבין /----ת --ש-ע-ת.‬ ‫___ ל_ מ___ / ה א_ ה________ ‫-נ- ל- מ-י- / ה א- ה-ש-ע-ת-‬ ----------------------------- ‫אני לא מבין / ה את המשמעות.‬ 0
an---- mev--/-ev-na- et ham----. a__ l_ m____________ e_ h_______ a-i l- m-v-n-m-v-n-h e- h-m-l-h- -------------------------------- ani lo mevin/mevinah et hamilah.
ಅಧ್ಯಾಪಕ ‫---רה‬ ‫______ ‫-מ-ר-‬ ------- ‫המורה‬ 0
an- l- ----n-me-i--- e---a--la-. a__ l_ m____________ e_ h_______ a-i l- m-v-n-m-v-n-h e- h-m-l-h- -------------------------------- ani lo mevin/mevinah et hamilah.
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? ‫-ת-/ - -בי- - ה -- המו-ה?‬ ‫__ / ה מ___ / ה א_ ה______ ‫-ת / ה מ-י- / ה א- ה-ו-ה-‬ --------------------------- ‫את / ה מבין / ה את המורה?‬ 0
a-i-lo -ev---mev-na--e- h-m-la-. a__ l_ m____________ e_ h_______ a-i l- m-v-n-m-v-n-h e- h-m-l-h- -------------------------------- ani lo mevin/mevinah et hamilah.
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. ‫-ן- -נ- -ב-ן-/-- --תו-הי---‬ ‫___ א__ מ___ / ה א___ ה_____ ‫-ן- א-י מ-י- / ה א-ת- ה-ט-.- ----------------------------- ‫כן, אני מבין / ה אותו היטב.‬ 0
an- l---e---/----n-h -- -a-i--p-t. a__ l_ m____________ e_ h_________ a-i l- m-v-n-m-v-n-h e- h-m-s-p-t- ---------------------------------- ani lo mevin/mevinah et hamishpat.
ಅಧ್ಯಾಪಕಿ ‫--ו--‬ ‫______ ‫-מ-ר-‬ ------- ‫המורה‬ 0
a-i -o-me---/me---ah -- ha--s-pa-. a__ l_ m____________ e_ h_________ a-i l- m-v-n-m-v-n-h e- h-m-s-p-t- ---------------------------------- ani lo mevin/mevinah et hamishpat.
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? ‫א- - - מבין ------ -מ-ר--‬ ‫__ / ה מ___ / ה א_ ה______ ‫-ת / ה מ-י- / ה א- ה-ו-ה-‬ --------------------------- ‫את / ה מבין / ה את המורה?‬ 0
a-i----mevin---vinah et ha-is---t. a__ l_ m____________ e_ h_________ a-i l- m-v-n-m-v-n-h e- h-m-s-p-t- ---------------------------------- ani lo mevin/mevinah et hamishpat.
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. ‫כ----נ--מבי----ה -ו-ה-ה-טב-‬ ‫___ א__ מ___ / ה א___ ה_____ ‫-ן- א-י מ-י- / ה א-ת- ה-ט-.- ----------------------------- ‫כן, אני מבין / ה אותה היטב.‬ 0
a-i lo-m-vi-/---in-- -t ---a----'--. a__ l_ m____________ e_ h___________ a-i l- m-v-n-m-v-n-h e- h-m-s-m-'-t- ------------------------------------ ani lo mevin/mevinah et hamashma'ut.
ಜನಗಳು. ‫ה-----‬ ‫_______ ‫-א-ש-ם- -------- ‫האנשים‬ 0
h--or-h h______ h-m-r-h ------- hamoreh
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ‫-ת /-- ---ן-/-ה--ת ה--ש-ם?‬ ‫__ / ה מ___ / ה א_ ה_______ ‫-ת / ה מ-י- / ה א- ה-נ-י-?- ---------------------------- ‫את / ה מבין / ה את האנשים?‬ 0
h-mo-eh h______ h-m-r-h ------- hamoreh
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. ‫לא, --------ב-ן ----אותם--ל כך-ט--.‬ ‫___ א__ ל_ מ___ / ה א___ כ_ כ_ ט____ ‫-א- א-י ל- מ-י- / ה א-ת- כ- כ- ט-ב-‬ ------------------------------------- ‫לא, אני לא מבין / ה אותם כל כך טוב.‬ 0
hamo-eh h______ h-m-r-h ------- hamoreh
ಸ್ನೇಹಿತೆ. ‫ה--רה‬ ‫______ ‫-ח-ר-‬ ------- ‫החברה‬ 0
a-a--a- -ev---m-v---h-e- ham--e-? a______ m____________ e_ h_______ a-a-/-t m-v-n-m-v-n-h e- h-m-r-h- --------------------------------- atah/at mevin/mevinah et hamoreh?
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ‫יש--- ---ה?‬ ‫__ ל_ ח_____ ‫-ש ל- ח-ר-?- ------------- ‫יש לך חברה?‬ 0
a-a-/-t --v---me-inah-et--a--r--? a______ m____________ e_ h_______ a-a-/-t m-v-n-m-v-n-h e- h-m-r-h- --------------------------------- atah/at mevin/mevinah et hamoreh?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. ‫-ן---ש -- ח--ה.‬ ‫___ י_ ל_ ח_____ ‫-ן- י- ל- ח-ר-.- ----------------- ‫כן, יש לי חברה.‬ 0
a-a-/-t-mev-n/m-vi--h e- h-m--eh? a______ m____________ e_ h_______ a-a-/-t m-v-n-m-v-n-h e- h-m-r-h- --------------------------------- atah/at mevin/mevinah et hamoreh?
ಮಗಳು. ‫הב-‬ ‫____ ‫-ב-‬ ----- ‫הבת‬ 0
k-n, ani---vi--m--i--h o----e-tev. k___ a__ m____________ o__ h______ k-n- a-i m-v-n-m-v-n-h o-o h-y-e-. ---------------------------------- ken, ani mevin/mevinah oto heytev.
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ‫-- לך----‬ ‫__ ל_ ב___ ‫-ש ל- ב-?- ----------- ‫יש לך בת?‬ 0
k--,-an---e-i----vi-a--o-o-h-y---. k___ a__ m____________ o__ h______ k-n- a-i m-v-n-m-v-n-h o-o h-y-e-. ---------------------------------- ken, ani mevin/mevinah oto heytev.
ಇಲ್ಲ, ನನಗೆ ಮಗಳು ಇಲ್ಲ. ‫--, --ן-לי-ב--‬ ‫___ א__ ל_ ב___ ‫-א- א-ן ל- ב-.- ---------------- ‫לא, אין לי בת.‬ 0
ke-,-----me-------i-a---to h---ev. k___ a__ m____________ o__ h______ k-n- a-i m-v-n-m-v-n-h o-o h-y-e-. ---------------------------------- ken, ani mevin/mevinah oto heytev.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.