ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   mk Во ресторан 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [триесет и два]

32 [triyesyet i dva]

Во ресторан 4

Vo ryestoran 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). Е-на порциј--по-фр-т -- к--а-. Е___ п______ п______ с_ к_____ Е-н- п-р-и-а п-м-р-т с- к-ч-п- ------------------------------ Една порција помфрит со кечап. 0
V- -y--t--a--4 V_ r________ 4 V- r-e-t-r-n 4 -------------- Vo ryestoran 4
ಮಯೊನೇಸ್ ಜೊತೆ ಎರಡು (ಕೊಡಿ). И--ве-со ма-о--з. И д__ с_ м_______ И д-е с- м-ј-н-з- ----------------- И две со мајонез. 0
Vo r-es------4 V_ r________ 4 V- r-e-t-r-n 4 -------------- Vo ryestoran 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). И -р--порц----о -------олб-- -о-с-нф. И т__ п_____ с_ п____ к_____ с_ с____ И т-и п-р-и- с- п-ж-н к-л-а- с- с-н-. ------------------------------------- И три порции со пржен колбас со сенф. 0
Y--na p-r----a -o-fr-t ---k---h--. Y____ p_______ p______ s_ k_______ Y-d-a p-r-z-ј- p-m-r-t s- k-e-h-p- ---------------------------------- Yedna portziјa pomfrit so kyechap.
ಯಾವ ಯಾವ ತರಕಾರಿಗಳಿವೆ? К-к-в з--е---- ----е? К____ з_______ и_____ К-к-в з-л-н-у- и-а-е- --------------------- Каков зеленчук имате? 0
Y---a p-r--i-a p-m--i- -o ky---a-. Y____ p_______ p______ s_ k_______ Y-d-a p-r-z-ј- p-m-r-t s- k-e-h-p- ---------------------------------- Yedna portziјa pomfrit so kyechap.
ಹುರಳಿಕಾಯಿ ಇದೆಯೆ? Имате -и-г--в? И____ л_ г____ И-а-е л- г-а-? -------------- Имате ли грав? 0
Y---- -ort--јa p-m-ri- -o----c--p. Y____ p_______ p______ s_ k_______ Y-d-a p-r-z-ј- p-m-r-t s- k-e-h-p- ---------------------------------- Yedna portziјa pomfrit so kyechap.
ಹೂ ಕೋಸು ಇದೆಯೆ? Има---л- к-р--о-? И____ л_ к_______ И-а-е л- к-р-и-л- ----------------- Имате ли карфиол? 0
I-dvye--o-ma-o-y-z. I d___ s_ m________ I d-y- s- m-ј-n-e-. ------------------- I dvye so maјonyez.
ನನಗೆ ಜೋಳ ತಿನ್ನುವುದು ಇಷ್ಟ. Јас -о----о-о-с--- ј--а- п--н-а. Ј__ с_ з__________ ј____ п______ Ј-с с- з-д-в-л-т-о ј-д-м п-е-к-. -------------------------------- Јас со задоволство јадам пченка. 0
I-dv-- s--m---nyez. I d___ s_ m________ I d-y- s- m-ј-n-e-. ------------------- I dvye so maјonyez.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. Јас -ак-м-д- ја--- к--ст-в-ц-. Ј__ с____ д_ ј____ к__________ Ј-с с-к-м д- ј-д-м к-а-т-в-ц-. ------------------------------ Јас сакам да јадам краставици. 0
I dvy--so-m-ј---ez. I d___ s_ m________ I d-y- s- m-ј-n-e-. ------------------- I dvye so maјonyez.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. Ја- --к-м -а-----м--ома-и. Ј__ с____ д_ ј____ д______ Ј-с с-к-м д- ј-д-м д-м-т-. -------------------------- Јас сакам да јадам домати. 0
I-t-i --r-zi- -o ---y---k-lbas so--y-n-. I t__ p______ s_ p_____ k_____ s_ s_____ I t-i p-r-z-i s- p-ʐ-e- k-l-a- s- s-e-f- ---------------------------------------- I tri portzii so prʐyen kolbas so syenf.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? С--а-е--и да -аде-е-ис-о-та-а ---ла- кро--д? С_____ л_ д_ ј_____ и___ т___ и м___ к______ С-к-т- л- д- ј-д-т- и-т- т-к- и м-а- к-о-и-? -------------------------------------------- Сакате ли да јадете исто така и млад кромид? 0
