ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ta உணவகத்தில் 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [இருபத்து ஒன்பது]

29 [Irupattu oṉpatu]

உணவகத்தில் 1

uṇavakattil 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? இ-்--மேஜை-கா-ிய-? இ__ மே_ கா___ இ-்- ம-ஜ- க-ல-ய-? ----------------- இந்த மேஜை காலியா? 0
uṇa--k---il-1 u__________ 1 u-a-a-a-t-l 1 ------------- uṇavakattil 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. த---ட்-ு -ணவ---ப--ட-ய-- மென-வ--்---------். த____ உ________ மெ___ கொ_____ த-வ-ட-ட- உ-வ-ப-ப-்-ி-ல- ம-ன-வ-க- க-ட-ங-க-்- ------------------------------------------- தயவிட்டு உணவுப்பட்டியலை மெனுவைக் கொடுங்கள். 0
u--v-katt---1 u__________ 1 u-a-a-a-t-l 1 ------------- uṇavakattil 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? உ-்க-்-ச-ப-ர--ு---்னவாக--ர------்? உ___ சி___ எ____ இ_____ உ-்-ள- ச-ப-ர-ச- எ-்-வ-க இ-ு-்-ு-்- ---------------------------------- உங்கள் சிபாரிசு என்னவாக இருக்கும்? 0
i--- --j-i kā--y-? i___ m____ k______ i-t- m-j-i k-l-y-? ------------------ inta mējai kāliyā?
ನನಗೆ ಒಂದು ಬೀರ್ ಬೇಕಾಗಿತ್ತು. எ-க்க- ஒர- ப-ய-- -ே--ட--். எ___ ஒ_ பி__ வே____ எ-க-க- ஒ-ு ப-ய-் வ-ண-ட-ம-. -------------------------- எனக்கு ஒரு பியர் வேண்டும். 0
inta-mē-ai-kā----? i___ m____ k______ i-t- m-j-i k-l-y-? ------------------ inta mējai kāliyā?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. எ-க--ு ம--ர-்--ீ-- வே-்-ு--. எ___ மி___ நீ_ வே____ எ-க-க- ம-ன-ல- ந-ர- வ-ண-ட-ம-. ---------------------------- எனக்கு மினரல் நீர் வேண்டும். 0
in-a----a--kā-iy-? i___ m____ k______ i-t- m-j-i k-l-y-? ------------------ inta mējai kāliyā?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. எ-க-க- -ர்--ரஞ்ச--ப- ஜூ-்--ே-்ட-ம். எ___ ஓ_ ஆ___ ப_ ஜூ_ வே____ எ-க-க- ஓ-் ஆ-ஞ-ச- ப- ஜ-ஸ- வ-ண-ட-ம-. ----------------------------------- எனக்கு ஓர் ஆரஞ்சு பழ ஜூஸ் வேண்டும். 0
Ta-----ṭ- --av-pp--ṭ--a-a- --ṉ---ik-k-ṭ----ḷ. T________ u_______________ m_______ k________ T-y-v-ṭ-u u-a-u-p-ṭ-i-a-a- m-ṉ-v-i- k-ṭ-ṅ-a-. --------------------------------------------- Tayaviṭṭu uṇavuppaṭṭiyalai meṉuvaik koṭuṅkaḷ.
ನನಗೆ ಒಂದು ಕಾಫಿ ಬೇಕಾಗಿತ್ತು. என-----ஒர- க-பி--ேண--ும். எ___ ஒ_ கா_ வே____ எ-க-க- ஒ-ு க-ப- வ-ண-ட-ம-. ------------------------- எனக்கு ஒரு காபி வேண்டும். 0
Ta---i--u----v-pp----y-l-i-me--vai--koṭ-ṅk--. T________ u_______________ m_______ k________ T-y-v-ṭ-u u-a-u-p-ṭ-i-a-a- m-ṉ-v-i- k-ṭ-ṅ-a-. --------------------------------------------- Tayaviṭṭu uṇavuppaṭṭiyalai meṉuvaik koṭuṅkaḷ.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. எனக்------்-ச--்த---ஒர- க-ப- -ேண-ட--். எ___ பா_ சே___ ஒ_ கா_ வே____ எ-க-க- ப-ல- ச-ர-த-த ஒ-ு க-ப- வ-ண-ட-ம-. -------------------------------------- எனக்கு பால் சேர்த்த ஒரு காபி வேண்டும். 0
T-ya---ṭ---ṇa---p--ṭiy--ai--e-uvai---oṭu---ḷ. T________ u_______________ m_______ k________ T-y-v-ṭ-u u-a-u-p-ṭ-i-a-a- m-ṉ-v-i- k-ṭ-ṅ-a-. --------------------------------------------- Tayaviṭṭu uṇavuppaṭṭiyalai meṉuvaik koṭuṅkaḷ.
ದಯವಿಟ್ಟು ಸಕ್ಕರೆಯೊಡನೆ ಕೊಡಿ. த---ட்ட- சக்--ையு-் வ--்ட---. த____ ச_____ வே____ த-வ-ட-ட- ச-்-ர-ய-ம- வ-ண-ட-ம-. ----------------------------- தயவிட்டு சக்கரையும் வேண்டும். 0
