ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ta உணவகத்தில் 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [முப்பத்தி இரண்டு]

32 [Muppatti iraṇṭu]

உணவகத்தில் 4

uṇavakattil 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). எனக்-- -ெட-சப-ப--ன--ச---த--வறு-ல் ---்-ும-. எ___ கெ______ சி__ வ___ வே____ எ-க-க- க-ட-ச-்-ு-ன- ச-ற-த- வ-ு-ல- வ-ண-ட-ம-. ------------------------------------------- எனக்கு கெட்சப்புடன் சிறிது வறுவல் வேண்டும். 0
u-a--ka-ti--4 u__________ 4 u-a-a-a-t-l 4 ------------- uṇavakattil 4
ಮಯೊನೇಸ್ ಜೊತೆ ಎರಡು (ಕೊಡಿ). மற்--ம் ------, மெய---- -ட-். ம___ இ____ மெ___ உ___ ம-்-ு-் இ-ண-ட-, ம-ய-ே-் உ-ன-. ----------------------------- மற்றும் இரண்டு, மெயனேஸ் உடன். 0
u-av---ttil 4 u__________ 4 u-a-a-a-t-l 4 ------------- uṇavakattil 4
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ம-்றும- ------ சாஸ-ஜ-க-் க-ு-ு ஸா---உடன். ம___ மூ__ சா____ க__ ஸா_ உ___ ம-்-ு-் ம-ன-ற- ச-ஸ-ஜ-க-் க-ு-ு ஸ-ஸ- உ-ன-. ----------------------------------------- மற்றும் மூன்று சாஸேஜ்கள் கடுகு ஸாஸ் உடன். 0
eṉa--- -eṭ---p-ṭ-- ci-it--v-ṟuv-- vē----. e_____ k__________ c_____ v______ v______ e-a-k- k-ṭ-a-p-ṭ-ṉ c-ṟ-t- v-ṟ-v-l v-ṇ-u-. ----------------------------------------- eṉakku keṭcappuṭaṉ ciṟitu vaṟuval vēṇṭum.
ಯಾವ ಯಾವ ತರಕಾರಿಗಳಿವೆ? உ----ிட-்--ன-ன-கறிக--- ------ி-து? உ_____ எ__ க___ இ______ உ-்-ள-ட-் எ-்- க-ி-ா-் இ-ு-்-ி-த-? ---------------------------------- உங்களிடம் என்ன கறிகாய் இருக்கிறது? 0
e--kk- -----ppu----ciṟitu-vaṟu----v---um. e_____ k__________ c_____ v______ v______ e-a-k- k-ṭ-a-p-ṭ-ṉ c-ṟ-t- v-ṟ-v-l v-ṇ-u-. ----------------------------------------- eṉakku keṭcappuṭaṉ ciṟitu vaṟuval vēṇṭum.
ಹುರಳಿಕಾಯಿ ಇದೆಯೆ? உ---ள-டம- -----் இ-ு-------? உ_____ பீ__ இ______ உ-்-ள-ட-் ப-ன-ஸ- இ-ு-்-ி-த-? ---------------------------- உங்களிடம் பீன்ஸ் இருக்கிறதா? 0
eṉakku k--c--puṭa- -iṟ-t--v-ṟuv---------. e_____ k__________ c_____ v______ v______ e-a-k- k-ṭ-a-p-ṭ-ṉ c-ṟ-t- v-ṟ-v-l v-ṇ-u-. ----------------------------------------- eṉakku keṭcappuṭaṉ ciṟitu vaṟuval vēṇṭum.
ಹೂ ಕೋಸು ಇದೆಯೆ? உ---ளிடம--கா-ிஃ---வ-் இருக்--றதா? உ_____ கா______ இ______ உ-்-ள-ட-் க-ல-ஃ-்-வ-் இ-ு-்-ி-த-? --------------------------------- உங்களிடம் காலிஃப்ளவர் இருக்கிறதா? 0
M------ira-------y-ṉ-s --a-. M_____ i______ m______ u____ M-ṟ-u- i-a-ṭ-, m-y-ṉ-s u-a-. ---------------------------- Maṟṟum iraṇṭu, meyaṉēs uṭaṉ.
