ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   he ‫חיפוש הדרך‬

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

‫40 [ארבעים]‬

40 [arba'im]

‫חיפוש הדרך‬

xipuss haderekh

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. ‫סל-ח--‬ ‫_______ ‫-ל-ח-!- -------- ‫סליחה!‬ 0
xip-s- --d---kh x_____ h_______ x-p-s- h-d-r-k- --------------- xipuss haderekh
ನನಗೆ ಸ್ವಲ್ಪ ಸಹಾಯ ಮಾಡುವಿರಾ? ‫-ו-ל --- --זו---י?‬ ‫____ / י ל____ ל___ ‫-ו-ל / י ל-ז-ר ל-?- -------------------- ‫תוכל / י לעזור לי?‬ 0
xi--s- h----e-h x_____ h_______ x-p-s- h-d-r-k- --------------- xipuss haderekh
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? ‫-י-ן יש-מסע-ה------‬ ‫____ י_ מ____ ט_____ ‫-י-ן י- מ-ע-ה ט-ב-?- --------------------- ‫היכן יש מסעדה טובה?‬ 0
sli---! s______ s-i-a-! ------- slixah!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. ‫לך---י-ש-א-- -עבר-לפי-ה.‬ ‫__ / י ש____ מ___ ל______ ‫-ך / י ש-א-ה מ-ב- ל-י-ה-‬ -------------------------- ‫לך / י שמאלה מעבר לפינה.‬ 0
s-i-a-! s______ s-i-a-! ------- slixah!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. ‫תמ--ך - כי--------ק-ת -שר-‬ ‫_____ / כ_ א_ ע__ ק__ י____ ‫-מ-י- / כ- א- ע-ד ק-ת י-ר-‬ ---------------------------- ‫תמשיך / כי אז עוד קצת ישר.‬ 0
sli-ah! s______ s-i-a-! ------- slixah!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. ‫-מ-ם---ד --- ------ינה.‬ ‫____ ע__ מ__ מ__ י______ ‫-מ-ם ע-ד מ-ה מ-ר י-י-ה-‬ ------------------------- ‫ומשם עוד מאה מטר ימינה.‬ 0
t-k-----uk-li-la--zo- -i? t____________ l______ l__ t-k-a-/-u-h-i l-'-z-r l-? ------------------------- tukhal/tukhli la'azor li?
ನೀವು ಬಸ್ ನಲ್ಲಿ ಕೂಡ ಹೋಗಬಹುದು. ‫ת--- / י--- ל--וע בא-----ס-‬ ‫____ / י ג_ ל____ ב_________ ‫-ו-ל / י ג- ל-ס-ע ב-ו-ו-ו-.- ----------------------------- ‫תוכל / י גם לנסוע באוטובוס.‬ 0
heykh-- yesh----'-da- t---h? h______ y___ m_______ t_____ h-y-h-n y-s- m-s-a-a- t-v-h- ---------------------------- heykhan yesh mis'adah tovah?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. ‫--כ----- -ם----וע---כ----ח--ל-ת.‬ ‫____ / י ג_ ל____ ב____ ה________ ‫-ו-ל / י ג- ל-ס-ע ב-כ-ת ה-ש-ל-ת-‬ ---------------------------------- ‫תוכל / י גם לנסוע ברכבת החשמלית.‬ 0
lekh/y s--o'-a- ---ever----i---. l_____ s_______ m______ l_______ l-k-/- s-m-'-a- m-'-v-r l-p-n-h- -------------------------------- lekh/y ssmo'lah me'ever lapinah.
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು ‫-----/---פשוט-לע-וב-אחרי-‬ ‫____ / י פ___ ל____ א_____ ‫-ו-ל / י פ-ו- ל-ק-ב א-ר-.- --------------------------- ‫תוכל / י פשוט לעקוב אחרי.‬ 0
t-ms-i-----m-h-k-i a- od-q-s-- --s-ar. t_________________ a_ o_ q____ y______ t-m-h-k-/-a-s-i-h- a- o- q-s-t y-s-a-. -------------------------------------- tamshikh/tamshikhi az od qtsat yeshar.
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? ‫כ-צ- ניתן-ל--יע-לא--דיון-ה---ר-ל-‬ ‫____ נ___ ל____ ל_______ ה________ ‫-י-ד נ-ת- ל-ג-ע ל-צ-ד-ו- ה-ד-ר-ל-‬ ----------------------------------- ‫כיצד ניתן להגיע לאצטדיון הכדורגל?‬ 0
t-msh-kh/--m-hi--i--z -- -t-at---sh--. t_________________ a_ o_ q____ y______ t-m-h-k-/-a-s-i-h- a- o- q-s-t y-s-a-. -------------------------------------- tamshikh/tamshikhi az od qtsat yeshar.