U--aḷ-c-p----u eṉ---āka--r-kk--? U____ c_______ e_______ i_______ U-k-ḷ c-p-r-c- e-ṉ-v-k- i-u-k-m- -------------------------------- Uṅkaḷ cipāricu eṉṉavāka irukkum?
ನನಗೆ ಒಂದು ಚಹ ಬೇಕಾಗಿತ್ತು. எ-க்-ு-ஒர--ட- -ே-்ட-ம-. எ___ ஒ_ டீ வே____ எ-க-க- ஒ-ு ட- வ-ண-ட-ம-. ----------------------- எனக்கு ஒரு டீ வேண்டும். 0
Uṅk-- -ipā---u eṉ-avā-a-ir---u-? U____ c_______ e_______ i_______ U-k-ḷ c-p-r-c- e-ṉ-v-k- i-u-k-m- -------------------------------- Uṅkaḷ cipāricu eṉṉavāka irukkum?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. எ---க- -லும--்-- சேர்-்த---ு-டீ வே------. எ___ எ____ சே___ ஒ_ டீ வே____ எ-க-க- எ-ு-ி-்-ை ச-ர-த-த ஒ-ு ட- வ-ண-ட-ம-. ----------------------------------------- எனக்கு எலுமிச்சை சேர்த்த ஒரு டீ வேண்டும். 0
Uṅ--ḷ---p--i-u -ṉṉ-v-k--i-----m? U____ c_______ e_______ i_______ U-k-ḷ c-p-r-c- e-ṉ-v-k- i-u-k-m- -------------------------------- Uṅkaḷ cipāricu eṉṉavāka irukkum?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. எனக-க---ால்-சேர---- ஒர- ---வேண்-ும-. எ___ பா_ சே___ ஒ_ டீ வே____ எ-க-க- ப-ல- ச-ர-த-த ஒ-ு ட- வ-ண-ட-ம-. ------------------------------------ எனக்கு பால் சேர்த்த ஒரு டீ வேண்டும். 0
Eṉakku-o---piyar--ē----. E_____ o__ p____ v______ E-a-k- o-u p-y-r v-ṇ-u-. ------------------------ Eṉakku oru piyar vēṇṭum.
ನಿಮ್ಮ ಬಳಿ ಸಿಗರೇಟ್ ಇದೆಯೆ? உ-்--ி--் சிக---- இரு--க-ற--? உ_____ சி___ இ______ உ-்-ள-ட-் ச-க-ெ-் இ-ு-்-ி-த-? ----------------------------- உங்களிடம் சிகரெட் இருக்கிறதா? 0
E--k-u --u-p--a- ----u-. E_____ o__ p____ v______ E-a-k- o-u p-y-r v-ṇ-u-. ------------------------ Eṉakku oru piyar vēṇṭum.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? உ--களிடம--ஆ---ட்ரே-இ-ுக-க----? உ_____ ஆ_ ட்_ இ______ உ-்-ள-ட-் ஆ-் ட-ர- இ-ு-்-ி-த-? ------------------------------ உங்களிடம் ஆஷ் ட்ரே இருக்கிறதா? 0
Eṉ--k--oru ---ar -ēṇṭum. E_____ o__ p____ v______ E-a-k- o-u p-y-r v-ṇ-u-. ------------------------ Eṉakku oru piyar vēṇṭum.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? உ-்களிட-்--ீ-ம-ட-டி ------்-ரு--கி-தா? உ_____ தீ மூ__ லை__________ உ-்-ள-ட-் த- ம-ட-ட- ல-ட-ட-்-ர-க-க-ற-ா- -------------------------------------- உங்களிடம் தீ மூட்டி லைட்டர்இருக்கிறதா? 0
Eṉ--ku-mi--ral--ī- vē-ṭum. E_____ m______ n__ v______ E-a-k- m-ṉ-r-l n-r v-ṇ-u-. -------------------------- Eṉakku miṉaral nīr vēṇṭum.
ನನ್ನ ಬಳಿ ಫೋರ್ಕ್ ಇಲ್ಲ. என்-ி--- ஒ-ு-ம--்-கர--டி இ-்ல-. எ____ ஒ_ மு_ க___ இ___ எ-்-ி-ம- ஒ-ு ம-ள- க-ண-ட- இ-்-ை- ------------------------------- என்னிடம் ஒரு முள் கரண்டி இல்லை. 0
E-ak---miṉaral---r--ēṇ--m. E_____ m______ n__ v______ E-a-k- m-ṉ-r-l n-r v-ṇ-u-. -------------------------- Eṉakku miṉaral nīr vēṇṭum.
ನನ್ನ ಬಳಿ ಚಾಕು ಇಲ್ಲ. என்---ம--ஒர- -த்-ி-இ-்ல-. எ____ ஒ_ க__ இ___ எ-்-ி-ம- ஒ-ு க-்-ி இ-்-ை- ------------------------- என்னிடம் ஒரு கத்தி இல்லை. 0
E--kk-----ara- n-r-v---um. E_____ m______ n__ v______ E-a-k- m-ṉ-r-l n-r v-ṇ-u-. -------------------------- Eṉakku miṉaral nīr vēṇṭum.
ನನ್ನ ಬಳಿ ಚಮಚ ಇಲ್ಲ. எ--னி-ம- ஒ-ு---பூன்----ல-. எ____ ஒ_ ஸ்__ இ___ எ-்-ி-ம- ஒ-ு ஸ-ப-ன- இ-்-ை- -------------------------- என்னிடம் ஒரு ஸ்பூன் இல்லை. 0
Eṉ-k-- ----r-ñcu--aḻ- j-s vēṇ-u-. E_____ ō_ ā_____ p___ j__ v______ E-a-k- ō- ā-a-c- p-ḻ- j-s v-ṇ-u-. --------------------------------- Eṉakku ōr ārañcu paḻa jūs vēṇṭum.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......