ನನಗೆ ಜೋಳ ತಿನ್ನುವುದು ಇಷ್ಟ. என-்----க்--ச்சோளம-----்ப--ப- -ி-ிக்--ம். எ___ ம______ சா____ பி_____ எ-க-க- ம-்-ா-்-ோ-ம- ச-ப-ப-ட-் ப-ட-க-க-ம-. ----------------------------------------- எனக்கு மக்காச்சோளம் சாப்பிடப் பிடிக்கும். 0
M-ṟṟum ira---, meyaṉēs u---. M_____ i______ m______ u____ M-ṟ-u- i-a-ṭ-, m-y-ṉ-s u-a-. ---------------------------- Maṟṟum iraṇṭu, meyaṉēs uṭaṉ.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. என--கு வெ-்-ிரி-்க------ப----ப--பிடி---ும். எ___ வெ______ சா____ பி_____ எ-க-க- வ-ள-ள-ர-க-க-ய- ச-ப-ப-ட-் ப-ட-க-க-ம-. ------------------------------------------- எனக்கு வெள்ளிரிக்காய் சாப்பிடப் பிடிக்கும். 0
M---um -r-ṇṭu,--eyaṉē---ṭ-ṉ. M_____ i______ m______ u____ M-ṟ-u- i-a-ṭ-, m-y-ṉ-s u-a-. ---------------------------- Maṟṟum iraṇṭu, meyaṉēs uṭaṉ.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. எ----ு-தக-காள--ச--்--ட-்-----க்க---. எ___ த___ சா____ பி_____ எ-க-க- த-்-ா-ி ச-ப-ப-ட-் ப-ட-க-க-ம-. ------------------------------------ எனக்கு தக்காளி சாப்பிடப் பிடிக்கும். 0
Ma-ṟ-m-m--ṟu ----j--ḷ ka-uku---s uṭaṉ. M_____ m____ c_______ k_____ s__ u____ M-ṟ-u- m-ṉ-u c-s-j-a- k-ṭ-k- s-s u-a-. -------------------------------------- Maṟṟum mūṉṟu cāsējkaḷ kaṭuku sās uṭaṉ.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? உஙகள-க்-ு லெள-- க--ை ச--்பிடப---ிடி---ு--? உ_____ லெ__ கீ_ சா____ பி_____ உ-க-ு-்-ு ல-ள-் க-ர- ச-ப-ப-ட-் ப-ட-க-க-ம-? ------------------------------------------ உஙகளுக்கு லெளக் கீரை சாப்பிடப் பிடிக்குமா? 0
M-ṟ--m mū--u-c-sē-k-ḷ----uk- -------ṉ. M_____ m____ c_______ k_____ s__ u____ M-ṟ-u- m-ṉ-u c-s-j-a- k-ṭ-k- s-s u-a-. -------------------------------------- Maṟṟum mūṉṟu cāsējkaḷ kaṭuku sās uṭaṉ.
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? உ---ுக-கு ஸவ-- க-ரௌ-் த-ை சாப்ப---் -ிடி---ும- ? உ_____ ஸ__ கி__ த_ சா____ பி____ ? உ-க-ு-்-ு ஸ-ர- க-ர-ட- த-ை ச-ப-ப-ட-் ப-ட-க-க-ம- ? ------------------------------------------------ உஙகளுக்கு ஸவர் கிரௌட் தழை சாப்பிடப் பிடிக்குமா ? 0
M-ṟ-um---ṉṟ--c-s-jk-- -aṭu-u sā------. M_____ m____ c_______ k_____ s__ u____ M-ṟ-u- m-ṉ-u c-s-j-a- k-ṭ-k- s-s u-a-. -------------------------------------- Maṟṟum mūṉṟu cāsējkaḷ kaṭuku sās uṭaṉ.