ಸೇತುವೆಯನ್ನು ಹಾದು ಹೋಗಿ. ‫ת--- --צי -----ש-.‬ ‫____ / צ_ א_ ה_____ ‫-ח-ה / צ- א- ה-ש-.- -------------------- ‫תחצה / צי את הגשר.‬ 0
t---h---/-a-sh--h--az -d--t--t ----ar. t_________________ a_ o_ q____ y______ t-m-h-k-/-a-s-i-h- a- o- q-s-t y-s-a-. -------------------------------------- tamshikh/tamshikhi az od qtsat yeshar.
ಸುರಂಗದ ಮೂಲಕ ಹೋಗಿ. ‫-ע-/ --ד-ך-המ-הרה.‬ ‫__ / י ד__ ה_______ ‫-ע / י ד-ך ה-נ-ר-.- -------------------- ‫סע / י דרך המנהרה.‬ 0
u-isha- o- me-ah -eter -em---h. u______ o_ m____ m____ y_______ u-i-h-m o- m-'-h m-t-r y-m-n-h- ------------------------------- umisham od me'ah meter yeminah.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. ‫סע - --עד--רמ--ר--ש---י.‬ ‫__ / י ע_ ל_____ ה_______ ‫-ע / י ע- ל-מ-ו- ה-ל-ש-.- -------------------------- ‫סע / י עד לרמזור השלישי.‬ 0
tuk---/tukh-i ------ns----b'-to-u-. t____________ g__ l______ b________ t-k-a-/-u-h-i g-m l-n-o-a b-o-o-u-. ----------------------------------- tukhal/tukhli gam linso'a b'otobus.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. ‫--ה-/------- בר--ב------ן-י--נה.‬ ‫___ / פ__ א_ ב____ ה_____ י______ ‫-נ- / פ-י א- ב-ח-ב ה-א-ו- י-י-ה-‬ ---------------------------------- ‫פנה / פני אז ברחוב הראשון ימינה.‬ 0
t--hal/tuk-li --- lin-o-a barak--et haxash--lit. t____________ g__ l______ b________ h___________ t-k-a-/-u-h-i g-m l-n-o-a b-r-k-v-t h-x-s-m-l-t- ------------------------------------------------ tukhal/tukhli gam linso'a barakevet haxashmalit.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. ‫סע-- י --ר כ--י-ר -ע-ר -צו-ת--בא.‬ ‫__ / י א__ כ_ י__ מ___ ל____ ה____ ‫-ע / י א-ר כ- י-ר מ-ב- ל-ו-ת ה-א-‬ ----------------------------------- ‫סע / י אחר כך ישר מעבר לצומת הבא.‬ 0
tu----/-ukhl----sh-- --'aq-v --a-ay. t____________ p_____ l______ a______ t-k-a-/-u-h-i p-s-u- l-'-q-v a-a-a-. ------------------------------------ tukhal/tukhli pashut la'aqov axaray.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? ‫סל--ה---י-ד --ת---ה-יע --דה -תע--ה-‬ ‫______ כ___ נ___ ל____ ל___ ה_______ ‫-ל-ח-, כ-צ- נ-ת- ל-ג-ע ל-ד- ה-ע-פ-?- ------------------------------------- ‫סליחה, כיצד ניתן להגיע לשדה התעופה?‬ 0
keyt-a--nitan--'hagi'a-l'itst-dion----ad----e-? k______ n____ l_______ l__________ h___________ k-y-s-d n-t-n l-h-g-'- l-i-s-a-i-n h-k-d-r-g-l- ----------------------------------------------- keytsad nitan l'hagi'a l'itstadion hakaduregel?
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. ‫ה-י --ב-----ע --כ-ת-ה-ח-ית-‬ ‫___ ט__ ל____ ב____ ה_______ ‫-כ- ט-ב ל-ס-ע ב-כ-ת ה-ח-י-.- ----------------------------- ‫הכי טוב לנסוע ברכבת התחתית.‬ 0
t-xtseh--a--s- e- ---e---r. t_____________ e_ h________ t-x-s-h-t-x-s- e- h-g-s-e-. --------------------------- taxtseh/taxtsi et hagesher.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. ‫-ע---- פ-ו- עד ל---ה-ה-חר--ה.‬ ‫__ / י פ___ ע_ ל____ ה________ ‫-ע / י פ-ו- ע- ל-ח-ה ה-ח-ו-ה-‬ ------------------------------- ‫סע / י פשוט עד לתחנה האחרונה.‬ 0
t----e--taxts- et h-g-sh-r. t_____________ e_ h________ t-x-s-h-t-x-s- e- h-g-s-e-. --------------------------- taxtseh/taxtsi et hagesher.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.