I t---------i -o-----e--k--b-s--o-s--n-. I t__ p______ s_ p_____ k_____ s_ s_____ I t-i p-r-z-i s- p-ʐ-e- k-l-a- s- s-e-f- ---------------------------------------- I tri portzii so prʐyen kolbas so syenf.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? С--а-е ли----ј-д-т- --т- т--- - ки-ела---л--? С_____ л_ д_ ј_____ и___ т___ и к_____ з_____ С-к-т- л- д- ј-д-т- и-т- т-к- и к-с-л- з-л-а- --------------------------------------------- Сакате ли да јадете исто така и кисела зелка? 0
I tri---r-zii--- -r-ye---o-ba- so--y--f. I t__ p______ s_ p_____ k_____ s_ s_____ I t-i p-r-z-i s- p-ʐ-e- k-l-a- s- s-e-f- ---------------------------------------- I tri portzii so prʐyen kolbas so syenf.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? Са---е-л- да ја-е-- и--- та-а----еќа? С_____ л_ д_ ј_____ и___ т___ и л____ С-к-т- л- д- ј-д-т- и-т- т-к- и л-ќ-? ------------------------------------- Сакате ли да јадете исто така и леќа? 0
K---- -y-l-e--ho-- ----y-? K____ z___________ i______ K-k-v z-e-y-n-h-o- i-a-y-? -------------------------- Kakov zyelyenchook imatye?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? Ј-деш -и ист---ак- с--за-о-олс----и -ор----? Ј____ л_ и___ т___ с_ з__________ и м_______ Ј-д-ш л- и-т- т-к- с- з-д-в-л-т-о и м-р-о-и- -------------------------------------------- Јадеш ли исто така со задоволство и моркови? 0
Ka-o--z-el-enc-o-- -m-ty-? K____ z___________ i______ K-k-v z-e-y-n-h-o- i-a-y-? -------------------------- Kakov zyelyenchook imatye?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? Јад-- -и--с---т---------и--р-----? Ј____ л_ и___ т___ р___ и б_______ Ј-д-ш л- и-т- т-к- р-д- и б-о-о-и- ---------------------------------- Јадеш ли исто така радо и броколи? 0
Kako- ---ly----ook--m---e? K____ z___________ i______ K-k-v z-e-y-n-h-o- i-a-y-? -------------------------- Kakov zyelyenchook imatye?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? О-о-а-а- ---да---д-ш-ис---т--а-и п--ерки? О_______ л_ д_ ј____ и___ т___ и п_______ О-о-а-а- л- д- ј-д-ш и-т- т-к- и п-п-р-и- ----------------------------------------- Обожаваш ли да јадеш исто така и пиперки? 0
I-a-y---i g--av? I_____ l_ g_____ I-a-y- l- g-r-v- ---------------- Imatye li gurav?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. Ја--не сакам-кро--д. Ј__ н_ с____ к______ Ј-с н- с-к-м к-о-и-. -------------------- Јас не сакам кромид. 0
I---y- l- gu---? I_____ l_ g_____ I-a-y- l- g-r-v- ---------------- Imatye li gurav?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. Ја--не са-ам ----и--и. Ј__ н_ с____ м________ Ј-с н- с-к-м м-с-и-к-. ---------------------- Јас не сакам маслинки. 0
Ima-y---i -u-av? I_____ l_ g_____ I-a-y- l- g-r-v- ---------------- Imatye li gurav?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. Ја---е-са-а- пе-ур-и. Ј__ н_ с____ п_______ Ј-с н- с-к-м п-ч-р-и- --------------------- Јас не сакам печурки. 0
Im-t---li---r--o-? I_____ l_ k_______ I-a-y- l- k-r-i-l- ------------------ Imatye li karfiol?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.