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? உஙக---்---ப-ு-்-- சாப-பிடப- ---ிக-க--ா? உ_____ ப___ சா____ பி_____ உ-க-ு-்-ு ப-ு-்-ு ச-ப-ப-ட-் ப-ட-க-க-ம-? --------------------------------------- உஙகளுக்கு பருப்பு சாப்பிடப் பிடிக்குமா? 0
Uṅkaḷi-a- -ṉṉa --ṟik-y i-ukk-ṟa-u? U________ e___ k______ i__________ U-k-ḷ-ṭ-m e-ṉ- k-ṟ-k-y i-u-k-ṟ-t-? ---------------------------------- Uṅkaḷiṭam eṉṉa kaṟikāy irukkiṟatu?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? உனக்-ு --ர-் சாப்ப-டப்---டிக----ா? உ___ கா__ சா____ பி_____ உ-க-க- க-ர-் ச-ப-ப-ட-் ப-ட-க-க-ம-? ---------------------------------- உனக்கு காரட் சாப்பிடப் பிடிக்குமா? 0
U--a-iṭa- -ṉṉa -aṟi-----ru-k-ṟa-u? U________ e___ k______ i__________ U-k-ḷ-ṭ-m e-ṉ- k-ṟ-k-y i-u-k-ṟ-t-? ---------------------------------- Uṅkaḷiṭam eṉṉa kaṟikāy irukkiṟatu?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? உனக--- ப--ாக்--லியு-்----்ப--ப---ி-ி-்-ுமா? உ___ ப்______ சா____ பி_____ உ-க-க- ப-ர-க-க-ல-ய-ம- ச-ப-ப-ட-் ப-ட-க-க-ம-? ------------------------------------------- உனக்கு ப்ராக்கோலியும் சாப்பிடப் பிடிக்குமா? 0
Uṅk----a- e--- -----āy i---kiṟ-t-? U________ e___ k______ i__________ U-k-ḷ-ṭ-m e-ṉ- k-ṟ-k-y i-u-k-ṟ-t-? ---------------------------------- Uṅkaḷiṭam eṉṉa kaṟikāy irukkiṟatu?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? உனக்-ு கா--ஸி--்--------- --ப்-ிட-் பிடிக-க--ா? உ___ கா____ வ____ சா____ பி_____ உ-க-க- க-ப-ஸ-க-் வ-ை-ள-ம- ச-ப-ப-ட-் ப-ட-க-க-ம-? ----------------------------------------------- உனக்கு காப்ஸிகம் வகைகளும் சாப்பிடப் பிடிக்குமா? 0
U--aḷiṭa- pī-s-ir--k-ṟ--ā? U________ p___ i__________ U-k-ḷ-ṭ-m p-ṉ- i-u-k-ṟ-t-? -------------------------- Uṅkaḷiṭam pīṉs irukkiṟatā?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. எ--்-ு--ெங்-ாய-- பி--க-க---. எ___ வெ____ பி_____ எ-க-க- வ-ங-க-ய-் ப-ட-க-க-த-. ---------------------------- எனக்கு வெங்காயம் பிடிக்காது. 0
U-ka-iṭ-m----- i-ukk-ṟat-? U________ p___ i__________ U-k-ḷ-ṭ-m p-ṉ- i-u-k-ṟ-t-? -------------------------- Uṅkaḷiṭam pīṉs irukkiṟatā?
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. எனக-க- -லி--ஸ----ட--்----. எ___ ஆ___ பி_____ எ-க-க- ஆ-ி-்-் ப-ட-க-க-த-. -------------------------- எனக்கு ஆலிவ்ஸ் பிடிக்காது. 0
Uṅ--ḷiṭam----- -r-------ā? U________ p___ i__________ U-k-ḷ-ṭ-m p-ṉ- i-u-k-ṟ-t-? -------------------------- Uṅkaḷiṭam pīṉs irukkiṟatā?
ನನಗೆ ಅಣಬೆ ಎಂದರೆ ಇಷ್ಟವಿಲ್ಲ. எனக-க- ---ர--்ஸ- ப-டி-்--து. எ___ ம____ பி_____ எ-க-க- ம-்-ூ-்-் ப-ட-க-க-த-. ---------------------------- எனக்கு மஷ்ரூம்ஸ் பிடிக்காது. 0
U-k---ṭam ---i--ḷav-- -ruk-i----? U________ k__________ i__________ U-k-ḷ-ṭ-m k-l-ḥ-ḷ-v-r i-u-k-ṟ-t-? --------------------------------- Uṅkaḷiṭam kāliḥpḷavar irukkiṟatā?

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.