ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   mk Прашања за патот

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [четириесет]

40 [chyetiriyesyet]

Прашања за патот

Prashaњa za patot

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. И--ин---! И________ И-в-н-т-! --------- Извинете! 0
P---ha-- -- -atot P_______ z_ p____ P-a-h-њ- z- p-t-t ----------------- Prashaњa za patot
ನನಗೆ ಸ್ವಲ್ಪ ಸಹಾಯ ಮಾಡುವಿರಾ? М--ет- ---да -и -ом-г-ет-? М_____ л_ д_ м_ п_________ М-ж-т- л- д- м- п-м-г-е-е- -------------------------- Можете ли да ми помогнете? 0
P-ash--a ---p-t-t P_______ z_ p____ P-a-h-њ- z- p-t-t ----------------- Prashaњa za patot
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? Ка-е -ма --д- --б-р р-с-о-ан? К___ и__ о___ д____ р________ К-д- и-а о-д- д-б-р р-с-о-а-? ----------------------------- Каде има овде добар ресторан? 0
Izv---e-ye! I__________ I-v-n-e-y-! ----------- Izvinyetye!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. П---е-- -е-- -а---го-о-. П______ л___ з__ а______ П-ј-е-е л-в- з-д а-о-о-. ------------------------ Појдете лево зад аголот. 0
Izv-ny---e! I__________ I-v-n-e-y-! ----------- Izvinyetye!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. По-о- од-т--е-ен--ел-п--в-----ре-. П____ о____ е___ д__ п____ н______ П-т-а о-е-е е-е- д-л п-а-о н-п-е-. ---------------------------------- Потоа одете еден дел право напред. 0
Izv-n-e-ye! I__________ I-v-n-e-y-! ----------- Izvinyetye!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. По--а -д-те-ст- м-три-н--де-но. П____ о____ с__ м____ н_ д_____ П-т-а о-е-е с-о м-т-и н- д-с-о- ------------------------------- Потоа одете сто метри на десно. 0
M---etye--------i-pom--u---tye? M_______ l_ d_ m_ p____________ M-ʐ-e-y- l- d- m- p-m-g-n-e-y-? ------------------------------- Moʐyetye li da mi pomogunyetye?
ನೀವು ಬಸ್ ನಲ್ಲಿ ಕೂಡ ಹೋಗಬಹುದು. М--е-е ист- -а-а да -емете и -в-о---. М_____ и___ т___ д_ з_____ и а_______ М-ж-т- и-т- т-к- д- з-м-т- и а-т-б-с- ------------------------------------- Можете исто така да земете и автобус. 0
Moʐyet-e--i-d- mi--o-------t-e? M_______ l_ d_ m_ p____________ M-ʐ-e-y- l- d- m- p-m-g-n-e-y-? ------------------------------- Moʐyetye li da mi pomogunyetye?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. Може----с---та-- -- --ме-е-- т-амва-. М_____ и___ т___ д_ з_____ и т_______ М-ж-т- и-т- т-к- д- з-м-т- и т-а-в-ј- ------------------------------------- Можете исто така да земете и трамвај. 0
M-ʐ-et-e l--da-m--p-m----y--y-? M_______ l_ d_ m_ p____________ M-ʐ-e-y- l- d- m- p-m-g-n-e-y-? ------------------------------- Moʐyetye li da mi pomogunyetye?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು Мож----и------ка--а-----т--- -озади----е. М_____ и___ т___ д_ в_____ и п_____ м____ М-ж-т- и-т- т-к- д- в-з-т- и п-з-д- м-н-. ----------------------------------------- Можете исто така да возите и позади мене. 0
Ka--- im--ovd-e--obar-r-e------? K____ i__ o____ d____ r_________ K-d-e i-a o-d-e d-b-r r-e-t-r-n- -------------------------------- Kadye ima ovdye dobar ryestoran?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? К-----а сти-н-м-до-ф-дб-л-ки----т-д-он? К___ д_ с______ д_ ф__________ с_______ К-к- д- с-и-н-м д- ф-д-а-с-и-т с-а-и-н- --------------------------------------- Како да стигнам до фудбалскиот стадион? 0
K--ye---a ---ye -ob-- ry-st-ra-? K____ i__ o____ d____ r_________ K-d-e i-a o-d-e d-b-r r-e-t-r-n- -------------------------------- Kadye ima ovdye dobar ryestoran?
ಸೇತುವೆಯನ್ನು ಹಾದು ಹೋಗಿ. Пр-мин--- -----с----! П________ г_ м_____ ! П-е-и-е-е г- м-с-о- ! --------------------- Преминете го мостот ! 0
Ka-y- ima---d-- d-ba- -ye---r-n? K____ i__ o____ d____ r_________ K-d-e i-a o-d-e d-b-r r-e-t-r-n- -------------------------------- Kadye ima ovdye dobar ryestoran?
ಸುರಂಗದ ಮೂಲಕ ಹೋಗಿ. Во-ет--н-з -у-ело--! В_____ н__ т______ ! В-з-т- н-з т-н-л-т ! -------------------- Возете низ тунелот ! 0
P-јdye-ye---evo -a-----o---. P________ l____ z__ a_______ P-ј-y-t-e l-e-o z-d a-u-l-t- ---------------------------- Poјdyetye lyevo zad aguolot.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Во-е----о-трети-т --мафор. В_____ д_ т______ с_______ В-з-т- д- т-е-и-т с-м-ф-р- -------------------------- Возете до третиот семафор. 0
Poјd---y----ev- z---ag--l--. P________ l____ z__ a_______ P-ј-y-t-e l-e-o z-d a-u-l-t- ---------------------------- Poјdyetye lyevo zad aguolot.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. П-----св--е------п----а---ица--ес--. П____ с______ н_ п_____ у____ д_____ П-т-а с-р-е-е н- п-в-т- у-и-а д-с-о- ------------------------------------ Потоа свртете на првата улица десно. 0
Poјdy---- l-evo z-- -guo-o-. P________ l____ z__ a_______ P-ј-y-t-e l-e-o z-d a-u-l-t- ---------------------------- Poјdyetye lyevo zad aguolot.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. Пото- воз-те-пра-- на--е----еку с---н----рас-р-н-ц-. П____ в_____ п____ н_____ п____ с_______ р__________ П-т-а в-з-т- п-а-о н-п-е- п-е-у с-е-н-т- р-с-р-н-ц-. ---------------------------------------------------- Потоа возете право напред преку следната раскрсница. 0
P---- o--e-ye-yedy-n -y---p---o-na-ry-d. P____ o______ y_____ d___ p____ n_______ P-t-a o-y-t-e y-d-e- d-e- p-a-o n-p-y-d- ---------------------------------------- Potoa odyetye yedyen dyel pravo napryed.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? Изви---е,-како--а с---н-м ----е-одр-м-т? И________ к___ д_ с______ д_ а__________ И-в-н-т-, к-к- д- с-и-н-м д- а-р-д-о-о-? ---------------------------------------- Извинете, како да стигнам до аеродромот? 0
Pot-- od--ty- ye--------- --av--n--r-e-. P____ o______ y_____ d___ p____ n_______ P-t-a o-y-t-e y-d-e- d-e- p-a-o n-p-y-d- ---------------------------------------- Potoa odyetye yedyen dyel pravo napryed.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. Н-јдо--- -----з--ет- м--ро. Н_______ е д_ з_____ м_____ Н-ј-о-р- е д- з-м-т- м-т-о- --------------------------- Најдобро е да земете метро. 0
Po-o- -dyet-e y---en-dy-l pravo--------. P____ o______ y_____ d___ p____ n_______ P-t-a o-y-t-e y-d-e- d-e- p-a-o n-p-y-d- ---------------------------------------- Potoa odyetye yedyen dyel pravo napryed.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. Во-е-е се--------вно до-п----д--т- -та----. В_____ с_ е_________ д_ п_________ с_______ В-з-т- с- е-н-с-а-н- д- п-с-е-н-т- с-а-и-а- ------------------------------------------- Возете се едноставно до последната станица. 0
P-t-a-o---ty--s-- -ye-ri-na--ye-no. P____ o______ s__ m_____ n_ d______ P-t-a o-y-t-e s-o m-e-r- n- d-e-n-. ----------------------------------- Potoa odyetye sto myetri na dyesno.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.